ಈ ನ್ಯೂಸ್ ಸ್ವಲ್ಪ ಹೆಚ್ಚು ಇಂಟ್ರೆಸ್ಟಿಂಗ್ ಇದೆ ಏಕೆಂದರೆ ಈ ವರ್ಷ OnePlus ತನ್ನ ಹೊಚ್ಚ ಹೊಸ OnePlus 6 ಫೋನನ್ನು ಕೇವಲ 22 ದಿನಗಳಲ್ಲಿ ಹತ್ತು ಲಕ್ಷ ಫೋನಗಳನ್ನು ಮಾರಾಟ ಮಾಡಿದೆ. ಇದರ ಹೆಚ್ಚಿನ ಮಾಹಿತಿಯನ್ನು ಇಲ್ಲಿಂದ ಪಡೆಯಬವುದು. OnePlus ಸ್ಮಾರ್ಟ್ಫೋನ್ಗಳು ತಮ್ಮ ಪ್ರಮುಖ ಪ್ಲಾಗ್ಶಿಪ್ ಶೀರ್ಷಿಕೆಯನ್ನು ಉಳಿಸಿಕೊಳ್ಳಲು ಈ ವರ್ಷವು ಮುಂದುವರೆದಿದೆ.
ಇತ್ತೀಚಿನ OnePlus 6 ಇದರ ಪ್ಯಾಕ್ ಸ್ಪೆಕ್ಸ್ ಮತ್ತು ಅಳವಡಿಸಿಕೊಂಡಿರುವ ಬೆಲೆ ಪರಿಗಣಿಸಿ ಆ ಅಂಶದಲ್ಲಿ ನಿರಾಶಾದಾಯಕ ಮಾಡಿಲ್ಲ. ಕಳೆದ ತಿಂಗಳಲ್ಲಿ ಬಿಡುಗಡೆಯಾದ ನಂತರ ಇದು ಚೀನಾ, ಭಾರತ ಮತ್ತು ಯುರೋಪ್ನಲ್ಲಿ ಹೆಚ್ಚು ಮಾರಾಟವಾಗಿದೆ. ಇದರ ಹೊಸ Silk White Limited edition ಅಮೇರಿಕಾದಲ್ಲಿ ಮತ್ತು ಯೂರೋಪ್ನಾದ್ಯಂತ ಪ್ರಾರಂಭವಾದ 24 ಗಂಟೆಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಅದ್ದೂರಿಯಾಗಿ ಮಾರಾಟ ಮಾಡಿ ಭಾರೀ ಯಶಸ್ಸನ್ನು ಕಂಡಿದೆ.
ಈ OnePlus ಚೀನಾದಲ್ಲಿನ ಫೋನ್ ಮಾರಾಟದ CEO ಆದ Pete Lau ಈ ಮಾಹಿತಿಯನ್ನು ದೃಢೀಕರಿಸಿದ್ದಾರೆ. ಅವರು 1 ಮಿಲಿಯನ್ಗಿಂತಲೂ ಹೆಚ್ಚಿನ ಫೋನ್ಗಳನ್ನು ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮಾರಾಟ ಮಾಡಿದ್ದಾರೆಂದು ಬಹಿರಂಗಪಡಿಸಿದ್ದಾರೆ. ಇದಕ್ಕೆ ಒತ್ತುಕೊಟ್ಟು ಚೀನಾದಲ್ಲಿ ಮಾರಾಟವಾದ ಕೇವಲ 22 ದಿನಗಳನ್ನು ತೆಗೆದುಕೊಂಡಿತು.
OnePlus 5 ಮತ್ತು 5T ಮಾರಾಟದಿಂದ ಅಂಕಿ ಅಂಶಗಳನ್ನು ಹೋಲಿಸಿದಾಗ ಇದು ಬಹಳ ವೇಗವಾಗಿದೆ. ಕಳೆದ ವರ್ಷದ OnePlus 5 ಮತ್ತು OnePlus 5T ತಲುಪಲು ಕನಿಷ್ಠ ಮೂರು ತಿಂಗಳ ತೆಗೆದುಕೊಂಡಿತು.
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.