digit zero1 awards

ಪೆಟಿಎಂ ಮಾಲ್ ಈ ಎಲ್ಲಾ ಎಲೆಕ್ಟ್ರಾನಿಕ್ ಪ್ರಾಡಕ್ಟ್ಗಳ ಮೇಲೆ ಸೂಪರ್ ಸೇಲಲ್ಲಿ ಅದ್ದೂರಿಯ ಕ್ಯಾಶ್ ಬ್ಯಾಕನ್ನು ನೀಡುತ್ತಿದೆ.

ಪೆಟಿಎಂ ಮಾಲ್ ಈ ಎಲ್ಲಾ ಎಲೆಕ್ಟ್ರಾನಿಕ್ ಪ್ರಾಡಕ್ಟ್ಗಳ ಮೇಲೆ ಸೂಪರ್ ಸೇಲಲ್ಲಿ ಅದ್ದೂರಿಯ ಕ್ಯಾಶ್ ಬ್ಯಾಕನ್ನು ನೀಡುತ್ತಿದೆ.
HIGHLIGHTS

ಇವುಗಳ ಸುಂದರವಾದ ವಿನ್ಯಾಸ ಇವೇಲ್ಲ ನಿಮ್ಮನ್ನು ತಮ್ಮತ್ತ ಸೆಳೆಯುತ್ತದೆ

ಧೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಹಾಗು ಉತ್ತಮವಾದ ಸ್ಟೋರೇಜ್ ಕ್ಯಾಪಸಿಟಿ ಹಾಗು ಇವುಗಳ ಸುಂದರವಾದ ವಿನ್ಯಾಸ ಇವೇಲ್ಲ ನಿಮ್ಮನ್ನು ತಮ್ಮತ್ತ ಸೆಳೆಯುತ್ತದೆ. ಅಲ್ಲದೆ ಈ ಪವರ್ ಬ್ಯಾಂಕ್ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. Zebra 15000mAh Power Bank ಇದರ ವಾಸ್ತವಿಕ ಬೆಲೆ 2499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 549 ರೂಗಳಲ್ಲಿ ಲಭ್ಯವಿದೆ.

ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ POWERBANK12 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 483 ರೂಪಾಯಿಗಳಲ್ಲಿ ಪಡೆಯಬವುದು. ಪ್ರತಿ ಪವರ್ ಬ್ಯಾಂಕಿನ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಮೇಳದಲ್ಲಿ ಇದೇ ರೀತಿಯ ಬೇರೆ ಹೆಚ್ಚಿನ ಪವರ್ ಬ್ಯಾಂಕ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

https://images-na.ssl-images-amazon.com/images/I/61tmlmsuDTL._SY550_.jpg

ಯಾವುದೇ ಮನೆ ಅಥವಾ ಆಫೀಸ್ ಸುಂದರಗೊಳಿಸಲು ನಿಮಗೆ ಹೊಸ ಟೆಕ್ನಾಲಜಿಯ ಸ್ಮಾರ್ಟ್ಲೈಟ್ಗಳನ್ನು ಹುಡುಕುತ್ತಿದ್ದರೆ ಭಾರತದಲ್ಲಿ ಈ ವರ್ಷ ಹೆಚ್ಚು ಮಾರಾಟವಾಗುತ್ತಿರುವ ಹೊಚ್ಚ ಹೊಸ ಬ್ರಾಂಡೆಡ್ ಸ್ಮಾರ್ಟ್ ಲೈಟ್ ಮೇಳವನ್ನು ಪೆಟಿಎಂ ಮಾಲ್ ಹಮ್ಮಿಕೊಂಡಿದೆ. ಅಲ್ಲದೆ ಈ ಲೈಟ್ಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. LED bed lamp ಇದರ ಈ ಲೈಟ್ ವಾಸ್ತವಿಕ ಬೆಲೆ 1550 ರೂಗಳಾಗಿವೆ.

ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 325 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ WORLDSTORE ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 292 ರೂಪಾಯಿಗಳಲ್ಲಿ ಪಡೆಯಬವುದು. ಪ್ರತಿ ಸ್ಮಾರ್ಟ್ ಲೈಟಿನ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಮೇಳದಲ್ಲಿ ಇದೇ ರೀತಿಯ ಬೇರೆ ಹೆಚ್ಚಿನ ಲೈಟ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

https://cdn.shopify.com/s/files/1/1311/6159/products/2_b7e72bdd-d1d0-45fa-b977-aff4e11d7c4b_large.jpg?v=1520147181

ಫೋಟೋಗ್ರಫಿಯಲ್ಲಿ ಆಸಕ್ತಿಯುಳ್ಳವರ ಜೀವನ ವೃತ್ತಿಯನ್ನು ಸಫಲಗೊಳಿಸಲು ಭಾರತದಲ್ಲಿ ಈ ವರ್ಷ ಹೆಚ್ಚು ಮಾರಾಟವಾಗುತ್ತಿರುವ ಹೊಚ್ಚ ಹೊಸ ಬ್ರಾಂಡೆಡ್ ಕ್ಯಾಮೆರಾ ಮೇಳವನ್ನು ಪೆಟಿಎಂ ಮಾಲ್ ಹಮ್ಮಿಕೊಂಡಿದೆ. ಅಲ್ಲದೆ ಈ ಕ್ಯಾಮೆರಾಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. Canon EOS 3000D 18 MP DSLR Camera ಇದರ ವಾಸ್ತವಿಕ ಬೆಲೆ 31995 ರೂಗಳಾಗಿವೆ.

ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 26,389 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ CAM3500 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 22889 ರೂಪಾಯಿಗಳಲ್ಲಿ ಪಡೆಯಬವುದು. ಪ್ರತಿ ಕ್ಯಾಮೆರಾದ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಮೇಳದಲ್ಲಿ ಇದೇ ರೀತಿಯ ಬೇರೆ ಹೆಚ್ಚಿನ ಕ್ಯಾಮೆರಾಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

https://qph.ec.quoracdn.net/main-qimg-f8bc3b6ab873a3f64013ed4786d4eaf9.webp

ಸಂಗೀತ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ನೀವೊಬ್ಬ ಸಂಗೀತ ಅಳಿಸುವ ಪ್ರೇಮಿಯಾಗಿದ್ದರೆ ನಿಮಗೆ ಅತ್ಯುತ್ತಮವಾದ ಹೆಡ್ಫೋನ್ ಅಥವಾ ಇಯರ್ಫೋನ್ ಅವಶ್ಯವಿದೆಯಲ್ಲವೇ.! ಆದ್ದರಿಂದ ಈ ಇಯರ್ಫೋನ್ಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. Philips SHE1405BK In Ear Headset ಇದರ ವಾಸ್ತವಿಕ ಬೆಲೆ 429 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 369 ರೂಗಳಲ್ಲಿ ಲಭ್ಯವಿದೆ.

ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ ONCEAMONTH ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 169 ರೂಪಾಯಿಗಳಲ್ಲಿ ಪಡೆಯಬವುದು. ಪ್ರತಿ ಇಯರ್ಫೋನ್ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಮೇಳದಲ್ಲಿ ಇದೇ ರೀತಿಯ ಬೇರೆ ಹೆಚ್ಚಿನ ಇಯರ್ಫೋನ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

http://www.ourtoplistings.com/bimg/Philips-SHE1405BK-94-img.jpg

ಭಾರತದಲ್ಲಿ ಈ ವರ್ಷದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಹೊಚ್ಚ ಹೊಸ ಬ್ರಾಂಡೆಡ್ ಲ್ಯಾಪ್ಟಾಪ್ಗಳ ಮೇಳವನ್ನು ಪೆಟಿಎಂ ಮಾಲ್ ಹಮ್ಮಿಕೊಂಡಿದೆ. ಅಲ್ಲದೆ ಈ ಲ್ಯಾಪ್ಟಾಪ್ಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. HP 15-BS547TU Pentium ಇದರ ವಾಸ್ತವಿಕ ಬೆಲೆ 31559 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 24,490 ರೂಗಳಲ್ಲಿ ಲಭ್ಯವಿದೆ.

ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LAPHDD7 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 22776 ರೂಪಾಯಿಗಳಲ್ಲಿ ಪಡೆಯಬವುದು. ಪ್ರತಿ ಲ್ಯಾಪ್ಟಾಪ್ಗಳ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಮೇಳದಲ್ಲಿ ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

https://s.s-bol.com/imgbase0/imagebase3/large/FC/4/8/1/3/9200000074533184.jpg

 

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo