ಇಂದು ಹೊಸ OnePlus 6 ಮಿಡ್ ನೈಟ್ ಬ್ಲಾಕ್ 256GB ಯ ಸ್ಟೋರೇಜ್ ವೇರಿಯೆಂಟ್ ಮಾರಾಟವಾಗುತ್ತಿದೆ

Updated on 11-Jul-2018
HIGHLIGHTS

ಒಟ್ಟು ಮೂರು ಸ್ಟೋರೇಜ್ ರೂಪಾಂತರಗಳೊಂದಿಗೆ ಪ್ರಾರಂಭವಾಗಿದೆ

ಇಂದು ಹೊಸ OnePlus 6 ಮಿಡ್ ನೈಟ್ ಬ್ಲಾಕ್ 256GB ಯ ಸ್ಟೋರೇಜ್ ವೇರಿಯೆಂಟ್ ಮಾರಾಟವಾಗುತ್ತಿದೆ. OnePlus 6 ಒಟ್ಟು ಮೂರು ಸ್ಟೋರೇಜ್ ರೂಪಾಂತರಗಳೊಂದಿಗೆ ಪ್ರಾರಂಭವಾಗಿದೆ ಅವು 64GB, 128GB ಮತ್ತು 256GB ಈ ಫೋನಿನ ಮೇಲೆ ಮಾರ್ವೆಲ್ ಅವೆಂಜರ್ಸ್ ಸೀಮಿತ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಇದರ ಹೆಚ್ಚಿನ ಸ್ಟೋರೇಜ್ ಆಯ್ಕೆಯನ್ನು ಸಹ ಹೊಂದಿದೆ. ಈ ರೂಪಾಂತರದ ಮಾರಾಟವು ಮುಗಿದ ನಂತರ ಬಳಕೆದಾರರಿಗೆ 128GB ಸ್ಟೋರೇಜಿನ ಆಯ್ಕೆ ಮಾತ್ರ ಲಭ್ಯವಿತ್ತು.

OnePlus 6 ಮಿಡ್ ನೈಟ್ ಬ್ಲಾಕ್ ಬಣ್ಣ ಆಯ್ಕೆಯನ್ನು 256GB ಸ್ಟೋರೇಜ್ ರೂಪಾಂತರ ಇಂದು ಅಮೆಜಾನಿನಲ್ಲಿ ಮಾರಾಟವಾಗುತ್ತಿದೆ. ಇದರ ಬೆಲೆ ನಿಮಗೀಗಾಗಲೇ ತಿಳಿದಿರುವಂತೆ ಸುಮಾರು 43,999 ರೂಗಳಲ್ಲಿ ಲಭ್ಯವಿದೆ. ಈ ದರದಲ್ಲಿ ಇದರ ಹೊಸ ರೂಪಾಂತರವು 1000 ರೂಪಾಯಿಗಳಷ್ಟು ಕಡಿಮೆಯಾಗಿದೆ. ಇದೇ ರೀತಿಯ ಮಾರ್ವೆಲ್ ಅವೆಂಜರ್ಸ್ ಲಿಮಿಟೆಡ್ ಆವೃತ್ತಿ ರೂಪಾಂತರಕ್ಕಿಂತ 44,999 ರೂಗಳಲ್ಲಿದೆ.

 ಇದರಿಂದಾಗಿ ಬೆಲೆಯಲ್ಲಿ ಸುಮಾರು 4000 ರೂಗಳಷ್ಟು ವ್ಯತ್ಯಾಸ ಕಾಣಬವುದು.  ಇದರ ಹೆಚ್ಚಿನ ರೂಪಾಂತರವು 8GB RAM ನೊಂದಿಗೆ ಬರುತ್ತದೆ. ಇದು ಪ್ರಸ್ತುತ ಯಾವುದೇ ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಲಭ್ಯವಿರುತ್ತದೆ. ನೀವು 128GB ರೂಪಾಂತರದಲ್ಲಿ ಸಿಗುವಂತೆಯೇ 6GB ಯಷ್ಟು RAM ಮತ್ತು 64GB ಸ್ಟೋರೇಜಿನೊಂದಿಗೆ ಪ್ರವೇಶ ಮಟ್ಟದ ರೂಪಾಂತರವು ಮಿರರ್ ಬ್ಲಾಕ್ ಬಣ್ಣ ಆಯ್ಕೆಯಲ್ಲಿ ಮಾತ್ರ ಲಭ್ಯವಿರುತ್ತದೆ ಮತ್ತು ಇದು ರೂ 34,999 ದರದಲ್ಲಿ ಲಭ್ಯವಿದೆ. 

OnePlus 6 ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 SoC ನಿಂದ ಶಕ್ತಿಯನ್ನು ಹೊಂದಿದೆ. ಈ ಫೋನ್ 6.28 ಇಂಚಿನ ಪೂರ್ಣ HD AMOLED ಸ್ಕ್ರೀನನ್ನು ಹೊಂದಿದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :