ಇದು ಅದ್ದೂರಿಯಾಗಿ ಕಣ್ಮನ ಸೆಳೆಯುವ Xiaomi Redmi 5 ಮತ್ತು Honor 9 Lite ಸಂಪೂರ್ಣ ಹೋಲಿಕೆ.

ಇದು ಅದ್ದೂರಿಯಾಗಿ ಕಣ್ಮನ ಸೆಳೆಯುವ Xiaomi Redmi 5 ಮತ್ತು Honor 9 Lite ಸಂಪೂರ್ಣ ಹೋಲಿಕೆ.
HIGHLIGHTS

ಈ ಎರಡು ಭಾರಿ ಸ್ಮಾರ್ಟ್ಫೋನ್ಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿರಿ.

ಈಗ Xiaomi Redmi 5 ತನ್ನ ಹೊಸ ರೂಪಾಂತರ 4GB RAM ಬರುತ್ತದೆ. ಇದು ಈಗಾಗಲೇ ಚೀನಾದಲ್ಲಿ Redmi 5 ರ ಮೂರನೇ ರೂಪಾಂತರವಾಗಿದೆ. ಈ ಫೋನ್ ಇನ್ನೂ ಭಾರತದಲ್ಲಿ ಬಿಡುಗಡೆಯಾಗಿಲ್ಲ ಆದರೆ ಫೆಬ್ರವರಿ ತಿಂಗಳಲ್ಲಿ ಕಂಪೆನಿಯು ಭಾರತದಲ್ಲಿ Xiaomi Redmi 5 ಸ್ಮಾರ್ಟ್ಫೋನನ್ನು ಪ್ರಾರಂಭಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಫೆಬ್ರವರಿ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾದಲ್ಲಿ ಈ ಫೋನ್ ಹಾನರ್ 9 ಲೈಟ್ ಸ್ಮಾರ್ಟ್ಫೋನ್ಗೆ ಸ್ಪರ್ಧಿಸಲಿದೆ. ಹಾನರ್ 9 ಲೈಟ್ ಸ್ಮಾರ್ಟ್ಫೋನ್ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ ಹಾಟ್ ಸ್ಮಾರ್ಟ್ಫೋನ್ ಇದಾಗಿದೆ.  

ಇವುಗಳ ಬೆಲೆ:
Xiaomi Redmi 5 : 2GB ರಾಮ್  7800/- ರೂ, 3GB ರಾಮ್ 8800/- ರೂ, 4GB ರಾಮ್ 11000/- ರೂ.    
    Honor 9 Lite    : 3GB ರಾಮ್  10,999/- ರೂ ಮತ್ತು 4GB ರಾಮ್ 14,999/- ರೂಗಳು.

ಇವುಗಳ ಕ್ಯಾಮೆರಾ:
Xiaomi Redmi 5 : ಫ್ರಂಟ್ ಕ್ಯಾಮೆರಾ 5MP ಮತ್ತು ಬ್ಯಾಕ್ ಕ್ಯಾಮೆರಾ 12MP. 
    Honor 9 Lite    : ಫ್ರಂಟ್ ಕ್ಯಾಮೆರಾ ಡ್ಯೂಯಲ್ 13MP + 2MP ಮತ್ತು ಬ್ಯಾಕ್ ಕ್ಯಾಮೆರಾ ಡ್ಯೂಯಲ್  13MP + 2MP. 

ಇವುಗಳ ಫೀಚರ್:
Xiaomi Redmi 5 : ಇದರಲ್ಲಿದೆ 1.8GHz octa-core ಪ್ರೊಸೆಸರ್ ಮತ್ತು ಇದರ OS Android 7.1.2 ಆಗಿದೆ.    
    Honor 9 Lite    : ಇದರಲ್ಲಿದೆ 1.7GHz octa-core  ಪ್ರೊಸೆಸರ್ ಮತ್ತು ಇದರ OS Android 8.0 ಆಗಿದೆ.

ಇವುಗಳ ಬ್ಯಾಟರಿ:
Xiaomi Redmi 5 : 3300mAh ಬ್ಯಾಟರಿಯನ್ನು ಹೊಂದಿದೆ.   
     Honor 9 Lite   : 3000mAh ಬ್ಯಾಟರಿಯನ್ನು ಹೊಂದಿದೆ.

ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಲೈಕ್ ಮತ್ತು ಫಾಲೋ ಮಾಡಿರಿ Facebook / Digit Kannada..

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo