ಭಾರತದಲ್ಲಿ ಇಂದು ಹೊಸ Realme P3 Pro 5G ಸ್ಮಾರ್ಟ್ಫೋನ್ Sony IMX896 ಕ್ಯಾಮೆರಾದೊಂದಿಗೆ ₹21,999 ರೂಗಳಿಗೆ ಅಧಿಕೃತವಾಗಿ ಬಿಡುಗಡೆಯಾಗಿದೆ.

ಸ್ಮಾರ್ಟ್‌ಫೋನ್ 6.83 ಇಂಚಿನ 1.5K 120Hz ಕ್ವಾಡ್ ಕರ್ವ್ಡ್ ಎಡ್ಜ್‌ಫ್ಲೋ ಡಿಸ್ಪ್ಲೇ ಹೊಂದಿದೆ. 

ಸ್ಮಾರ್ಟ್ಫೋನ್ 50MP + 2MP ಕ್ಯಾಮೆರಾದಲ್ಲಿ ಇದರ ಪ್ರೈಮರಿ ಕ್ಯಾಮೆರಾ Sony IMX896 ಸೆನ್ಸರ್ ಹೊಂದಿದೆ.

Realme P3 Pro 5G ಮುಂಭಾಗದಲ್ಲಿ 16MP ಕ್ಯಾಮೆರಾ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಹೊಂದಿದೆ.

ಸ್ಮಾರ್ಟ್ಫೋನ್ Snapdragon 7s Gen 3 5G ಚಿಪ್ನೊಂದಿಗೆ ಬರುತ್ತದೆ.

ಫೋನ್ 6000mAh ಬ್ಯಾಟರಿಯೊಂದಿಗೆ 80W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವ ಅಡಾಪ್ಟರ್ ಹೊಂದಿದೆ.

Realme P3 Pro 5G ಸ್ಮಾರ್ಟ್ಫೋನ್ ಆರಂಭಿಕ 8GB RAM ರೂಪಾಂತರ ಕೇವಲ ₹21,999 ರೂಗಳಿಗೆ ಲಭ್ಯ.

digit-intro-2021-86

digit-intro-2021-86