ಭಾರತದಲ್ಲಿ ಸ್ಯಾಮ್ಸಂಗ್ ತನ್ನ ಲೇಟೆಸ್ಟ್ Samsung Galaxy M06 ಸ್ಮಾರ್ಟ್ಫೋನ್ ಬಿಡುಗಡೆಗೊಳಿಸಿದ್ದು ಇದನ್ನು ಖರೀದಿಸುವ ಮುಂಚೆ ಟಾಪ್ 5 ಫೀಚರ್ಗಳನೋಮ್ಮೆ ತಿಳಿಯಿರಿ!

Samsung Galaxy M06 ಸ್ಮಾರ್ಟ್ಫೋನ್ 6.7 ಪೂರ್ಣ HD+ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ.

Samsung Galaxy M06 ಸ್ಮಾರ್ಟ್ಫೋನ್ MediaTek Dimensity 6300 ಪ್ರೊಸೆಸರ್ ನಿಂದ ಚಾಲಿತವಾಗಿದೆ.

Samsung Galaxy M06 ಸ್ಮಾರ್ಟ್ಫೋನ್ 4 ವರ್ಷಗಳ OS ಅಪ್ಡೇಟ್ ಮತ್ತು 4 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ನೀಡುತ್ತದೆ

Samsung Galaxy M06  ರೋಮಾಂಚಕ ಮತ್ತು ವಿವರವಾದ ಫೋಟೋಗಳನ್ನು ಸೆರೆಹಿಡಿಯಲು 50MP + 2MP ಕ್ಯಾಮೆರಾ ಹೊಂದಿದೆ.

Samsung Galaxy M06  ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8MP ಸಿಂಗಲ್ ಕ್ಯಾಮೆರಾವನ್ನು ಹೊಂದಿದೆ.

Samsung Galaxy M06  ಪವರ್ ನೀಡಲು 25W ಫಾಸ್ಟ್ ಚಾರ್ಜಿಂಗ್ ಜೊತೆಗೆ ಬರೋಬ್ಬರಿ 5000 mAh ಬ್ಯಾಟರಿಯನ್ನು ಹೊಂದಿದೆ.

Samsung Galaxy M06 ಬೆಲೆ ಮತ್ತು ಲಭ್ಯತೆ  4GB + 128GB - ₹9,499 6GB + 128GB - ₹10,999 ಮೊದಲ ಮಾರಾಟ 7ನೇ ಮಾರ್ಚ್ 2025  ಮಧ್ಯಾಹ್ನ 12:00

digit-intro-2021-86

digit-intro-2021-86