ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆನ್ಲೈನ್ ಅಥವಾ ಹ್ಯಾಕಿಂಗ್ ವಂಚನೆಗಳ ಬಗ್ಗೆ ನೀವು ಟಿವಿ ಅಥವಾ ನ್ಯೂಸ್ ಪೇಪರ್‌ಗಳಲ್ಲಿ ನೋಡುತ್ತಲೇ ಇರುತ್ತೀರಾ. ಆದರೆ ನಿಮ್ಮ ಅಥವಾ ನಿಮ್ಮ ಮನೆಯವರು ಬಳಸುತ್ತಿರುವ ಫೋನ್ ಸಹ ತಿಳಿದೋ ತಿಳಿಯದೆಯೋ ಇಂತಹ ವಂಚನೆಗಳಿಗೆ ಬಲಿಯಾದರೆ ಆಗುವ ಪರಿಣಾಮ ನಿಮ್ಮನ್ನು ನಿಜಕ್ಕೂ ಹೆಚ್ಚು ತಲೆಕೆಡಿಸುತ್ತದೆ. ಏಕೆಂದರೆ ಇಂದಿನ ಕೆಲವು ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನಲ್ಲಿ ಹಣಕಾಸಿನ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಿದ್ದರೆ ಇನ್ನೂ ಕೆಲವು ನಿಮ್ಮ ಫೋಟೋ, ವಿಡಿಯೋ, ವಾಯ್ಸ್ ಕರೆ ಮತ್ತು ಮೆಸೇಜ್ ಜೊತೆಗೆ ನಿಮ್ಮ ಫೋನ್‌ನ ಸಂಪೂರ್ಣ ಕಂಟ್ರೋಲ್ ಪಡೆಯಲು ಪ್ರಯತ್ನಿಸುತ್ತಿವೆ.
ಇಂಥ ಚಟುವಟಿಕೆಗಳನ್ನು ಸುಲಭವಾಗಿ ಕಂಡುಹಿಡಿಯಲಾಗುವುದಿಲ್ಲ ಆದರೂ ಕೆಲವು ಲಕ್ಷಣಗಳ ಮೂಲಕ ಕಂಡುಕೊಳ್ಳಬಹುದು. ಹಾಗಾದ್ರೆ ನಿಮ್ಮ ಫೋನ್ ಹ್ಯಾಕ್ ಮಾಡಲಾಗಿದೆ ಅಥವಾ ಇಲ್ಲವೇ ಎಂದು ತಿಳಿಯುವುದು ಹೇಗೆ ಮತ್ತು ಸ್ಮಾರ್ಟ್ಫೋನ್ಗೆ ಭದ್ರತೆ ನೀಡುತ್ತೆ ಈ 20 ವಿಧಾನಗಳೇನು ಎಂಬುದನ್ನು ಮುಂದೆ ತಿಳಿಯೋಣ. ಇದರ ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ಚಾರ್ಜ್ ಇದ್ದರು ಸಹ ಸ್ಮಾರ್ಟ್ ಫೋನ್‌ನ ಬ್ಯಾಟರಿ ಸಾಮಾನ್ಯಕ್ಕಿಂತ ವೇಗವಾಗಿ ಖಾಲಿಯಾಗುತ್ತದೆ. ಈ ಲಕ್ಷಣದಿಂದ ನಿಮ್ಮ ಫೋನಿನಲ್ಲಿ ನಿಮಗೆ ತಿಳಿಯದೆ ಹಿನ್ನಲೆಯಲ್ಲಿ ಅಪ್ಲಿಕೇಶನ್‌ಗಳು ನಡೆಯುತ್ತಿರುತ್ತದೆ. ಇದರಿಂದ ಮುಕ್ತಿ ಪಡೆಯಲು ನೀವು ಫೋನ್ ಸೆಟ್ಟಿಂಗ್ ಅಲ್ಲಿ Background ಟೈಪ್ ಮಾಡಿ ಚಾಲ್ತಿಯಲ್ಲಿರುವ ಎಲ್ಲಾ ಅಪ್ಲಿಕೇಶನ್ ಅನ್ನು ಆಫ್ ಮಾಡಿ. ಇದರ ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ಈ ಚಟುವಟಿಕೆ ಸಾಮನ್ಯವಾಗಿ ನಿಮ್ಮ ಫೋನ್ ಅಪ್ಡೇಟ್ ಆಗುವಾಗ ನಿಮಗೆ ತಿಳಿಯದೆ ಹಲವಾರು ರೀತಿಯ ಅಪ್ಲಿಕೇಶನ್‌ಗಳು ಹೇಳದೆ ಕೇಳದೆ ಡೌನ್ಲೋಡ್ ಆಗುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ನೀವು ಗುರುತಿಸದ ಅಥವಾ ನೀವು ಡೌನ್‌ಲೋಡ್ ಮಾಡಿಲ್ಲ ಎಂದು ಖಚಿತವಾಗಿರುವ ಅಪ್ಲಿಕೇಶನ್‌ಗಳನ್ನು ನೀವು ಗಮನಿಸುತ್ತೀರಿ ತಕ್ಶಣ ಡಿಲೀಟ್ ಅಥವಾ Uninstall ಮಾಡಿ ಏಕೆಂದರೆ ಇದು ಹ್ಯಾಕರ್ ಅಥವಾ ಸ್ಪೈವೇರ್ನ ಕೆಲಸವಾಗಿರಬಹುದು. ಇದರ ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ನಿಮ್ಮ ಸ್ಮಾರ್ಟ್‌ಫೋನ್ ಇದ್ದಕ್ಕಿದ್ದಂತೆ ಮಿತಿಗಿಂತ ನಿಧಾನವಾಗುತ್ತಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ ಏಕೆಂದರೆ ಹ್ಯಾಕರ್ಗಳಿಂದ ಕೆಲವು ಫೀಚರ್ ಅನ್ನು ನಿಲ್ಲಿಸಲಾಗುತ್ತದೆ. ನಿಮಗೆ ತಿಳಿಯದೆ ಹಿನ್ನೆಲೆಯಲ್ಲಿ ಸ್ಟೆಲ್ತ್ ಮಾಲ್ವೇರ್ ಇರಬಹುದು. ಅಲ್ಲದೆ ಪದೇ ಪದೇ ನಿಮ್ಮ ಫೋನ್ ಹ್ಯಾಂಗ್ ಹಾಗುವುದು ಈ ಸಂಧರ್ಭದಲ್ಲಿ ಅನಿವಾರ್ಯ. ಇದರ ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ಈ ಲಕ್ಷಣವನ್ನು ಹೆಚ್ಚಾಗಿ ನೋಡಬಹುದು ಏಕೆಂದರೆ ಇಂಟರ್ನೆಟ್ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಅವಶ್ಯಕ. ಅಂದ್ರೆ ನಿಮ್ಮ ಇಂಟರ್ನೆಟ್ ಡೇಟಾದ ಬಳಕೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ ಅಂದ್ರೆ ನಿಮ್ಮ ಚಟುವಟಿಕೆಗಳನ್ನು ಇಂಟರ್ನೆಟ್ ಮೂಲಕ ಟ್ರ್ಯಾಕ್ ಮಾಡುವ ಅಪ್ಲಿಕೇಶನ್‌ಗಳು ಅಥವಾ ಸಾಫ್ಟ್‌ವೇರ್ ನಿಮ್ಮ ಮೊಬೈಲ್ ಡೇಟಾವನ್ನು ಹಿನ್ನೆಲೆಯಲ್ಲಿ ಬಳಸುತ್ತಿರುತ್ತವೆ. ಇದರ ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ನಿಮ್ಮ ಸ್ಮಾರ್ಟ್ಫೋನ್ ಇದ್ದಕ್ಕಿಂದ್ದಂತೆ ತನ್ನನ್ ತಾನೇ ವಿಲಕ್ಷಣವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಈ ಲಕ್ಷಣ ಮುಖ್ಯವಾಗಿ ಅಪ್ಲಿಕೇಶನ್‌ಗಳು ಅನಿರೀಕ್ಷಿತವಾಗಿ ಕ್ರ್ಯಾಶ್ ಆಗುತ್ತವೆ ಅಥವಾ ಲೋಡ್ ಮಾಡಲು ವಿಫಲವಾಗಿವೆ. ಅನೇಕ ಸೈಟ್‌ಗಳು ಸಾಮಾನ್ಯವಾಗಿ ಕಾಣುವುದಕ್ಕಿಂತ ಭಿನ್ನವಾಗಿ ಕಾಣುತ್ತವೆ. ಇದರ ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ಚಾರ್ಜ್ ಮಾಡದೆಯೇ ಇದ್ದಕ್ಕಿದಂತೆ ಅಸಹಜವಾಗಿ ನಿಮ್ಮ ಫೋನ್ ಬಿಸಿಯಾಗುತ್ತದೆ. ಇದಕ್ಕೆ ಕಾರಣ ಮಾಲ್‌ವೇರ್ ನಿಮ್ಮ ಫೋನ್‌ನ ಒಳಗೆ ನಡೆಯುತ್ತಿರುವ ಕಾರ್ಯಾಚರಣೆ. ನಿಮ್ಮ ಫೋನ್ ಬೆಚ್ಚಗಿದ್ದರೆ ಅಥವಾ ಸ್ಪರ್ಶಕ್ಕೆ ಬಿಸಿಯಾಗಿದ್ದರೆ ಇದು ಹ್ಯಾಕ್ ಆಗಿದೆ ಎಂಬುದರ ಸಂಕೇತವಾಗಿರಬಹುದು. ಇದರ ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ನೀವು ಬಳಸುವ ಯಾವುದೇ ಅಪ್ಲಿಕೇಶನ್ ನಿರಂತರವಾಗಿ ನಿರ್ದಿಷ್ಟ ಅಪ್ಲಿಕೇಶನ್‌ಗಳು ತೆರೆಯದಿರುವುದು ಅಥವಾ ಆನ್ ಆಫ್ ಆಗುವ ಲಕ್ಷಣದಿಂದ ನೀವು ಕ್ಲಿಕ್ ಮಾಡದೆಯೇ ಅಪ್ಲಿಕೇಶನ್ ತೆರೆದರೆ ಅದು ಹ್ಯಾಕಿಂಗ್ ದಾಳಿಯ ಭಾಗವಾಗಿರಬಹುದು. ಇದರ ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ನಿಮ್ಮ ಫೋನ್ ಅಲ್ಲಿ ಸಂಭದವಿಲ್ಲದ ನೋಟಿಫಿಕೇಶನ್ ಸ್ಕ್ರೀನ್ ಮೇಲೆ ಕಾಣಿಸುವುದು ಫೋನ್ ಅಪ್‌ಡೇಟ್‌ಗಳ ಮಾದರಿಯಲ್ಲಿ ಕೆಲವೊಮ್ಮೆ ನಿಮಗೆ ಹ್ಯಾಕಿಂಗ್ ಬಗ್ಗೆ ಎಚ್ಚರಿಕೆ ನೀಡಬಹುದು. ಉದಾಹರಣೆಗೆ ಕೆಲವು ದುರುದ್ದೇಶಪೂರಿತ ಅಪ್ಲಿಕೇಶನ್‌ಗಳು ನಿಮ್ಮ ಕ್ಲಿಪ್‌ಬೋರ್ಡ್‌ಗೆ ಡೇಟಾವನ್ನು ಸ್ವಯಂಚಾಲಿತವಾಗಿ ನಕಲಿಸುತ್ತವೆ. ಇದರ ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ನಿಮ್ಮ ಇತರ ಖಾತೆಗಳಿಗೆ ನಿಮ್ಮಿಂದ ಪ್ರವೇಶವನ್ನು ಪಡೆಯಲು ಹ್ಯಾಕರ್‌ಗಳು ರಾಜಿ ಮಾಡಿಕೊಂಡ ಫೋನ್ ಅನ್ನು ಬಳಸುತ್ತಾರೆ. ನಿಮ್ಮ ಇಮೇಲ್, ಸಾಮಾಜಿಕ ಮಾಧ್ಯಮ ಅಥವಾ ಇತರ ಖಾತೆಗಳಿಗೆ ನಿಮ್ಮ ಪಾಸ್‌ವರ್ಡ್‌ಗಳು ಕಾರ್ಯನಿರ್ವಹಿಸದಿದ್ದರೆ ಅದು ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂಬುದರ ಸಂಕೇತವಾಗಿರಬಹುದು. ಇದರ ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ನಿಮ್ಮ ಫೋನ್‌ನಲ್ಲಿ ಅಥವಾ ನಿಮ್ಮ ಇಮೇಲ್‌ನಲ್ಲಿ ನೀವು ಎರಡು ಅಂಶಗಳ ದೃಢೀಕರಣ ಕೋಡ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದರೆ ಹ್ಯಾಕರ್ ನಿಮ್ಮ ಪಾಸ್‌ವರ್ಡ್ ಅನ್ನು ಹೊಂದಿದ್ದಾನೆ. ನಿಮ್ಮ ಖಾತೆಗೆ ಲಾಗ್ ಇನ್ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬುದರ ಸಂಕೇತವಾಗಿರಬಹುದು. ಕೋಡ್ ಅನ್ನು ನಮೂದಿಸಬೇಡಿ ಮತ್ತು ಖಾತೆಯ ಪಾಸ್ವರ್ಡ್ ಅನ್ನು ತಕ್ಷಣವೇ ಬದಲಾಯಿಸಿ. ಇದರ ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ನೀವು ಫಾಲೋ ಮಾಡುವ ಮತ್ತು ಹೆಚ್ಚಾಗಿ ಬಳಸುವ ಅಪ್ಲಿಕೇಶನ್‌ಗಳ ಹಿನ್ನೆಲೆಯಲ್ಲಿ ನಿಮ್ಮ ಮೈಕ್ರೋಫೋನ್ ಅಥವಾ ಕ್ಯಾಮೆರಾವನ್ನು ಹ್ಯಾಕ್ ಹೆಚ್ಚಾಗಿ ಪಡೆಯಲು ಕಾಯುತ್ತಿರುತ್ತಾರೆ. ನಿಮ್ಮ ನೋಟಿಫಿಕೇಶನ್ ಲೈಟ್ ಅಥವಾ ಐಕಾನ್‌ಗಳ ಲೈಟ್ ಸದಾ ಆನ್ ಆಗಿದ್ದರೆ ಇದು ಹ್ಯಾಕ್ ಮಾಡಿದ ಫೋನ್‌ನ ಸಂಕೇತವಾಗಿರಬಹುದು. ಲೇಖನದ ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ನಿಮ್ಮ Apple ID ಅಥವಾ Google ಖಾತೆಯಿಂದ ನೀವು ಲಾಕ್ ಔಟ್ ಆಗಿದ್ದೀರಿ. ಹ್ಯಾಕರ್‌ಗಳು ನಿಮ್ಮ ಪಾಸ್‌ವರ್ಡ್‌ಗಳನ್ನು ತ್ವರಿತವಾಗಿ ಬದಲಾಯಿಸುತ್ತಾರೆ ಮತ್ತು ನಿರ್ಣಾಯಕ ಖಾತೆಗಳಿಂದ ನಿಮ್ಮನ್ನು ಲಾಕ್ ಮಾಡುತ್ತಾರೆ. ನಿಮ್ಮ Apple ಅಥವಾ Google ಖಾತೆಯನ್ನು ನೀವು ಪ್ರವೇಶಿಸಲು ಸಾಧ್ಯವಾಗದಿದ್ದರೆ ಇದು ನಿಮ್ಮ ಫೋನ್ ಹ್ಯಾಕ್ ಆಗಿರುವ ಪ್ರಮುಖ ಕಾರಣವಾಗಬಹುದು. ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ನೀವು ಒಮ್ಮೆ ನೋಡಿದ ಯಾವುದೇ ಮಾಹಿತಿಯನ್ನು ನಿಮ್ಮ ಇಂಟರ್ನೆಟ್ ಹಿಸ್ಟರಿಯನ್ನು ಆಗಾಗ್ಗೆ ಕ್ಲಿಯರ್ ಮಾಡುತ್ತೀರಿ. ಏಕೆಂದರೆ ನಿಮ್ಮ ಬ್ರೌಸರ್ ಹಿಸ್ಟರಿ ನಿಮ್ಮ ಜೀವನದ ಬಗ್ಗೆ ಟ್ರೆಂಡ್‌ಗಳನ್ನು ಪ್ರೊಫೈಲ್ ಮಾಡುವುದು ಸರಳವಾಗಿಸುತ್ತದೆ. ಕೆಲೆವೊಮ್ಮೆ ನಿಮಗೆ ಇವುಗಳ ಅವಶ್ಯಕತೆಯೇ ಇರೋದಿಲ್ಲ. ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ಸಿಕ್ಕ ಸಿಕ್ಕ ಕಡೆಗಳಲ್ಲಿ ಪುಕ್ಸಟ್ಟೆ Wi-Fi ಅನ್ನು ಬಳಸಲೇಬೇಡಿ. ಏಕೆಂದರೆ ಒಮ್ಮೆ ನೀವು WiFi ಕನೆಕ್ಟ್ ಆದ ನಂತರ ನಿಮ್ಮ ಫೋನಿನ ಸಂಪೂರ್ಣ ಕಂಟ್ರೋಲ್ ಆ ನೆಟ್ವರ್ಕ್ ಪಡೆಯುತ್ತದೆ. ಅಂದ್ರೆ ರಾತ್ರಿ ತೋಡಿದ ಬಾವಿಗೆ ಬೆಳಿಗ್ಗೆ ನೀವೇ ಬೀಳುವ ಸಾಧ್ಯತೆಗಳು ಹೆಚ್ಚು. ಇದರ ಬಗ್ಗೆ ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ಮಾಲ್ವೇರ್-ಹೊತ್ತ ಲಿಂಕ್‌ಗಳನ್ನು ಕ್ಲಿಕ್ ಮಾಡುವಂತೆ ನಿಮ್ಮನ್ನು ಮೋಸಗೊಳಿಸಲು ಫೋನ್ ಹ್ಯಾಕರ್‌ಗಳು ಕ್ಲಾಸಿಕ್ ಫಿಶಿಂಗ್ ದಾಳಿಗಳನ್ನು ಸಹ ಬಳಸಬಹುದು. ಈ ವಂಚನೆಗಳು ಇಮೇಲ್‌ಗಳು, ನಕಲಿ ಪಠ್ಯ ಸಂದೇಶಗಳು, WhatsApp ಮತ್ತು ಇತರ ಸಂದೇಶ ಸೇವೆಗಳು ಅಥವಾ ಸಾಮಾಜಿಕ ಮಾಧ್ಯಮದಿಂದ ನೇರ ಸಂದೇಶಗಳ (DMs) ಮೂಲಕ ಸಂಭವಿಸಬಹುದು. ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ಈ ಸಂದೇಶಗಳು ನೀವು ನಂಬುವ ಸರ್ಕಾರಿ ಏಜೆನ್ಸಿ ಅಥವಾ ಕಂಪನಿಯಿಂದ (ಅಮೆಜಾನ್, ಗೂಗಲ್ ಅಥವಾ ಆಪಲ್ ನಂತಹ) ಬರುತ್ತಿರುವಂತೆ ಕಾಣುತ್ತವೆ. ಆದರೆ ನೀವು ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿದರೆ ಅವರು ನಿಮ್ಮ ಫೋನ್‌ಗೆ ಸ್ಪೈವೇರ್ ಅಥವಾ ಇತರ ಮಾಲ್‌ವೇರ್ ಅನ್ನು ಡೌನ್‌ಲೋಡ್ ಮಾಡುತ್ತಾರೆ. ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ಸಾರ್ವಜನಿಕ ಮತ್ತು ಮನೆಯ ವೈ-ಫೈ ನೆಟ್‌ವರ್ಕ್‌ಗಳನ್ನು ಹ್ಯಾಕ್ ಮಾಡಲು ಕುಖ್ಯಾತವಾಗಿ ಸುಲಭವಾಗಿದೆ. ಖಾತೆ ಬಳಕೆದಾರಹೆಸರುಗಳು ಮತ್ತು ಪಾಸ್‌ವರ್ಡ್‌ಗಳು ಸೇರಿದಂತೆ ನೀವು ಸಲ್ಲಿಸುವ ಯಾವುದೇ ಡೇಟಾವನ್ನು ಮೇಲ್ವಿಚಾರಣೆ ಮಾಡಲು ಮತ್ತು ಪ್ರತಿಬಂಧಿಸಲು ಹ್ಯಾಕರ್‌ಗಳು ಮ್ಯಾನ್-ಇನ್-ದಿ-ಮಿಡಲ್ ಅಟ್ಯಾಕ್ (MitM) ಎಂದು ಕರೆಯುವುದನ್ನು ಬಳಸಬಹುದು. ಇದರ ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ನಿಮ್ಮ ಮೊಬೈಲ್ ಡೇಟಾ ಅಥವಾ ವೈಫೈಗೆ ಸದಾ ಉತ್ತಮ ಮತ್ತು ದೊಡ್ಡ ಪದ ಮತ್ತು ಸಂಖ್ಯೆಯೊಂದಿಗೆ ಸ್ಪೆಷಲ್ ಲೆಟರ್ ಕೊಟ್ಟು ಪಾಸ್ವರ್ಡ್ ತಯಾರಿಸಿ. ಏಕೆಂದರೆ ಸ್ಕ್ಯಾಮರ್‌ಗಳು ಬ್ಲೂಟೂತ್ ಸಾಧನಗಳನ್ನು ಹ್ಯಾಕ್ ಮಾಡಬಹುದು. ಫೋನ್ ಅನ್ನು ಅಪರಿಚಿತ ಬ್ಲೂಟೂತ್ ಸಾಧನಗಳು ಅಥವಾ ಸಂಪರ್ಕಗಳೊಂದಿಗೆ ಜೋಡಿಸುವುದನ್ನು ತಪ್ಪಿಸಿ ಏಕೆಂದರೆ ಅವುಗಳು ಹ್ಯಾಕಿಂಗ್ ಟ್ರ್ಯಾಪ್ ಆಗಿರಬಹುದು. ಇದರ ಕೊನೆಯ 3 ಟ್ರಿಕ್ ಬಳಸಿ ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಮತ್ತಷ್ಟು ಭದ್ರತೆಯಲ್ಲಿ ಇಡಬಹುದು.
ನಿಮ್ಮ ಫೋನ್ ಅನ್ನು ತಕ್ಷಣ ರಿಸ್ಟೋರ್ ಫ್ಯಾಕ್ಟರಿ ಸೆಟ್ಟಿಂಗ್‌ಗಳಿಗೆ ಮರುಹೊಂದಿಸಿ. ಇದರಿಂದ ಸಾಕಾಗುವ ಮಟ್ಟಿಗೆ ಎಲ್ಲಾ ಹ್ಯಾಕ್ ಅನ್ನು ನಿಲ್ಲಿಸಬಹುದು. ಒಮ್ಮೆ ನೀವು ಸಾಧ್ಯವಾದಷ್ಟು ದುರ್ಬಲತೆಗಳನ್ನು ತೆಗೆದುಹಾಕಿದ ನಂತರ ಯಾವುದೇ ದೀರ್ಘಕಾಲದ ಹ್ಯಾಕ್‌ಗಳನ್ನು ತೆರವುಗೊಳಿಸಲು ನಿಮ್ಮ ಸಾಧನವನ್ನು ಮರುಹೊಂದಿಸಿ. ನೀವು ಬ್ಯಾಕಪ್‌ಗೆ ಮರುಸ್ಥಾಪಿಸುತ್ತಿದ್ದರೆ ನಿಮ್ಮ ಸಾಧನವನ್ನು ಹ್ಯಾಕ್ ಮಾಡುವ ಮೊದಲು ಬ್ಯಾಕಪ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ನಿಮ್ಮ ಆಪರೇಟಿಂಗ್ ಸಿಸ್ಟಮ್ ಮತ್ತು ಸಾಫ್ಟ್‌ವೇರ್ ಅನ್ನು ಅಪ್ಡೇಟ್ ಮಾಡಿ. ಮಾಲ್ವೇರ್ ಮತ್ತು ಹ್ಯಾಕ್ಗಳು ಹಳೆಯ ಸಾಫ್ಟ್ವೇರ್ ಅನ್ನು ಅವಲಂಬಿಸಿವೆ. ನಿಮ್ಮ ಸಾಧನ ಮತ್ತು ನೀವು ಬಳಸುವ ಯಾವುದೇ ಅಪ್ಲಿಕೇಶನ್‌ಗಳ ಅಪ್ಡೇಟ್ ನಿರ್ಲಕ್ಷಿಸಬೇಡಿ. ನಿಮ್ಮ ಪಾಸ್‌ವರ್ಡ್‌ಗಳನ್ನು ಬದಲಾಯಿಸಿ ಮತ್ತು 2FA ಅನ್ನು ಸಕ್ರಿಯಗೊಳಿಸಿ. ನಿಮ್ಮ ಖಾತೆಗಳಲ್ಲಿ ಒಂದನ್ನು ಗುರಿಪಡಿಸಲಾಗಿದೆ ಎಂದು ನೀವು ಅನುಮಾನಿಸಿದರೆ ತಕ್ಷಣವೇ ನಿಮ್ಮ ಪಾಸ್‌ವರ್ಡ್ ಬದಲಾಯಿಸಿ ಮತ್ತು 2FA ಅನ್ನು ಸಕ್ರಿಯಗೊಳಿಸಿ.
ಪಾಸ್ವರ್ಡ್ ಮ್ಯಾನೇಜರ್ ಅನ್ನು ಬಳಸಿ ಸಾಧ್ಯವಾದಷ್ಟು ಪ್ರತಿಯೊಂದು ಅಪ್ಲಿಕೇಶನ್ ಅನ್ನು ಪಾಸ್ವರ್ಡ್ ಹೊಂದಿಸಿ. ಈ ಚಟುವಟಿಕೆ ನಿಮ್ಮ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿ ಸಂಗ್ರಹಿಸುತ್ತವೆ ಮತ್ತು ರಾಜಿ ಮಾಡಿಕೊಳ್ಳಬಹುದಾದ ಖಾತೆಗಳಿಗೆ ನಿಮ್ಮನ್ನು ಎಚ್ಚರಿಸುತ್ತವೆ. ಹೆಚ್ಚುವರಿಯಾಗಿ ಪಾಸ್‌ವರ್ಡ್ ನಿರ್ವಾಹಕರು ನಿಮ್ಮ ಪಾಸ್‌ವರ್ಡ್ ಅನ್ನು ಫಿಶಿಂಗ್ ಸೈಟ್‌ಗಳಲ್ಲಿ ಸ್ವಯಂಚಾಲಿತವಾಗಿ ನಮೂದಿಸುವುದಿಲ್ಲ.