digit zero1 awards

ಇಂದು ಫ್ಲಿಪ್ಕಾರ್ಟ್ನ ಬಿಗ್ ಶಾಪಿಂಗ್ ಡೇ ಸೇಲಿನ ಕೊನೆಯ ದಿನವಾಗಿದ್ದು ಸಣ್ಣ ಗೃಹೋಪಯೋಗಿ ವಸ್ತುಗಳ ಮೇಲೆ ಭರ್ಜರಿಯ ಡಿಸ್ಕೌಂಟ್ಗಳನ್ನು ನೀಡುತ್ತಿದೆ

ಇಂದು ಫ್ಲಿಪ್ಕಾರ್ಟ್ನ ಬಿಗ್ ಶಾಪಿಂಗ್ ಡೇ ಸೇಲಿನ ಕೊನೆಯ ದಿನವಾಗಿದ್ದು ಸಣ್ಣ ಗೃಹೋಪಯೋಗಿ ವಸ್ತುಗಳ ಮೇಲೆ ಭರ್ಜರಿಯ ಡಿಸ್ಕೌಂಟ್ಗಳನ್ನು ನೀಡುತ್ತಿದೆ
HIGHLIGHTS

ಈ ಸುವರ್ಣ ಅವಕಾಶ ಈಗ ಬಿಟ್ಟರೆ ಮತ್ತೆ ಸಿಗೋದು ಅಪರೂಪ ಆದ್ದರಿಂದ ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿರಿ.

ನಿಮಗೀಗಾಲೇ ತಿಳಿದಿರುವಂತೆ ಭಾರತದಲ್ಲಿ ಅಮೆಜಾನ್ ಪ್ರೈಮ್ ಡೇ ಸೇಲ್ ಶುರು ಮಾಡಿ ಮುಗಿಸಿದೆ. ಅದಕ್ಕೆ ಸರಿಯಾಗಿ ಫ್ಲಿಪ್ಕಾರ್ಟ್ ಸಹ ತನ್ನ ಬಿಗ್ ಶಾಪಿಂಗ್ ಡೇ ಸೇಲನ್ನು ಶುರು ಮಾಡಿತ್ತು ಅಲ್ಲದೆ ಇಂದು ಫ್ಲಿಪ್ಕಾರ್ಟ್ನ ಬಿಗ್ ಶಾಪಿಂಗ್ ಡೇ ಸೇಲಿನ ಕೊನೆಯ ದಿನವಾಗಿದ್ದು ಸಣ್ಣ ಗೃಹೋಪಯೋಗಿ ವಸ್ತುಗಳ ಮೇಲೆ ಭರ್ಜರಿಯ ಡಿಸ್ಕೌಂಟ್ಗಳನ್ನು ನೀಡುತ್ತಿದೆ. ಇದರಲ್ಲಿ ನಿಮಗೆ ಐರನ್ ಬಾಕ್ಸ್ಗಳು, ಮಿಕ್ಸರ್ಗಳು, ವಾಟರ್ ಪ್ಯೂರಿಫ್ಯಗಳು, ಗೀಸರ್ಗಳು ನಂಬಲಾಗದ ಬೆಲೆಯಲ್ಲಿ ಮಾರಾಟವಾಗುತ್ತಿವೆ. ಈ ಸುವರ್ಣ ಅವಕಾಶ ಈಗ ಬಿಟ್ಟರೆ ಮತ್ತೆ ಸಿಗೋದು ಅಪರೂಪ ಆದ್ದರಿಂದ ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿರಿ.

Flipkart SmartBuy 1000 W Dry Iron  (Blue, White) : ಇಂದು ಫ್ಲಿಪ್ಕಾರ್ಟ್ನ ಬಿಗ್ ಶಾಪಿಂಗ್ ಡೇ ಸೇಲಿನ ಕೊನೆಯ ದಿನದಂದು ಫ್ಲಿಪ್ಕಾರ್ಟ್ ಸೇಲ್ ಸಲುವಾಗಿ ಈ ಹೊಸ ಐರನ್ ಮೇಲೆ 2 ವರ್ಷಗಳ ಲಿಮಿಟೆಡ್ ಡೊಮೆಸ್ಟಿಕ್ ಬ್ರಾಂಡ್ ವಾರಂಟಿಯೊಂದಿಗೆ ಇದರ ವಾಸ್ತವಿಕ ಬೆಲೆ 649 ರೂಗಳ ಮೇಲೆ 46% ಆಫ್ ಮಾಡಿ ಕೇವಲ 349 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿರಿ.

https://rukminim1.flixcart.com/image/832/832/jf751u80/iron/r/w/e/flipkart-smartbuy-irdns1000gb-irdns1000gb-original-imaf3pn2jyfnyf8z.jpeg?q=70

Billion 1000 W Non-stick Compact XR127 Dry Iron  (White and Sky Blue) : ಇಂದು ಫ್ಲಿಪ್ಕಾರ್ಟ್ನ ಬಿಗ್ ಶಾಪಿಂಗ್ ಡೇ ಸೇಲಿನ ಕೊನೆಯ ದಿನದಂದು ಫ್ಲಿಪ್ಕಾರ್ಟ್ ಸೇಲ್ ಸಲುವಾಗಿ ಈ ಹೊಸ ಐರನ್ ಮೇಲೆ 1 ವರ್ಷಗಳ ಲಿಮಿಟೆಡ್ ಡೊಮೆಸ್ಟಿಕ್ ಬ್ರಾಂಡ್ ವಾರಂಟಿಯೊಂದಿಗೆ ಇದರ ವಾಸ್ತವಿಕ ಬೆಲೆ 999 ರೂಗಳ ಮೇಲೆ 63% ಆಫ್ ಮಾಡಿ ಕೇವಲ 366 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿರಿ.

https://rukminim1.flixcart.com/image/832/832/jhcatu80/iron/g/j/h/billion-1000-w-non-stick-compact-xr127-original-imaf5dyyybugqnb3.jpeg?q=70

Maharaja Whiteline CLEO (JX-115) 450 W Juicer Mixer Grinder : ಇಂದು ಫ್ಲಿಪ್ಕಾರ್ಟ್ನ ಬಿಗ್ ಶಾಪಿಂಗ್ ಡೇ ಸೇಲಿನ ಕೊನೆಯ ದಿನದಂದು ಫ್ಲಿಪ್ಕಾರ್ಟ್ ಸೇಲ್ ಸಲುವಾಗಿ ಈ ಹೊಸ ಮಿಕ್ಸರ್ ಗ್ರೈಂಡರ್ ಮೇಲೆ 1 ವರ್ಷಗಳ ಲಿಮಿಟೆಡ್ ಡೊಮೆಸ್ಟಿಕ್ ಬ್ರಾಂಡ್ ವಾರಂಟಿಯೊಂದಿಗೆ ಇದರ ವಾಸ್ತವಿಕ ಬೆಲೆ 3,099 ರೂಗಳ ಮೇಲೆ 48% ಆಫ್ ಮಾಡಿ ಕೇವಲ 1,598 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿರಿ.

https://rukminim1.flixcart.com/image/832/832/jchz3ww0/mixer-grinder-juicer/u/r/z/billion-fast-grind-fast-grind-mg122-original-imaffm9qazpttcw9.jpeg?q=70

Billion Fast Grind MG122 500 W Mixer Grinder  (Black, 3 Jars) : ಇಂದು ಫ್ಲಿಪ್ಕಾರ್ಟ್ನ ಬಿಗ್ ಶಾಪಿಂಗ್ ಡೇ ಸೇಲಿನ ಕೊನೆಯ ದಿನದಂದು ಫ್ಲಿಪ್ಕಾರ್ಟ್ ಸೇಲ್ ಸಲುವಾಗಿ ಈ ಹೊಸ ಮಿಕ್ಸರ್ ಗ್ರೈಂಡರ್ ಮೇಲೆ 1 ವರ್ಷಗಳ ಲಿಮಿಟೆಡ್ ಡೊಮೆಸ್ಟಿಕ್ ಬ್ರಾಂಡ್ ವಾರಂಟಿಯೊಂದಿಗೆ ಇದರ ವಾಸ್ತವಿಕ ಬೆಲೆ 2,399 ರೂಗಳ ಮೇಲೆ 41% ಆಫ್ ಮಾಡಿ ಕೇವಲ 1,399 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿರಿ.

https://rukminim1.flixcart.com/image/832/832/mixer-grinder-juicer/j/y/v/maharaja-whiteline-jmg-cleo-cleo-jx-115-original-imaemgruwzghhpgt.jpeg?q=70

Kent Gold Optima (11016) 10 L Gravity Based Water Purifier : ಇಂದು ಫ್ಲಿಪ್ಕಾರ್ಟ್ನ ಬಿಗ್ ಶಾಪಿಂಗ್ ಡೇ ಸೇಲಿನ ಕೊನೆಯ ದಿನದಂದು ಫ್ಲಿಪ್ಕಾರ್ಟ್ ಸೇಲ್ ಸಲುವಾಗಿ ಈ ಹೊಸ ವಾಟರ್ ಪ್ಯೂರಿಫ್ಯ ಮೇಲೆ 1 ವರ್ಷಗಳ ಲಿಮಿಟೆಡ್ ಡೊಮೆಸ್ಟಿಕ್ ಬ್ರಾಂಡ್ ವಾರಂಟಿಯೊಂದಿಗೆ ಇದರ ವಾಸ್ತವಿಕ ಬೆಲೆ 1,700 ರೂಗಳ ಮೇಲೆ 23% ಆಫ್ ಮಾಡಿ ಕೇವಲ 1,299 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿರಿ.

https://rukminim1.flixcart.com/image/832/832/jgzfv680/water-purifier/r/w/r/kent-optima-11016-original-imaf53zuhfzezrzj.jpeg?q=70

Pureit Advanced 23 L Gravity Based Water Purifier : ಇಂದು ಫ್ಲಿಪ್ಕಾರ್ಟ್ನ ಬಿಗ್ ಶಾಪಿಂಗ್ ಡೇ ಸೇಲಿನ ಕೊನೆಯ ದಿನದಂದು ಫ್ಲಿಪ್ಕಾರ್ಟ್ ಸೇಲ್ ಸಲುವಾಗಿ ಈ ಹೊಸ ವಾಟರ್ ಪ್ಯೂರಿಫ್ಯ ಮೇಲೆ 6 ತಿಂಗಳ ಮ್ಯಾನುಫ್ಯಾಕ್ಟುರ್ ವಾರಂಟಿಯೊಂದಿಗೆ ಪೂರ್ತಿ 23 ಲೀಟರ್ಗಳ ಕ್ಯಾಪಾಸಿಟಿಯನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 3,450 ರೂಗಳ ಮೇಲೆ 18% ಆಫ್ ಮಾಡಿ ಕೇವಲ 2,799 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿರಿ.

https://rukminim1.flixcart.com/image/832/832/jiqb8nk0/water-purifier/d/m/x/pureit-advanced-original-imaf6ggkjuhgkhmh.jpeg?q=70

Maharaja Whiteline 1 L Instant Water Geyser : ಇಂದು ಫ್ಲಿಪ್ಕಾರ್ಟ್ನ ಬಿಗ್ ಶಾಪಿಂಗ್ ಡೇ ಸೇಲಿನ ಕೊನೆಯ ದಿನದಂದು ಫ್ಲಿಪ್ಕಾರ್ಟ್ ಸೇಲ್ ಸಲುವಾಗಿ ಈ ಹೊಸ ಗೀಸರ್ ಮೇಲೆ 2 ವರ್ಷಗಳ ಪ್ರಾಡಕ್ಟ್ ಮತ್ತು 5 ವರ್ಷಗಳ ಟ್ಯಾಂಕ್ ವಾರಂಟಿಯೊಂದಿಗೆ ಪೂರ್ತಿ 1 ಲೀಟರ್ಗಳ ಕ್ಯಾಪಾಸಿಟಿಯನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 3,199 ರೂಗಳ ಮೇಲೆ 21% ಆಫ್ ಮಾಡಿ ಕೇವಲ 2,499 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿರಿ.

https://rukminim1.flixcart.com/image/832/832/water-geyser/z/y/v/maharaja-whiteline-clemio-1-wh-110-original-imaecu48sguz4zxz.jpeg?q=70

Sameer 6 L Gas Water Geyser : ಇಂದು ಫ್ಲಿಪ್ಕಾರ್ಟ್ನ ಬಿಗ್ ಶಾಪಿಂಗ್ ಡೇ ಸೇಲಿನ ಕೊನೆಯ ದಿನದಂದು ಫ್ಲಿಪ್ಕಾರ್ಟ್ ಸೇಲ್ ಸಲುವಾಗಿ ಈ ಹೊಸ ಗೀಸರ್ ಮೇಲೆ 1 ವರ್ಷಗಳ ರಿಪ್ಲೇಸ್ಮೆಂಟ್ ವಾರಂಟಿಯೊಂದಿಗೆ ಪೂರ್ತಿ 6 ಲೀಟರ್ಗಳ ಕ್ಯಾಪಾಸಿಟಿಯನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 5,000 ರೂಗಳ ಮೇಲೆ 40% ಆಫ್ ಮಾಡಿ ಕೇವಲ 2,999 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿರಿ.

https://rukminim1.flixcart.com/image/832/832/j3dbtzk0/water-geyser/z/6/g/gas-geyser-sameer-6-original-imaeu2yqgjtxrbx5.jpeg?q=70

Maharaja Whiteline IC-109 Induction Cooktop : ಇಂದು ಫ್ಲಿಪ್ಕಾರ್ಟ್ನ ಬಿಗ್ ಶಾಪಿಂಗ್ ಡೇ ಸೇಲಿನ ಕೊನೆಯ ದಿನದಂದು ಫ್ಲಿಪ್ಕಾರ್ಟ್ ಸೇಲ್ ಸಲುವಾಗಿ ಈ ಹೊಸ ಇಂಡಕ್ಷನ್ ಕೂಕ್ಟಾಪ್ ಮೇಲೆ 1 ವರ್ಷಗಳ ಪ್ರಾಡಕ್ಟ್ ವಾರಂಟಿಯೊಂದಿಗೆ ಬರುತ್ತದೆ. ಇದರ ವಾಸ್ತವಿಕ ಬೆಲೆ 2,299 ರೂಗಳ ಮೇಲೆ 34% ಆಫ್ ಮಾಡಿ ಕೇವಲ 1,499 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿರಿ.

https://rukminim1.flixcart.com/image/832/832/j5mrxjk0/induction-cook-top/w/j/n/maharaja-whiteline-chef-star-ic-109-original-imaew9zsycbbuxpj.jpeg?q=70

Usha IC 3616 Induction Cooktop : ಇಂದು ಫ್ಲಿಪ್ಕಾರ್ಟ್ನ ಬಿಗ್ ಶಾಪಿಂಗ್ ಡೇ ಸೇಲಿನ ಕೊನೆಯ ದಿನದಂದು ಫ್ಲಿಪ್ಕಾರ್ಟ್ ಸೇಲ್ ಸಲುವಾಗಿ ಈ ಹೊಸ ಇಂಡಕ್ಷನ್ ಕೂಕ್ಟಾಪ್ ಮೇಲೆ 1 ವರ್ಷಗಳ ಪ್ರಾಡಕ್ಟ್ ವಾರಂಟಿಯೊಂದಿಗೆ ಬರುತ್ತದೆ. ಇದರ ವಾಸ್ತವಿಕ ಬೆಲೆ 2,795 ರೂಗಳ ಮೇಲೆ 26% ಆಫ್ ಮಾಡಿ ಕೇವಲ 2,049 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿರಿ.

https://rukminim1.flixcart.com/image/832/832/j52rrm80/induction-cook-top/5/s/n/usha-cook-joy-3616-3616-original-imaevubhey9ge8c8.jpeg?q=70

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo