ಹೊಚ್ಚ ಹೊಸ ಬ್ರಾಂಡೆಡ್ ಸುಮಾರು 10000mAh ಬ್ಯಾಟರಿ ಹೊಂದಿರುವ ಪವರ್ ಬ್ಯಾಂಕ್ಗಳು ಪೆಟಿಎಂ ಮಾಲ್ನಲ್ಲಿ ಕೇವಲ 199 ರೂಪಾಯಿಗಳಲ್ಲಿ ಲಭ್ಯವಿದೆ.

ಹೊಚ್ಚ ಹೊಸ ಬ್ರಾಂಡೆಡ್ ಸುಮಾರು 10000mAh ಬ್ಯಾಟರಿ ಹೊಂದಿರುವ ಪವರ್ ಬ್ಯಾಂಕ್ಗಳು ಪೆಟಿಎಂ ಮಾಲ್ನಲ್ಲಿ ಕೇವಲ 199 ರೂಪಾಯಿಗಳಲ್ಲಿ ಲಭ್ಯವಿದೆ.
HIGHLIGHTS

ಹೊರಗಡೆ ನಮ್ಮ ಪೋನನ್ನು ಸದಾ ಕಾಪಾಡುವ ಜೋತೆಗಾರ ಅಂದ್ರೆ ಉತ್ತಮವಾದ ಪವರ್ ಬ್ಯಾಂಕ್ ಅಲ್ವೇ..!

Powerocks P1005A 10000 mAh Power Bank: ಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಪವರ್ ರೋಕ್ಸ್ ಕಂಪನಿಯ ಈ 10000mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 1299 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 399 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ FIRSTTIMELUCKY ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 199 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Ambrane P-1122 10000 mAh Powerಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಅಂಬ್ರಾನೆ ಕಂಪನಿಯ ಈ 10000mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 1799 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 799 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 599 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Zebra 10400 mAh Power Bank For All Smart Phonesಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಝೀಬ್ರಾ ಕಂಪನಿಯ ಈ 10400mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 2499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 444 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ FIRSTTIMELUCKY ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 244 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Stonx P3 15000 mAh Power bank: ಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಸ್ಟೋನ್ಸ್ ಕಂಪನಿಯ ಈ 15000mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 2499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 599 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 399 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Lionix High Speed Charging 10400 Mah Power Bankಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಲಿಯೊನಿಕ್ಸ್ ಕಂಪನಿಯ ಈ ಹೈ ಸ್ಪೀಡ್ 10400mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 1499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 449 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 249 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Orenics New p3 Portable Battrey Charger 10400 mAh Power Bank: ಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಓರೆನಿಕ್ಸ್ ಕಂಪನಿಯ ಈ ಪೋರ್ಟಬಲ್ 10400mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 1999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 450 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 250 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Intex IT- PBA 10K Poly 10000 mAh Power Bank: ಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಜನಪ್ರಿಯ ಇಂಟೆಕ್ಸ್ ಕಂಪನಿಯ ಈ 10000mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 2299 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 899 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 699 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Micromax Power Bank 10400 mAh: ಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಜನಪ್ರಿಯ ಇಂಟೆಕ್ಸ್ ಕಂಪನಿಯ ಈ 10400mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 2099 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 999 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 799 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

ZOOOK ZP-PBS10C 10000mAh ULTRA-FAST CHARGING: ಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಜನಪ್ರಿಯ ಝೋಕ್ ಕಂಪನಿಯ ಈ 10000mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 2599 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1118 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 918 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

ನೋಟ್- ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram  ಮತ್ತು  YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo