ಈ ಬೇಸಿಗೆಯಲ್ಲಿ ಪೆಟಿಎಂ ಮಾಲ್ ಬ್ರಾಂಡೆಡ್ ಗೃಹೋಪಯೋಗಿ ವಸ್ತುಗಳನ್ನು ಬಳಕೆದಾರರಿಗೆ ಆಕರ್ಷಣೆಯಾಗುವ ಬೆಲೆಯಲ್ಲಿ ಭಾರಿ ಡಿಸ್ಕೌಂಟಿನೊಂದಿಗೆ ನೀಡುತ್ತಿದೆ.

ಈ ಬೇಸಿಗೆಯಲ್ಲಿ ಪೆಟಿಎಂ ಮಾಲ್ ಬ್ರಾಂಡೆಡ್ ಗೃಹೋಪಯೋಗಿ ವಸ್ತುಗಳನ್ನು ಬಳಕೆದಾರರಿಗೆ ಆಕರ್ಷಣೆಯಾಗುವ ಬೆಲೆಯಲ್ಲಿ ಭಾರಿ ಡಿಸ್ಕೌಂಟಿನೊಂದಿಗೆ ನೀಡುತ್ತಿದೆ.
HIGHLIGHTS

ಹೊಸ ಬ್ರಾಂಡೆಡ್ ಏರ್ ಕೂಲರ್, ಟಿವಿ, ಮೈಕ್ರೋವೇವ್, ರೆಫ್ರಿಜಿರೇಟರ್ಗಳು ಈ ಮಾರಾಟದಲ್ಲಿ ಲಭ್ಯವಿದೆ.

Usha Atomaria 9Ltr Personal Air Cooler.
ಈ ಬೇಸಿಗೆಯಲ್ಲಿ ಪೆಟಿಎಂ ಮಾಲ್ ಭಾರತದ ಜನಪ್ರಿಯ ಬ್ರಾಂಡಾಗಿರುವ Usha ಕಂಪನಿಯ ಈ ಹೊಸ ಏರ್ ಕೂಲರ್ ಇಂದು ಮಾರಾಟಕ್ಕಿದೆ. ಈ ಏರ್ ಕೂಲರನ್ನು ಅತಿ ಕಡಿಮೆ ಬೆಲೆಯಲ್ಲಿ ಅಂದ್ರೆ ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಏರ್ ಕೂಲರಿನ ವಾಸ್ತವಿಕ ಬೆಲೆ 4,195 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 3,498 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ SHA15 ಪ್ರೊಮೊ ಕೋಡ್ ಬಳಸಿಕೊಂಡು ಇನ್ನು ಹೆಚ್ಚಿನ ಆಕರ್ಷಣೀಯ ಬೆಲೆ ಅಂದ್ರೆ ಕೇವಲ 2973 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Bajaj Icon PCF 25 DLX Room Air Cooler.
ಈ ಬೇಸಿಗೆಯಲ್ಲಿ ಪೆಟಿಎಂ ಮಾಲ್ ಭಾರತದ ಜನಪ್ರಿಯ ಬ್ರಾಂಡಾಗಿರುವ Bajaj ಕಂಪನಿಯ ಈ ಹೊಸ ಏರ್ ಕೂಲರ್ ಇಂದು ಮಾರಾಟಕ್ಕಿದೆ. ಈ ಏರ್ ಕೂಲರನ್ನು ಅತಿ ಕಡಿಮೆ ಬೆಲೆಯಲ್ಲಿ ಅಂದ್ರೆ ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಏರ್ ಕೂಲರಿನ ವಾಸ್ತವಿಕ ಬೆಲೆ 5,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 5,899 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ SHA15 ಪ್ರೊಮೊ ಕೋಡ್ ಬಳಸಿಕೊಂಡು ಇನ್ನು ಹೆಚ್ಚಿನ ಆಕರ್ಷಣೀಯ ಬೆಲೆ ಅಂದ್ರೆ ಕೇವಲ 5014 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Bajaj 17 L Solo Microwave Oven (1701 MT, White).
ಈ ಬೇಸಿಗೆಯಲ್ಲಿ ಪೆಟಿಎಂ ಮಾಲ್ ಭಾರತದ ಜನಪ್ರಿಯ ಬ್ರಾಂಡಾಗಿರುವ Bajaj ಕಂಪನಿಯ ಈ ಹೊಸ ಮೈಕ್ರೋವೇವ್ ಓವೆನ್ ಇಂದು ಮಾರಾಟಕ್ಕಿದೆ. ಈ ಮೈಕ್ರೋವೇವ್ ಅತಿ ಕಡಿಮೆ ಬೆಲೆಯಲ್ಲಿ ಅಂದ್ರೆ ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಮೈಕ್ರೋವೇವ್ ವಾಸ್ತವಿಕ ಬೆಲೆ 5,290 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 4,699 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ MWOFFER ಪ್ರೊಮೊ ಕೋಡ್ ಬಳಸಿಕೊಂಡು ಇನ್ನು ಹೆಚ್ಚಿನ ಆಕರ್ಷಣೀಯ ಬೆಲೆ ಅಂದ್ರೆ ಕೇವಲ 4088 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Whirlpool 20 L MAGICOOK 20 SW Solo Oven (White).
ಈ ಬೇಸಿಗೆಯಲ್ಲಿ ಪೆಟಿಎಂ ಮಾಲ್ ಭಾರತದ ಜನಪ್ರಿಯ ಬ್ರಾಂಡಾಗಿರುವ Whirlpool ಕಂಪನಿಯ ಈ ಹೊಸ ಮೈಕ್ರೋವೇವ್ ಓವೆನ್ ಇಂದು ಮಾರಾಟಕ್ಕಿದೆ. ಈ ಮೈಕ್ರೋವೇವ್ ಅತಿ ಕಡಿಮೆ ಬೆಲೆಯಲ್ಲಿ ಅಂದ್ರೆ ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಮೈಕ್ರೋವೇವ್ ವಾಸ್ತವಿಕ ಬೆಲೆ 5,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 4,857 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ MWOFFER ಪ್ರೊಮೊ ಕೋಡ್ ಬಳಸಿಕೊಂಡು ಇನ್ನು ಹೆಚ್ಚಿನ ಆಕರ್ಷಣೀಯ ಬೆಲೆ ಅಂದ್ರೆ ಕೇವಲ 4226 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Ashford 80 cm (32) MORRIS-3200 HD Ready LED TV.
ಈ ಬೇಸಿಗೆಯಲ್ಲಿ ಪೆಟಿಎಂ ಮಾಲ್ ಭಾರತದ ಜನಪ್ರಿಯ ಬ್ರಾಂಡಾಗಿರುವ Ashford ಕಂಪನಿಯ ಈ ಹೊಸ 32 ಇಂಚಿನ HD Ready LED ಟಿವಿ ಇಂದು ಮಾರಾಟಕ್ಕಿದೆ. ಈ ಟಿವಿ ಅತಿ ಕಡಿಮೆ ಬೆಲೆಯಲ್ಲಿ ಅಂದ್ರೆ ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಟಿವಿಯ ವಾಸ್ತವಿಕ ಬೆಲೆ 19,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 9,990 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ TVOFFER15 ಪ್ರೊಮೊ ಕೋಡ್ ಬಳಸಿಕೊಂಡು ಇನ್ನು ಹೆಚ್ಚಿನ ಆಕರ್ಷಣೀಯ ಬೆಲೆ ಅಂದ್ರೆ ಕೇವಲ 8491 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Activa 80 cm (32) 6003 Full HD LED TV.
ಈ ಬೇಸಿಗೆಯಲ್ಲಿ ಪೆಟಿಎಂ ಮಾಲ್ ಭಾರತದ ಜನಪ್ರಿಯ ಬ್ರಾಂಡಾಗಿರುವ Activa ಕಂಪನಿಯ ಈ ಹೊಸ 32 ಇಂಚಿನ Full HD LED ಟಿವಿ ಇಂದು ಮಾರಾಟಕ್ಕಿದೆ. ಈ ಟಿವಿ ಅತಿ ಕಡಿಮೆ ಬೆಲೆಯಲ್ಲಿ ಅಂದ್ರೆ ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಟಿವಿಯ ವಾಸ್ತವಿಕ ಬೆಲೆ 17,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 10,999 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ TVOFFER15 ಪ್ರೊಮೊ ಕೋಡ್ ಬಳಸಿಕೊಂಡು ಇನ್ನು ಹೆಚ್ಚಿನ ಆಕರ್ಷಣೀಯ ಬೆಲೆ ಅಂದ್ರೆ ಕೇವಲ 9349 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Haier Direct Cool 190 L Single Door Refrigerator.
ಈ ಬೇಸಿಗೆಯಲ್ಲಿ ಪೆಟಿಎಂ ಮಾಲ್ ಭಾರತದ ಜನಪ್ರಿಯ ಬ್ರಾಂಡಾಗಿರುವ Haier ಕಂಪನಿಯ ಈ ಹೊಸ ಸಿಂಗಲ್ ರೆಫ್ರಿಜಿರೇಟರ್ ಇಂದು ಮಾರಾಟಕ್ಕಿದೆ. ಈ ರೆಫ್ರಿಜಿರೇಟರ್ ಅತಿ ಕಡಿಮೆ ಬೆಲೆಯಲ್ಲಿ ಅಂದ್ರೆ ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ರೆಫ್ರಿಜಿರೇಟರಿನ ವಾಸ್ತವಿಕ ಬೆಲೆ 15,490 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 14,490 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ REFOFFER5 ಪ್ರೊಮೊ ಕೋಡ್ ಬಳಸಿಕೊಂಡು ಇನ್ನು ಹೆಚ್ಚಿನ ಆಕರ್ಷಣೀಯ ಬೆಲೆ ಅಂದ್ರೆ ಕೇವಲ 13,765 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Pureit CLASSIC UV Electric Water Purifier.
ಈ ಬೇಸಿಗೆಯಲ್ಲಿ ಪೆಟಿಎಂ ಮಾಲ್ ಭಾರತದ ಜನಪ್ರಿಯ ಬ್ರಾಂಡಾಗಿರುವ Pureit ಕಂಪನಿಯ ಈ ಹೊಸ ವಾಟರ್ ಪ್ಯೂರಿಫೈಯರ್ ಇಂದು ಮಾರಾಟಕ್ಕಿದೆ. ಈ ವಾಟರ್ ಪ್ಯೂರಿಫೈಯರ್ ಅತಿ ಕಡಿಮೆ ಬೆಲೆಯಲ್ಲಿ ಅಂದ್ರೆ ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ವಾಟರ್ ಪ್ಯೂರಿಫೈಯರಿನ ವಾಸ್ತವಿಕ ಬೆಲೆ 6,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 6,200 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LHA13 ಪ್ರೊಮೊ ಕೋಡ್ ಬಳಸಿಕೊಂಡು ಇನ್ನು ಹೆಚ್ಚಿನ ಆಕರ್ಷಣೀಯ ಬೆಲೆ ಅಂದ್ರೆ ಕೇವಲ 5394 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Pureit Marvella 2.3 Liters UV + Cold Electric Water Purifier.
ಈ ಬೇಸಿಗೆಯಲ್ಲಿ ಪೆಟಿಎಂ ಮಾಲ್ ಭಾರತದ ಜನಪ್ರಿಯ ಬ್ರಾಂಡಾಗಿರುವ Pureit ಕಂಪನಿಯ ಈ ಹೊಸ ವಾಟರ್ ಪ್ಯೂರಿಫೈಯರ್ ಇಂದು ಮಾರಾಟಕ್ಕಿದೆ. ಈ ವಾಟರ್ ಪ್ಯೂರಿಫೈಯರ್ ಅತಿ ಕಡಿಮೆ ಬೆಲೆಯಲ್ಲಿ ಅಂದ್ರೆ ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ವಾಟರ್ ಪ್ಯೂರಿಫೈಯರಿನ ವಾಸ್ತವಿಕ ಬೆಲೆ 14,590 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 11,000 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LHA13 ಪ್ರೊಮೊ ಕೋಡ್ ಬಳಸಿಕೊಂಡು ಇನ್ನು ಹೆಚ್ಚಿನ ಆಕರ್ಷಣೀಯ ಬೆಲೆ ಅಂದ್ರೆ ಕೇವಲ 9570 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

ನೋಟ್: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram  ಮತ್ತು  YouTube  ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo