ಭಾರತದಲ್ಲಿ ಪೆಟಿಎಂ ಹೊಚ್ಚ ಹೊಸ ಬ್ರಾಂಡೆಡ್ ಸುಮಾರು 10000mAh ಬ್ಯಾಟರಿ ಹೊಂದಿರುವ ಪವರ್ ಬ್ಯಾಂಕ್ಗಳು ಪೆಟಿಎಂ ಮಾಲ್ನಲ್ಲಿ ಕೇವಲ 199 ರೂಪಾಯಿಗಳಲ್ಲಿ ಲಭ್ಯವಿದೆ. ಇವುಗಳ ಅದ್ಭುತವಾದ ಧೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಹಾಗು ಉತ್ತಮವಾದ ಸ್ಟೋರೇಜ್ ಕ್ಯಾಪಸಿಟಿ ಹಾಗು ಇವುಗಳ ಸುಂದರವಾದ ವಿನ್ಯಾಸ ಇವೇಲ್ಲ ನಿಮ್ಮನ್ನು ತಮ್ಮತ್ತ ಸೆಳೆಯುತ್ತದೆ. ಇದಕ್ಕೆ ತಕ್ಕ ಗಾದೆಯಂದ್ರೆ ಬಲ್ಲವನೇ ಬಲ್ಲ ಬೆಲ್ಲೇದ ರುಚಿಯ ಎನ್ನುವಂತೆ ಇದನ್ನು ಈಗಾಗಲೇ ಖರೀದಿಸಿರುವವರ ಕೆಲ ಅನಿಸಿಕೆಗಳ ಮೇಲೆ ಈ ಪಟ್ಟಿಯನ್ನು ನಿಮ್ಮ ಮುಂದೆ ಇಡಲಾಗಿದೆ.
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.
Powerocks P1005A 10000 mAh Power Bank.
ಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಪವರ್ ರೋಕ್ಸ್ ಕಂಪನಿಯ ಈ 10000mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ.
ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 1299 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 399 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ FIRSTTIMELUCKY ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 199 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.
Ambrane P-1122 10000 mAh Power.
ಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಅಂಬ್ರಾನೆ ಕಂಪನಿಯ ಈ 10000mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 1799 ರೂಗಳಾಗಿವೆ.
ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 799 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 599 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.
Stonx P3 15000 mAh Power bank.
ಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಸ್ಟೋನ್ಸ್ ಕಂಪನಿಯ ಈ 15000mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ.
ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 2499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 599 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 399 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.
Lionix High Speed 10400 Mah Power Bank.
ಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಲಿಯೊನಿಕ್ಸ್ ಕಂಪನಿಯ ಈ ಹೈ ಸ್ಪೀಡ್ 10400mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ.
ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 1499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 449 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 249 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.
Orenics Portable 10400 mAh Power Bank.
ಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಓರೆನಿಕ್ಸ್ ಕಂಪನಿಯ ಈ ಪೋರ್ಟಬಲ್ 10400mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ.
ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 1999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 450 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 250 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.
Intex IT- PBA 10K Poly 10000mAh.
ಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಜನಪ್ರಿಯ ಇಂಟೆಕ್ಸ್ ಕಂಪನಿಯ ಈ 10000mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ.
ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 2299 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 899 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 699 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.
Micromax Power Bank 10400 mAh.
ಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಜನಪ್ರಿಯ ಇಂಟೆಕ್ಸ್ ಕಂಪನಿಯ ಈ 10400mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ.
ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 2099 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 999 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 799 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.
ZOOOK ZP-PBS10C 10000mAh ULTRA-FAST.
ಇಂದಿನ ದಿನಗಳಲ್ಲಿ ಹೊಸ ಮತ್ತು ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ಗಳು ಯಾರಿಗೆ ತಾನೇ ಬೇಡ ಹೇಳಿ, ಜನಪ್ರಿಯ ಝೋಕ್ ಕಂಪನಿಯ ಈ 10000mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ.
ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 2599 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1118 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 918 ರೂಪಾಯಿಗಳಲ್ಲಿ ಪಡೆಯಬವುದು. ಇದು ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.