ಇಂದು ಮಧ್ಯಹ್ನ 12:00 ಕ್ಕೆ Xiaomi ಯ Redmi Note 5 ಮತ್ತು Redmi Note 5 Pro ಮಾರಾಟಕ್ಕೆ ಬರಲಿವೆ.

Updated on 28-Mar-2018

ಇಂದು ಮಧ್ಯಹ್ನ 12:00 ಕ್ಕೆ Xiaomi ಯ Redmi Note 5 ಮತ್ತು Redmi Note 5 Pro ಮಾರಾಟಕ್ಕೆ ಬರಲಿವೆ. ಅಂದ್ರೆ ಈ ಹೊಚ್ಚ ಹೊಸ ಜನಪ್ರಿಯವಾದ ಸ್ಮಾರ್ಟ್ಫೋನ್ಗಳು ಮತ್ತೊಮ್ಮೆ Flipkart ಮತ್ತು Mi.com ನಲ್ಲಿ  ಮಾರಾಟವಾಗಲಿವೆ. 

ಈ ಹೊಸ Redmi Note 5 ನಿಮಗೆ 3GB ಮತ್ತು 4GB RAM ರೂಪಾಂತರಗಳಲ್ಲಿ ಬರಲಿದ್ದು ಮತ್ತು Redmi ನೋಟ್  4GB ಮತ್ತು 6GB RAM ರೂಪಾಂತರಗಳು ಖರೀದಿಗಾಗಿ ಲಭ್ಯವಿರುತ್ತವೆ. ಅಲ್ಲದೆ  Redmi Note 5 Pro ಸಹ ಇಂದು ನಿಮಗೆ ಅದರ 3GB ಯ RAM ರೂಪಾಂತರಗಳಿವೆ. 

Redmi Note 53GBRAM 9,999 ರೂಗಳು. 
Redmi Note 54GBRAM 11,999 ರೂಗಳು. 

Redmi Note 5 Pro4GB RAM 13,999 ರೂಗಳು. 
Redmi Note 5 Pro ನ 6GB ಯ RAM 16,999 ರೂಗಳು. 
ಇವು ನಿಮಗೆ ಬ್ಲ್ಯಾಕ್, ಗೋಲ್ಡ್, ಲೇಕ್ ಬ್ಲೂ ಮತ್ತು ರೋಸ್ ಗೋಲ್ಡ್ ಬಣ್ಣಗಳಲ್ಲಿ ಫೋನ್ಗಳು ಲಭ್ಯವಿರುತ್ತವೆ. ಇದು ಇಂದಿನ ಫ್ಲಾಶ್ ಮಾರಾಟ ಮತ್ತು Redmi Note 5 ಜೋಡಿಯು ಸಾಮಾನ್ಯ Xiaomi ಆಕ್ಟ್ ಅನ್ನು ಎಳೆಯುತ್ತಿದ್ದು ಇದು ಕೆಲವೇ ಸೆಕೆಂಡುಗಳೊಳಗೆ ಮಾರಲ್ಪಡುತ್ತಿರುವುದರಿಂದ ನಿಮ್ಮ ಕಾರ್ಡ್ ವಿವರಗಳನ್ನು ಉಳಿಸಲು ನೀವು ನಿರ್ಧರಿಸಿದರೆ ಮಾತ್ರ ಈ ಮಾರಾಟದಲ್ಲಿ ಇದನ್ನು ಪಡೆಯಲು ಸಾಧ್ಯವಿದೆ. ಅದಕ್ಕಾಗಿ ಸ್ನೇಹಿತರೇ ಲಾಗ್ ಇನ್ ಆಗಿ ಮಾರಾಟಕ್ಕೂ ಮೊದಲೇ ನಿಮ್ಮ Flipkart ಖಾತೆಯನ್ನು ಪ್ರಾರಂಭಿಸಿ ತಯಾರಾಗಿರಿ.  

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ. 

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :