ಈಗ ರಿಲಯನ್ಸ್ ಜಿಯೋವಿನಲ್ಲಿ ದಿನಕ್ಕೆ 5GB ಮತ್ತು ಅನ್ಲಿಮಿಟೆಡ್ ಕಾಲಿಂಗ್ ಪಡೆಯಿರಿ.

ಈಗ ರಿಲಯನ್ಸ್ ಜಿಯೋವಿನಲ್ಲಿ ದಿನಕ್ಕೆ 5GB ಮತ್ತು ಅನ್ಲಿಮಿಟೆಡ್ ಕಾಲಿಂಗ್ ಪಡೆಯಿರಿ.

ಈಗ ರಿಲಯನ್ಸ್ ಜಿಯೋ ಹೊಸ ವರ್ಷದ ಪ್ರಾರಂಭದಿಂದ ಜಿಯೊ ತಮ್ಮ ಕೊಡುಗೆಗಳ ಪ್ರವಾಹವನ್ನು ನೀಡುತ್ತಿದೆ. ಇತ್ತೀಚಿಗೆ ಜಿಯೊ ಕೆಲವು ಹೊಸ ಪ್ಲಾನ್ಗಳನ್ನು ಮತ್ತು  ಅದರ ಬೆಲೆಗಳನ್ನು ಕಡಿಮೆಗೊಳಿಸಿದೆ. ಮಾರುಕಟ್ಟೆಯಲ್ಲಿ ಹಲವಾರು ಜಿಯೋ ಹೊಸ ಪ್ಲಾನ್ಗಳಿವೆ. ಏನಂದ್ರೆ ನೀವು ಪ್ರತಿದಿನ 1GB ಅಥವಾ 2GB ಡೇಟಾವನ್ನು ಬಳಸಬವುದು.

ವಾಸ್ತವವಾಗಿ ಜಿಯೋ ತಮ್ಮ 799 ಯೋಜನೆಯಲ್ಲಿ ದಿನಕ್ಕೆ 5GB ಯಾ 4G ಡೇಟಾವನ್ನು ನೀಡುತ್ತಿದ್ದಾರೆ.  ಜಿಯೊ ಇದರ ವ್ಯಾಲಿಡಿಟಿಯನ್ನು ಕೇವಲ 28 ದಿನಗಳನ್ನು ನೀಡುತ್ತಿದೆ. ಈ ಯೋಜನೆಯ ಚಂದಾದಾರರಿಗೆ ಒಟ್ಟು 140GB ಡೇಟಾ ಲಭ್ಯವಿದೆ. 

ಇದರೊಂದಿಗೆ ಜಿಯೋ 799 ನಲ್ಲಿ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳು ಲಭ್ಯವಿದೆ. ಇದು ದಿನಕ್ಕೆ 100 SMS ನೀಡುತ್ತದೆ. ಮತ್ತು ಇದರೊಂದಿಗೆ ಜಿಯೋ ಅಪ್ಲಿಕೇಶನ್ಗೆ ಪ್ರವೇಶ ಸಹ ಉಚಿತವಾಗಿದೆ ಲಭ್ಯವಿದೆ.ಇದರ ಕಡಿಮೆ ದರದಲ್ಲಿ ಜಿಯೋ ಬೂಸ್ಟರ್ ಪ್ಯಾಕ್ ಅಥವಾ ಆಡ್ ಆನ್ ಪ್ಯಾಕ್ಗಳು ಲಭ್ಯವಿದೆ. 

ಇದರ ಪ್ಯಾಕ್ ಅಥವಾ ಇದರಲ್ಲಿನ 4G ಇಂಟರ್ನೆಟನ್ನು ಈ ಪ್ಯಾಕ್ಗಳ ಮಾನ್ಯತೆಯ ಯಾವುದೇ ಮಿತಿಯಿಲ್ಲದೆ ಬಳಸಬಹುದು. ನೀವು ನಿಮ್ಮ ಪ್ರಸ್ತುತ ಪ್ಲಾನಿನಲ್ಲಿ ಬಳಸುತ್ತಿರುವ ಯೋಜನೆಯನ್ನು ನೀವು ಸೇರಿಸಬಹುದು. ಜಿಯೋ 11 ರಿಂದ 301 ರೂಗಳ ವರೆಗೆ ಅನೇಕ ಬೂಸ್ಟರ್ ಯೋಜನೆಗಲನ್ನು ಹೊಂದಿದೆ. ಆದ್ದರಿಂದ ಇದರಲ್ಲಿ ನೀವು ಹೆಚ್ಚುವರಿ ಡೇಟಾ ಸುಮಾರು 10GB ಯಾ ವರೆಗೆ ಲಭ್ಯವಿರುತ್ತದೆ. ಇದರಲ್ಲಿ ಯಾವುದೇ ದಿನದ ಮಿತಿ ಇಲ್ಲ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo