ಇಂದು ಮೋಟೋರೋಲಾ ತನ್ನ ಸ್ಮಾರ್ಟ್ಫೋನ್ಗಳ ಮೇಲೆ ಫ್ಲಿಪ್ಕಾರ್ಟಿನಲ್ಲಿ ಭಾರಿ ಡಿಸ್ಕೌಂಟನ್ನು ನೀಡುತ್ತಿದೆ.

Updated on 28-Feb-2018

ಮೋಟೋರೋಸ್ ಮಾರಾಟದ ಅಡಿಯಲ್ಲಿ ಭಾರತದಲ್ಲಿ ಮೊಟೊರೊಲಾ ತಂಡದಿಂದ ಮೂರು ಸ್ಮಾರ್ಟ್ಫೋನ್ಗಳಲ್ಲಿ ಭಾರಿ ರಿಯಾಯಿತಿಗಳನ್ನು ಫ್ಲಿಪ್ಕಾರ್ಟ್ ಪಾಲುದಾರಿಕೆ ಹೊಂದಿದೆ. ಇವುಗಳು ಇದೇ 22ನೇ ಫೆಬ್ರವರಿ ಯಿಂದ 24ನೇ ಫೆಬ್ರವರಿ ವರೆಗೆ ಇರುತ್ತದೆ. ಈ ಪ್ರಸ್ತಾಪದಲ್ಲಿ ಎಲ್ಲ ಸ್ಮಾರ್ಟ್ಫೋನ್ ರೂಪಾಂತರಗಳಲ್ಲಿ 2000/- ರೂಗಳ ವಿನಿಮಯ ರಿಯಾಯಿತಿ ಮಾನ್ಯವಾಗಿರುತ್ತದೆ.

ಸ್ನೇಹಿತರೇ ಇವೇಲ್ಲಾ ಭಾರತದಲ್ಲಿ ಜನಪ್ರಿಯವಾದ ಮತ್ತು ಈ ದಿನಗಳಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿವೆ. ಇದು ನಿಮಗೆ ಆಕರ್ಷಣೀಯವಾದ ಡಿಸ್ಪ್ಲೇ, ಲುಕ್, ಹೈಟ್, ಬ್ಯಾಟರಿ ಲೈಫ್, ರಾಮ್, ಕ್ಯಾಮರಾ ಮತ್ತು ಅದರ ನಿರ್ಮಾಣದ ವಿನ್ಯಾಸ ಮತ್ತು ನಿಮ್ಮ ಮನಸಿಗೆ ತೃಪ್ತಿಯಾಗುವ ಬೆಲೆಯಲ್ಲಿ ನಿಮಗೆ ಇದು ನೆರವಾಗುತ್ತದೆ. ನೀವು ಕೊಡುವ ಬೆಲೆಗೆ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಆಗಿವೆ. 

ಈ ಫೋನ್ಗಳ ಸಂಪೂರ್ಣ ಮಾಹಿತಿ ಇಲ್ಲಿ ಪಡೆಯಬವುದು. ಅಲ್ಲದೆ ಸ್ನೇಹಿತರೇ ಈ ಮಾತನ್ನು ಗಮನದಟ್ಟುಕೊಳ್ಳಿರಿ ಈ ಫೋನ್ಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ಏರುಪೇರಿನ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ಇವುಗಳ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ.

Moto C (Starry Black, 16 GB)  (1 GB RAM).
ಈ ಸ್ಮಾರ್ಟ್ಫೋನಿನಲ್ಲಿದೆ 1GB ಯಾ ರಾಮ್ ಮತ್ತು 5 ಇಂಚಿನ ಡಿಸ್ಪ್ಲೇಯೊಂದಿಗೆ 5MP ಬ್ಯಾಕ್ ಕ್ಯಾಮೆರಾ ಮತ್ತು 2350mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 5,414 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ 5,364 ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಬವುದು.

Moto E4 Plus (Iron Gray, 32 GB).
ಈ ಸ್ಮಾರ್ಟ್ಫೋನಿನಲ್ಲಿದೆ 3GB ಯಾ ರಾಮ್ ಮತ್ತು 5.5 ಇಂಚಿನ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 5000mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 9,999 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ 9,499/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಬವುದು.

Moto G5 Plus (Fine Gold, 32 GB)  (4 GB RAM).
ಈ ಸ್ಮಾರ್ಟ್ಫೋನಿನಲ್ಲಿದೆ 4GB ಯಾ ರಾಮ್ ಮತ್ತು 5.2 ಇಂಚಿನ ಡಿಸ್ಪ್ಲೇಯೊಂದಿಗೆ 12MP ಬ್ಯಾಕ್ ಕ್ಯಾಮೆರಾ ಮತ್ತು 3000mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 16,999 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ 10,999 ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಬವುದು.

Moto X4 (Super Black, 32 GB)  (3 GB RAM).
ಈ ಸ್ಮಾರ್ಟ್ಫೋನಿನಲ್ಲಿದೆ 3GB ಯಾ ರಾಮ್ ಮತ್ತು 5.2 ಇಂಚಿನ ಡಿಸ್ಪ್ಲೇಯೊಂದಿಗೆ 12MP + 8MP ಡುಯಲ್ ಬ್ಯಾಕ್ ಕ್ಯಾಮೆರಾ ಮತ್ತು 3000mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 20,999 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ 18,999/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಬವುದು.

Moto Z2 Play (Fine Gold, 64 GB)  (4 GB RAM).
ಈ ಸ್ಮಾರ್ಟ್ಫೋನಿನಲ್ಲಿದೆ 4GB ಯಾ ರಾಮ್ ಮತ್ತು 5.5 ಇಂಚಿನ ಡಿಸ್ಪ್ಲೇಯೊಂದಿಗೆ 12MP ಬ್ಯಾಕ್ ಕ್ಯಾಮೆರಾ ಮತ್ತು 3000mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 27,999 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ 22,999/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಬವುದು.

ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Facebook / Digit Kannada ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :