ಇಲ್ಲಿದೆ ಇದರ ಪೂರ್ತಿ ಮಾಹಿತಿ ಒಮ್ಮೆ ಇದನ್ನು ನೋಡಲೇಬೇಕು. ಡಿಸ್ಪ್ಲೇ, RAM, ಸ್ಟೋರೇಜ್, ಪ್ರೊಸೆಸರ್, ಬ್ಯಾಟರಿ, ಕ್ಯಾಮೆರಾ, ಬೆಲೆ, ಪ್ಲಾನ್ಸ್.

Updated on 24-Oct-2017

ಭಾರತ ದೇಶೀಯ ಸ್ಮಾರ್ಟ್ಫೋನ್ ತಯಾರಕರಾದ ಮೈಕ್ರೋಮ್ಯಾಕ್ಸ್ ತನ್ನ 4G ಸಶಕ್ತ ಫೋನ್ ವೈಶಿಷ್ಟ್ಯವನ್ನು ರಾಜ್ಯ ಸರ್ಕಾರದ ಟೆಲಿಕಾಂ ಆಪರೇಟರ್ ಆದ BSNL  ಸಹಯೋಗದೊಂದಿಗೆ ಪ್ರಾರಂಭಿಸಿದೆ. ಮತ್ತು ಅದನ್ನು "ಭರತ್ 1" ಎಂಬ ಹೆಸರಿನ ಈ ಸಾಧನವು ಅಕ್ಟೋಬರ್ 20 ರಿಂದ ಆರಂಭವಾಗಿದ್ದು ಕೇವಲ 2200/- ರೂಗಳಲ್ಲಿ ಲಭಿಸಲಿದೆ. ಅದೇ ರೀತಿಯಲ್ಲಿ ಭಾರ್ತಿ ಏರ್ಟೆಲ್ ಸಹ ತನ್ನ ಕಾರ್ಬನ್ A40 ಇಂಡಿಯನ್ ಎಂಬ ಫೋನನ್ನು ಬಿಡುಗಡೆಗೊಳಿಸಿದೆ. ಹಾಗಾಗಿ ಇಲ್ಲಿ ನಾವು ಈ ಎಲ್ಲಾ ಹೊಸ 1 ಸ್ಪೆಕ್ಸ್, ಬೆಲೆ ಮತ್ತು ಪ್ಲಾನಿನಲ್ಲಿ BSNL, ಏರ್ಟೆಲ್ ಮತ್ತು ಜಿಯೋಫೋನ್ಗೆ ಸರಳ ಹೋಲಿಕೆ ಇಲ್ಲಿದೆ.

1. ಇವುಗಳ ಡಿಸ್ಪ್ಲೇ:

  • Bharat 1: ಇದು 2.4 ಇಂಚಿನ QVGA ಸ್ಕ್ರೀನ್ ಡಿಸ್ಪ್ಲೇ
  • Karbonn: ಇದು 4 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ
  • JioPhone: ಇದು 2.4 ಇಂಚಿನ QVGA ಡಿಸ್ಪ್ಲೇ

2.ಇವುಗಳ ಪ್ರೊಸೆಸರ್:

  • Bharat 1: ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 205 ಪ್ರೊಸೆಸರ್
  • Karbonn: ಕ್ವಾಡ್-ಕೋರ್ 1.3GHz ಪ್ರೊಸೆಸರ್
  • JioPhone: ದ್ವಿ-ಕೋರ್ ಪ್ರೊಸೆಸರ್

3.ಇವುಗಳ RAM ಮತ್ತು ಸ್ಟೋರೇಜ್:

  • Bharat 1: 512MB ಯಾ RAM ಮತ್ತು 4GB ಇಂಟರ್ನಲ್ ಸ್ಟೋರೇಜ್.
  • Karbonn: 1GBಯಾ RAM ಮತ್ತು 8GBಯಾ ಇಂಟರ್ನಲ್ ಸ್ಟೋರೇಜ್ನೊಂದಿಗೆ 32GB ಯ ವರೆಗೆ ವಿಸ್ತರಿಸಬಲ್ಲದು.
  • JioPhone: 512MB ಯಾ RAM ಮತ್ತು 4GB ಇಂಟರ್ನಲ್ ಸ್ಟೋರೇಜ್ನೊಂದಿಗೆ 3128GB ಯ ವರೆಗೆ ವಿಸ್ತರಿಸಬಲ್ಲದು.

4.ಇವುಗಳ ಬ್ಯಾಟರಿ:

  • Bharat 1: 2000mAh
  • Karbonn: 1400mAh
  • JioPhone: 2000mAh

5.ಇವುಗಳ ಕ್ಯಾಮೆರಾ:

  • Bharat 1: 2MP ಬ್ಯಾಕ್ ಕ್ಯಾಮೆರಾ, 0.3 ಫ್ರಂಟ್ ಕ್ಯಾಮೆರಾ.
  • Karbonn: 2MP ಬ್ಯಾಕ್ ಕ್ಯಾಮೆರಾ, 0.3 ಫ್ರಂಟ್ ಕ್ಯಾಮೆರಾ.
  • JioPhone: 2MP ಬ್ಯಾಕ್ ಕ್ಯಾಮೆರಾ, 0.3 ಫ್ರಂಟ್ ಕ್ಯಾಮೆರಾ.

6.ಇವುಗಳ ಬೆಲೆ: 

  • Bharat 1: ಒನ್ ಟೈಮ್ 2,200/-
  • Karbonn: ಇದು 2899/- ರೂ ಆಗಿದ್ದು 3 ತಿಂಗಳಿಗೆ 500 ನಂತೆ ಮತ್ತು 18 ತಿಂಗಳ ನಂತರ ಮರುಪಾವತಿ 1000 ರೂ ಆಗಲಿದೆ.
  • JioPhone: ಇದರಲ್ಲಿ ಮೂರು ವರ್ಷಗಳ ನಂತರ ಖಾತರಿಗೆ 1500 ರೂಗಳನ್ನು ಮರುಪಾವತಿ ಮಾಡಲಾಗುವುದು.

7.ಇವುಗಳ ಪ್ಲಾನ್ಸ್:

  • Bharat 1: ಅನ್ಲಿಮಿಟೆಡ್ ಕರೆ ಮತ್ತು ಇಂಟರ್ನೆಟ್ ಸೇವೆಗಳಿಗಾಗಿ ಬಳಕೆದಾರರು ಪ್ರತಿ ತಿಂಗಳಿಗೆ ಕೇವಲ 97 ರೂಗಳ ಮೂಲಕ ಪುನರ್ಭರ್ತಿ ಮಾಡಬೇಕಾಗುತ್ತದೆ.
  • Karbonn: ಬಳಕೆದಾರರಿಗೆ ಸತತವಾಗಿ 36 ತಿಂಗಳಿಗೆ ಕನಿಷ್ಠ 169 ರೂಗಳ ರಿಚಾರ್ಜ್ ಮಾಡಬೇಕಾಗಿದೆ.
  • JioPhone: ಬಳಕೆದಾರರು ವಾರ್ಷಿಕವಾಗಿ 1,500 ರೂಗಳ ಕನಿಷ್ಠ ರೀಚಾರ್ಜ್ ಮಾಡಬೇಕಾಗಿದೆ.

 

ಸೋರ್ಸ್:

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :