ಭಾರತದಲ್ಲಿ Xiaomi ತನ್ನ ಹೊಚ್ಚ ಹೊಸ Xiaomi Redmi 5A ಅನ್ನು ಇಂದು ಮಧ್ಯಹ್ನ ಫ್ಲಿಪ್ಕಾರ್ಟ್ ಹಾಗು Mi.com ನಲ್ಲಿ ಮಾರಾಟವಾಗಲಿದೆ

ಭಾರತದಲ್ಲಿ Xiaomi  ತನ್ನ ಹೊಚ್ಚ ಹೊಸ Xiaomi Redmi 5A ಅನ್ನು ಇಂದು ಮಧ್ಯಹ್ನ ಫ್ಲಿಪ್ಕಾರ್ಟ್ ಹಾಗು Mi.com ನಲ್ಲಿ ಮಾರಾಟವಾಗಲಿದೆ

ಇಂದು ಭಾತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಹೊಸ ಚೀನಾ ಕಂಪನಿಯಾದ Xiaomi ತನ್ನ ಹೊಚ್ಚ ಹೊಸ Redmi 5A ಫೋನನ್ನು ಇಂದು ಫ್ಲಾಶ್ ಮಾರಾಟ ಮೂಲಕ ಇಂದು ಮತ್ತೊಮ್ಮೆ ತರುತ್ತಿದೆ. ಈ ಕ್ಷಣದಲ್ಲಿ ಭಾರತದ ಅತ್ಯಂತ ಉತ್ತಮವಾದ Xiaomi ಸ್ಮಾರ್ಟ್ಫೋನ್ ಈ Redmi 5A ಆಗಿದ್ದು ಇದು ಎರಡು ರೂಪಾಂತರಗಳಲ್ಲಿ ಬರುತ್ತದೆ. ಅಂದ್ರೆ 2GB RAM ಮತ್ತು 16GB ಯ ಸ್ಟೋರೇಜ್ ಮತ್ತೋಂದು 3GB RAM ಮತ್ತು 32GB ಯ ಸ್ಟೋರೇಜ್ ಲಭ್ಯವಿದೆ. 

ಇದು ಈ ಫ್ಲಿಪ್ಕಾರ್ಟ್ ಮತ್ತು ತಮ್ಮದೇಯಾದ Mi.com ನಲ್ಲಿ ಈ Redmi 5A ಫ್ಲ್ಯಾಷ್ ಮಾರಾಟದಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್ ಮಾರುಕಟ್ಟೆಯ ಉತ್ತರಾಧಿಕಾರಿಯಾಗಿದ್ದ Redmi 6A ಯನ್ನು ಚೀನಾದಲ್ಲಿ ಅನಾವರಣಗೊಳಿಸಲಾಯಿತು ಆದರೂ ಇದು ಭಾರತೀಯ ಮಾರುಕಟ್ಟೆಗೆ ದಾರಿ ಮಾಡಿಕೊಂಡಿಲ್ಲ. ಇದು ನಾಲ್ಕು ಆಯ್ಕೆಗಳಲ್ಲಿ ಬರುತ್ತದೆ. ಮತ್ತು ಅದರ ವಿಶಿಷ್ಟತೆಯು 8 ದಿನದ ಸ್ಟ್ಯಾಂಡ್ಬೈ ಸಮಯವನ್ನು ತಲುಪಿಸುವ ಹಕ್ಕು ಹೊಂದಿರುವ 3000mAh ಬ್ಯಾಟರಿಯನ್ನು ಹೊಂದಿದೆ.

https://static.digit.in/default/08dae829d2540f8bcc60c1b3a239ffa74def0ff1.jpeg

ಭಾರತದಲ್ಲಿ ಈ ಹೊಸ Redmi 5A ಫೋನಿನ ಬೆಲೆ ಇದರ 2GBRAM ಮತ್ತು 16GB ಯ ಇಂಟರ್ನಲ್ ಸ್ಟೋರೇಜ್ ರೂಪಾಂತರ 5999 ರೂಗಳಲ್ಲಿ ಲಭ್ಯವಿದ್ದು 3GBRAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಮಾದರಿಗಾಗಿ ಕೇವಲ 6999 ರೂಗಳಲ್ಲಿ ಲಭ್ಯವಿದೆ. ಅಲ್ಲದೆ ಖರೀದಿದಾರರು 2200 ರೂಗಳ ರಶೀದಿ ರೂಪದಲ್ಲಿ ಮತ್ತು Jio ಯಿಂದ ಹ್ಯಾಂಡ್ಸೆಟ್ನ 4.5TB ಡೇಟಾವನ್ನು ಸಹ ಪಡೆಯಬವುದು. ನಿಮಗೆ ಈ Mi.com ಖರೀದಿಯೊಂದಿಗೆ ಉಚಿತವಾದ 3 ತಿಂಗಳ ಹಂಗಮಾ ಮ್ಯೂಸಿಕ್ ಚಂದಾದಾರಿಕೆಯನ್ನು ನೀಡುತ್ತಿದೆ. 

ಅಲ್ಲದೆ ನಿಮಗೆ Paytm ನೊಂದಿಗೆ ಪಾವತಿಸಿದರೆ 600 ಕ್ಯಾಶ್ಬ್ಯಾಕ್. ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡುಗಳ ಬಳಕೆದಾರರಿಗೆ ಫ್ಲಿಪ್ಕಾರ್ಟ್ 5% ಶೇಕಡ ರಿಯಾಯಿತಿಯನ್ನು ನೀಡುತ್ತಿದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Team Digit

Team Digit

Team Digit is made up of some of the most experienced and geekiest technology editors in India! View Full Profile

Digit.in
Logo
Digit.in
Logo