PayTm Of The Day: ಈ ಎಲ್ಲ ಹೊಸ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ Paytm ಮಾಲ್ ನೀಡುತ್ತಿದೆ 15% ಕ್ಯಾಶ್ ಬ್ಯಾಕ್.
Samsung Galaxy S8 64 GB (Midnight Black).
ಇದು ಸ್ಯಾಮ್ಸಾಂಗಿನ ಹೊಸ ಗ್ಯಾಲಕ್ಸಿ S8 ಇಂದು ಪೆಟಿಎಂ ಅದರ ವಾಸ್ತವಿಕ ಬೆಲೆ 62600 ರೂಗಳಾಗಿದ್ದು 14% ಕ್ಯಾಶ್ ಬ್ಯಾಕ್ ನಂತರ ಇದು ನಿಮಗೆ 53,900 ರೂಗಳಲ್ಲಿ ಲಭ್ಯವಿದೆ. ಇದರಲ್ಲಿದೆ 5.8 ಇಂಚ್ ಕ್ವಾಡ್ ಎಚ್ಡಿ + ಡಿಸ್ಪ್ಲೇ ಮತ್ತು 64GB ಯ ಸ್ಟೋರೇಜ್ 4GB ಯ ರಾಮ್ ಮತ್ತು 3000mAh ಬ್ಯಾಟರಿಯನ್ನು ಹೊಂದಿದೆ.
Samsung Galaxy J7 Pro 64 GB (Black).
ಇದು ಸ್ಯಾಮ್ಸಾಂಗಿನ ಹೊಸ ಗ್ಯಾಲಕ್ಸಿ J7 Pro ಇಂದು ಪೆಟಿಎಂ ಅದರ ವಾಸ್ತವಿಕ ಬೆಲೆ 22300 ರೂಗಳಾಗಿದ್ದು 36% ಕ್ಯಾಶ್ ಬ್ಯಾಕ್ ನಂತರ ಇದು ನಿಮಗೆ 18,900 ರೂಗಳಲ್ಲಿ ಲಭ್ಯವಿದೆ. ಇದರಲ್ಲಿದೆ 5.5 ಇಂಚ್ ಕ್ವಾಡ್ ಎಚ್ಡಿ + ಡಿಸ್ಪ್ಲೇ ಮತ್ತು 64GB ಯ ಸ್ಟೋರೇಜ್ 3GB ಯ ರಾಮ್ ಮತ್ತು 3600mAh ಬ್ಯಾಟರಿಯನ್ನು ಹೊಂದಿದೆ.
Samsung Galaxy J7 Prime 32 GB (Black).
ಇದು ಸ್ಯಾಮ್ಸಾಂಗಿನ ಹೊಸ ಗ್ಯಾಲಕ್ಸಿ J7 ಪ್ರೈಮ್ ಇಂದು ಪೆಟಿಎಂ ಅದರ ವಾಸ್ತವಿಕ ಬೆಲೆ 20900 ರೂಗಳಾಗಿದ್ದು 15% ಕ್ಯಾಶ್ ಬ್ಯಾಕ್ ನಂತರ ಇದು ನಿಮಗೆ 13,400 ರೂಗಳಲ್ಲಿ ಲಭ್ಯವಿದೆ. ಇದರಲ್ಲಿದೆ 5.5 ಇಂಚ್ ಕ್ವಾಡ್ ಎಚ್ಡಿ + ಡಿಸ್ಪ್ಲೇ ಮತ್ತು 32GB ಯ ಸ್ಟೋರೇಜ್ 3GB ಯ ರಾಮ್ ಮತ್ತು 3300mAh ಬ್ಯಾಟರಿಯನ್ನು ಹೊಂದಿದೆ.
Asus Zenfone Max ZC550KL 16 GB (Black).
ಇದು ಆಸೂಸಿನ ಹೊಸ ಝೆನ್ಫೋನ್ ಮ್ಯಾಕ್ಸ್ ಇಂದು ಪೆಟಿಎಂ ಅದರ ವಾಸ್ತವಿಕ ಬೆಲೆ 10399 ರೂಗಳಾಗಿದ್ದು 28% ಕ್ಯಾಶ್ ಬ್ಯಾಕ್ ನಂತರ ಇದು ನಿಮಗೆ 7,499 ರೂಗಳಲ್ಲಿ ಲಭ್ಯವಿದೆ. ಇದರಲ್ಲಿದೆ 5.5 ಇಂಚ್ ಕ್ವಾಡ್ ಎಚ್ಡಿ + ಡಿಸ್ಪ್ಲೇ ಮತ್ತು 16GB ಯ ಸ್ಟೋರೇಜ್ 2GB ಯ ರಾಮ್ ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ.
Motorola G5s 32 GB (Fine Gold).
ಇದು ಮೋಟೊರೋಲದ ಹೊಸ ಮೋಟೋ G5s ಇಂದು ಪೆಟಿಎಂ ಅದರ ವಾಸ್ತವಿಕ ಬೆಲೆ 14999 ರೂಗಳಾಗಿದ್ದು 31% ಕ್ಯಾಶ್ ಬ್ಯಾಕ್ ನಂತರ ಇದು ನಿಮಗೆ 10,278 ರೂಗಳಲ್ಲಿ ಲಭ್ಯವಿದೆ. ಇದರಲ್ಲಿದೆ 5.2 ಇಂಚ್ ಕ್ವಾಡ್ ಎಚ್ಡಿ + ಡಿಸ್ಪ್ಲೇ ಮತ್ತು 32GB ಯ ಸ್ಟೋರೇಜ್ 4GB ಯ ರಾಮ್ ಮತ್ತು 3000Ah ಬ್ಯಾಟರಿಯನ್ನು ಹೊಂದಿದೆ.
ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile