ಕರ್ನಾಟಕ ಮೂಲದ ಓಲಾ ಕಂಪನಿ 'ಚಲೋ ಬೆಫಿಕಾರ್' ಎಂಬ ಕಾರ್ಯಕ್ರಮವನ್ನು ಹೆಸರಿಸುತ್ತಿರುವ ಅಕೋ ಜನರಲ್ ಇನ್ಶುರೆನ್ಸ್ ಲಿಮಿಟೆಡ್ನೊಂದಿಗೆ ಸೇರಿಕೊಂಡ ನಂತರ ದೇಶದಲ್ಲಿ 110 ಕ್ಕಿಂತಲೂ ಹೆಚ್ಚು ನಗರಗಳಲ್ಲಿ ಅದನ್ನು ಹೊರತರಲು ಮತ್ತು ದೇಶದಲ್ಲೇ ಇದು ಮೊದಲನೆಯದೆಂದು ಹೇಳಿದೆ. ಇದರ ಭಾಗವಾಗಿ ಓಲಾ ಪ್ರಯಾಣಿಕರಿಗೆ ಇನ್-ಟ್ರಾವೆಲ್ ವಿಮಾ ಕವರನ್ನು ನಗರದ ಒಳಗೆ ಪ್ರಯಾಣಕ್ಕಾಗಿ ಪ್ರತಿ ಪ್ರೀಮಿಯಂನಲ್ಲಿ ಓಲಾ ನಗರದೊಳಗಿನ ಪ್ರಯಾಣಿಕರಿಗೆ 10ರೂಪಾಯಿ ಮತ್ತು ಮತ್ತು ಔಟ್ಸ್ಟೇಷನ್ ಪ್ರಯಾಣಿಕರಿಂದ 15 ರೂಪಾಯಿಯನ್ನು ಪಡೆಯಲಿದೆ.
ಮತ್ತು ಇದರ ಬದಲಿಗೆ ಓಲಾ ಕ್ಯಾಬಿನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ನಿಮ್ಮ ಅಮೂಲ್ಯವಾದ ವಸ್ತುಗಳು ಕಳೆದು ಹೊದರೆ ಅಥವಾ ನಿಮ್ಮ ಫ್ಲೈಟ್ ಮಿಸ್ ಆದರೆ ಅಥವಾ ಆಕ್ಸಿಡೆಂಟ್ ಆದರೆ ನಿಮಗೆ 5 ಲಕ್ಷ ರೂಗಳ ವರೆಗೂ ಪರಿಹಾರವನ್ನು ನೀಡಲಿದೆ. ಇದು ಎಲ್ಲರಿಗು ಕಡ್ಡಾಯವೇನಲ್ಲ ಬಯಸುವವರು ಓಲಾ ಅಪ್ಲಿಕೇಶನಿಂದ ಈ ಸೇವೆಯನ್ನು ಪಡೇಟ್ದುಕೊಳ್ಳಬವುದು. ಇದರಿಂದಾಗಿ ಒಲಾ ಪ್ರಯಾಣವು ಉಬರ್ ಗಿಂತಲೂ ಸುರಕ್ಷಿತವಾಗಲಿದೆ. ಈ ಚಲೋ ಬೇಫಿಕರ್ ಇನ್‌ಶ್ಯೂರೆನ್ಸ್ ಸೇವೆಯೂ ಪ್ರಮಾಣಿಕರ ಆಯ್ಕೆಯಾಗಿದ್ದು ಒಲಾ ಆಪ್‌ನಲ್ಲಿ ನೀವು ಇದನ್ನು ಖರೀದಿಸಬಹುದಾಗಿದೆ.
ಇದು ಭಾರತೀಯ ಮಾರುಕಟ್ಟೆಯಲ್ಲಿ ಪ್ರಮಾಣಕ್ಕೆ ವಿಮೆಯನ್ನು ನೀಡುತ್ತಿರುವ ಸೇವೆಯಾಗಿದ್ದು ಅದರಲ್ಲಿಯೂ ಅತೀ ಕಡಿಮೆ ಬೆಲೆಗೆ ದೊರೆಯುವ ಸೇವೆ ಎನ್ನುವ ಖ್ಯಾತಿಗೆ ಪಾತ್ರವಾಗಲಿದೆ. ನೀವು ಈ ಓಲಾ ರೈಡ್‌ನಲ್ಲಿ ಸುರಕ್ಷತೆಯನ್ನು ಬಯಸುವವರಾದರೆ ಓಲಾ ವಿಮೆಯನ್ನು ಆಕ್ಟಿವೆಟ್ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಓಲಾ ಅಪ್ಲ್ಲಿಕೇಷನ್ ತೆರೆದು ಮೆನು> ಪ್ರೋಫೈಲ್ > ರೆಡ್ ಇನ್‌ಸ್ಯೂರೆನ್ಸ್ ಗೆ ಹೋಗಿ ಅಲ್ಲಿ ಸ್ವೀಚ್ ಆನ್ ಮಾಡಿಕೊಳ್ಳಬೇಕಾಗಿದೆ.
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.