ಕೇವಲ 20,000 ರೂಪಾಯಿಗಳೊಗೆ ಲಭ್ಯವಿರುವಂತಹ ಹೊಚ್ಚ ಹೊಸ ಲ್ಯಾಪ್ಟಾಪ್ಗಳ ಮೇಲೆ ಪೆಟಿಎಂ ಮಾಲ್ ನೀಡುತ್ತಿದೆ ಭರ್ಜರಿ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕ್.

Updated on 25-Apr-2018
HIGHLIGHTS

ನೀವೊಂದು ಹೊಸ ಲ್ಯಾಪ್ಟಾಪ್ ಖರೀದಿಸಲು ಬಯಸುತ್ತಿದ್ದಿರೇ ಹಾಗಾದರೆ ಪೆಟಿಎಂ ಮಾಲ್ನ ಈ ಬೆಸ್ಟ್ ಲಿಸ್ಟ್ ನಿಮಗಾಗಿದೆ.

Dell Vostro 15 3568 4GB RAM DDR4/500 15.6 ಇಂಚ್ ಲ್ಯಾಪ್ಟಾಪ್: ಜನಪ್ರಿಯ ಸಾಫ್ಟ್ವೇರ್ ಕಂಪನಿ ಡೆಲ್ ತನ್ನ ಹೊಸ ಸರಣಿಯ Vostro 15 ಅನ್ನು ಪೆಟಿಎಂ ಮಾಲ್ ಈಗ ಹೊಸ ಬ್ರಾಂಡೆಡ್ ಲ್ಯಾಪ್ಟಾಪ್ಗಳನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ  Vostro 15 3568 4GB RAM DDR ಇದರ ವಾಸ್ತವಿಕ ಬೆಲೆ 26,572 ರೂಗಳು ಇಲ್ಲಿ ಪೂರ್ತಿ 25% ಆಫ್ ಮಾಡಿ ಕೇವಲ 19,999 ರೂಗಳಲ್ಲಿ ಒಟ್ಟಾರೆ ನಿಮಗೆ ಈ ಡೀಲಲ್ಲಿ 6,573 ರೂಗಳ ಉಳಿತಾಯವನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

iBall Slide PenBook Atom Quad Core 2 GB/32GB: ಜನಪ್ರಿಯ ಸಾಫ್ಟ್ವೇರ್ ಕಂಪನಿ ಐಬಾಲ್ ತನ್ನ ಹೊಸ ಸರಣಿಯ Slide PenBook ಅನ್ನು ಪೆಟಿಎಂ ಮಾಲ್ ಈಗ ಹೊಸ ಬ್ರಾಂಡೆಡ್ ಪೆನ್ಬುಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ  Slide PenBook Atom Quad Core 2 GB ಇದರ ವಾಸ್ತವಿಕ ಬೆಲೆ 24,999 ರೂಗಳು ಇಲ್ಲಿ ಪೂರ್ತಿ 20% ಆಫ್ ಮಾಡಿ ಕೇವಲ 19,999 ರೂಗಳಲ್ಲಿ ಒಟ್ಟಾರೆ ನಿಮಗೆ ಈ ಡೀಲಲ್ಲಿ 5,000 ರೂಗಳ ಉಳಿತಾಯವನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

HP 15-BS549TU Celeron Quad Core 4 GB/500 GB/15.6 ಇಂಚ್ ಲ್ಯಾಪ್ಟಾಪ್: ಜನಪ್ರಿಯ ಸಾಫ್ಟ್ವೇರ್ ಕಂಪನಿ ಎಚ್ಪಿ ತನ್ನ ಹೊಸ ಸರಣಿಯ Celeron Quad ಅನ್ನು ಪೆಟಿಎಂ ಮಾಲ್ ಈಗ ಹೊಸ ಬ್ರಾಂಡೆಡ್ ಲ್ಯಾಪ್ಟಾಪ್ಗಳನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ 15-BS549TU Celeron Quad Core 4 GB ಇದರ ವಾಸ್ತವಿಕ ಬೆಲೆ 23,590 ರೂಗಳು ಇಲ್ಲಿ ಪೂರ್ತಿ 15% ಆಫ್ ಮಾಡಿ ಕೇವಲ 19,997 ರೂಗಳಲ್ಲಿ ಒಟ್ಟಾರೆ ನಿಮಗೆ ಈ ಡೀಲಲ್ಲಿ 3,593 ರೂಗಳ ಉಳಿತಾಯವನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

ASUS VivoBook E203NAH-FD054T Intel Dual Core/2 GB/500 GB: ಜನಪ್ರಿಯ ಸಾಫ್ಟ್ವೇರ್ ಕಂಪನಿ ಆಸುಸ್ ತನ್ನ ಹೊಸ ಸರಣಿಯ VivoBook ಅನ್ನು ಪೆಟಿಎಂ ಮಾಲ್ ಈಗ ಹೊಸ ಬ್ರಾಂಡೆಡ್ ವಿವೋಬುಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ E203NAH-FD054T Intel Dual Core ಇದರ ವಾಸ್ತವಿಕ ಬೆಲೆ 22,990 ರೂಗಳು ಇಲ್ಲಿ ಪೂರ್ತಿ 13% ಆಫ್ ಮಾಡಿ ಕೇವಲ 19,898 ರೂಗಳಲ್ಲಿ ಒಟ್ಟಾರೆ ನಿಮಗೆ ಈ ಡೀಲಲ್ಲಿ 3,092 ರೂಗಳ ಉಳಿತಾಯವನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

Acer Aspire 3 Celeron Dual Core/4 GB/1 TB ಲ್ಯಾಪ್ಟಾಪ್: ಜನಪ್ರಿಯ ಸಾಫ್ಟ್ವೇರ್ ಕಂಪನಿ ಏಸರ್ ತನ್ನ ಹೊಸ ಸರಣಿಯ Aspire 3 ಅನ್ನು ಪೆಟಿಎಂ ಮಾಲ್ ಈಗ ಹೊಸ ಬ್ರಾಂಡೆಡ್ ಲ್ಯಾಪ್ಟಾಪ್ಗಳನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ Celeron Dual Core/4 GB/1 TB ಇದರ ವಾಸ್ತವಿಕ ಬೆಲೆ 23,999 ರೂಗಳು ಇಲ್ಲಿ ಪೂರ್ತಿ 17% ಆಫ್ ಮಾಡಿ ಕೇವಲ 19,800 ರೂಗಳಲ್ಲಿ ಒಟ್ಟಾರೆ ನಿಮಗೆ ಈ ಡೀಲಲ್ಲಿ 4,199 ರೂಗಳ ಉಳಿತಾಯವನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ. 

Lenovo MIIX 320 (80XF00DBIN) Atom/2 GB/32 GB: ಜನಪ್ರಿಯ ಸಾಫ್ಟ್ವೇರ್ ಕಂಪನಿ ಲೆನೊವೋ ತನ್ನ ಹೊಸ ಸರಣಿಯ MIIX 320 ಅನ್ನು ಪೆಟಿಎಂ ಮಾಲ್ ಈಗ ಹೊಸ ಬ್ರಾಂಡೆಡ್ ಲ್ಯಾಪ್ಟಾಪ್ಗಳನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ MIIX 320 80XF00DBIN Atom/2 GB/32 GB ಇದರ ವಾಸ್ತವಿಕ ಬೆಲೆ 20,999 ರೂಗಳು ಇಲ್ಲಿ ಪೂರ್ತಿ 9% ಆಫ್ ಮಾಡಿ ಕೇವಲ 19,055 ರೂಗಳಲ್ಲಿ ಒಟ್ಟಾರೆ ನಿಮಗೆ ಈ ಡೀಲಲ್ಲಿ 1,944 ರೂಗಳ ಉಳಿತಾಯವನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ. 

HP 15q-by001AU AMD E2 Dual Core/4 GB/500 GB15.6 ಇಂಚ್ ಲ್ಯಾಪ್ಟಾಪ್: ಜನಪ್ರಿಯ ಸಾಫ್ಟ್ವೇರ್ ಕಂಪನಿ ಎಚ್ಪಿ ತನ್ನ ಹೊಸ ಸರಣಿಯ 15q-by001AU AMD ಅನ್ನು ಪೆಟಿಎಂ ಮಾಲ್ ಈಗ ಹೊಸ ಬ್ರಾಂಡೆಡ್ ಲ್ಯಾಪ್ಟಾಪ್ಗಳನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ AMD E2 Dual Core/4 ಇದರ ವಾಸ್ತವಿಕ ಬೆಲೆ 23,740 ರೂಗಳು ಇಲ್ಲಿ ಪೂರ್ತಿ 18% ಆಫ್ ಮಾಡಿ ಕೇವಲ 19,370 ರೂಗಳಲ್ಲಿ ಒಟ್ಟಾರೆ ನಿಮಗೆ ಈ ಡೀಲಲ್ಲಿ 4,370 ರೂಗಳ ಉಳಿತಾಯವನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram  ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :