ಈಗ ರಿಲಯನ್ಸ್ ಜಿಯೊವಿನ ಎಲ್ಲಾ ಪ್ಲಾನ್ಗಳಲ್ಲಿ ಬದಲಾವಣೆ! ಇಲ್ಲಿದೆ ಹೊಸ Prepaid ಮತ್ತು Postpaid 4G ಡೇಟಾ ಪ್ಲಾನ್ಸ್.

Updated on 20-Oct-2017
HIGHLIGHTS

ಜಿಯೋ ತನ್ನ ಪ್ಲಾನ್ಗಳನ್ನು ಪರಿಷ್ಕರಿಸಿ ತನ್ನೆಲ್ಲಾ ಬಳಕೆದಾರರಿಗಾಗಿ ಉತ್ತಮವಾದ 4G ಡೇಟಾ ಪ್ಲಾನ್ಗನ್ನು ನೀಡಲಿದೆ.

Jio Postpaid New Plans:  
ಜಿಯೋವಿನ ಈ ಹೊಸ ಪ್ರಸ್ತಾಪದಲ್ಲಿ ಇಲ್ಲಿದೆ ಅವುಗಳ ಫುಲ್ ಮಾಹಿತಿ.  

ರೂ 309 ರ ಯೋಜನೆಯಲ್ಲಿ ಪ್ರತಿ ತಿಂಗಳು ಸುಮಾರು 30GB ಯಾ 4G ಡೇಟಾವನ್ನು ಪಡೆಯುತ್ತಾರೆ. ಅಂದರೆ ದಿನಕ್ಕೆ 1GB ಯಾ 4G ಡೇಟಾ.

ರೂ 409 ರ ಯೋಜನೆಯಲ್ಲಿ ಪ್ರತಿ ತಿಂಗಳು ಸುಮಾರು 20GB ಯಾ 4G ಡೇಟಾವನ್ನು ನೀಡಲಾಗುವುದು ಇದರ ನಂತರ ಯಾವುದೇ ರೀತಿಯ ದೈನಂದಿನ ಮಿತಿಯನ್ನು ಹೊಂದಿರುವುದಿಲ್ಲ. 

ರೂ 509 ರ ಯೋಜನೆಯಲ್ಲಿ ಪ್ರತಿ ತಿಂಗಳು ಸುಮಾರು 60GB ಯಾ 4G ಡೇಟಾವನ್ನು ಪಡೆಯುತ್ತಾರೆ ಆದರೆ ಇದರಲ್ಲಿ ದಿನಕ್ಕೆ 2GB ಯಾ 4G ಡೇಟಾದ ಮಿತಿಯನ್ನು ಹೊಂದಿರುತ್ತದೆ. 

ರೂ 799 ರ ಯೋಜನೆಯಲ್ಲಿ ಪ್ರತಿ ತಿಂಗಳು ಸುಮಾರು 90GB  ಯಾ 4G ಡೇಟಾವನ್ನು ನೀಡಲಾಗುವುದು ಮತ್ತು ದಿನಕ್ಕೆ 3GB ಯಾ 4G ಡೇಟಾದ ದಿನನಿತ್ಯ ಕ್ಯಾಪನ್ನು ನಿಗದಿಪಡಿಸಲಾಗಿದೆ. 

ರೂ 999 ರ ಯೋಜನೆಯಲ್ಲಿ ಪ್ರತಿ ತಿಂಗಳು ಸುಮಾರು 60GB ಯಾ 4G ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿಯೂ ಯಾವುದೇ ದೈನಂದಿನ ಮಿತಿಯನ್ನು ಹೊಂದಿರುವುದಿಲ್ಲ. 

Jio Prepaid New Plans:
ಜಿಯೋ ಪ್ರೈಮ್ ಪೋಸ್ಟ್ಪೇಯ್ಡ್ ಬಳಕೆದಾರರು ಈಗ 9 ವಿಭಿನ್ನ ಕೊಡುಗೆಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.

1. ರೂ 52 ರ ಯೋಜನೆ 7 ದಿನಕ್ಕೆ ಸೀಮಿತವಾಗುರುತ್ತದೆ. 7 ದಿನಕ್ಕೆ  1.05GB ಯಾ 4G ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ 0.15 GB ಯಾ 4G ಡೇಟಾದ ದೈನಂದಿನ ಮಿತಿಯನ್ನು ಹೊಂದಿರುತ್ತದೆ.
  
2. ರೂ 98 ರ ಯೋಜನೆ 14 ದಿನಕ್ಕೆ ಸೀಮಿತವಾಗುರುತ್ತದೆ. 14 ದಿನಕ್ಕೆ  2.1GB ಯಾ 4G ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ 0.15GB ಯಾ 4G ಡೇಟಾದ ದೈನಂದಿನ ಮಿತಿಯನ್ನು ಹೊಂದಿರುತ್ತದೆ.
 
3. ರೂ 149 ರ ಯೋಜನೆ 28 ದಿನಕ್ಕೆ ಸೀಮಿತವಾಗುರುತ್ತದೆ. 28 ದಿನಕ್ಕೆ  4.2GB ಯಾ 4G ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ 0.15GB ಯಾ 4G ಡೇಟಾದ ದೈನಂದಿನ ಮಿತಿಯನ್ನು ಹೊಂದಿರುತ್ತದೆ.

4. ರೂ 399 ರ ಯೋಜನೆ 70 ದಿನಕ್ಕೆ ಸೀಮಿತವಾಗುರುತ್ತದೆ. 70 ದಿನಕ್ಕೆ  70GB ಯಾ 4G ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ 1GB ಯಾ 4G ಡೇಟಾದ ದೈನಂದಿನ ಮಿತಿಯನ್ನು ಹೊಂದಿರುತ್ತದೆ.

5. ರೂ 459 ರ ಯೋಜನೆ 84 ದಿನಕ್ಕೆ ಸೀಮಿತವಾಗುರುತ್ತದೆ. 84 ದಿನಕ್ಕೆ  84GB ಯಾ 4G ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ 1GB ಯಾ 4G ಡೇಟಾದ ದೈನಂದಿನ ಮಿತಿಯನ್ನು ಹೊಂದಿರುತ್ತದೆ.

6. ರೂ 509 ರ ಯೋಜನೆ 49 ದಿನಕ್ಕೆ ಸೀಮಿತವಾಗುರುತ್ತದೆ. 49 ದಿನಕ್ಕೆ  98GB ಯಾ 4G ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ 2GB ಯಾ 4G ಡೇಟಾದ ದೈನಂದಿನ ಮಿತಿಯನ್ನು ಹೊಂದಿರುತ್ತದೆ.

7. ರೂ 999 ರ ಯೋಜನೆ 90 ದಿನಕ್ಕೆ ಸೀಮಿತವಾಗುರುತ್ತದೆ. 90 ದಿನಕ್ಕೆ  60GB ಯಾ 4G ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ ಯಾವುದೇ ರೀತಿಯ ದೈನಂದಿನ ಮಿತಿಯನ್ನು ಹೊಂದಿರುವುದಿಲ್ಲ.

8. ರೂ 1999 ರ ಯೋಜನೆ 180 ದಿನಕ್ಕೆ ಸೀಮಿತವಾಗುರುತ್ತದೆ. 180 ದಿನಕ್ಕೆ  125GB ಯಾ 4G ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ ಯಾವುದೇ ರೀತಿಯ ದೈನಂದಿನ ಮಿತಿಯನ್ನು ಹೊಂದಿರುವುದಿಲ್ಲ.

9. ರೂ 4999 ರ ಯೋಜನೆ 360 ದಿನಕ್ಕೆ ಸೀಮಿತವಾಗುರುತ್ತದೆ. 360 ದಿನಕ್ಕೆ  350GB ಯಾ 4G ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ ಯಾವುದೇ ರೀತಿಯ ದೈನಂದಿನ ಮಿತಿಯನ್ನು ಹೊಂದಿರುವುದಿಲ್ಲ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :