ಕ್ಯಾಮೆರಾ ಪ್ರೀಯರೇ 20MP ಕ್ಕಿಂತ ಹೆಚ್ಚಿನ 10 ಸ್ಮಾರ್ಟ್ಫೋನ್ಗಳು ಯಾವುವು ಗೋತ್ತಾ!

ಕ್ಯಾಮೆರಾ ಪ್ರೀಯರೇ 20MP ಕ್ಕಿಂತ ಹೆಚ್ಚಿನ 10 ಸ್ಮಾರ್ಟ್ಫೋನ್ಗಳು ಯಾವುವು ಗೋತ್ತಾ!

ಇಂದು ಭಾರತದಲ್ಲಿ 20MP ಕ್ಕಿಂತ ಹೆಚ್ಚಿನ ಹಿಂಬದಿಯ ಕ್ಯಾಮೆರಾದೊಂದಿಗಿನ ಸ್ಮಾರ್ಟ್ಫೋನ್ಗಳಿವು 20MP ಹಿಂಬದಿಯ ಕ್ಯಾಮೆರಾ ಉತ್ತಮ ಸ್ಮಾರ್ಟ್ಫೋನ್ಗಳನ್ನು ಪರಿಶೀಲಿಸಿ. ಬಿಗ್ ಡಿಸ್ಪ್ಲೇ, ಶಕ್ತಿಯುತ ಪ್ರೊಸೆಸರ್, ಉತ್ತಮ ಕ್ಯಾಮರಾ, ಫಿಂಗರ್ಪ್ರಿಂಟ್ ಸಂವೇದಕ, ಬೆಸ್ಟ್ GB ಯಾ RAM, ಶಕ್ತಿಯುತ ಪ್ರೊಸೆಸರ್, 4G ಮತ್ತು LTE ಮುಂತಾದ ಎಲ್ಲಾ ಇತ್ತೀಚಿನ ವೈಶಿಷ್ಟ್ಯಗಳು ಮತ್ತು ಇದರ ಉತ್ತಮವಾದ ಭಾಗವೆಂದರೆ ಸ್ಮಾರ್ಟ್ಪವರ್ 3.0 ಇದು ನಿಮಗೆ ದೀರ್ಘಕಾಲದ ಬ್ಯಾಟರಿ ಅವಧಿಯನ್ನು ನೀಡುತ್ತದೆ.ಈ  ಮೊಬೈಲ್ ಫೋನ್ಸ್ ನಿಮಗೆ ನೀಡುತ್ತದೆ. ಆದರೆ ಇದರ ಬೆಲೆಯೇನು ಕಡಿಮೆಯಲ್ಲ. ಏಕೆಂದರೆ ಈ ಬೆಲೆಗೆ ಭಾರತದಲ್ಲಿ ವಿಶೇಷಣಗಳು, ವೈಶಿಷ್ಟ್ಯಗಳು, ವಿಮರ್ಶೆಗಳು, ಕೊಡುಗೆಗಳು ಮತ್ತು ಖರೀದಿಯ ಮೂಲಕ ನೀವು ಅವುಗಳನ್ನು ಹೋಲಿಕೆ ಮಾಡಬಹುದು. ಮತ್ತು ನಿಮ್ಮ ನೆಚ್ಚಿನ ಸ್ಮಾರ್ಟ್ಫೋನನ್ನು ಕೊಳ್ಳಬವುದು.  

HTC Desire 10 Pro. 

ಬ್ಯಾಕ್ ಕ್ಯಾಮೆರಾ: 20 MP
ಫ್ರಂಟ್ ಕ್ಯಾಮೆರಾ: 13 MP
ಇದರ ರಾಮ್: 6 GB
ಇದರ ಡಿಸ್ಪ್ಲೇ: 5.7 ಇಂಚ್ 
ಬ್ಯಾಟರಿ: 3000mAh 
ಇದರ ಬೆಲೆ: 18,994/-  

LeEco Le Max 2. 

ಬ್ಯಾಕ್ ಕ್ಯಾಮೆರಾ: 21 MP
ಫ್ರಂಟ್ ಕ್ಯಾಮೆರಾ: 8 MP
ಇದರ ರಾಮ್: 6 GB
ಇದರ ಡಿಸ್ಪ್ಲೇ: 5.7 ಇಂಚ್ 
ಬ್ಯಾಟರಿ: 3100mAh 
ಇದರ ಬೆಲೆ: 19,900/-  

LeEco Le Max 2 32GB. 

ಬ್ಯಾಕ್ ಕ್ಯಾಮೆರಾ: 21 MP
ಫ್ರಂಟ್ ಕ್ಯಾಮೆರಾ: 8 MP
ಇದರ ರಾಮ್: 4 GB
ಇದರ ಡಿಸ್ಪ್ಲೇ: 5.7 ಇಂಚ್ 
ಬ್ಯಾಟರಿ: 3100mAh 
ಇದರ ಬೆಲೆ: 11,999/-  

Sony Xperia XA Ultra Dual. 

ಬ್ಯಾಕ್ ಕ್ಯಾಮೆರಾ: 21.5 MP
ಫ್ರಂಟ್ ಕ್ಯಾಮೆರಾ: 16 MP
ಇದರ ರಾಮ್: 3 GB
ಇದರ ಡಿಸ್ಪ್ಲೇ: 6.0 ಇಂಚ್ 
ಬ್ಯಾಟರಿ: 2700mAh 
ಇದರ ಬೆಲೆ: 22.928/-  

Kodak Ektra. 

ಬ್ಯಾಕ್ ಕ್ಯಾಮೆರಾ: 21 MP
ಫ್ರಂಟ್ ಕ್ಯಾಮೆರಾ: 13 MP
ಇದರ ರಾಮ್: 3 GB
ಇದರ ಡಿಸ್ಪ್ಲೇ: 5.0 ಇಂಚ್ 
ಬ್ಯಾಟರಿ: 3000mAh 
ಇದರ ಬೆಲೆ: 28.999/-  

Sony Xperia X Dual Sim.

ಬ್ಯಾಕ್ ಕ್ಯಾಮೆರಾ: 23 MP
ಫ್ರಂಟ್ ಕ್ಯಾಮೆರಾ: 13 MP
ಇದರ ರಾಮ್: 3 GB
ಇದರ ಡಿಸ್ಪ್ಲೇ: 5.0 ಇಂಚ್ 
ಬ್ಯಾಟರಿ: 2620mAh 
ಇದರ ಬೆಲೆ: 24,990/-  

Sony Xperia XZ Dual.

ಬ್ಯಾಕ್ ಕ್ಯಾಮೆರಾ: 23 MP
ಫ್ರಂಟ್ ಕ್ಯಾಮೆರಾ: 13 MP
ಇದರ ರಾಮ್: 3 GB
ಇದರ ಡಿಸ್ಪ್ಲೇ: 5.2 ಇಂಚ್ 
ಬ್ಯಾಟರಿ: 2900mAh 
ಇದರ ಬೆಲೆ: 41,500/-  

Asus Zenfone 3 Ultra.

ಬ್ಯಾಕ್ ಕ್ಯಾಮೆರಾ: 23 MP
ಫ್ರಂಟ್ ಕ್ಯಾಮೆರಾ: 8 MP
ಇದರ ರಾಮ್: 4 GB
ಇದರ ಡಿಸ್ಪ್ಲೇ: 6.8 ಇಂಚ್ 
ಬ್ಯಾಟರಿ: 4600mAh 
ಇದರ ಬೆಲೆ: 39,999/-  

Blackberry DTEK60.

ಬ್ಯಾಕ್ ಕ್ಯಾಮೆರಾ: 21 MP
ಫ್ರಂಟ್ ಕ್ಯಾಮೆರಾ: 8 MP
ಇದರ ರಾಮ್: 4 GB
ಇದರ ಡಿಸ್ಪ್ಲೇ: 5.5 ಇಂಚ್ 
ಬ್ಯಾಟರಿ: 3000mAh 
ಇದರ ಬೆಲೆ: 29,998/-  

Asus Zenfone 3 Deluxe 256GB.

ಬ್ಯಾಕ್ ಕ್ಯಾಮೆರಾ: 23 MP
ಫ್ರಂಟ್ ಕ್ಯಾಮೆರಾ: 8 MP
ಇದರ ರಾಮ್: 6 GB
ಇದರ ಡಿಸ್ಪ್ಲೇ: 5.7 ಇಂಚ್ 
ಬ್ಯಾಟರಿ: 3000mAh 
ಇದರ ಬೆಲೆ: 63,999/-  

 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo