digit zero1 awards

ಪೆಟಿಎಂ ಮಾಲ್ನ ಸಮ್ಮರ್ ಸೇಲ್ ಡೀಲ್: ಇಲ್ಲಿದೆ ಹೊಸ ಬ್ರಾಂಡೆಡ್ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿದೆ ಭಾರಿ ಕ್ಯಾಶ್ ಬ್ಯಾಕ್ ಆಫರ್

ಪೆಟಿಎಂ ಮಾಲ್ನ ಸಮ್ಮರ್ ಸೇಲ್ ಡೀಲ್: ಇಲ್ಲಿದೆ ಹೊಸ ಬ್ರಾಂಡೆಡ್ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿದೆ ಭಾರಿ ಕ್ಯಾಶ್ ಬ್ಯಾಕ್ ಆಫರ್
HIGHLIGHTS

ನಿಮ್ಮ ಹಣಕ್ಕೆ ತಕ್ಕ ಮತ್ತು ನಿಮಗೆ ಹೆಚ್ಚು ಆಸಕ್ತಿಯುಕ್ತವಾದ ಕೆಲ ಅತ್ಯುತ್ತಮವಾದ ಎಲೆಕ್ಟ್ರಾನಿಕ್ ವಸ್ತುಗಳು ಇಲ್ಲಿವೆ

ಭಾರತದಲ್ಲಿ ಜನಪ್ರಿಯವಾದ ಅಪ್ಲಿಕೇಶನ್ ಆಗಿರುವ ಪೆಟಿಎಂ ಈಗ ನಮಗೇಲ್ಲ ತಿಳಿದಿರುವಂತೆ ಸರಳ ಮತ್ತು ಸುಲಭವಾಗಿ ಶಾಪಿಂಗ್ ಮಾಡಲು ಮತ್ತು ಜನಸಾಮಾನ್ಯರ ಭರವಸೆ ಮತ್ತು ಅನುಭವಗಳನ್ನು ಹೆಚ್ಚು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಮತ್ತು ನಿಮ್ಮ ಹಣಕ್ಕೆ ತಕ್ಕ ಮತ್ತು ನಿಮಗೆ ಹೆಚ್ಚು ಆಸಕ್ತಿಯುಕ್ತವಾದ ಕೆಲ ಅತ್ಯುತ್ತಮವಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕ್ ಜೋತೆಯಲ್ಲಿ ನೀಡುತ್ತಿದೆ.

Karbonn Polymer 10 10000 mAh Power Bank (Black) : ಇದು ಭಾರತದ ಜನಪ್ರಿಯ ಸ್ಮಾರ್ಟ್ಫೋನ್ ಕಂಪನಿಯಾದ ಕಾರ್ಬೊನ್ ಕಂಪನಿಯ ಹೊಸ 10000mAh ಪವರ್ ಬ್ಯಾಂಕ್. ಕಾರ್ಬೊನ್ ಈ Karbonn Polymer 10 ಇಂದು ಪೆಟಿಎಂ ಮಾಲ್ನಲ್ಲಿ ಅದ್ದೂರಿಯಾಗಿ ಮಾರಾಟವಾಗುತ್ತಿದೆ. ಇದರ ವಾಸ್ತವಿಕ ಬೆಲೆ 1999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 799 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ CE275 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 524 ರೂಪಾಯಿಗಳಲ್ಲಿ ಪಡೆಯಬವುದು. ಈ ಪವರ್ ಬ್ಯಾಂಕ್ ನಿಮಗೆ ಇಷ್ಟವಾದರೆ ಇದನ್ನು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಪಿನ್ಕೋಡ್ ಚೆಕ್ ಮಾಡಿ ಖರೀದಿಸಿ.

https://n1.sdlcdn.com/imgs/b/n/v/Karbonn-10000-mAh-Power-Bank-SDL048241477-1-24767.jpg

boAt Rockerz 400 Super Extra Bass On-Ear Bluetooth Headphones with Mic : ಇದು ಭಾರತದ ಜನಪ್ರಿಯ ಎಲೆಕ್ಟ್ರಾನಿಕ್ ಕಂಪನಿಯಾದ ಬೋಟ್ ಕಂಪನಿಯ ಹೊಸ ಬ್ಲೂಟೂತ್ ಹೆಡ್ಫೋನ್. ಈ Rockerz 400 Super Extra Bass On-Ear ಇಂದು ಪೆಟಿಎಂ ಮಾಲ್ನಲ್ಲಿ ಅದ್ದೂರಿಯಾಗಿ ಮಾರಾಟವಾಗುತ್ತಿದೆ. ಇದರ ವಾಸ್ತವಿಕ ಬೆಲೆ 2990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,548 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ SOUND15 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 1316 ರೂಪಾಯಿಗಳಲ್ಲಿ ಪಡೆಯಬವುದು. ಈ ಹೆಡ್ಫೋನ್ ನಿಮಗೆ ಇಷ್ಟವಾದರೆ ಇದನ್ನು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಪಿನ್ಕೋಡ್ ಚೆಕ್ ಮಾಡಿ ಖರೀದಿಸಿ.

https://images-eu.ssl-images-amazon.com/images/I/51WPbGQnpXL.jpg

Asus Vivobook X507UA-EJ180T : ಇದು ಭಾರತದ ಜನಪ್ರಿಯ ಎಲೆಕ್ಟ್ರಾನಿಕ್ ಕಂಪನಿಯಾದ ಅಸೂಸ್ ಕಂಪನಿಯ ಹೊಸ ವಿವೋಬುಕ್. ಈ Asus Vivobook  ಇಂದು ಪೆಟಿಎಂ ಮಾಲ್ನಲ್ಲಿ ಅದ್ದೂರಿಯಾಗಿ ಮಾರಾಟವಾಗುತ್ತಿದೆ. ಇದರ ವಾಸ್ತವಿಕ ಬೆಲೆ 34990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 27,990 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LAPTOP3000 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 24990 ರೂಪಾಯಿಗಳಲ್ಲಿ ಪಡೆಯಬವುದು. ಈ ವಿವೊಬುಕ್ ನಿಮಗೆ ಇಷ್ಟವಾದರೆ ಇದನ್ನು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಪಿನ್ಕೋಡ್ ಚೆಕ್ ಮಾಡಿ ಖರೀದಿಸಿ.

https://176451-511841-raikfcquaxqncofqfm.stackpathdns.com/wp-content/uploads/2018/05/Asus-Vivobook-X507UA-EJ180T.jpg

SoundBot SB521 Bluetooth Speakers (Stainless Steel Brushed Metallic) : ಇದು ಭಾರತದ ಜನಪ್ರಿಯ ಎಲೆಕ್ಟ್ರಾನಿಕ್ ಕಂಪನಿಯಾದ ಸೌಂಡ್ಬೊಟ್   ಕಂಪನಿಯ ಹೊಸ ಬ್ಲೂಟೂತ್ ಹೆಡ್ಫೋನ್. ಈ SoundBot SB521 ಇಂದು ಪೆಟಿಎಂ ಮಾಲ್ನಲ್ಲಿ ಅದ್ದೂರಿಯಾಗಿ ಮಾರಾಟವಾಗುತ್ತಿದೆ. ಇದರ ವಾಸ್ತವಿಕ ಬೆಲೆ 5990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,999 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ SOUND15 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 1699 ರೂಪಾಯಿಗಳಲ್ಲಿ ಪಡೆಯಬವುದು. ಈ ಹೆಡ್ಫೋನ್ ನಿಮಗೆ ಇಷ್ಟವಾದರೆ ಇದನ್ನು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಪಿನ್ಕೋಡ್ ಚೆಕ್ ಮಾಡಿ ಖರೀದಿಸಿ.

https://images-na.ssl-images-amazon.com/images/I/916AOP4tMML._SL1500_.jpg

Canon EOS 3000D (EF S18-55 IS II) 18 MP DSLR Camera : ಇದು ಭಾರತದ ಜನಪ್ರಿಯ ಕ್ಯಾಮೆರಾ ಕಂಪನಿಯಾದ ಕ್ಯಾನನ್ ಕಂಪನಿಯ ಹೊಸ 18 MP DSLR ಕ್ಯಾಮೆರಾ. ಈ Canon EOS 3000D ಇಂದು ಪೆಟಿಎಂ ಮಾಲ್ನಲ್ಲಿ ಅದ್ದೂರಿಯಾಗಿ ಮಾರಾಟವಾಗುತ್ತಿದೆ. ಇದರ ವಾಸ್ತವಿಕ ಬೆಲೆ 31995 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 25,798 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ CAM3500 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 22298 ರೂಪಾಯಿಗಳಲ್ಲಿ ಪಡೆಯಬವುದು. ಈ ಕ್ಯಾಮೆರಾ ನಿಮಗೆ ಇಷ್ಟವಾದರೆ ಇದನ್ನು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಪಿನ್ಕೋಡ್ ಚೆಕ್ ಮಾಡಿ ಖರೀದಿಸಿ.

https://md6.pricebaba.com/images/product/dslr-cameras/48240/canon-eos-3000d-with-efs-18-55mm-iii-lens-xxl-115114.jpg

ASUS VZ229H 21.5 inch LED German Monitor : ಇದು ಭಾರತದ ಜನಪ್ರಿಯ ಅಸೂಸ್ ಕಂಪನಿಯಾದ ಕ್ಯಾನನ್ ಕಂಪನಿಯ ಹೊಸ LED German ಮಾನಿಟರ್. ಈ ASUS VZ229H 21 ಮಾನಿಟರ್ ಇಂದು ಪೆಟಿಎಂ ಮಾಲ್ನಲ್ಲಿ ಅದ್ದೂರಿಯಾಗಿ ಮಾರಾಟವಾಗುತ್ತಿದೆ. ಇದರ ವಾಸ್ತವಿಕ ಬೆಲೆ 17299 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 10,398 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LIT14 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 8942 ರೂಪಾಯಿಗಳಲ್ಲಿ ಪಡೆಯಬವುದು. ಈ ಮಾನಿಟರ್ ನಿಮಗೆ ಇಷ್ಟವಾದರೆ ಇದನ್ನು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಪಿನ್ಕೋಡ್ ಚೆಕ್ ಮಾಡಿ ಖರೀದಿಸಿ.

https://cdn3.techadvisor.co.uk/cmsdata/reviews/3635261/asus_vn247h_monitor_review_thumb800.jpg

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo