ಮೋಟೊರೋಲ ತನ್ನ ಹೊಚ್ಚ ಹೊಸ ಹ್ಯಾಂಡ್ಸೆಟ್ಗಳ ಮುಂಬರುವಂತಹ ತನ್ನ ಸ್ಮಾರ್ಟ್ಫೋನ್ಗಳು 18: 9 ಡಿಸ್ಪ್ಲೇಗಳು ಮತ್ತು ಡ್ಯೂಯಲ್ ಕ್ಯಾಮರಾಗಳಂತಹವುಗಳಲ್ಲಿ ವೀಕ್ಷಿಸಿದ ಉದ್ಯಮದಲ್ಲಿನ ಅನೇಕ ಬೆಳವಣಿಗೆಗಳಿಂದ ಸ್ಫೂರ್ತಿ ಪಡೆದುಕೊಂಡಿದೆ. ಅಲ್ಲದೆ ಇದರ ಎರಡು ಹೊಸ ಫೋನ್ಗಳಾದ ಮೋಟೋ G6 ಮತ್ತು G6 ಪ್ಲೇ ವರದಿಯ ಪ್ರಕಾರ ಇವು 5.7 ಇಂಚುಗಳಷ್ಟು ಪೂರ್ಣ ಎಚ್ಡಿ + ಸ್ಕ್ರೀನ್ಗಳನ್ನು ಹೊಂದಿದ್ದು G6 ಮಾತ್ರ ಎರಡು ಬ್ಯಾಕ್ ಕ್ಯಾಮೆರಾಗಳನ್ನು ಪಡೆಯುತ್ತದೆ. ಅಂದ್ರೆ 12 ಮತ್ತು 5 ಮೆಗಾಪಿಕ್ಸೆಲ್ಗಳನ್ನು ರೇಟ್ ಮಾಡಿದೆ.
ನಿಮ್ಮದೆಯಾದ ಬಜೆಟಿನಲ್ಲಿ ಇಂದಿನ ಬೆಸ್ಟ್ ಡೀಲ್ಗಳ ಸಂಪೂರ್ಣ ಮಾಹಿತಿ ಇಲ್ಲಿಂದ ಪಡೆಯಿರಿ.
ಮತ್ತೋಂದೆಡೆ G6 ಪ್ಲೇ 13 ಮೆಗಾಪಿಕ್ಸೆಲ್ಗಳನ್ನು ಹೊಂದಿದೆ. ಇದರ ವದಂತಿಯಲ್ಲಿ ಈ ಫೋನ್ನ ಮುಂಭಾಗದಲ್ಲಿ ಕ್ಯಾಮರಾ ಮೂಲಕ ಎರಡು ಆಯಾಮದ ಫೇಸ್ ಅನ್ಲಾಕನ್ನು ಬೆಂಬಲಿಸಲಾಗುತ್ತದಂತೆ ಮತ್ತು ಮೋಟೋವಿನ ಹಿಂದಿನ ತಲೆಮಾರುಗಳಂತೆಯೇ ಮೊಟೊರೊಲಾ ಈ ಹೊಸ G6 ಪ್ಲೇ ಅನ್ನು ಕಾರ್ಯಕ್ಷಮತೆಗಿಂತ ಇದರಲ್ಲಿನ ಬ್ಯಾಟರಿ ಅವಧಿಯನ್ನು ಆದ್ಯತೆ ನೀಡುವ ಬಳಕೆದಾರರಿಗೆ ಇದು ಬಜೆಟ್ ಫೋನ್ ಆಗಿದೆಯಂತೆ.
ಮೋಟೋ G6 ಪ್ಲೇಯಲ್ಲಿರುವ ಇದರ ದೊಡ್ಡ ಬ್ಯಾಟರಿಯೆಂದರೆ 4000mAh ಸಾಮಾನ್ಯವಾಗಿ G6 ನಲ್ಲಿರುವ 3000mAh ಪ್ಯಾಕ್ನೊಂದಿಗೆ ಹೋಲಿಸಿದರೆ ಇದರ ಪ್ರೊಸೆಸರ್ಗಳು ಭಿನ್ನವಾಗಿರುತ್ತವೆ. ಈ ಎರಡೂ ಹ್ಯಾಂಡ್ಸೆಟ್ಗಳು ಕ್ವಾಲ್ಕಾಮ್ ಪವರನ್ನು ಬಳಸುತ್ತಿವೆ. ಅಲ್ಲದೆ ಆಂಡ್ರಾಯ್ಡ್ ಹೆಡ್ಲೈನ್ಸ್ G6 ಹೊಸ ಸ್ನಾಪ್ಡ್ರಾಗನ್ 450 ಚಿಪ್ಸೆಟ್ ಅನ್ನು ಪಡೆಯುತ್ತದೆ ಎಂದು ಹೇಳಿದರು ಈ ಪ್ಲೇ ವೆರಿಯಂಟ್ ಸ್ನಾಪ್ಡ್ರಾಗನ್ 427 ಅನ್ನು ಬಳಸುತ್ತದೆ.
ಅಲ್ಲದೆ ಈ ಮೋಟೋ G6 ಮತ್ತು G6 ಪ್ಲೇ ಇವೇರಡು ಅದ್ದೂರಿಯ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಅನ್ನು ಸೇರಿಸಿ ಹೆಚ್ಚು ಬಾಳಿಕೆಗಾಗಿ ಮತ್ತು ಪ್ಲೇಸ್ ಮತ್ತು ನಿಜವಾಗಿಯೂ ನೀರಿನ ಪ್ರತಿರೋಧವಿಲ್ಲದೆ ಸ್ಪ್ಲಾಶ್ ಪ್ರೂಫಿಂಗನ್ನು ಒಳಗೊಂಡಿರುತ್ತವೆ. ಈ ಎರಡು ಹ್ಯಾಂಡ್ಸೆಟ್ಗಳಲ್ಲಿ ಹೆಡ್ಫೋನ್ ಜ್ಯಾಕ್ಸ್ ಮತ್ತು ಮೈಕ್ರೋ ಎಸ್ಡಿ ಸ್ಲಾಟ್ಗಳು ಸೇರಿವೆ. ಇದು ಮೆಮೊರಿ ಕಾರ್ಡ್ಗಳನ್ನು ಬಳಸಿ ಇದನ್ನು ನೀವು 128GB ವರೆಗೆ ವಿಸ್ತರಿಸಬವುದಾಗಿದೆ.
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.