ಮತ್ತೆ ಶುರುವಾಯ್ತು ಸ್ಮಾರ್ಟ್ ಮೊಬೈಲ್ ಬೊನಾನ್ಜ ಸೆಲ್: ಈ ಸ್ಮಾರ್ಟ್ಫೋನ್ಗಳ ಮೇಲೆ ಪಡೆಯಿರಿ ಭಾರಿ ರಿಯಾಯಿತಿಗಳು.

ಮತ್ತೆ ಶುರುವಾಯ್ತು ಸ್ಮಾರ್ಟ್ ಮೊಬೈಲ್ ಬೊನಾನ್ಜ ಸೆಲ್:  ಈ ಸ್ಮಾರ್ಟ್ಫೋನ್ಗಳ ಮೇಲೆ ಪಡೆಯಿರಿ ಭಾರಿ ರಿಯಾಯಿತಿಗಳು.
HIGHLIGHTS

ನೀವು ದೀರ್ಘಕಾಲದವರೆಗೆ ಒಂದು ಒಳ್ಳೆ ಸ್ಮಾರ್ಟ್ಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ..ಇದು ನಿಮಗೆ ಸುವರ್ಣ ಅವಕಾಶ.

Moto G5 Plus (Fine Gold, 32 GB)  (4 GB RAM).
ಇದರ ವಾಸ್ತವಿಕ ಬೆಲೆ 16,999 ರೂಗಳು ಆದರೆ ಫ್ಲಿಪ್ಕಾರ್ಟ್ 3ನೇ ಜನವರಿಯಿಂದ 5ನೇ ಜನವರಿವರೆಗೆ ಇದರ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಅಂದರೆ ಈ ಬೆಸ್ಟ್ ಸ್ಮಾರ್ಟ್ಫೋನ್ ಈಗ ನಿಮಗೆ ಕೇವಲ 9,999 ರೂಗಳಲ್ಲಿ ಲಭ್ಯವಿದೆ. ಇದು 5.2 ಇಂಚಿನ ಡಿಸ್ಪ್ಲೇಯೊಂದಿಗೆ 3000mAh ಬ್ಯಾಟರಿಯನ್ನು ಹೊಂದಿದೆ. ಇಲ್ಲಿಂದ ಖರೀದಿಸಿ.

Moto C Plus (Starry Black, 16 GB)  (2 GB RAM).
ಇದರ ವಾಸ್ತವಿಕ ಬೆಲೆ 6,999 ರೂಗಳು ಆದರೆ ಫ್ಲಿಪ್ಕಾರ್ಟ್ 3ನೇ ಜನವರಿಯಿಂದ 5ನೇ ಜನವರಿವರೆಗೆ ಇದರ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಅಂದರೆ ಈ ಬೆಸ್ಟ್ ಸ್ಮಾರ್ಟ್ಫೋನ್ ಈಗ ನಿಮಗೆ ಕೇವಲ 5,999 ರೂಗಳಲ್ಲಿ ಲಭ್ಯವಿದೆ. ಇದು 5 ಇಂಚಿನ ಡಿಸ್ಪ್ಲೇಯೊಂದಿಗೆ 4000mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Samsung Galaxy On Nxt (Gold, 64 GB)  (3 GB RAM).
ಇದರ ವಾಸ್ತವಿಕ ಬೆಲೆ 17,900 ರೂಗಳು ಆದರೆ ಫ್ಲಿಪ್ಕಾರ್ಟ್ 3ನೇ ಜನವರಿಯಿಂದ 5ನೇ ಜನವರಿವರೆಗೆ ಇದರ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಅಂದರೆ ಈ ಬೆಸ್ಟ್ ಸ್ಮಾರ್ಟ್ಫೋನ್ ಈಗ ನಿಮಗೆ ಕೇವಲ 11,900 ರೂಗಳಲ್ಲಿ ಲಭ್ಯವಿದೆ. ಇದು 5.5 ಇಂಚಿನ ಡಿಸ್ಪ್ಲೇಯೊಂದಿಗೆ 3300mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Lenovo K8 Plus (Venom Black, 32 GB)  (3 GB RAM).
ಇದರ ವಾಸ್ತವಿಕ ಬೆಲೆ 10,999 ರೂಗಳು ಆದರೆ ಫ್ಲಿಪ್ಕಾರ್ಟ್ 3ನೇ ಜನವರಿಯಿಂದ 5ನೇ ಜನವರಿವರೆಗೆ ಇದರ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಅಂದರೆ ಈ ಬೆಸ್ಟ್ ಸ್ಮಾರ್ಟ್ಫೋನ್ ಈಗ ನಿಮಗೆ ಕೇವಲ 8,981 ರೂಗಳಲ್ಲಿ ಲಭ್ಯವಿದೆ. ಇದು 5.5 ಇಂಚಿನ ಡಿಸ್ಪ್ಲೇಯೊಂದಿಗೆ 4000mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Infinix Hot 4 Pro (Magic Gold, 16 GB)  (3 GB RAM).
ಇದರ ವಾಸ್ತವಿಕ ಬೆಲೆ 7,499 ರೂಗಳು ಆದರೆ ಫ್ಲಿಪ್ಕಾರ್ಟ್ 3ನೇ ಜನವರಿಯಿಂದ 5ನೇ ಜನವರಿವರೆಗೆ ಇದರ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಅಂದರೆ ಈ ಬೆಸ್ಟ್ ಸ್ಮಾರ್ಟ್ಫೋನ್ ಈಗ ನಿಮಗೆ ಕೇವಲ 6,999 ರೂಗಳಲ್ಲಿ ಲಭ್ಯವಿದೆ. ಇದು 5.5 ಇಂಚಿನ ಡಿಸ್ಪ್ಲೇಯೊಂದಿಗೆ 4000mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Oppo F3 Plus (Black, 64 GB)  (6 GB RAM).
ಇದರ ವಾಸ್ತವಿಕ ಬೆಲೆ 23,990 ರೂಗಳು ಆದರೆ ಫ್ಲಿಪ್ಕಾರ್ಟ್ 3ನೇ ಜನವರಿಯಿಂದ 5ನೇ ಜನವರಿವರೆಗೆ ಇದರ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಅಂದರೆ ಈ ಬೆಸ್ಟ್ ಸ್ಮಾರ್ಟ್ಫೋನ್ ಈಗ ನಿಮಗೆ ಕೇವಲ 22,990 ರೂಗಳಲ್ಲಿ ಲಭ್ಯವಿದೆ. ಇದು 6 ಇಂಚಿನ ಡಿಸ್ಪ್ಲೇಯೊಂದಿಗೆ 4000mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Samsung Galaxy J3 Pro (Gold, 16 GB)  (2 GB RAM).
ಇದರ ವಾಸ್ತವಿಕ ಬೆಲೆ 8,490 ರೂಗಳು ಆದರೆ ಫ್ಲಿಪ್ಕಾರ್ಟ್ 3ನೇ ಜನವರಿಯಿಂದ 5ನೇ ಜನವರಿವರೆಗೆ ಇದರ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಅಂದರೆ ಈ ಬೆಸ್ಟ್ ಸ್ಮಾರ್ಟ್ಫೋನ್ ಈಗ ನಿಮಗೆ ಕೇವಲ 6,990 ರೂಗಳಲ್ಲಿ ಲಭ್ಯವಿದೆ. ಇದು 5 ಇಂಚಿನ ಡಿಸ್ಪ್ಲೇಯೊಂದಿಗೆ 2600mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Asus Zenfone 4 Selfie Dual Camera (Black, 64 GB)  (4 GB RAM).
ಇದರ ವಾಸ್ತವಿಕ ಬೆಲೆ 15,999 ರೂಗಳು ಆದರೆ ಫ್ಲಿಪ್ಕಾರ್ಟ್ 3ನೇ ಜನವರಿಯಿಂದ 5ನೇ ಜನವರಿವರೆಗೆ ಇದರ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಅಂದರೆ ಈ ಬೆಸ್ಟ್ ಸ್ಮಾರ್ಟ್ಫೋನ್ ಈಗ ನಿಮಗೆ ಕೇವಲ 13,981 ರೂಗಳಲ್ಲಿ ಲಭ್ಯವಿದೆ. ಇದು 5.5 ಇಂಚಿನ ಡಿಸ್ಪ್ಲೇಯೊಂದಿಗೆ 3000mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Panasonic Eluga Ray X (Space Grey, 32 GB)  (3 GB RAM).
ಇದರ ವಾಸ್ತವಿಕ ಬೆಲೆ 8,999 ರೂಗಳು ಆದರೆ ಫ್ಲಿಪ್ಕಾರ್ಟ್ 3ನೇ ಜನವರಿಯಿಂದ 5ನೇ ಜನವರಿವರೆಗೆ ಇದರ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಅಂದರೆ ಈ ಬೆಸ್ಟ್ ಸ್ಮಾರ್ಟ್ಫೋನ್ ಈಗ ನಿಮಗೆ ಕೇವಲ 6,981 ರೂಗಳಲ್ಲಿ ಲಭ್ಯವಿದೆ. ಇದು 5.5 ಇಂಚಿನ ಡಿಸ್ಪ್ಲೇಯೊಂದಿಗೆ 4000mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Redmi Note 4 (Black, 64 GB)  (4 GB RAM).
ಇದರ ವಾಸ್ತವಿಕ ಬೆಲೆ 12,999 ರೂಗಳು ಆದರೆ ಫ್ಲಿಪ್ಕಾರ್ಟ್ 3ನೇ ಜನವರಿಯಿಂದ 5ನೇ ಜನವರಿವರೆಗೆ ಇದರ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಅಂದರೆ ಈ ಬೆಸ್ಟ್ ಸ್ಮಾರ್ಟ್ಫೋನ್ ಈಗ ನಿಮಗೆ ಕೇವಲ 10,999 ರೂಗಳಲ್ಲಿ ಲಭ್ಯವಿದೆ. ಇದು 5.5 ಇಂಚಿನ ಡಿಸ್ಪ್ಲೇಯೊಂದಿಗೆ 4100mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Mi A1 (Black, 64 GB)  (4 GB RAM).
ಇದರ ವಾಸ್ತವಿಕ ಬೆಲೆ 14,999 ರೂಗಳು ಆದರೆ ಫ್ಲಿಪ್ಕಾರ್ಟ್ 3ನೇ ಜನವರಿಯಿಂದ 5ನೇ ಜನವರಿವರೆಗೆ ಇದರ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಅಂದರೆ ಈ ಬೆಸ್ಟ್ ಸ್ಮಾರ್ಟ್ಫೋನ್ ಈಗ ನಿಮಗೆ ಕೇವಲ 12,999 ರೂಗಳಲ್ಲಿ ಲಭ್ಯವಿದೆ. ಇದು 5.5 ಇಂಚಿನ ಡಿಸ್ಪ್ಲೇಯೊಂದಿಗೆ 3080mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo