ಇವೇಲ್ಲಾ 6000mAh ಮತ್ತು 5000mAh ಬ್ಯಾಟರಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

ಇವರಿಂದ Ravi Rao | ಅಪ್‌ಡೇಟ್ ಮಾಡಲಾಗಿದೆ Nov 24 2019
ಇವೇಲ್ಲಾ 6000mAh ಮತ್ತು 5000mAh ಬ್ಯಾಟರಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

ಈಗ ಯಾವುದೇ ಒಂದು ಅತ್ಯುತ್ತಮವಾದ ಸ್ಮಾರ್ಟ್ಫೋನಲ್ಲಿ ನಮಗೇಲ್ಲ ಬೇಕಾಗಿರುವುದು ಒಂದು ದೊಡ್ಡ ಅಥವಾ ಧೀರ್ಘಕಾಲದ ಬ್ಯಾಟರಿ. ಏಕೆಂದರೆ ಬ್ಯಾಟರಿ ಇದ್ದಾರೆ ಮಾತ್ರ ಫೋನಿನಲ್ಲಿರುವ ಫೀಚರ್ಗಳನ್ನೂ ನಾವು ಬಳಸಲು ಸಾಧ್ಯ. ಆದ್ದರಿಂದ ಹಿಂದಿನ ದಿನಗಳಲ್ಲಿ ಈ ವಿಭಾಗದಲ್ಲಿ ನೀವು ಆಯ್ಕೆ ಮಾಡಲು ಕೆಲವೇ ಆಯ್ಕೆಗಳಿವೆ. ಈ ಪಟ್ಟಿಯನ್ನು ಇನ್ನಷ್ಟು ಕಡಿಮೆ ಮಾಡಲು ನಾವು ಸುಮಾರು 5000mAh ಬ್ಯಾಟರಿಯೊಂದಿಗೆ ಲಭ್ಯವಿರುವ ಉತ್ತಮ ಫೋನ್‌ಗಳನ್ನು ಪಟ್ಟಿ ಮಾಡಿದ್ದೇವೆ.

ಈ ಮೂಲಕ 5000mAh ಬ್ಯಾಟರಿ ಹೊಂದಿರುವುದು ಯಾವಾಗಲೂ ನಿಮಗೆ ಉತ್ತಮ ಬ್ಯಾಟರಿ ಅವಧಿಯನ್ನು ನೀಡುವುದಾಗಿ  ಖಾತರಿಪಡಿಸುವುದಿಲ್ಲ. ಆದರೆ ನೀವು ಫೋನಲ್ಲಿ ಕನಿಷ್ಠ ಒಂದು ದಿನದ ಬ್ಯಾಟರಿ ಅವಧಿಯನ್ನು ಪಡೆಯುತ್ತೀರಿ ಎಂದು ಅದು ಖಚಿತಪಡಿಸುತ್ತದೆ. ಆದ್ದರಿಂದ ಯಾವುದೇ ಹೆಚ್ಚಿನ ಗೊಂದಲವನ್ನು ಉಂಟುಮಾಡದೇ ಇಂದು ಲಭ್ಯವಿರುವ ಅತ್ಯುತ್ತಮ 5000mah ಬ್ಯಾಟರಿ ಸ್ಮಾರ್ಟ್ಫೋನ್ಗಳ ಪಟ್ಟಿಯನ್ನು ನಿಮಗೆ ನೀಡಿದ್ದೇವೆ.

ಇವೇಲ್ಲಾ 6000mAh ಮತ್ತು 5000mAh ಬ್ಯಾಟರಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Samsung Galaxy M30s

ಭಾರತದಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 6000mAH ಬ್ಯಾಟರಿಯನ್ನು ಹೊಂದಿದೆ. Samsung Galaxy M30s ಸ್ಮಾರ್ಟ್ಫೋನ್ ಭಾರತದಲ್ಲಿ 6000mAH ಬ್ಯಾಟರಿಯೊಂದಿಗೆ ಬಿಡುಗಡೆಯಾಗಿರುವ ಮೊಟ್ಟ ಮೊದಲ ಸ್ಮಾರ್ಟ್ಫೋನ್ ಆಗಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ 15W ಪವರ್ ನೀಡುವ ಮೂಲಕ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ. 

ಇವೇಲ್ಲಾ 6000mAh ಮತ್ತು 5000mAh ಬ್ಯಾಟರಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Realme 5

ಭಾರತದಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಮೈಕ್ರೋ USB 2.0 ಪೋರ್ಟ್ ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ 10W ಪವರ್ ನೀಡುವ ಮೂಲಕ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.

ಇವೇಲ್ಲಾ 6000mAh ಮತ್ತು 5000mAh ಬ್ಯಾಟರಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Infinix Hot 8

ಭಾರತದಲ್ಲಿ ಬಿಡುಗಡೆಯಾಗಿರುವ ಈ Infinix Hot 8 ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಮೈಕ್ರೋ USB 2.0 ಪೋರ್ಟ್ ಒಳಗೊಂಡಿದ್ದು ಕಡಿಮೆ ಸಮಯದಲ್ಲಿ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ. 

ಇವೇಲ್ಲಾ 6000mAh ಮತ್ತು 5000mAh ಬ್ಯಾಟರಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Samsung Galaxy M30

ಭಾರತದಲ್ಲಿ ಬಿಡುಗಡೆಯಾಗಿರುವ ಈ Samsung Galaxy M30 ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಟೈಪ್ ಸಿ 1.0 ಪೋರ್ಟ್ ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ 15W ಪವರ್ ನೀಡುವ ಮೂಲಕ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.

ಇವೇಲ್ಲಾ 6000mAh ಮತ್ತು 5000mAh ಬ್ಯಾಟರಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Asus Zenfone Max Pro M1

ಭಾರತದಲ್ಲಿ ಬಿಡುಗಡೆಯಾಗಿರುವ ಈ Asus Zenfone Max Pro M1 ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಮೈಕ್ರೋ USB 2.0 ಪೋರ್ಟ್ ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ 10W ಪವರ್ ನೀಡುವ ಮೂಲಕ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.

ಇವೇಲ್ಲಾ 6000mAh ಮತ್ತು 5000mAh ಬ್ಯಾಟರಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Asus 6Z

ಭಾರತದಲ್ಲಿ ಬಿಡುಗಡೆಯಾಗಿರುವ ಈ Asus 6Z ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಮೈಕ್ರೋ USB 2.0 ಪೋರ್ಟ್ ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ 18W ಪವರ್ ನೀಡುವ ಮೂಲಕ ಕ್ವಿಕ್ ಚಾರ್ಜ್ 4.0 ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.

ಇವೇಲ್ಲಾ 6000mAh ಮತ್ತು 5000mAh ಬ್ಯಾಟರಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Motorola One Power

ಭಾರತದಲ್ಲಿ ಬಿಡುಗಡೆಯಾಗಿರುವ ಈ Motorola One Power ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಟೈಪ್ ಸಿ 1.0 ಪೋರ್ಟ್ ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ 15W ಪವರ್ ನೀಡುವ ಮೂಲಕ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.

ಇವೇಲ್ಲಾ 6000mAh ಮತ್ತು 5000mAh ಬ್ಯಾಟರಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Nubia Red Magic 3

ಭಾರತದಲ್ಲಿ ಬಿಡುಗಡೆಯಾಗಿರುವ ಈ Nubia Red Magic 3 ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಟೈಪ್ ಸಿ 1.0 ಪೋರ್ಟ್ ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ 18W ಕ್ವಿಕ್ ಚಾರ್ಜ್ ಪವರ್ ನೀಡುವ ಮೂಲಕ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.

ಇವೇಲ್ಲಾ 6000mAh ಮತ್ತು 5000mAh ಬ್ಯಾಟರಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Vivo Y12

ಭಾರತದಲ್ಲಿ ಬಿಡುಗಡೆಯಾಗಿರುವ ಈ Vivo Y12 ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಮೈಕ್ರೋ USB 2.0 ಪೋರ್ಟ್ ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.

ಇವೇಲ್ಲಾ 6000mAh ಮತ್ತು 5000mAh ಬ್ಯಾಟರಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Xiaomi Redmi 8

ಸ್ಮಾರ್ಟ್‌ಫೋನ್ Xiaomi ಕಂಪನಿಯ ಇತ್ತೀಚಿನ ಕೊಡುಗೆಯಾಗಿದ್ದು ಕೆಲವು ದಿನಗಳ ಹಿಂದೆ ಭಾರತದಲ್ಲಿ 4GB + 64GB ಸ್ಟೋರೇಜ್ ರೂಪಾಂತರಕ್ಕೆ 8,999 ರೂಗಳು ಇನ್ನೂ ಒಂದು ರೂಪಾಂತರವಿದೆ 3GB+32GB ಸ್ಟೋರೇಜ್ ಬೆಲೆ 7,999 ರೂಗಳು. ಈ ಫೋನ್ 5000mAh ಬ್ಯಾಟರಿಯೊಂದಿಗೆ 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಮತ್ತು MIUI 10.0.1.3 ಆಧಾರಿತ ಆಂಡ್ರಾಯ್ಡ್ 9 ಪೈನಲ್ಲಿ ಕಾರ್ಯನಿರ್ವಹಿಸುತ್ತದೆ.

ಇವೇಲ್ಲಾ 6000mAh ಮತ್ತು 5000mAh ಬ್ಯಾಟರಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

Vivo U20  

ಇದು Qualcomm Snapdragon 675 AIE ಪ್ರೊಸೆಸರ್ ಜೊತೆಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅಂದ್ರೆ 16MP Sony IMX 499 ಸೆನ್ಸರ್ ಜೊತೆಗೆ + 8MP + 2MP ಹೊಂದಿದೆ. ಇದರಲ್ಲಿ ಮ್ಯಾಕ್ರೋ ಲೆನ್ಸ್ ಸಹ ನೀಡಲಾಗಿದ್ದು ಸುಮಾರು 4cm ದೂರದಿಂದ ಅದ್ದೂರಿಯ ಮ್ಯಾಕ್ರೋ ಶಾಟ್ಗಳನ್ನು ತೆಗೆಯಬವುದು. ಇದರಲ್ಲಿ ದೊಡ್ಡದಾದ 5000mAh ಬ್ಯಾಟರಿಯನ್ನು 18W ಫಾಸ್ಟ್ ಚಾರ್ಜ್ ಸಪೋರ್ಟ್ ಫೀಚರ್ ಜೊತೆಗೆ ಹೊರ ತರಲಾಗಿದೆ.