15,000 ರೂಗಳೊಳಗೆ ಬರುವ Samsung Galaxy M31 ಮತ್ತು Redmi Note 8 Pro ಸ್ಮಾರ್ಟ್ಫೋನ್ಗಳ ವ್ಯತ್ಯಾಸಗಳೇನು

ಇವರಿಂದ Ravi Rao | ಅಪ್‌ಡೇಟ್ ಮಾಡಲಾಗಿದೆ Feb 27 2020
15,000 ರೂಗಳೊಳಗೆ ಬರುವ Samsung Galaxy M31 ಮತ್ತು Redmi Note 8 Pro ಸ್ಮಾರ್ಟ್ಫೋನ್ಗಳ ವ್ಯತ್ಯಾಸಗಳೇನು

15,000 ರೂಗಳೊಳಗೆ ಮತ್ತೊಂದು ಉತ್ತಮವಾದ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ ಅದೇ Samsung Galaxy M31. ಇದು 64MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಒಳಗೊಂಡಿದೆ. ಇದರ ಫ್ರಂಟ್ 32MP ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಸ್ಮಾರ್ಟ್ಫೋನ್ ಇತ್ತೀಚಿನ OneUI ಅನುಭವದೊಂದಿಗೆ ಆಂಡ್ರಾಯ್ಡ್ 10 ಅನ್ನು ರನ್ ಮಾಡುತ್ತದೆ. ಇದು ನೇರವಾಗಿ ಈಗಾಗಲೇ ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ತನ್ನ ನೈಜ ಬೆಲೆಯನ್ನು ಕಳೆದುಕೊಂಡಿರುವ Redmi Note 8 Pro ಸ್ಮಾರ್ಟ್ಫೋನ್ಗೆ ನೇರವಾಗಿ ಪ್ರತಿಸ್ಪರ್ಧಿಯಾಗಿದೆ. ಇದು ಸಹ 64MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಒಳಗೊಂಡಿದ್ದು ಫ್ರಂಟ್ 20MP ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಇದು Helio G90T ಅನುಭವದೊಂದಿಗೆ ಆಂಡ್ರಾಯ್ಡ್ 10 ಅನ್ನು ರನ್ ಮಾಡುತ್ತದೆ.

15,000 ರೂಗಳೊಳಗೆ ಬರುವ Samsung Galaxy M31 ಮತ್ತು Redmi Note 8 Pro ಸ್ಮಾರ್ಟ್ಫೋನ್ಗಳ ವ್ಯತ್ಯಾಸಗಳೇನು

Samsung Galaxy M31 ಇದು 6.4 ಇಂಚಿನ ಸೂಪರ್ ಅಮೋಲೆಡ್ FHD+ ಡಿಸ್ಪ್ಲೇಯನ್ನು 2400 x 1080p ರೆಸುಲ್ಯೂಷನ್ 20:9 ಅಸ್ಪೆಟ್ ರೇಷುವಿನೊಂದಿಗೆ HDR 10 ಡಿಸ್ಪ್ಲೇಯನ್ನು ಒಳಗೊಂಡಿದೆ. ಪ್ರೊಟೆಕ್ಷನ್ಗಾಗಿ ಇದರ ಡಿಸ್ಪ್ಲೇ ಮೇಲೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ಸಹ ನೀಡಲಾಗಿದೆ.

15,000 ರೂಗಳೊಳಗೆ ಬರುವ Samsung Galaxy M31 ಮತ್ತು Redmi Note 8 Pro ಸ್ಮಾರ್ಟ್ಫೋನ್ಗಳ ವ್ಯತ್ಯಾಸಗಳೇನು

Redmi Note 8 Pro ಸ್ಮಾರ್ಟ್ಫೋನ್ 6.53 ಇಂಚಿನ FHD+ ಡಿಸ್ಪ್ಲೇ 2340 x 1080p ರೆಸುಲ್ಯೂಷನ್ ಮಿನಿ ಡ್ರಾಪ್ ನಾಚ್ ಹೊಂದಿದೆ. ಈ ಮಿನಿ ಡ್ರಾಪ್ ಡಿಸ್ಪ್ಲೇ  ಸ್ಟ್ಯಾಂಡರ್ಡ್ ಡ್ಯೂಡ್ರಾಪ್ ನಾಚ್ ಡಿಸ್ಪ್ಲೇ ವಿನ್ಯಾಸಕ್ಕಿಂತ ಚಿಕ್ಕದಾಗಿದೆ.

15,000 ರೂಗಳೊಳಗೆ ಬರುವ Samsung Galaxy M31 ಮತ್ತು Redmi Note 8 Pro ಸ್ಮಾರ್ಟ್ಫೋನ್ಗಳ ವ್ಯತ್ಯಾಸಗಳೇನು

Samsung Galaxy M31 ಇದು ಕ್ವಾಡ್ ಕ್ಯಾಮೆರಾ 64MP + 8MP + 5MP + 5MP ಮಾದರಿಯ ಕ್ಯಾಮೆರಾ ಸೆಟಪ್ ಹೊಂದಿದ್ದು ಇದರ ಪ್ರೈಮರಿ ಕ್ಯಾಮೆರಾ 64MP ಮೆಗಾಪಿಕ್ಸೆಲ್ ಸೆನ್ಸರ್ ಒಳಗೊಂಡಿದೆ. ನಂತರ 8MP f/2.2 ಅಪರ್ಚರ್ ಅಲ್ಟ್ರಾವೈಡ್ ಸೆನ್ಸರ್ ಕೊನೆಯದಾಗಿ ಮ್ಯಾಕ್ರೋ ಮತ್ತು ಟೆಲಿಫೋಟೋ ಶಾಟ್ಗಳಿಗಾಗಿ 5MP + 5MP ಮೆಗಾಪಿಕ್ಸೆಲ್ f/2.4 ಅಪರ್ಚರ್ ಹೊಂದಿದೆ. ಇದರ ಕ್ರಮವಾಗಿ ಫ್ರಂಟಲ್ಲಿ 32MP ಸಪೋರ್ಟ್ ಮಾಡುತ್ತದೆ.

15,000 ರೂಗಳೊಳಗೆ ಬರುವ Samsung Galaxy M31 ಮತ್ತು Redmi Note 8 Pro ಸ್ಮಾರ್ಟ್ಫೋನ್ಗಳ ವ್ಯತ್ಯಾಸಗಳೇನು

Redmi Note 8 Pro ಸಹ ಕ್ವಾಡ್ ಕ್ಯಾಮೆರಾ 64MP + 8MP + 2MP + 2MP ಸೆಟಪ್ ಹೊಂದಿದ್ದು ಪ್ರೈಮರಿ 64MP ವೈಡ್ ಕ್ಯಾಮೆರಾವನ್ನು ಒಳಗೊಂಡಿದೆ. ನಂತರ 8MP f/2.2 ಅಪರ್ಚರ್ ಜೋಡಿಸಲ್ಪಟ್ಟಿದೆ. ಕೊನೆಯದಾಗಿ ಮ್ಯಾಕ್ರೋ ಮತ್ತು ಟೆಲಿಫೋಟೋ ಶಾಟ್ಗಳಿಗಾಗಿ 2MP + 2MP ಮೆಗಾಪಿಕ್ಸೆಲ್ f/2.4 ಅಪರ್ಚರ್ ಹೊಂದಿದೆ. ಇದರ ಕ್ರಮವಾಗಿ ಫ್ರಂಟಲ್ಲಿ 20MP ಸಪೋರ್ಟ್ ಮಾಡುತ್ತದೆ.

15,000 ರೂಗಳೊಳಗೆ ಬರುವ Samsung Galaxy M31 ಮತ್ತು Redmi Note 8 Pro ಸ್ಮಾರ್ಟ್ಫೋನ್ಗಳ ವ್ಯತ್ಯಾಸಗಳೇನು

Samsung Galaxy M31 ಇದು Exynos 9611 ಚಿಪ್ಸೆಟ್ ಪ್ರೊಸೆಸರ್ ಆಂಡ್ರಾಯ್ಡ್ 10.0 ಜೊತೆಗೆ OneUI ನಡೆಸುತ್ತ 2.1GHz ಕ್ಲಾಕ್ ಸ್ಪೀಡ್ ನೀಡುವುದರಿಂದಿಗೆ ಅಡ್ರಿನೊ 618 ಹೊಂದಿದೆ. ಜೊತೆಗೆ ಫೋನನ್ನು ತಂಪಾಗಿಡಲು ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಕೇವಲ ಒಂದೇ ಒಂದು RAM ವೇರಿಯಂಟಲ್ಲಿ ಲಭ್ಯವಿದ್ದು 6GB LPDDR4X ಆಗಿದೆ. ಇದರ ಕ್ರಮವಾಗಿ 64GB ಮತ್ತು 128GB UFS 2.1 ಸ್ಟೋರೇಜ್ ವೇರಿಯಂಟಲ್ಲಿ ಲಭ್ಯವಿದೆ. 

15,000 ರೂಗಳೊಳಗೆ ಬರುವ Samsung Galaxy M31 ಮತ್ತು Redmi Note 8 Pro ಸ್ಮಾರ್ಟ್ಫೋನ್ಗಳ ವ್ಯತ್ಯಾಸಗಳೇನು

Redmi Note 8 Pro ಇದು MediaTek Helio G90 ಚಿಪ್ಸೆಟ್ ಪ್ರೊಸೆಸರ್ ಚಲಿಸುತ್ತ 2.05GHz ಕ್ಲಾಕ್ ಸ್ಪೀಡ್ ವೇಗವನ್ನು ಹೊಂದಿದೆ. ಇದು ಹೈಪರ್ ಎಂಜಿನ್ ಗೇಮಿಂಗ್ ತಂತ್ರಜ್ಞಾನವನ್ನು ಸಹ ಹೊಂದಿದೆ. ಇದು ಹೆಚ್ಚಾಗಿ ಉತ್ತಮ ಗೇಮಿಂಗ್ ಅನುಭವವನ್ನು ನೀಡುತ್ತದೆ. ಈ ಸ್ಮಾರ್ಟ್ಫೋನ್ 6GB ಮತ್ತು 8GB  LPDDR4X RAM ಜೊತೆಗೆ ಬರುತ್ತದೆ. ಇದರ ಕ್ರಮವಾಗಿ 64GB ಮತ್ತು 128GB UFS 2.1 ಇಂಟರ್ನಲ್ ಸ್ಟೋರೇಜ್ ಜೊತೆಗೆ ಜೋಡಿಸಲ್ಪಟ್ಟಿವೆ.

15,000 ರೂಗಳೊಳಗೆ ಬರುವ Samsung Galaxy M31 ಮತ್ತು Redmi Note 8 Pro ಸ್ಮಾರ್ಟ್ಫೋನ್ಗಳ ವ್ಯತ್ಯಾಸಗಳೇನು

Samsung Galaxy M31 ಇದರಲ್ಲಿ ಹೈ ಕೆಪ್ಯಾಸಿಟಿ ಸಾಮರ್ಥ್ಯದ 6000mAh ಬ್ಯಾಟರಿ ನೀಡಲಾಗಿದ್ದು ಬಾಕ್ಸ್ ಜೊತೆಯಲ್ಲೇ 15w ಫಾಸ್ಟ್ ಚಾರ್ಜ್ ಸಪೋಟ್ ಮಾಡುವ ಹೊಸ ಫಾಸ್ಟ್ ಚಾರ್ಜ್ ಅಡಾಪ್ಟರ್ ಸಹ ಬರುತ್ತದೆ. ಇದರ ಕ್ರಮವಾಗಿ USB ಟೈಪ್ ಸಿ ಪೋರ್ಟ್ ಜೊತೆಗೆ ಪ್ರತ್ಯೇಕ 3.5mm ಆಡಿಯೋ ಜಾಕ್  ನೀಡಲಾಗಿದೆ. ಫೋನಿನ ಹಿಂದೆ ಫಿಂಗರ್ಪ್ರಿಂಟ್ ಸೆನ್ಸರ್ ಫೀಚರ್ಗಳನ್ನು ನೀಡಲಾಗಿದ್ದು 4G Dual SIM ಸಪೋರ್ಟ್ ಮತ್ತು ಒಂದು ಮೈಕ್ರೋ SD ಕಾರ್ಡ್ ಹಾಕುವ ಆಯ್ಕೆಯನ್ನು ಹೊಂದಿದೆ.

15,000 ರೂಗಳೊಳಗೆ ಬರುವ Samsung Galaxy M31 ಮತ್ತು Redmi Note 8 Pro ಸ್ಮಾರ್ಟ್ಫೋನ್ಗಳ ವ್ಯತ್ಯಾಸಗಳೇನು

Redmi Note 8 Pro ಈ ಫೋನಲ್ಲಿ 4500mAh ಬ್ಯಾಟರಿಯಿಂದ ಬೆಂಬಲಿಸಲಾಗುತ್ತದೆ. ಜೊತೆಗೆ ಬಾಕ್ಸ್ ಜೊತೆಯಲ್ಲೇ 18w ಫಾಸ್ಟ್ ಚಾರ್ಜ್ ಸಪೋಟ್ ಮಾಡುವ ಹೊಸ ಫಾಸ್ಟ್ ಚಾರ್ಜ್ ಅಡಾಪ್ಟರ್ ಸಹ ಬರುತ್ತದೆ. ಇದರ ಟೈಪ್ ಸಿ ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಫೋನ್ ಅಲ್ಲಿ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಫೀಚರ್ಗಳನ್ನು ನೀಡಲಾಗಿದ್ದು 4G Dual SIM ಸಪೋರ್ಟ್ ಮತ್ತು ಒಂದು ಮೈಕ್ರೋ SD ಕಾರ್ಡ್ ಹಾಕುವ ಆಯ್ಕೆಯನ್ನು ಹೊಂದಿದೆ. ಇದು ಸ್ಪ್ಲಾಶ್ ಪ್ರೊಫ್ ವಿನ್ಯಾಸವನ್ನು ಸಹ ಹೊಂದಿದೆ. ಇದು ಫಾಸ್ಟ್ ಡ್ಯುಯಲ್ ವೈ-ಫೈ  ಡೇಟಾವನ್ನು ಕರೆ ಮತ್ತು  ಡೇಟಾವನ್ನು ಏಕಕಾಲದಲ್ಲಿ ಬೆಂಬಲಿಸುತ್ತದೆ.

15,000 ರೂಗಳೊಳಗೆ ಬರುವ Samsung Galaxy M31 ಮತ್ತು Redmi Note 8 Pro ಸ್ಮಾರ್ಟ್ಫೋನ್ಗಳ ವ್ಯತ್ಯಾಸಗಳೇನು

Samsung Galaxy M31 ಈ ಹೊಸ ಸ್ಮಾರ್ಟ್ಫೋನ್ ಈಗಾಗಲೇ ತಿಳಿಸಿರುವ ಹಾಗೆ ಇದು ಒಂದೇ ಒಂದು RAM ವೇರಿಯಂಟ್ಗಳಲ್ಲಿ ಲಭ್ಯವಿದೆ. 6GB LPDDR4X RAM ಹೊಂದಿದ್ದರೆ ಇದರ ಕ್ರಮವಾಗಿ 64GB ಮತ್ತು 128GB UFS 2.1 ಸ್ಟೋರೇಜ್ ಒಳಗೊಂಡಿದೆ. ಇದರ ಮೊದಲ ವೇರಿಯಂಟ್ 6GB+64GB ಕೇವಲ ₹14,999 ರೂಗಳಲ್ಲಿ ಲಭ್ಯವಾದರೆ ಇದರ ಎರಡನೇಯದು 6GB+128GB ಕೇವಲ ₹15,999 ರೂಗಳಲ್ಲಿ ಬರುತ್ತದೆ.