Paytm Mall ಹೊಸ ಬ್ರಾಂಡೆಡ್ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭರ್ಜರಿ ಡಿಸ್ಕೌಂಟಿನೊಂದಿಗೆ ಭಾರಿ ಉಳಿತಾಯವನ್ನು ನೀಡುತ್ತಿದೆ.

Paytm Mall ಹೊಸ ಬ್ರಾಂಡೆಡ್ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭರ್ಜರಿ ಡಿಸ್ಕೌಂಟಿನೊಂದಿಗೆ ಭಾರಿ ಉಳಿತಾಯವನ್ನು ನೀಡುತ್ತಿದೆ.

Sony 59.9 cm (23.6) KLV-24P413D HD Ready LED TVಇದು ಸೋನಿಯಾ ಹೊಚ್ಚ ಹೊಸ HD Ready LED ಟಿವಿ. ಈ 23.6 ಇಂಚಿನ ಫುಲ್  LED ಡಿಸ್ಪ್ಲೇಯೊಂದಿಗಿನ ಟಿವಿಯ ವಾಸ್ತವಿಕ ಬೆಲೆ 16900 ಆದರೆ ಪೆಟಿಎಂ ಮಾಲ್ ಇದರ ಮೇಲೆ 12% ಆಫ್ ಮಾಡಿ ನಿಮಗೆ ಕೇವಲ 14,936 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿ.

Kodak 81.28 cm (32) HDXSMART HD Ready/HD Plus Smart LED TV: ಇದು ಕೊಡಕ್ ಹೊಚ್ಚ ಹೊಸ HD Ready/HD Plus Smart LED ಟಿವಿ. ಈ  32 ಇಂಚಿನ ಫುಲ್ ಸ್ಮಾರ್ಟ್ LED ಡಿಸ್ಪ್ಲೇಯೊಂದಿಗಿನ ಟಿವಿಯ ವಾಸ್ತವಿಕ ಬೆಲೆ 20990 ಆದರೆ ಪೆಟಿಎಂ ಮಾಲ್ ಇದರ ಮೇಲೆ 24% ಆಫ್ ಮಾಡಿ ನಿಮಗೆ ಕೇವಲ 15,999 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿ.

Motorola G5s 32 GB (Fine Gold)ಇದು ಮೋಟೊರೋಲದ ಹೊಸ ಮೋಟೋ G5s ಸ್ಮಾರ್ಟ್ಫೋನ್.  ಈ  32GB ಸ್ಟೋರೇಜಿನ ಈ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ 14999 ಆದರೆ ಪೆಟಿಎಂ ಮಾಲ್ ಇದರ ಮೇಲೆ 32% ಆಫ್ ಮಾಡಿ ನಿಮಗೆ ಕೇವಲ 10,140 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿ.

LG Q6+ 64 GB (Black): ಇದು ಎಲ್ಜಿಯ ಹೊಸ LG Q6+ ಸ್ಮಾರ್ಟ್ಫೋನ್.  ಈ  64GB ಸ್ಟೋರೇಜಿನ ಈ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ 19990 ಆದರೆ ಪೆಟಿಎಂ ಮಾಲ್ ಇದರ ಮೇಲೆ 20% ಆಫ್ ಮಾಡಿ ನಿಮಗೆ ಕೇವಲ 15,944 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿ.

iBall iB-WRB150N 150 Mbps WiFi Router (Black)ಇದು ಐಬಾಲಿನ 150 Mbps ಕ್ಯಾಪಾಸಿಟಿಯುಳ್ಳ ಹೊಸ ವೈಫೈ ರೌಟರ್. ಈ ಐಬಾಲ್ ರೌಟರಿನ ವಾಸ್ತವಿಕ ಬೆಲೆ 1199 ಆದರೆ ಪೆಟಿಎಂ ಮಾಲ್ ಇದರ ಮೇಲೆ 34% ಆಫ್ ಮಾಡಿ ನಿಮಗೆ ಕೇವಲ 790 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿ.

TP-LINK TL-WR841N 300 Mbps WiFi Router (White): ಇದು ಟಿಪಿ ಲಿಂಕಿನ 300 Mbps ಕ್ಯಾಪಾಸಿಟಿಯುಳ್ಳ ಹೊಸ ವೈಫೈ ರೌಟರ್. ಟಿಪಿ ಲಿಂಕ್ ರೌಟರಿನ ವಾಸ್ತವಿಕ ಬೆಲೆ 1699 ಆದರೆ ಪೆಟಿಎಂ ಮಾಲ್ ಇದರ ಮೇಲೆ 31% ಆಫ್ ಮಾಡಿ ನಿಮಗೆ ಕೇವಲ 1,179 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿ.

Haier Direct Cool 170 L Single Door Refrigeratorಇದು ಹೈರ್ ಕಂಪನಿಯ ಹೊಸ ಸಿಂಗಲ್ ಡೋರ್ ರೆಫ್ರಿಜಿರೇಟರ್. ಈ ರೆಫ್ರಿಜಿರೇಟರಿನ ವಾಸ್ತವಿಕ ಬೆಲೆ 12,200 ಆದರೆ ಪೆಟಿಎಂ ಮಾಲ್ ಇದರ ಮೇಲೆ 7% ಆಫ್ ಮಾಡಿ ನಿಮಗೆ ಕೇವಲ 11,200 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿ.   

Acid Eye HBS-730 Bluetooth Stereo Headset: ಇದು ಆಸಿಡ್ ಕಂಪನಿಯ ಹೊಸ ಬ್ಲೂಟೂತ್  ಸ್ಟೀರಿಯೋ ಬ್ಲಾಕ್ ಇಯರ್ಫೋನ್. ಇದರ ವಾಸ್ತವಿಕ ಬೆಲೆ 999 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 57% ಆಫ್ ಮಾಡಿ ನಿಮಗೆ 429 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 570 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಖರೀದಿಸಿರಿ.

Philips SHP1900/97 Wired Headphones (Black): ಇದು ಫಿಲಿಪ್ಸ್ ಕಂಪನಿಯ ಹೊಸ ಬ್ಲಾಕ್ ವೈರ್ಡ್ ಹೆಡ್ಫೋನ್. ಇದರ ವಾಸ್ತವಿಕ ಬೆಲೆ 699 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 17% ಆಫ್ ಮಾಡಿ ನಿಮಗೆ 579 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 1800 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಖರೀದಿಸಿರಿ. 

Sony MDR-ZX110 Wired On Ear Headphone (Black): ಇದು ಸೋನಿ ಕಂಪನಿಯ ಹೊಸ ವೈರ್ಡ್ ಬ್ಲಾಕ್ ಹೆಡ್ಫೋನ್. ಇದರ ವಾಸ್ತವಿಕ ಬೆಲೆ 990 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 3% ಆಫ್ ಮಾಡಿ ನಿಮಗೆ 960 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 30 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಖರೀದಿಸಿರಿ. 

Super 10400 mAh Power Bank (Red): ಇದು ಸೂಪರ್ ಕಂಪನಿಯ ಹೊಸ 10400mAh ಕೆಂಪು ಬಣ್ಣದ ಪವರ್ ಬ್ಯಾಂಕ್. ಇದರ ವಾಸ್ತವಿಕ ಬೆಲೆ 1599 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 78% ಆಫ್ ಮಾಡಿ ನಿಮಗೆ 399 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 1200 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಖರೀದಿಸಿರಿ.

Crawl 15000 mAh Power Bank: ಇದು ಕ್ರಾಲ್ ಕಂಪನಿಯ ಹೊಸ 15000mAh ಪವರ್ ಬ್ಯಾಂಕ್. ಇದರ ವಾಸ್ತವಿಕ ಬೆಲೆ 1999 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 78% ಆಫ್ ಮಾಡಿ ನಿಮಗೆ 449 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 1550 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಖರೀದಿಸಿರಿ. 

Ambrane P-1122 10000 mAh Power Bank (White & Blue)ಇದು ಅಂಬ್ರಾನೆ ಕಂಪನಿಯ ಹೊಸ 10000mAh ಪವರ್ ಬ್ಯಾಂಕ್. ಇದರ ವಾಸ್ತವಿಕ ಬೆಲೆ 1799 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 56% ಆಫ್ ಮಾಡಿ ನಿಮಗೆ 799 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 1000 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಖರೀದಿಸಿರಿ.

Logitech MK215 Wireless Keyboard & Mouse Set (Black): ಇದು ಲೊಜಿಟೇಕ್ ಕಂಪನಿಯ ಹೊಸ ವಯರ್ಲೆಸ್ ಕೀಬೋರ್ಡ್ ಮತ್ತು ವಯರ್ಲೆಸ್ ಮೌಸ್. ಇವೇರಡರ ವಾಸ್ತವಿಕ ಬೆಲೆ 1645 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 18% ಆಫ್ ಮಾಡಿ ನಿಮಗೆ 1349 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 296 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಖರೀದಿಸಿರಿ.

K Dudes Smart LED Music Flower Pots Bluetooth Speaker: ಇದು ಕೆ ಡ್ಯೂಡ್ಸ್ ಕಂಪನಿಯ ಹೊಸ ಸ್ಮಾರ್ಟ್ LED ಮ್ಯೂಸಿಕ್ ಫ್ಲವರ್ ಪಾಟ್ಸ್ ಬ್ಲೂಟೂತ್ ಸ್ಪೀಕರ್. ಇದರ ವಾಸ್ತವಿಕ ಬೆಲೆ 999 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 50% ಆಫ್ ಮಾಡಿ ನಿಮಗೆ 499 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 500 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಖರೀದಿಸಿರಿ.

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo