ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

ಇವರಿಂದ Ravi Rao | ಅಪ್‌ಡೇಟ್ ಮಾಡಲಾಗಿದೆ Mar 29 2023
ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

Aadhaar Update Free: ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ! Aadhaar ಈ ಹಿಂದೆ ಪ್ರತಿಯೊಂದು ಅಪ್ಡೇಟ್ಗಳಿಗಾಗಿ 25 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು ಆದರೆ ಸದ್ಯಕ್ಕೆ ಇದು ಉಚಿತವಾಗಿದೆ. ನಿಮ್ಮ ಆಧಾರ್ ಕಾರ್ಡ್ 10 ವರ್ಷ ಹಳೆಯದಾಗಿದ್ದರೆ ನೀವು ಅದನ್ನು ಕಡ್ಡಾಯವಾಗಿ ನವೀಕರಿಸಬೇಕಾಗುತ್ತದೆ.

ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

Aadhaar Update Free: ಈ ಸೇವೆ ನಿಜಕ್ಕೂ ಉಚಿತವಾಗಿದ್ದು ಕಳೆದ 10 ವರ್ಷದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲದವರು ಮಾತ್ರ ಈ ಸೇವೆಗೆ ಅರ್ಹರಾಗಿರುತ್ತಾರೆ. ಇಂಥವರಿಂದ ಹೆಚ್ಚುವರಿ ಹಣ ಕೇಳಿದರೆ ಅವರಿಗೆ ಈ ಲೇಖನದಲ್ಲಿನ UIDAI ಅಧಿಕೃತ ಟ್ವಿಟ್ಟರ್ ತೋರಿಸಿ ಅವರ ಸೆಂಟರ್ ಅನ್ನು ಟ್ಯಾಗ್ ಮಾಡಬಹುದು.

ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

Free Aadhaar Update: ಇದೀಗ ಜನರು ತಮ್ಮ ಆಧಾರ್ ಕಾರ್ಡ್ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ನವೀಕರಿಸಲು ಉಚಿತವಾಗಿ ಆಯ್ಕೆ ಮಾಡಬಹುದು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಹೇಳಿದೆ.

ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

Free Aadhaar Update: ಮುಂದಿನ 3 ತಿಂಗಳ ಕಾಲ MyAadhaar ಪೋರ್ಟಲ್‌ನಲ್ಲಿ ಉಚಿತ ಡಾಕ್ಯುಮೆಂಟ್ ಅಪ್‌ಡೇಟ್ ಸೌಲಭ್ಯವನ್ನು ಬಳಕೆದಾರರು ಪಡೆದುಕೊಳ್ಳಬಹುದಾದ ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

Free Aadhaar Update: ದೊಡ್ಡ ವಿಷಯವೆಂದರೆ ನವೀಕರಣಕ್ಕಾಗಿ ನೀವು ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ. ಅಂದರೆ ನಿಮ್ಮ ಆಧಾರ್ ಅನ್ನು ಉಚಿತವಾಗಿ ನವೀಕರಿಸಲಾಗುತ್ತದೆ. ಈ ಹಿಂದೆ ಪ್ರತಿಯೊಂದು ಅಪ್ಡೇಟ್ಗಳಿಗಾಗಿ 25 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು ಆದರೆ ಸದ್ಯಕ್ಕೆ ಇದು ಉಚಿತ. 

ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

Free Aadhaar Update: ನಿಮ್ಮ ಆಧಾರ್ ಕಾರ್ಡ್ 10 ವರ್ಷ ಹಳೆಯದಾಗಿದ್ದರೆ ನೀವು ಅದನ್ನು ಕಡ್ಡಾಯವಾಗಿ ನವೀಕರಿಸಬೇಕಾಗುತ್ತದೆ. ನವೀಕರಣದ ಪ್ರಕ್ರಿಯೆಯನ್ನು UIDAI ಒಂದು ನಿರ್ದಿಷ್ಟ ಸಮಯದವರೆಗೆ ಉಚಿತವಾಗಿ ಇರಿಸಿದೆ.

ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

Free Aadhaar Update: ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಉಚಿತವಾಗಿ ನವೀಕರಿಸಬಹುದು. ಈ ಸೌಲಭ್ಯವು ಸೀಮಿತ ಅವಧಿಗೆ ಇದ್ದರೂ 14ನೇ ಜೂನ್ 2023 ಒಳಗೆ ನಿಮ್ಮ ಆಧಾರ್ ಅನ್ನು ನೀವು ಉಚಿತವಾಗಿ ನವೀಕರಿಸಬಹುದು.

ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಉಚಿತವಾಗಿ ನವೀಕರಿಸುವ ಬಗ್ಗೆ ಅಧಿಕೃತ UIDAI ಮೂಲಕ ವಿಶೇಷ ಟ್ವಿಟ್ಟರ್ ಮಾಹಿತಿ

ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

Free Aadhaar Update: ಮೊದಲಿಗೆ ಮೈ ಆಧಾರ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಭಾರತದ ಯಾರಾದರೂ ಉಚಿತವಾಗಿ ದಾಖಲೆಗಳನ್ನು ನವೀಕರಿಸಬಹುದು ಎಂದು ಯುಐಡಿಎಐ ಜನರಿಗೆ ಮನವಿ ಮಾಡಿದೆ.

ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

Free Aadhaar Update: ಡಾಕ್ಯುಮೆಂಟ್‌ಗಳನ್ನು ನವೀಕರಿಸಲು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.ಆದರೆ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ದಾಖಲೆಯನ್ನು ನವೀಕರಿಸುವಾಗ ರೂ. 50 ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

Free Aadhaar Update: ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್ ಸಂಖ್ಯೆಯ ಮೂಲಕ https://myaadhaar.uidai.gov.in/ ಗೆ ಲಾಗ್ ಇನ್ ಆಗುತ್ತಾರೆ. ಇದರ ನಂತರ ನಿಮ್ಮ ಫೋನ್‌ಗೆ ಒನ್ ಟೈಮ್ ಪಾಸ್‌ವರ್ಡ್ (OTP) ಬರುತ್ತದೆ.

ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

OTP ಅನ್ನು ಭರ್ತಿ ಮಾಡಿದ ನಂತರ ಡಾಕ್ಯುಮೆಂಟ್ ನವೀಕರಣದ ಮೇಲೆ ಕ್ಲಿಕ್ ಮಾಡಿ. ಇದರ ನಂತರ ನೀವು ನಿಮ್ಮ ವಿವರಗಳನ್ನು ನೋಡುತ್ತೀರಿ. ಅದರ ನಂತರ ನೀವು ನಿಮ್ಮ ವಿವರಗಳನ್ನು ಪರಿಶೀಲಿಸಬೇಕು.

ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

ದೇಶದಲ್ಲಿ ಮತದಾರರು ತಮ್ಮ ವೋಟರ್ ಐಡಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ಕೊಟ್ಟ ಸಮಯವನ್ನ ಈಗ ವಿಸ್ತರಿಸಿದೆ. ಅಲ್ಲದೆ ಈ ಸೇವೆಯನ್ನು ಜನರ ಹಿತಕ್ಕಾಗಿ ನೀಡಿದ್ದು ಸದ್ಯಕ್ಕೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ನೀವು ಮನೆಯಲ್ಲೇ ಕುಳಿತು ಲಿಂಕ್ ಮಾಡಿಕೊಳ್ಳಬಹುದು.

ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

ವೋಟರ್ ಐಡಿ ಜೊತೆಗೆ ಆಧಾರ್ ಕಾರ್ಡ್ ಅನ್ನು ಆನ್ಲೈನ್ ಮೂಲಕ ಅಥವಾ SMS ಮೂಲಕ 31ನೇ ಮಾರ್ಚ್ 2024  ಒಳಗೆ ಲಿಂಕ್ ಮಾಡಿಸಲೆಬೇಕು. ಈಗಾಗಲೇ ನಿಮಗೆ ತಿಳಿದಿರುವಂತೆ ಮೊದಲು ಕೇಂದ್ರದ ಇಲಾಖೆಯ ಕಾನೂನು ಸೂಚನೆಯಲ್ಲಿ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು 31ನೇ ಮಾರ್ಚ್ 2023 ಕೊನೆಯ ದಿನ ಎಂದು ಸೂಚಿಸಲಾಗಿತ್ತು. 

ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಮುಖ್ಯವಾಗಿ ನಕಲಿ ಮತದಾನದ ಕಿರಿಕಿರಿಯನ್ನು ತಪ್ಪಿಸುತ್ತದೆ. ಮತಗಟ್ಟೆ ಅಧಿಕಾರಿಯು ಮತದಾರರ ಆಧಾರ್ ಕಾರ್ಡ್ ಅನ್ನು ಪಡೆದು ದಾಖಲು ಮಾಡಿಕೊಳ್ಳುತ್ತಾರೆ

ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

ಮ್ಮೆ ಮತದಾರರ ಆಧಾರ್ ಕಾರ್ಡ್ ಸಂಖ್ಯೆ ದಾಖಲಾದರೆ ಮತ್ತೊಂದು ಬೂತ್ ಬಳಿ ಹೋಗಿ ಅವರ ನಕಲಿ ಮತದಾನ ಮಾಡುವ ಮೂಲಕ ವಂಚಿಸುವುದನ್ನು ತಪ್ಪಿಸುತ್ತದೆ. ಈ ಆಧಾರ್ ಲಿಂಕ್ ಮಾಡುವ ಕಾಯಿದೆ ಬಂದ ನಂತರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಬಯಸಿ ಸಲ್ಲಿಸುವ ಯಾವುದೇ ಅರ್ಜಿಯನ್ನು ಏಕಾಏಕಿ ನಿರಾಕರಿಸಲಾಗುವುದಿಲ್ಲ. 

ಜೂನ್ 14 ಒಳಗೆ ನಿಮ್ಮ ಆಧಾರ್ ಉಚಿತವಾಗಿಯೇ ಅಪ್ಡೇಟ್ ಮಾಡ್ಕೊಳ್ಳಿ! ಇಲ್ಲವಾದ್ರೆ ಶುಲ್ಕ ನೀಡಬೇಕಾಗುತ್ತೆ!

Link Voter ID with Aadhaar: ಆಧಾರ್ಗೆ ಬದಲು ಪರ್ಯಾಯ ದಾಖಲಾತಿ ನೀಡುವ ಮೂಲಕವು ವೋಟರ್ ಲಿಸ್ಟ್ ನಲ್ಲಿ ಮತದಾರರು ಸೇರಬಹುದು.