digit zero1 awards

ಭಾರತದಲ್ಲಿ ಪೆಟಿಎಂ ನಡೆಸುತ್ತಿದೆ ಬೆಸ್ಟ್ ಬ್ರಾಂಡೆಡ್ ಲ್ಯಾಪ್ಟಾಪ್ ಮೇಳ ಕೇವಲ 20,000 ರೂಗಳೊಳಗೆ ಪಡೆಯಬವುದು ನಿಮ್ಮ ನೆಚ್ಚಿನ ಬ್ರಾಂಡೆಡ್ ಲ್ಯಾಪ್ಟಾಪ್

ಭಾರತದಲ್ಲಿ ಪೆಟಿಎಂ ನಡೆಸುತ್ತಿದೆ ಬೆಸ್ಟ್ ಬ್ರಾಂಡೆಡ್ ಲ್ಯಾಪ್ಟಾಪ್ ಮೇಳ ಕೇವಲ 20,000 ರೂಗಳೊಳಗೆ ಪಡೆಯಬವುದು ನಿಮ್ಮ ನೆಚ್ಚಿನ ಬ್ರಾಂಡೆಡ್ ಲ್ಯಾಪ್ಟಾಪ್
HIGHLIGHTS

ಅತಿ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತುವೆ ಈ ಬ್ರಾಂಡೆಡ್ ಲ್ಯಾಪ್ಟಾಪ್ ಯಾರಿಗುಂಟು ಯಾರಿಗಿಲ್ಲ..

HP 245 G5 Y0T72PA Laptop: ಲ್ಯಾಪ್ಟಾಪ್ ವಲಯದ ಜನಪ್ರಿಯ ಲ್ಯಾಪ್ಟಾಪ್ ಮಾರಾಟಗಾರರಾದ ಹೆಚ್ಪಿ ಬ್ರಾಂಡ್ ತನ್ನ ಹೊಸ 245 G5 Y0T72PA ಸರಣಿಯ ಲ್ಯಾಪ್ಟಾಪನ್ನು ಇಂದು ಮಾರಾಟಕ್ಕಿಟ್ಟಿದೆ. ನೀವು ಇದರಲ್ಲಿ 14 ಇಂಚಿನ ಸ್ಕ್ರೀನ್ ಮತ್ತು 4GB DDR3L RAM ಹಾಗು 500GB ಯ ಸ್ಟೋರೇಜ್ ಮೆಮೊರಿಯನ್ನು ಪಡೆಯುವಿರಿ. ಇದರ ವಾಸ್ತವಿಕ ಬೆಲೆ 30,328 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 20,799 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LAP7EHDD ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 19343 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

https://static.digit.in/product/771ab265754fd8f575706c2c7d2493273565984a.jpeg

Dell Inspiron 3552: ಲ್ಯಾಪ್ಟಾಪ್ ವಲಯದ ಜನಪ್ರಿಯ ಲ್ಯಾಪ್ಟಾಪ್ ಮಾರಾಟಗಾರರಾದ ಡೆಲ್ ಬ್ರಾಂಡ್ ತನ್ನ ಹೊಸ Inspiron 3552 ಸರಣಿಯ ಲ್ಯಾಪ್ಟಾಪನ್ನು ಇಂದು ಮಾರಾಟಕ್ಕಿಟ್ಟಿದೆ. ನೀವು ಇದರಲ್ಲಿ 15.6 ಇಂಚಿನ ಸ್ಕ್ರೀನ್ ಮತ್ತು 4GB DDR3L RAM ಹಾಗು 500GB ಯ ಸ್ಟೋರೇಜ್ ಮೆಮೊರಿಯನ್ನು ಪಡೆಯುವಿರಿ. ಇದರ ವಾಸ್ತವಿಕ ಬೆಲೆ 26,157 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 22,999 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LAPTOP2000 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 20999 ರೂಪಾಯಿಗಳಲ್ಲಿ ಪಡೆಯಬವುದು.ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

https://static.komputronik.pl/product-picture/6/LTI15DEL35529586KTR-1.png

Lenovo V110-80TDA00HIN: ಲ್ಯಾಪ್ಟಾಪ್ ವಲಯದ ಜನಪ್ರಿಯ ಲ್ಯಾಪ್ಟಾಪ್ ಮಾರಾಟಗಾರರಾದ ಲೆನೊವೊ ಬ್ರಾಂಡ್ ತನ್ನ ಹೊಸ V110-80TDA00HIN ಸರಣಿಯ ಲ್ಯಾಪ್ಟಾಪನ್ನು ಇಂದು ಮಾರಾಟಕ್ಕಿಟ್ಟಿದೆ. ನೀವು ಇದರಲ್ಲಿ 15.6 ಇಂಚಿನ ಸ್ಕ್ರೀನ್ ಮತ್ತು 4GB DDR3L RAM ಹಾಗು 500GB ಯ ಸ್ಟೋರೇಜ್ ಮೆಮೊರಿಯನ್ನು ಪಡೆಯುವಿರಿ. ಇದರ ವಾಸ್ತವಿಕ ಬೆಲೆ 26,157 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 22,999 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LAPTOP2000 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 19989 ರೂಪಾಯಿಗಳಲ್ಲಿ ಪಡೆಯಬವುದು.ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

https://images-na.ssl-images-amazon.com/images/I/413PNIPIVbL.jpg

iBall CompBook Aer3 Laptop: ಲ್ಯಾಪ್ಟಾಪ್ ವಲಯದ ಜನಪ್ರಿಯ ಲ್ಯಾಪ್ಟಾಪ್ ಮಾರಾಟಗಾರರಾದ ಐಬಾಲ್ ಬ್ರಾಂಡ್ ತನ್ನ ಹೊಸ CompBook Aer3 ಸರಣಿಯ ಲ್ಯಾಪ್ಟಾಪನ್ನು ಇಂದು ಮಾರಾಟಕ್ಕಿಟ್ಟಿದೆ. ನೀವು ಇದರಲ್ಲಿ 13.3 ಇಂಚಿನ ಸ್ಕ್ರೀನ್ ಮತ್ತು 4GBDDR3L RAM ಹಾಗು 64GB ಯ ಸ್ಟೋರೇಜ್ ಮೆಮೊರಿಯನ್ನು ಪಡೆಯುವಿರಿ. ಇದರ ವಾಸ್ತವಿಕ ಬೆಲೆ 34,999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 23,495 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LAPTOP3500 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 19995 ರೂಪಾಯಿಗಳಲ್ಲಿ ಪಡೆಯಬವುದು.ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

https://www.gogi.in/wp-content/uploads/2017/08/iBall-CompBook-Aer3.jpg

ASUS X541NA-GO008T Notebook: ನೋಟ್ಬುಕ್ ವಲಯದ ಜನಪ್ರಿಯ ಲ್ಯಾಪ್ಟಾಪ್/ನೋಟ್ಬುಕ್ ಮಾರಾಟಗಾರರಾದ ಅಸೂಸ್ ಬ್ರಾಂಡ್ ತನ್ನ ಹೊಸ X541NA-GO008T ಸರಣಿಯ ನೋಟ್ಬುಕನ್ನು ಇಂದು ಮಾರಾಟಕ್ಕಿಟ್ಟಿದೆ. ನೀವು ಇದರಲ್ಲಿ 15.6 ಇಂಚಿನ ಸ್ಕ್ರೀನ್ ಮತ್ತು 4GBDDR3L RAM ಹಾಗು 5400RPM ಸ್ಟೋರೇಜ್ ಮೆಮೊರಿಯನ್ನು ಪಡೆಯುವಿರಿ. ಇದರ ವಾಸ್ತವಿಕ ಬೆಲೆ 27,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 20,870 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LAP7EHDD ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 19409 ರೂಪಾಯಿಗಳಲ್ಲಿ ಪಡೆಯಬವುದು.ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

https://www.bitfang.com/content/images/thumbs/011/0118671_X541NA-GO008T-17T.jpeg

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo