ದಕ್ಷಿಣ ಕೊರಿಯಾದ ಸ್ಮಾರ್ಟ್ಫೋನ್ ಮತ್ತು ಎಲೆಕ್ಟ್ರಾನಿಕ್ ಸಾಧನ ತಯಾರಕ ಸ್ಯಾಮ್ಸಂಗ್ ಮುಂದಿನ ತಿಂಗಳು ತನ್ನ ಬಳಕೆದಾರರಿಗಾಗಿ ಕ್ವಿಕ್ ಫೈಲ್ ವರ್ಗಾವಣೆ ವೈಶಿಷ್ಟ್ಯವನ್ನು ಹೊರ ತರುವ ...
ಹೌದು ವೊಡಾಫೋನ್ ಮತ್ತೇರಡು ಇತ್ತೀಚೆಗೆ ಎರಡು ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಅದೆಂದರೆ 398 ಮತ್ತು 558 ರೂಗಳ ಈ ಯೋಜನೆಗಳಲ್ಲಿ ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು 100 ...
ಭಾರತದಲ್ಲಿ ಈ ವರ್ಷ ಟಾಟಾ ಸ್ಕೈ ತನ್ನ ಎಚ್ಡಿ ಸೆಟ್-ಟಾಪ್ ಬಾಕ್ಸ್ನ ಬೆಲೆಯನ್ನು ಕಡಿಮೆ ಮಾಡಿದೆ. ಸಾಮಾನ್ಯ ಜನರ ಮಾಹಿತಿಗಾಗಿ ಟಾಟಾ ಸ್ಕೈ ಇದನ್ನು ವಿಶೇಷ ಕೊಡುಗೆಯಾಗಿ ಈ ಆಫರ್ ...
ಭಾರತದಲ್ಲಿ Samsung ಇಂದು ತನ್ನ ಹೊಚ್ಚ ಹೊಸ Samsung Galaxy S10 Lite ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದೆ. ಈ ಫೋನ್ ಅನ್ನು ಇದೇ ತಿಂಗಳ ಆರಂಭದಿಂದಲೇ ಘೋಷಿಸಲಾಯಿತು. ತಡವಾಗಿ ...
ಭಾರತದಲ್ಲಿ ಚುನಾವಣೆಯ ಉದ್ದೇಶವಾಗಿ ಪ್ರತಿಯೊಬ್ಬರೂ ತಮ್ಮ ವೋಟರ್ ಐಡಿ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಏಕೆಂದರೆ ವೋಟರ್ ಐಡಿ ಎಷ್ಟು ಮುಖ್ಯ ಅಂದರೆ ತುಂಬ ಕಡೆ ಈ ವೋಟರ್ ಐಡಿ ಇಲ್ಲವೆಂದರೆ ...
ಇಂದಿನ ದಿನಗಳಲ್ಲಿ ನೀವು ನಿಮ್ಮ ಸಾಮಾಜಿಕ ಮಾಧ್ಯಮದಲ್ಲಿ ಏನನ್ನು ಹಂಚಿಕೊಳ್ಳುತ್ತೀರಿ ಎಂಬುದನ್ನು ಜಾಗರೂಕರಾಗಿರಿ. ಏಕೆಂದರೆ ನಿಮ್ಮ ಸಣ್ಣ ಪುಟ್ಟ ಮೋಜು ಮಸ್ತಿಗಾಗಿ ಮಾಡಿದ ಯಾವುದೋ ಮಾಹಿತಿ ...
ಈಗ ಪರಿಶೀಲನೆ ಮತ್ತು ಆಧಾರ್ ಆಧಾರಿತ ಸೇವೆಗಳನ್ನು ಪಡೆಯಲು ಈಗ ನೀವು ಎಲ್ಲೆಡೆ ಆಧಾರ್ ಕಾರ್ಡ್ ಅನ್ನು ಸಾಗಿಸುವ ಅಗತ್ಯವಿಲ್ಲ. ಆಧಾರ್ ಸಂಖ್ಯೆಗಳನ್ನು ನೀಡುವ ಯುಐಡಿಎಐ ಮೊಬೈಲ್ ಬಳಕೆದಾರರಿಗಾಗಿ ...
ಭಾರ್ತಿ ಏರ್ಟೆಲ್ ಭಾರತದಲ್ಲಿ ವಾಯ್ಸ್ ಓವರ್ ವೈ ಫೈ (Voice over Wi-Fi) ಕರೆ ಮಾಡುವ ವೈಶಿಷ್ಟ್ಯವನ್ನು ಘೋಷಿಸಿದ ಕೂಡಲೇ ರಿಲಯನ್ಸ್ ಜಿಯೋ ಸಹ ಪ್ಯಾನ್ ಇಂಡಿಯಾ ಬೆಂಬಲದೊಂದಿಗೆ ಜಿಯೋ ...
ಈ 2020 ವರ್ಷದಲ್ಲಿ ನಿಮ್ಮ ಮತ್ತು ನಿಮ್ಮವರ ಇಮೇಜ್ಗಳನ್ನು ಸ್ಟಿಕರ್ಗಳಂತೆ ಮಾಡಬವುದು ನಿಮ್ಮ ಸ್ವಂತ ಕಸ್ಟಮ್ಅ ಮಾಡಿದ ಅಥವಾ ವೈಯಕ್ತೀಕರಿಸಿದ ಸ್ಟಿಕರ್ಗಳ ಪ್ಯಾಕನ್ನು ರಚಿಸಲು ನೀವು ಇಷ್ಟ ...
ಇಂದಿನ ಪ್ಲಾನ್ಗಳ ಬೆಲೆಯಲ್ಲಿ ದುಬಾರಿಯಾದ ನಂತರವೂ ರಿಲಯನ್ಸ್ ಜಿಯೋ ಬಳಕೆದಾರರಿಗೆ ಅನೇಕ ಉತ್ತಮ ಡೇಟಾ ಯೋಜನೆಗಳನ್ನು ನೀಡುತ್ತಿದೆ. ಎಲ್ಲಾ ಶ್ರೇಣಿಯ ಯೋಜನೆಗಳು ಪ್ರಸ್ತುತ ಕಂಪನಿಯ ...