ಈಗ ದೇಶದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ, ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಮತ್ತು ಐಡಿಯಾ ಇತ್ತೀಚೆಗೆ ತಮ್ಮ ಪ್ರಿಪೇಯ್ಡ್ ಗ್ರಾಹಕರಿಗೆ ರೇಟ್ ಹೆಚ್ಚಳವನ್ನು ಪ್ರಕಟಿಸಿ ಪುನಃ ಒಂದರ ನಂತರ ಒಂದರಂತೆ ವೆ ಕಡಿಮೆಗೊಳಿಸಿವೆ. ಈ ಪ್ರಕಟಣೆಯ ಕಾರಣದಿಂದಾಗಿ ಇವು ಈಗಾಗಲೇ ರೀಚಾರ್ಜ್ ಪ್ಲಾನ್ಗಳನ್ನು ಪರಿಷ್ಕರಿಸಿದೆ. ಈ ಟೆಲ್ಕೊಗಳು ಒದಗಿಸಿದ ಹೆಚ್ಚಿನ ಯೋಜನೆಗಳಲ್ಲಿನ ಉಲ್ಬಣವು ಸರಾಸರಿ 15% ರಿಂದ 47% ವ್ಯಾಪ್ತಿಯಲ್ಲಿರುತ್ತದೆ. ಈ ಎಲ್ಲಾ ಟೆಲಿಕಾಂ ಆಪರೇಟರ್‌ಗಳು ಒದಗಿಸುವ ರೀಚಾರ್ಜ್ ಮತ್ತು ಟಾಪ್-ಅಪ್ ಪ್ಲಾನ್ಗಳು ಹೆಚ್ಚು ಕಡಿಮೆ ಒಂದೇ ಮಾನ್ಯತೆಯ ಅವಧಿಯಲ್ಲಿ ಬರುತ್ತವೆ. ಅಂದರೆ ಮಾಸಿಕ, ಮೂರು ತಿಂಗಳು ಮತ್ತು ವಾರ್ಷಿಕ ಪ್ಲಾನ್ ರೂಪದಲ್ಲಿ ಲಭ್ಯವಿವೆ. ಈ ಮೂರು ಟೆಲಿಕಾಂ ಆಪರೇಟರ್‌ಗಳು ಒದಗಿಸುತ್ತಿರುವ ಕೆಲವು ಪ್ರಮುಖ ಪ್ಲಾನ್ಗಳ ಪಟ್ಟಿ ಇಲ್ಲಿದೆ.
ಜಿಯೋವಿನ ಈ 199 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ 200 ರೂಗಳ ಶ್ರೇಣಿಯಲ್ಲಿ ಅತ್ಯುತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 42GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 28 ದಿನಗಳಿವೆ. ಇದರಲ್ಲಿ ಜಿಯೋ ಟು ಜಿಯೋ ಅನ್ಲಿಮಿಟೆಡ್ ಉಚಿತ ಕರೆಯಾಗಿದ್ದು ಬೇರೆ ಆಪರೇಟರ್ಗಳಿಗೆ ಉಚಿತವಾಗಿ 1000 ನಿಮಿಷಗಳನ್ನು ಪಡೆಯಬವುದು. ಈ ಪ್ಲಾನ್ ನೀವು ಬಳಸುತ್ತಿದ್ದರೆ ಕಾಮೆಂಟ್ ಮಾಡಿ.
ಜಿಯೋವಿನ ಈ 399 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ 400 ರೂಗಳ ಶ್ರೇಣಿಯಲ್ಲಿ ಅತ್ಯುತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 84GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 56 ದಿನಗಳಿವೆ. ಇದರಲ್ಲಿ ಜಿಯೋ ಟು ಜಿಯೋ ಅನ್ಲಿಮಿಟೆಡ್ ಉಚಿತ ಕರೆಯಾಗಿದ್ದು ಬೇರೆ ಆಪರೇಟರ್ಗಳಿಗೆ ಉಚಿತವಾಗಿ 2000 ನಿಮಿಷಗಳನ್ನು ಪಡೆಯಬವುದು.
ಜಿಯೋವಿನ ಈ 555 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ 600 ರೂಗಳ ಶ್ರೇಣಿಯಲ್ಲಿ ಅತ್ಯುತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 126GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 84 ದಿನಗಳಿವೆ. ಇದರಲ್ಲಿ ಜಿಯೋ ಟು ಜಿಯೋ ಅನ್ಲಿಮಿಟೆಡ್ ಉಚಿತ ಕರೆಯಾಗಿದ್ದು ಬೇರೆ ಆಪರೇಟರ್ಗಳಿಗೆ ಉಚಿತವಾಗಿ 3000 ನಿಮಿಷಗಳನ್ನು ಪಡೆಯಬವುದು.
ಜಿಯೋವಿನ ಈ 2020 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಅತ್ಯುತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 547.5GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 365 ದಿನಗಳಿವೆ. ಇದರಲ್ಲಿ ಜಿಯೋ ಟು ಜಿಯೋ ಅನ್ಲಿಮಿಟೆಡ್ ಉಚಿತ ಕರೆಯಾಗಿದ್ದು ಬೇರೆ ಆಪರೇಟರ್ಗಳಿಗೆ ಉಚಿತವಾಗಿ 12,000 ನಿಮಿಷಗಳನ್ನು ಪಡೆಯಬವುದು.
Airtel ಈ 249 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 42GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 28 ದಿನಗಳಿವೆ. ಇದರಲ್ಲಿ ಏರ್ಟೆಲ್ ಟು ಎಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳನ್ನೂ ಪಡೆಯಬವುದು.
Airtel ಈ 399 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 84GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 56 ದಿನಗಳಿವೆ. ಇದರಲ್ಲಿ ಏರ್ಟೆಲ್ ಟು ಎಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳನ್ನೂ ಪಡೆಯಬವುದು.
Airtel ಈ 598 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 126GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 84 ದಿನಗಳಿವೆ. ಇದರಲ್ಲಿ ಏರ್ಟೆಲ್ ಟು ಎಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳನ್ನೂ ಪಡೆಯಬವುದು.
Airtel ಈ 2398 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 547.5GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 365 ದಿನಗಳಿವೆ. ಇದರಲ್ಲಿ ಏರ್ಟೆಲ್ ಟು ಎಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳನ್ನೂ ಪಡೆಯಬವುದು.
ಈ ವರ್ಷದ Vodafone 249 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮ ವೊಡಾಫೋನ್ ಪ್ಲಾನಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 42GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 28 ದಿನಗಳಿವೆ. ಇದರಲ್ಲಿ ವೊಡಾಫೋನಿಂದ ಬೇರೆಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳು ಲಭ್ಯ.
ಈ ವರ್ಷದ Vodafone 399 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮ ವೊಡಾಫೋನ್ ಪ್ಲಾನಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 84GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 56 ದಿನಗಳಿವೆ. ಇದರಲ್ಲಿ ವೊಡಾಫೋನಿಂದ ಬೇರೆಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳು ಲಭ್ಯ.
ಈ ವರ್ಷದ Vodafone 2399 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮ ವೊಡಾಫೋನ್ ಪ್ಲಾನಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 547.5GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 365 ದಿನಗಳಿವೆ. ಇದರಲ್ಲಿ ವೊಡಾಫೋನಿಂದ ಬೇರೆಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳು ಲಭ್ಯ.