ರಿಲಯನ್ಸ್ ಜಿಯೋ ಗ್ರಾಹಕರಿಗೊಂದು ಹೊಸ ಮಾಹಿತಿ ಈಗ 28GB ಯಾ ಡೇಟಾ ಸಂಪೂರ್ಣವಾಗಿ ಉಚಿತ!

ರಿಲಯನ್ಸ್ ಜಿಯೋ ಗ್ರಾಹಕರಿಗೊಂದು ಹೊಸ ಮಾಹಿತಿ ಈಗ 28GB ಯಾ ಡೇಟಾ ಸಂಪೂರ್ಣವಾಗಿ ಉಚಿತ!

ಇಂದು ನಿಮ್ಮನ್ನು ಮತ್ತೆ ಸ್ವಾಗತಿಸುತ್ತೇವೆ. ಸ್ನೇಹಿತರೇ ಇಂದಿನ ಈ ಮಾಹಿತಿಯಲ್ಲಿ ನೀವು ಜಿಯೋ ಗ್ರಾಹಕರಲ್ಲಿದ್ದರೆ ಈ ಸೌಲಭ್ಯವನ್ನು ಪಡೆಯಬವುದು. ನಿಮಗೆ 28GB ಯಾ ಡೇಟಾವನ್ನು ಉಚಿತವಾಗಿ 28 ದಿನಗಳ ಕಾಲ ದೊರೆಯಲಿದೆ. 

ನೀವು ಮೈ ಜಿಯೋ ಬಳಕೆದಾರರಾಗಿದ್ದರೆ ಜಿಯೋ ಅಪ್ಲಿಕೇಶನನ್ನು ಡೌನ್ಲೋಡ್ ಮಾಡಿ. ನಂತರ ಅದರಲ್ಲಿ ನೀವು ಜಿಯೋ ಲೈವ್ ಗ್ರಾಹಕರಾಗಿರಿ. ಡೌನ್ಲೋಡ್ ಮಾಡಿದ ನಂತರ  ಅಪ್ಲಿಕೇಶನನ್ನುಓಪನ್ ಮಾಡಿ ನಿಮ್ಮ ಮಾಹಿತಿ ನೀಡಿ  "28GB DATA" ಡೇಟಾ 'Reedem by clicking on 28 GB data' ರೆಡೀಮ್ ಮಾಡಿ ಇದನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಬವುದು.

ಸ್ನೇಹಿತರೇ ಇದು ನಿಮ್ಮ ಮೊಬೈಲ್ ಫೋನ್ನಲ್ಲಿ ಈಗಾಗಲೇ ಲಭ್ಯವಿದ್ದರೆ ನೀವು ಈ ಅಪ್ಲಿಕೇಶನನ್ನು ರೇಟ್ ಮಾಡಬೇಕಾಗಿದೆ. ನಂತರ ನೀವು ಈ ಅಪ್ಲಿಕೇಶನನ್ನು ತೆರೆಯಬೇಕು. ಈಗ ನೀವು 28GB ಡೇಟಾ ರೀಡೆಮ್ ಆಯ್ಕೆಯನ್ನು ನೋಡಬಹುದು. 'Reedem by clicking on 28 GB data' ರೆಡೀಮ್ ಮಾಡಿ ಇದನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಬವುದು.

ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿಮಿಟೆಡ್ ಅಥವಾ ಜಿಯೋ ಭಾರತದ LTE ಮೊಬೈಲ್ ನೆಟ್ವರ್ಕ್ ಆಪರೇಟರ್ ಆಗಿದೆ. ಇದು ನಮ್ಮ ಮಾಹಿತಿಯಂತೆ ನೀವು ಬಯಸಿದರೆ ನಿಸ್ತಂತು ಒದಗಿಸುವ ಮಹಾರಾಷ್ಟ್ರದ ಮುಂಬಯಿಯಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ನ ಪ್ರಧಾನ ಕಛೇರಿಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. 

ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ನಮ್ಮ ತಂಡವು ನಿಮ್ಮ ಪ್ರಶ್ನೆಗೆ ಪ್ರತಿಕ್ರಿಯಿಸುತ್ತದೆ ಮತ್ತು ನೀವು ಚಾನಲನ್ನು ಅನುಸರಿಸಲು ಮರೆಯಬೇಡಿ ಇಂತಹ ಮಾಹಿತಿಯನ್ನು ನಾವು ನಿರಂತರವಾಗಿ ನೀಡುತ್ತಿರುತ್ತೇವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo