ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಮೂಲಕ ನಿಮ್ಮ ಭಾರಿ ಹಣವನ್ನು ಉಳಿಸಲು ನಿಮಗಿದು ಸುವರ್ಣ ಅವಕಾಶವಾಗಿದೆ.

Updated on 22-Jan-2018
HIGHLIGHTS

ಅಮೆಝೋನಿನ ಈ ಸೇಲ್ ಜನವರಿ 21ನೇ ಜನವರಿ ಯಿಂದ 23ನೇ ಜನವರಿಯಾ ವರೆಗೆ ನಡೆಯುತ್ತದೆ.

ಇದು ಅಮೇಝೋನಿನ ದಿ ಗ್ರೇಟ್ ಇಂಡಿಯನ್ ಸೇಲ್ ಇದರ ಸಲುವಾಗಿ ಇಂದು ಅಮೆಝೋನ್ ತನ್ನ ಭಾರಿ ಮಾರಾಟವನ್ನು ಪ್ರಾರಂಭಿಸಿದೆ. ಅಮೆಝೋನಿನ ಈ ಸೇಲ್ ಜನವರಿ 21ನೇ ಜನವರಿ ಯಿಂದ 24ನೇ ಜನವರಿಯಾ ವರೆಗೆ ನಡೆಯುತ್ತದೆ. ಈ  ಸೇಲಿನಲ್ಲಿ ನಿಮಗೆ ಬೇಕಾದ ಅನೇಕ ಉತ್ಪನ್ನಗಳ ಮೇಲೆ  ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ನಾವು ಆ  ರೀತಿಯ ಉತ್ಪನ್ನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತಿದ್ದೇವೆ. 

ನಾವು ಇಲ್ಲಿ ಯಾವುದು ಎಷ್ಟು ರಿಯಾಯಿತಿ ದರಗಳಲ್ಲಿ ಲಭ್ಯವಿವೆ ಎಂಬುದನ್ನು ನಿಮಗೆ ತಿಳಿಸುತ್ತೇವೆ. ನೀವು ಇಲ್ಲಿ ಸ್ಮಾರ್ಟ್ಫೋನ್, TVಗಳನ್ನು ಖರೀದಿಸುವ ಕುರಿತು ಯೋಚಿಸುತ್ತಿದ್ದರೆ ಈ ಪಟ್ಟಿ ನಿಮ್ಮ ಕೆಲಸಕ್ಕಾಗಿದೆ. ಮತ್ತು ಇದರ ಮೂಲಕ ನೀವು ಭಾರಿ ಹಣವನ್ನು ಉಳಿಸಲು ನಿಮಗೆ ಇದೊಂದು ಸುವರ್ಣ ಅವಕಾಶವಾಗಿದೆ.

Samsung On7 Pro.
ಇದು ಹೊಸ Samsung On7 Pro ಇದರ ವಾಸ್ತವಿಕ (MRP) ಬೆಲೆ 9,490 ರೂ ಆಗಿದ್ದು ಇದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲಿನಲ್ಲಿ ಭಾರಿ ಡಿಸ್ಕೌಂಟಿನೊಂದಿಗೆ ನಿಮಗೆ ಕೇವಲ 7490 ರೂಗಳಲ್ಲಿ ಲಭ್ಯವಿದೆ. ಇದು 5.5 ಇಂಚಿನ ಡಿಸ್ಪ್ಲೇಯೊಂದಿಗೆ 3000mAh ಬ್ಯಾಟರಿಯನ್ನು ಹೊಂದಿದೆ ಇದನ್ನು ಇಲ್ಲಿಂದ ಖರೀದಿಸಿ.  

10.or G (4GB).     
ಇದು ಹೊಸ 10.or G ಇದರ ವಾಸ್ತವಿಕ (MRP) ಬೆಲೆ 13,999 ರೂ ಆಗಿದ್ದು ಇದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲಿನಲ್ಲಿ ಭಾರಿ ಡಿಸ್ಕೌಂಟಿನೊಂದಿಗೆ ನಿಮಗೆ ಕೇವಲ 10,999 ರೂಗಳಲ್ಲಿ ಲಭ್ಯವಿದೆ. ಇದು 5.5 ಇಂಚಿನ ಡಿಸ್ಪ್ಲೇಯೊಂದಿಗೆ 4000mAh ಬ್ಯಾಟರಿಯನ್ನು ಹೊಂದಿದೆ ಇದನ್ನು ಇಲ್ಲಿಂದ ಖರೀದಿಸಿ.  

Honor 7X (4GB RAM,32GB memory). 
ಇದು ಹೊಸ Honor 7X ಇದರ ವಾಸ್ತವಿಕ (MRP) ಬೆಲೆ 13,999 ರೂ ಆಗಿದ್ದು ಇದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲಿನಲ್ಲಿ ಭಾರಿ ಡಿಸ್ಕೌಂಟಿನೊಂದಿಗೆ ನಿಮಗೆ ಕೇವಲ 12,999 ರೂಗಳಲ್ಲಿ ಲಭ್ಯವಿದೆ. ಇದು ‎5.93 ಇಂಚಿನ ಡಿಸ್ಪ್ಲೇಯೊಂದಿಗೆ 3340mAh ಬ್ಯಾಟರಿಯನ್ನು ಹೊಂದಿದೆ ಇದನ್ನು ಇಲ್ಲಿಂದ ಖರೀದಿಸಿ.  

LG V30+    
ಇದು ಹೊಸ LG V30+ ಇದರ ವಾಸ್ತವಿಕ (MRP) ಬೆಲೆ 60,000 ರೂ ಆಗಿದ್ದು ಇದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲಿನಲ್ಲಿ ಭಾರಿ ಡಿಸ್ಕೌಂಟಿನೊಂದಿಗೆ ನಿಮಗೆ ಕೇವಲ 44,990 ರೂಗಳಲ್ಲಿ ಲಭ್ಯವಿದೆ. ಇದು ‎6.0 ಇಂಚಿನ ಡಿಸ್ಪ್ಲೇಯೊಂದಿಗೆ 3300mAh ಬ್ಯಾಟರಿಯನ್ನು ಹೊಂದಿದೆ ಇದನ್ನು ಇಲ್ಲಿಂದ ಖರೀದಿಸಿ.  

JBL GO Wireless Bluetooth Speaker. 
ಇದು ಹೊಸ JBL GO Wireless Bluetooth Speaker ಇದರ ವಾಸ್ತವಿಕ (MRP) ಬೆಲೆ 2,699 ರೂ ಆಗಿದ್ದು ಇದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲಿನಲ್ಲಿ ಭಾರಿ ಡಿಸ್ಕೌಂಟಿನೊಂದಿಗೆ ನಿಮಗೆ ಕೇವಲ 1,599 ರೂಗಳಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿ.  

Intex IT-PB11K 11000mAH Power Bank
ಇದು ಹೊಸ Intex 11000mAH Power Bank ಇದರ ವಾಸ್ತವಿಕ (MRP) ಬೆಲೆ 1,899 ರೂ ಆಗಿದ್ದು ಇದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲಿನಲ್ಲಿ ಭಾರಿ ಡಿಸ್ಕೌಂಟಿನೊಂದಿಗೆ ನಿಮಗೆ ಕೇವಲ 999 ರೂಗಳಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿ.

BPL 80 cm (32) HD Ready LED Smart TV. 
ಇದು ಹೊಸ BPL 80 cm (32) HD LED Smart TV ಇದರ ವಾಸ್ತವಿಕ (MRP) ಬೆಲೆ 24,990 ರೂ ಆಗಿದ್ದು ಇದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲಿನಲ್ಲಿ ಭಾರಿ ಡಿಸ್ಕೌಂಟಿನೊಂದಿಗೆ ನಿಮಗೆ ಕೇವಲ 14,990 ರೂಗಳಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿ.

Amazon Fire TV Stick (Streaming Media Player). 
ಇದು ಹೊಸ Amazon Fire TV Stick ಇದರ ವಾಸ್ತವಿಕ (MRP) ಬೆಲೆ 3,999 ರೂ ಆಗಿದ್ದು ಇದು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲಿನಲ್ಲಿ ಭಾರಿ ಡಿಸ್ಕೌಂಟಿನೊಂದಿಗೆ ನಿಮಗೆ ಕೇವಲ 3,499 ರೂಗಳಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :