ಆಸುಸ್ ತನ್ನ ಹೊಚ್ಚ ಹೊಸ Asus Zenbook Pro 14 UX480 ಇಂಚಿನ ಲ್ಯಾಪ್ಟಾಪನ್ನು ಬಿಡುಗಡೆಗೊಳಿಸಿದೆ.

ಆಸುಸ್ ತನ್ನ ಹೊಚ್ಚ ಹೊಸ Asus Zenbook Pro 14 UX480 ಇಂಚಿನ ಲ್ಯಾಪ್ಟಾಪನ್ನು ಬಿಡುಗಡೆಗೊಳಿಸಿದೆ.

ಇವತ್ತು ನಾವು ಹೊಸ Asus Zenbook Pro ಇದು ಆಸುಸಿನ ಹೊಸ 14 ಇಂಚಿನ FHD ನ್ಯಾನೋ ಎಡ್ಜ್. ನಾವೀಗಾಗಲೇ ಇದರ 15 ಇಂಚಿನ ಮಾಡೊಲನ್ನು ನೋಡಿದ್ದೀವೆ. ಅಲ್ಲದೇ ಇದು ನಿಜಕ್ಕೂ ಮುಖ್ಯವಾಗಿ ಹೆಚ್ಚು ಕ್ರಿಯೇಟಿವಿಟಿಯನ್ನು ಗಮನದಲ್ಲಿಟ್ಟುಕೊಂಡು ಹೊರ ತಂದಿದೆ. ಇದು 8ನೇ ಜನರೇಷನಿನ ಇಂಟೆಲ್ ಕೋರ್ i7ನೊಂದಿಗೆ 16GBRAM ಒಳಗೊಂಡಿದೆ. ಮತ್ತು 1TB ಸ್ಟೋರೇಜಿನೊಂದಿಗೆ ಟಚ್ ಸ್ಕ್ರೀನ್ ಮತ್ತು 4K ಅಲ್ಲದೆ ಇದರೊಂದಿಗೆ ಕೆಲವು ಬದಲಾವಣೆಗಳನ್ನು ತಂದಿದೆ. ಅಂದ್ರೆ ಇದರ ಪೋರ್ಟ್ ಕಡೆಯಲ್ಲಿ ನಿಮಗೆ ಒಂದೇ ಒಂದು USB C ಪೋರ್ಟ್ ಮತ್ತೋಂದು USB 3.0 ಪೋರ್ಟ್ಗಳನ್ನು ಹೊಂದಿದೆ.

ಮತ್ತೊಂದು ಕಡೆ ನೋಡಿದರೆ ಮತ್ತೋಂದು USB 3.0 ಹಾಗು ಮೈಕ್ರೋ SD ಕಾರ್ಡ್ ಸ್ಲಾಟ್ ಮತ್ತು ಡೆಡಿಕೇಟೆಡ್ ಇಯರ್ಫೋನ್ ಜಾಕ್. ಇದರಲ್ಲಿ ಯಾವುದೇ ಫಿಂಗರ್ಪ್ರಿಂಟ್ ಸೆನ್ಸರ್ಗಳಿಲ್ಲ ಆದರೆ ನಿಮಗೆ ಡಿಸ್ಪ್ಲೇಯ ಟಚ್ಪ್ಯಾಡ್ ಲಭ್ಯವಿದೆ. ಇದರಲ್ಲಿ ನಿಮ್ಮ ಡಿಸ್ಪ್ಲೇಯನ್ನು ಸಹ ಪ್ರತಿಬಿಂಬಿಸಬವುದು. ಮತ್ತು ಹಲವಾರು ರೀತಿಯ ಶರ್ಟ್ ಕಟ್ಗಳನ್ನು ಸಹ ಇದರ ಮೂಲಕ ಬಳಸಬವುದು.

Asus ZenBook Pro 14

ಇವೇರಡು ಲ್ಯಾಪ್ಟಾಪ್ಗಳು ಟಚ್ ಸ್ಕ್ರೀನ್ ಹೊಂದಿದ್ದು ಇದರ ಸ್ಕ್ರೀನ್ ಇಂಚನ್ನು ಗಮನಿಸಬೇಕಿದೆ.ಅಲ್ಲದೆ ಇದರ ಮೇಲೆ ನೀಡಿರುವ ಗೋಲ್ಡ್ ಪ್ಲೇಟ್ ಲೈನ್ ಸಹ ಹೆಚ್ಚು ಆಕರ್ಷಣೀಯವಾಗಿದೆ. ಇದು ನಿಜಕ್ಕೂ ಡೀಫ್ಫ್ರೆಂಟಾಗಿ ನೀಡಿದೆ. ಇದು ನಿಮಗೆ V ಆಕಾರದಲ್ಲಿ ಲಭ್ಯವಿದೆ. ಅಲ್ಲದೆ ಇದರ ಕೆಳೆಗಿದೆ ಕೂಲಿಂಗ್ ಫ್ಯಾನ್ಗಳು ಇದನ್ನು ನೀವು ಒಮ್ಮೆ ತೆಗೆದರೆ ಇದರ 5 ಡಿಗ್ರಿಯ ರೆಸನ್ನು ಪೂರ್ಣ ನೋಟದಲ್ಲಿ ಪಡೆಯಬವುದು.

ಈಗಾಗಲೇ ಹೇಳಿದಂತೆ ಇದು ನಿಮಗೆ ಇಂಟೆಲ್ ಕೋರ್ i7ನೊಂದಿಗೆ 16GBRAM ನಲ್ಲಿ ಬರುತ್ತದೆ. ಈಗ ಭಾರತದಲ್ಲಿ ಇದರ ಯಾವ ವೇರಿಯೆಂಟ್ ಬರುತ್ತದೆಂದು ನಾವು ಕಾದು ನೋಡಬೇಕಿದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo