ಭಾರತದಲ್ಲಿ ಲಭ್ಯವಿರುವ ಹೊಚ್ಚ ಹೊಸ ಬ್ರಾಂಡೆಡ್ ಹೆಡ್ಫೋನ್ಗಳ ಮೇಲೆ ಪೆಟಿಎಂ ಮಾಲ್ ಭಾರಿ ಡಿಸ್ಕೌಂಟಿನೊಂದಿಗೆ ಅಧಿಕ ಉಳಿತಾಯವನ್ನು ನೀಡುತ್ತಿದೆ

ಭಾರತದಲ್ಲಿ ಲಭ್ಯವಿರುವ ಹೊಚ್ಚ ಹೊಸ ಬ್ರಾಂಡೆಡ್ ಹೆಡ್ಫೋನ್ಗಳ ಮೇಲೆ ಪೆಟಿಎಂ ಮಾಲ್ ಭಾರಿ ಡಿಸ್ಕೌಂಟಿನೊಂದಿಗೆ ಅಧಿಕ ಉಳಿತಾಯವನ್ನು ನೀಡುತ್ತಿದೆ
HIGHLIGHTS

ನಾವೇಲ್ಲರೂ ಹೆಚ್ಚು ಹಣ ನೀಡಿ ಬೆಸ್ಟ್ ಹೆಡ್ಫೋನ್ಗಳನ್ನು ಖರೀದಿಸುವ ಕಾರಣವೇನು ನಿಮಗೋತ್ತಾ

ಒಂದು ಅತ್ಯುತ್ತಮವಾದ ಆಡಿಯೊ ಗುಣಮಟ್ಟಕ್ಕೆ ಬಂದಾಗ ಸ್ಮಾರ್ಟ್ಫೋನ್ಗಳೊಂದಿಗೆ ಬರುವ ಹೆಚ್ಚಿನ ಹೆಡ್ಫೋನ್ಗಳು ಅಷ್ಟಾಗೇನು ಉತ್ತಮವಾಗಿರುವುದಿಲ್ಲ. ಇನ್ನು ಕೆಲ ಸ್ಮಾರ್ಟ್ಫೋನ್ಗಳು ಹೆಡ್ಫೋನ್ಗಳನ್ನು ಒಳಗೊಂಡಿರುವುದೇ ಇಲ್ಲ. ಆದ್ದರಿಂದ ನಾವೇಲ್ಲರೂ ಹೆಚ್ಚು ಹಣ ನೀಡಿ ಬೆಸ್ಟ್ ಹೆಡ್ಫೋನ್ಗಳನ್ನು ಖರೀದಿಸುತ್ತೇವೆ. ನಿಮ್ಮ ಹಣಕ್ಕೆ ತಕ್ಕ ಅತ್ಯುತ್ತಮವಾದ ಒಂದು ಹೆಡ್ಫೋನನ್ನು ನೀವು ಹುಡುಕುತ್ತಿದ್ದರೆ ನಾವು ಇಲ್ಲಿ ಕೆಲ ಜನಪ್ರಿಯ ಬ್ರಾಂಡೆಡ್ ಕಂಪನಿಯ ಪಟ್ಟಿಯನ್ನು ನಿಮ್ಮ ಮುಂದೆ ಇಟ್ಟಿದ್ದೇವೆ. 

Acid Eye S460 Headphones (Golden): ಇದು ಆಸಿಡ್ ಹೈ ಕಂಪನಿಯ ಹೊಸ ಹೆಡ್ಫೋನ್. ಇದರ ವಾಸ್ತವಿಕ ಬೆಲೆ 4000 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 849 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ONCEAMONTH ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಅಂದ್ರೆ ಕೇವಲ 649 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.
 
Mini Wireless Bluetooth Stereo In-Ear Earphon: ಇದು ರಾಯಲ್ ಕಂಪನಿಯ ಹೊಸ ಬ್ಲೂಟೂತ್  ಸ್ಟೀರಿಯೋ ಬ್ಲಾಕ್ ಇನ್-ಇಯರ್ಫೋನ್. ಇದರ ವಾಸ್ತವಿಕ ಬೆಲೆ 999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 300 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ONCEAMONTH ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಅಂದ್ರೆ ಕೇವಲ 100 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

boat Rockerz 390 Headphone (Silver & Blue): ಇದು ಬೋಟ್ ಕಂಪನಿಯ ರೋಕರ್ಜ್ 390 ಸರಣಿಯ ಹೊಸ ಹೆಡ್ಫೋನ್. ಇದರ ವಾಸ್ತವಿಕ ಬೆಲೆ 2490 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,059 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ONCEAMONTH ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಅಂದ್ರೆ ಕೇವಲ 859 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

TECHWICH SH12 wireless/ Bluetooth With FM and SD Card Slot: ಇದು ಟೆಚ್ವಿಚ್ ಕಂಪನಿಯ SH12 ಸರಣಿಯ ಹೊಸ ಹೆಡ್ಫೋನ್. ಇದರ ವಾಸ್ತವಿಕ ಬೆಲೆ 1999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 999 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ONCEAMONTH ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಅಂದ್ರೆ ಕೇವಲ 799 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Laploma SL-W-LESS-HEADSET-BLUE Headphones: ಇದು ಲಾಪ್ಲೋಮ ಕಂಪನಿಯ SL-W-LESS ಸರಣಿಯ ಹೊಸ ಹೆಡ್ಫೋನ್. ಇದರ ವಾಸ್ತವಿಕ ಬೆಲೆ 2150 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,099 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ONCEAMONTH ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಅಂದ್ರೆ ಕೇವಲ 899 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Anti Tank HBS730 wireless bluetooth headphone: ಇದು ಅಂತಿ ಟ್ಯಾಂಕ್ ಕಂಪನಿಯ HBS730 ಸರಣಿಯ ಹೊಸ ಹೆಡ್ಫೋನ್. ಇದರ ವಾಸ್ತವಿಕ ಬೆಲೆ 1499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 629 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ONCEAMONTH ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಅಂದ್ರೆ ಕೇವಲ 429 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Audio-technica STREET MONITORING Portable Headphone: ಇದು ಆಡಿಯೋ ಟೆಕ್ನಿಕ ಕಂಪನಿಯ ಹೊಸ ಹೆಡ್ಫೋನ್. ಇದರ ವಾಸ್ತವಿಕ ಬೆಲೆ 4199 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,899 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ONCEAMONTH ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಅಂದ್ರೆ ಕೇವಲ 1699 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

ನೋಟ್- ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ.  ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram  ಮತ್ತು  YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo