Vivo V50 Officially Launched ಭಾರತದಲ್ಲಿ ವಿವೋ 50MP ಸೆಲ್ಫಿ ಮತ್ತು 6000mAh ಬ್ಯಾಟರಿಯ ಹೊಸ Vivo V50 ಸ್ಮಾರ್ಟ್ಫೋನ್ 8GB ರೂಪಾಂತರವನ್ನು 34,999 ರೂಗಳಿಗೆ ಬಿಡುಗಡೆಯಾಗಿದೆ.
ಸ್ಮಾರ್ಟ್ಫೋನ್ 6.77 ಇಂಚಿನ AMOLED ಡಿಸ್ಪ್ಲೇಯೊಂದಿಗೆ 2392×1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ.
Vivo V50 ಸ್ಮಾರ್ಟ್ಫೋನ್ Snapdragon 7 Gen 3 ಪ್ರೊಸೆಸರ್ನೊಂದಿಗೆ ಬಿಡುಗಡೆಯಾಗಿದೆ
Vivo V50 ಸ್ಮಾರ್ಟ್ಫೋನ್ ಆರಂಭಿಕ 8GB RAM ರೂಪಾಂತರ 34,999 ರೂಗಳಿಗೆ ಬಿಡುಗಡೆಯಾಗಿದೆ.
25ನೇ ಫೆಬ್ರವರಿ 2025 ಮಧ್ಯಾಹ್ನ 12:00 ಗಂಟೆಯಿಂದ Amazon, Flipkart ಮತ್ತು ವಿವೋ ವೆಬ್‌ಸೈಟ್ ಮೂಲಕ ಲಭ್ಯ.