ಈ ಮೇಳ ಈಗ ಬಿಟ್ಟರೇ ಮತ್ತೇ ಸಿಗೋದು ಅಪರೂಪ ತ್ವರೆ ಮಾಡಿ ಈ ಭರ್ಜರಿ ಕ್ಯಾಶ್ಬ್ಯಾಕ್ ಸೇಲ್ ನಿಮ್ಮದಾಗಿಕೊಳ್ಳಿ.
ಭಾರತದಲ್ಲಿ ಈ ವರ್ಷದ ಬೇಸಿಗೆಯ ಸುಡುಸುಡು ದಿನಗಳ ಸಮಯದಲ್ಲಿ ಶಾಪಿಂಗ್ ಯಾವುದೇ ಕಾರಣಕ್ಕೂ ಕಡಿಮೆಯಾಗಿಲ್ಲ. ಏಕೆಂದರೆ ಒಂದು ಅತ್ಯುತ್ತಮವಾದ ಕ್ಯಾಮೆರಾ, ಟಿವಿ, ರೆಫ್ರಿಜಿರೇಟರ್, ಲ್ಯಾಪ್ಟಾಪ್ ಮತ್ತು ಮೋಬೈಲ್ಗಳ ಗುಣಮಟ್ಟಕ್ಕೆ ಬಂದಾಗ ಅದು ನಿಮಗೆ ಭಾರಿ ಬೆಲೆಯಲ್ಲಿ ಲಭಿಸುತ್ತದೆ. ಆದರೆ ಅವುಗಳೊಂದಿಗೆ ಬರುವ ಹೆಚ್ಚಿನ ಪ್ರಾಡಕ್ಟ್ಗಳ ಕ್ವಾಲಿಟಿಗಳು ಅಷ್ಟಾಗೇನು ನಮ್ಮ ಮನಸ್ಸಿಗೆ ಸಂತೋಷವನ್ನುಂಟು ಮಾಡುವುದಿಲ್ಲ.
ಹಾಗಾಗಿ ಭಾರತದಲ್ಲಿ ಜನಪ್ರಿಯವಾದ ಪೆಟಿಎಂ ಸರಳ ಮತ್ತು ಸುಲಭವಾಗಿ ಶಾಪಿಂಗ್ ಮಾಡಲಿರುವ ತಮ್ಮ ಪೆಟಿಎಂ ಮಾಲ್ನಲ್ಲಿ ಈ ಜನಸಾಮಾನ್ಯರ ಭರವಸೆ ಮತ್ತು ಅನುಭವಗಳನ್ನು ಹೆಚ್ಚು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಮತ್ತು ನಿಮ್ಮ ಹಣಕ್ಕೆ ತಕ್ಕ ಮತ್ತು ನಿಮಗೆ ಹೆಚ್ಚು ಆಸಕ್ತಿಯುಕ್ತವಾದ ಅತ್ಯುತ್ತಮವಾದ ಹಲವಾರು ಎಲೆಕ್ಟ್ರಾನಿಕ್ ವಸ್ತುಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕ್ ಜೋತೆಯಾಗಿ ನೀವು ಹುಡುಕುತ್ತಿದ್ದರೆ ಇಲ್ಲಿ ಜನಪ್ರಿಯ ಬ್ರಾಂಡೆಡ್ ಕಂಪನಿಯ ವಸ್ತುಗಳ ಪಟ್ಟಿ ನಿಮ್ಮ ಮುಂದಿದೆ.
ಫೋಟೋಗ್ರಫಿಯಲ್ಲಿ ಆಸಕ್ತಿಯುಳ್ಳವರ ಜೀವನ ವೃತ್ತಿಯನ್ನು ಸಫಲಗೊಳಿಸಲು ಭಾರತದಲ್ಲಿ ಈ ವರ್ಷ ಹೆಚ್ಚು ಮಾರಾಟವಾಗುತ್ತಿರುವ ಹೊಚ್ಚ ಹೊಸ ಬ್ರಾಂಡೆಡ್ ಕ್ಯಾಮೆರಾ ಮೇಳವನ್ನು ಪೆಟಿಎಂ ಮಾಲ್ ಹಮ್ಮಿಕೊಂಡಿದೆ. ಇದರಲ್ಲಿ ನಿಮಗೆ 50 ಕ್ಕೂ ಹೆಚ್ಚ್ಚು ಕ್ಯಾಮೆರಾಗಳ ಆಯ್ಕೆಯನ್ನು ಪೆಟಿಎಂ ನಿಮಗೆ ನೀಡುತ್ತಿದೆ. ಅಲ್ಲದೆ ಈ ಕ್ಯಾಮೆರಾಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. Canon EOS 1300D 18 MP DSLR Camera ಈ ಕ್ಯಾಮೆರಾದ ವಾಸ್ತವಿಕ ಬೆಲೆ 31995 ರೂಗಳಾಗಿವೆ.
ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 27,894 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ CAM4000 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 23894 ರೂಪಾಯಿಗಳಲ್ಲಿ ಪಡೆಯಬವುದು. ಪ್ರತಿ ಕ್ಯಾಮೆರಾದ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಮೇಳದಲ್ಲಿ ಇದೇ ರೀತಿಯ ಬೇರೆ ಹೆಚ್ಚಿನ ಕ್ಯಾಮೆರಾಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.
ಒಂದು ಸುಂದರ ಮನೆಯಲ್ಲಿ ಅದರಲ್ಲೂ ತಮ್ಮವರ ಜೋತೆ ಸಮಯ ಕಳೆಯಲು ಒಂದು ಟಿವಿ ಯಾರಿಗೆ ತಾನೇ ಬೇಡ ಹೇಳಿ ಭಾರತದಲ್ಲಿ ಈ ವರ್ಷ ಹೆಚ್ಚು ಮಾರಾಟವಾಗುತ್ತಿರುವ ಹೊಚ್ಚ ಹೊಸ ಬ್ರಾಂಡೆಡ್ ಟಿವಿ ಮೇಳವನ್ನು ಪೆಟಿಎಂ ಮಾಲ್ ಹಮ್ಮಿಕೊಂಡಿದೆ. ಅಲ್ಲದೆ ಈ ಟಿವಿಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. VU 80 cm (32 inch) HD Ready LED TV ಈ ಟಿವಿಯ ವಾಸ್ತವಿಕ ಬೆಲೆ 17000 ರೂಗಳಾಗಿವೆ.
ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 14,990 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LHA14 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 12891 ರೂಪಾಯಿಗಳಲ್ಲಿ ಪಡೆಯಬವುದು. ಪ್ರತಿ ಟಿವಿಯ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಮೇಳದಲ್ಲಿ ಇದೇ ರೀತಿಯ ಬೇರೆ ಹೆಚ್ಚಿನ ಟಿವಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.
ಭಾರತದಲ್ಲಿ ಈ ವರ್ಷದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಹೊಚ್ಚ ಹೊಸ ಬ್ರಾಂಡೆಡ್ ಲ್ಯಾಪ್ಟಾಪ್ಗಳ ಮೇಳವನ್ನು ಪೆಟಿಎಂ ಮಾಲ್ ಹಮ್ಮಿಕೊಂಡಿದೆ. ಅಲ್ಲದೆ ಈ ಲ್ಯಾಪ್ಟಾಪ್ಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. ಅಲ್ಲದೆ ಈ ಲ್ಯಾಪ್ಟಾಪ್ಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. HP 15-BS547TU Pentium Quad Core ಈ ಲ್ಯಾಪ್ಟಾಪಿನ ವಾಸ್ತವಿಕ ಬೆಲೆ 31559 ರೂಗಳಾಗಿವೆ.
ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 24,490 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LAPHDD7 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 22776 ರೂಪಾಯಿಗಳಲ್ಲಿ ಪಡೆಯಬವುದು. ಪ್ರತಿ ಲ್ಯಾಪ್ಟಾಪ್ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಮೇಳದಲ್ಲಿ ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.
ಭಾರತದಲ್ಲಿ ಈ ವರ್ಷದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಹೊಚ್ಚ ಹೊಸ ಬ್ರಾಂಡೆಡ್ ಕಂಪನಿಯಾದ ನೋಕಿಯಾ ಫೋನ್ಗಳ ಮೇಳವನ್ನು ಪೆಟಿಎಂ ಮಾಲ್ ಹಮ್ಮಿಕೊಂಡಿದೆ. ಅಲ್ಲದೆ ಈ ಫೋನ್ಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. Nokia 8 | Steel | 64GB ಈ ಫೋನಿನ ವಾಸ್ತವಿಕ ಬೆಲೆ 39999 ರೂಗಳಾಗಿವೆ.
ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 31,500 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ GET18 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 25830 ರೂಪಾಯಿಗಳಲ್ಲಿ ಪಡೆಯಬವುದು. ಪ್ರತಿ ಫೋನಿನ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಮೇಳದಲ್ಲಿ ಇದೇ ರೀತಿಯ ಬೇರೆ ಹೆಚ್ಚಿನ ಫೋನ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.
ಭಾರತದಲ್ಲಿ ಈ ವರ್ಷದ ಬೇಸಿಗೆಯ ಸುಡುಸುಡು ದಿನಗಳ ಸಮಯದಲ್ಲಿ ಒಂದು ಒಳ್ಳೆ ರೆಫ್ರಿಜಿರೇಟರ್ ಯಾರಿಗೆ ತಾನೇ ಬೇಡ ಹೇಳಿ. ಅಲ್ಲದೆ ಈ ರೆಫ್ರಿಜಿರೇಟರ್ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. Panasonic Direct Cool 202 L Single Door ಈ ರೆಫ್ರಿಜಿರೇಟರ್ ವಾಸ್ತವಿಕ ಬೆಲೆ 17990 ರೂಗಳಾಗಿವೆ.
ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 14,600 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LHA13 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 12701 ರೂಪಾಯಿಗಳಲ್ಲಿ ಪಡೆಯಬವುದು. ಪ್ರತಿ ರೆಫ್ರಿಜಿರೇಟರ್ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಮೇಳದಲ್ಲಿ ಇದೇ ರೀತಿಯ ಬೇರೆ ಹೆಚ್ಚಿನ ರೆಫ್ರಿಜಿರೇಟರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.
ನೋಟ್: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile