ಹೊಸ Samsung Galaxy J7 (2018) ಈಗ ಎಸ್ಯ್ನೋಸ್ 7885 ಪ್ರೊಸೆಸರನ್ನು ಪಡೆದುಕೊಳ್ಳಲಿದೆ.

Updated on 02-Apr-2018

ಈಗ ಹೊಸದಾಗಿ ಸ್ಯಾಮ್ಸಂಗ್ ಗ್ಯಾಲಕ್ಸಿ S9, S9 +, A8 ಮತ್ತು A8 + ಮಾದರಿಗಳೊಂದಿಗೆ ಈ ವರ್ಷವನ್ನು ಪ್ರಾರಂಭಿಸಿದರೂ ಸಹ ಇದರ ಹಳೆಯ J ಸರಣಿಯ ಬಗ್ಗೆ ಕೆಲವು ಪ್ರಶ್ನೆಗಳು ಇನ್ನು ಉಳಿದಿದೆ. ಸ್ಯಾಮ್ಸಂಗ್ನ ಹೊಸ J ಸರಣಿಯು ಸಾಮಾನ್ಯವಾಗಿ ವರ್ಷದ ಮಧ್ಯದಲ್ಲಿ ಹೊರಬರುತ್ತದೆ. ಮತ್ತು ಅಮೆರಿಕಾದ FCC ಯ ಪ್ರಕಾರ ಈ ಹೊಸ ಗ್ಯಾಲಾಕ್ಸಿ ಜೆ 7 (2018) ಅನ್ನು ಈಗ ಅಧಿಕೃತವಾಗಿ ಪ್ರಮಾಣೀಕರಿಸಲಾಗಿದೆ.

ಸ್ಯಾಮ್ಸಂಗ್ ಶೀಘ್ರದಲ್ಲೇ ತನ್ನ Galaxy J7 ಸ್ಮಾರ್ಟ್ಫೋನ್ 2018 ಆವೃತ್ತಿ ಅನಾವರಣ ಮಾಡಿದೆ. ಕಂಪೆನಿಯ ಈ SM-J720 ಸಾಧನವನ್ನು FCC ಯ ವೆಬ್ಸೈಟ್ನಲ್ಲಿ ಗುರುತಿಸಲಾಗಿದೆ. ಇದು ಅದರ ಕೆಲವು ವಿನ್ಯಾಸದ ವಿವರಗಳನ್ನು ಬಹಿರಂಗಪಡಿಸಿದೆ. ಮತ್ತು ಇದರಲ್ಲಿ Bluetooth SIG ಮತ್ತು Wi-Fi ಅಲಯನ್ಸ್ ವೆಬ್ಸೈಟ್ಗಳ ಮೂಲಕ ಜಾರಿಗೆ ಬಂದಿದೆ. 

ಈ SM-J720 ಸ್ಮಾರ್ಟ್ಫೋನ್ ಕೂಡ ಗೀಕ್ಬೆನ್ಚ್ನಲ್ಲಿ ಕಾಣಿಸಿಕೊಂಡಿದ್ದು ಕಂಪನಿಯ ಪ್ರಕಾರ ಎಸ್ಯ್ನೋಸ್ 7885 ಪ್ರೊಸೆಸರ್ 1.6GHz ನಲ್ಲಿ ದೊರೆಯುತ್ತದೆ. ಅಲ್ಲದೆ ಇದು ಇದು 3GB ಯ ರಾಮ್ ಮತ್ತು ಆಂಡ್ರಾಯ್ಡ್ 8.0 ಓರಿಯೊದಲ್ಲಿ ಚಾಲನೆಗೊಳ್ಳುತ್ತದೆ.

FCC ಯ ದಾಖಲಾತಿಯಿಂದ ಇದರ ಮಾಹಿತಿಯಲ್ಲಿ ಈ ಸ್ಮಾರ್ಟ್ಫೋನ್ನ ವಿವರಗಳ ಪ್ರಕಾರ ಇದು 153 x 76 ಆಯಾಮಗಳನ್ನು ಮತ್ತು 162 ಕರ್ಣೀಯವಾಗಿ ಒಳಗೊಂಡಿದೆ. ಇದು 140 ಪರದೆಯನ್ನು ಹೊಂದಿರುತ್ತದೆ. ಅಂದರೆ 5.5 ಇಂಚಿನ ಡಿಸ್ಪ್ಲೇ ಪ್ಯಾನಲ್. Exynos 7885 ಕಂಪನಿಯು ಗ್ಯಾಲಕ್ಸಿ A8 ಮತ್ತು A8 ಪ್ಲಸ್ ಸ್ಮಾರ್ಟ್ಫೋನ್ಗಳಲ್ಲಿ ಕಂಡುಬಂದ ಅದೇ CPU ಅನ್ನು ಒಳಗೊಂಡಿದೆ.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :