ಹೊಸ Xiaomi Redmi 5A ಇಂದು ಮಧ್ಯಾಹ್ನ 12:00pm ಕ್ಕೆ ಭಾರಿ ಡಿಸ್ಕೌಂಟಿನೊಂದಿಗೆ ಫ್ಲಿಪ್ಕಾರ್ಟ್ ನಲ್ಲಿ ಮಾರಾಟಕ್ಕೆ ಬರಲಿದೆ.

ಹೊಸ Xiaomi Redmi 5A ಇಂದು ಮಧ್ಯಾಹ್ನ 12:00pm ಕ್ಕೆ ಭಾರಿ ಡಿಸ್ಕೌಂಟಿನೊಂದಿಗೆ ಫ್ಲಿಪ್ಕಾರ್ಟ್ ನಲ್ಲಿ ಮಾರಾಟಕ್ಕೆ ಬರಲಿದೆ.

ಭಾರತದಲ್ಲಿ ಇಂದು Xaiomi ಇತ್ತೀಚೆಗೆ ತನ್ನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ Redmi 5A ಅನ್ನು ಬಿಡುಗಡೆ ಮಾಡಿದ್ದು ಕಂಪೆನಿಯು ಈ ಸಾಧನವನ್ನು 'ದೇಶ್ ಕಾ ಸ್ಮಾರ್ಟ್ಫೋನ್' ಎಂದು ಕರೆದುಕೊಂಡಿರುವುದರಿಂದ ಇದು ಭಾರತದಲ್ಲಿ ತಯಾರಿಸುತ್ತಿದೆ. ಅಲ್ಲದೆ ಇದು ಎರಡು ರೂಪಾಂತರಗಳಲ್ಲಿ ಬರುತ್ತದೆ.  

2GB ಯಾ RAM ಮತ್ತು 16GB ಯಾ ಸ್ಟೋರೇಜ್, ಇದರ ಬೆಲೆ 5,999
3GB ಯಾ RAM ಮತ್ತು 32GB ಯಾ ಸ್ಟೋರೇಜ್ ಇದರ ಬೆಲೆ 6,999

ಇದರ ಪರಿಚಯಾತ್ಮಕ ಪ್ರಸ್ತಾಪದ ಭಾಗವಾಗಿ ಕಂಪೆನಿಯು ಮೊದಲ ಐದು ಮಿಲಿಯನ್ ಘಟಕಗಳನ್ನು 1000 ರೂಪಾಯಿ ರಿಯಾಯಿತಿಯಲ್ಲಿ ಮಾರಾಟ ಮಾಡಲಿದೆ. ಇದರರ್ಥ ಬಳಕೆದಾರರು 2GB ಯಾ RAM ಆವೃತ್ತಿಯನ್ನು ಕೇವಲ 4,999 ರೂಪಾಯಿಗಳಿಗೆ ಖರೀದಿಸಬಹುದು. ಇಂದು ಫ್ಲಿಪ್ಕಾರ್ಟ್ ಮತ್ತು Mi.com ನಲ್ಲಿ 12MP ನಲ್ಲಿ ಫ್ಲಾಶ್ ಮಾರಾಟದ ಮೂಲಕ ಕಂಪನಿಯು ಇಂದು ಸ್ಮಾರ್ಟ್ಫೋನನ್ನು ಮಾರಾಟ ಮಾಡುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo