ಪ್ರಸಿದ್ಧ LG ತನ್ನ ಹೊಚ್ಚ ಹೊಸ LG X5 ಅನ್ನು 4500mAh ಬ್ಯಾಟರಿಯೊಂದಿಗೆ 5.5 ಇಂಚಿನ HD ಡಿಸ್ಪ್ಲೇಯ ಫೋನನ್ನು ಬಿಡುಗಡೆಗೊಳಿಸಿದೆ.

ಪ್ರಸಿದ್ಧ LG ತನ್ನ ಹೊಚ್ಚ ಹೊಸ LG X5 ಅನ್ನು 4500mAh ಬ್ಯಾಟರಿಯೊಂದಿಗೆ 5.5 ಇಂಚಿನ HD ಡಿಸ್ಪ್ಲೇಯ ಫೋನನ್ನು ಬಿಡುಗಡೆಗೊಳಿಸಿದೆ.
HIGHLIGHTS

ಸುಮಾರು 22,300 ರೂಗಳಲ್ಲಿ ಲಭ್ಯವಿರುವ ಈ ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗುತ್ತದೆ..?

LG ಮತ್ತೇ ಒಂದು ಹೊಚ್ಚ ಹೊಸ LG X5 ಅನ್ನು 4500mAh ಬ್ಯಾಟರಿಯೊಂದಿಗೆ 5.5 ಇಂಚಿನ HD ಡಿಸ್ಪ್ಲೇಯ ಫೋನನ್ನು ಘೋಷಿಸಿದೆ. ಇದರಲ್ಲಿ ಎಂಟ್ರಿ ಲೆವೆಲ್ ಸ್ಪೆಸಿಫಿಕೇಷನ್ಗಳನ್ನು ಒಳಗೊಂಡಿರುತ್ತದೆ. ಇದು ಮೊದಲ ಬಾರಿಗೆ ಸೌಥ್ ಕೊರಿಯಾದಲ್ಲಿ ಬಿಡುಗಡೆಯಾಗಿದೆ. ಇದು ಸುಮಾರು KRW 363,000 ಅಂದ್ರೆ ಭಾರತದಲ್ಲಿ 22,300 ರೂಗಳಲ್ಲಿ ಲಭ್ಯವಿದೆ. ಆದರೆ ಸದ್ಯಕ್ಕೆ ಭಾರತದಲ್ಲಿ ಇದರ ಬಿಡುಗಡೆಯ ಬಗ್ಗೆ ಇನ್ನು ಯಾವುದೇ ಹೂಹಪೋಹಗಳಿಲ್ಲ.

ಇದರ ಸ್ಪೆಸಿಫಿಕೇಷನ್ಗಳ ಬಗ್ಗೆ ಹೇಳಬೇಕಾದ್ರೆ ಇದು ನಿಮಗೆ 5.5 ಇಂಚಿನ HD ಡಿಸ್ಪ್ಲೇಯೊಂದಿಗೆ 1280×720 ರೆಸುಲ್ಯೂಷನ್ ಒಳಗೊಂಡಿದೆ. ಅಲ್ಲದೆ 2GB LPDDR3 RAM ಜೋತೆಯಲ್ಲಿ 32GB ಯ ಸ್ಟೋರೇಜಿನೊಂದಿಗೆ ಬರುತ್ತದೆ. ಇದರಲ್ಲಿ ನಿಮಗೆ MediaTek MT6750T 64 ಬಿಟ್ಗಳ ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದರ ಒಂದು ದೊಡ್ಡ ವಿಶೇಷತೆಯೆಂದ್ರೆ ಇದರಲ್ಲಿನ ಬ್ಯಾಟರಿ ಇದರಲ್ಲಿ ನಿಮಗೆ 4500mAh ಧೀರ್ಘಕಾಲದ ಬ್ಯಾಟರಿ ಹೊಂದಿದೆ.

https://i0.wp.com/www.comparegadgets.net/wp-content/uploads/2018/06/LG-X5-2018.jpg?w=968&ssl=1

ಇದರಲ್ಲಿನ ಸಾಫ್ಟ್ವೇರ್ ಬಗ್ಗೆ ಹೇಳಬೇಕಾದ್ರೆ ಇದರಲ್ಲಿದೆ Android 8.0 Oreo ಔಟ್ ಆಫ್ ದಿ ಬಾಕ್ಸ್ ನಲ್ಲಿ ಬರುತ್ತದೆ. ಇದಲ್ಲದೆ ಇದರಲ್ಲಿ ನಿಮಗೆ LG ಯ ಹೊಸ ಕಸ್ಟಮ್ UI ಹೊಂದಿದೆ. ಇದರ ಕ್ಯಾಮೆರಾದ ಬಗ್ಗೆ ಹೇಳಬೇಕೆಂದ್ರೆ ಇದರಲ್ಲಿ ನಿಮಗೆ 13MP ಪ್ರೈಮರಿ ಕ್ಯಾಮೆರಾ ಹೊಂದಿದ್ದರೆ ಇದರ ಫ್ರಂಟಲ್ಲಿ 5MP ಕ್ಯಾಮೆರಾ ಹೊಂದಿದೆ. ಇದು ನಿಮಗೆ Cat. 4 4G LTE ಅನ್ನು ಸಪೋರ್ಟ್ ಮಾಡುತ್ತದೆ. ಇದು ಕೇವಲ 171 ಗ್ರಾಂ ತೂಕವಿದೆ.

ಇದರ ಬ್ಯಾಕ್ ಪ್ಯಾನಲಲ್ಲಿ ನಿಮಗೆ ಫಿಂಗರ್ಪ್ರಿಂಟ್ ಸ್ಕ್ಯಾನರ್ ಲಭ್ಯವಿದೆ. ಇದರಲ್ಲಿ ಎಲ್ಲಾ ನಾಲ್ಕು ಬದಿಗಳಲ್ಲಿನ ಕೋನಗಳು ಸ್ಪೋರ್ಟ್ಸ್ ದಪ್ಪ ಬೆಜಲ್ಗಳು ಸಾಂಪ್ರದಾಯಿಕ ರೂಪ ಅಂಶವಾಗಿದೆ. ಈ ಸಾಧನ ಪ್ರವೇಶ ಮಟ್ಟ ಎಲ್ಜಿ ಭಾರತದಲ್ಲಿ ಸಾಧನವನ್ನು ಆರಂಭಿಸಲು ಯೋಜಿಸಿದೆ ವೇಳೆ ಇದು Xiaomi, Motorola, Oppo ಮತ್ತು Asus ಫೋನ್ಗಳಿಗೆ ಸ್ಪರ್ಧೆ ನೀಡುವ ಸಾಧ್ಯತೆಯಿದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Digit Kannada
Digit.in
Logo
Digit.in
Logo