ಈಗ ವೋಡಫೋನಿನ ಬಾರಿ: ಬಂದಿದೆ ಪ್ರಿಪೇಡ್ ಕೊಡುಗೆಗಳೊಂದಿಗೆ ವೊಡಾಫೋನ್!

Updated on 30-Sep-2017

ಇಲ್ಲಿದೆ  110 ರುಪಾಯಿಗೆ 28GB ಯಾ ಡಾಟಾದ ಮೌಲ್ಯದ ಕೊಡುಗೆಗಳು ವೊಡಾಫೋನ್ ಇತ್ತೀಚಿನ ಪ್ರಿಪೇಡ್ ಅರ್ಪಣೆಗಳನ್ನು ನೀಡಿದೆ .ಈ ಬಾರಿ ವೊಡಾಫೋನ್ ರೂ 110 ರ ರೀಚಾರ್ಜ್ನೊಂದಿಗೆ ಈ ಪ್ರಸ್ತಾಪವನ್ನು ತಂದಿದೆ.

ವಿಶೇಷತೆ ಅಂದರೆ ಈ ಆಫರ್ ಮೊದಲು ಕೆಲ ಆಯ್ಕೆಯಾದ ಬಳಕೆದಾರರಿಗೆ ಮಾತ್ರ ನೀಡಲಾಗಿತ್ತು. ಆದರೆ ಈಗ ಆ ಆಯ್ಕೆಯ ಬಳಕೆದಾರರಲ್ಲಿ 
ನೀವು ಒಬ್ಬರೇ ಎಂದು USSD ಯಾ ಮೂಲಕ ತಿಳಿದು ಈ ರೀಚಾರ್ಜ್ನೊಂದಿಗೆ ತಿಂಗಳನ್ನು ಕಳೆಯಬವುದು.   

ಈ ಮೂಲಕ ಇದರಲ್ಲಿ ನೀವು 5% ನಗದು ಪಡೆಯುತ್ತೀರಿ .ಆದರೆ ಈ  ಪ್ರಸ್ತಾಪ ಕೇವಲ ಮೈವೊಡಾಫೋನ್ (MyVodafone) ಅಪ್ಲಿಕೇಶನ್ ಮೂಲಕ ಮರುಚಾರ್ಜ್ ಆಗುವ ಗ್ರಾಹಕರಿಗೆ ಮಾತ್ರ ಈ ಕೊಡುಗೆ ಲಭ್ಯವಿದೆ. ಮತ್ತು ಕಂಪನಿಯ ಅಧಿಕಾರಿಗಳು ಬಿಡುಗಡೆ ಮಾಡಿದ ಮತ್ತೊಂದು ಮಾಹಿತಿ ಇಲ್ಲಿದೆ.

ಕೇವಲ 392 ರೂ ಬೆಲೆಯೊಂದಿಗೆ ಬರುವ ಹೊಸ ಪ್ಲಾನ್ ಇದು 28 ದಿನಗಳಲ್ಲಿ ಮೌಲ್ಯದ 28GB ಯಾ 4G ಡೇಟಾವನ್ನು ನೀಡುತ್ತದೆ. ಈ ಪ್ರಸ್ತಾಪವು ಸ್ಥಳೀಯ, ಎಸ್ಟಿಡಿ, ಮತ್ತು ರೋಮಿಂಗ್ ಸೇವೆಗಳನ್ನು ಒಳಗೊಂಡಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :