ಭಾರತೀಯ ಟೆಲಿಕಾಮ್ಗೆ ಜಿಯೋ ಕಾಲಿಟ್ಟ ನಂತರ ಉಳಿದೇಲ್ಲಾ ಆಪರೇಟ್ಗಳು ತಮ್ಮ ಬಳಕೆದಾರರಿಗೆ ಈ ರೀತಿಯ ಅತಿ ಕಡಿಮೆ ಬೆಲೆಯ ಪ್ಲಾನಗಳನ್ನು ನೀಡುತ್ತಿವೆ. ಈಗ ಕಡಿಮೆ ವೆಚ್ಚದ ಡೇಟಾ ಮತ್ತು ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ರೂಢಿಯಲ್ಲಿರುವಂತೆ ನಾವು ಹೊಸ ಕನಿಷ್ಠಗಳನ್ನು ಹೊಡೆದು ಹೊಸ ಮೌಲ್ಯಗಳನ್ನು ಇಲ್ಲಿ ಪ್ಯಾಕ್ ಮಾಡಿದ್ದೇವೆ. ವಾಸ್ತವವಾಗಿ ಇದು ರಿಲಯನ್ಸ್ ಜಿಯೊ , ಐಡಿಯಾ ಮತ್ತು ಏರ್ಟೆಲ್ 2500 ರೂಪಾಯಿಯಲ್ಲಿನ ಸ್ಮಾರ್ಟ್ಫೋನ್ಡುಗಳನ್ನುಸಹ VoLTE ಸೇವೆಯ ಜೋತೆಯಲ್ಲಿ ನೀಡುತ್ತಿವೆ.
ವೊಡಾಫೋನ್ ಮತ್ತು ಐಡಿಯಾಗಳನ್ನು ವಿಲೀನಗೊಳಿಸಲು ಏರ್ಟೆಲ್ ಅವರು ರಿಲಯನ್ಸ್ ಜಿಯೋಗೆ ಸೇರ್ಪಡೆಗೊಳ್ಳುತ್ತಿದ್ದು BSNL 4G VoLTE ಮತ್ತು 5G ಎರಡನ್ನೂ ಭವಿಷ್ಯದ ಸಿದ್ಧತೆಗಾಗಿ ನೋಡುತ್ತಿವೆ. ಈ ಬೆಸ್ಟ್ ಪ್ಲಾನ್ ಸ್ಥಾನವನ್ನು ಪಡೆದುಕೊಳ್ಳಲು ಭಾರತವು ಪ್ರತಿಯೊಬ್ಬರನ್ನು ಒತ್ತಾಯಿಸುತ್ತದೆ. ಆದರೆ ಈಗ ಮಾರುಕಟ್ಟೆಯಲ್ಲಿ ತುಂಬ ಸ್ಪರ್ಧೆಗಳು ನಡೆಯುತ್ತಿರುವುದರಿಂದ ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಯೋಜನೆಯನ್ನು ನಿರ್ಧರಿಸಲು ಕಷ್ಟವಾಗುತ್ತದೆ. ಇದರೊಂದಿಗೆ ಅತ್ಯುತ್ತಮ ದೂರಸಂಪರ್ಕ ಯೋಜನೆಗಳನ್ನು ನಾವು ಇಲ್ಲಿ ನೋಡೋಣ.
ನೋಟ್: ಈ ಕೆಲ ಪ್ಲಾನಿನಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇವು ರಾಜ್ಯದಿಂದ ರಾಜ್ಯಕ್ಕೆ ತಮ್ಮ ಬೆಲೆಯನ್ನು ನಿರ್ಧರಿಸಿಟ್ಟಿರುತ್ತಾರೆ.
ರಿಲಯನ್ಸ್ ಜಿಯೋವಿನ 509 ರೂಗಳ ಪ್ಲಾನ್.
ನೀವು ಜಿಯೋ ಸಿಮ್ ಬಳಕೆದಾರರಾಗಿದ್ದು ನೀವು ಈ 509 ರೂಗಳ ರಿಚಾರ್ಜ್ ಮಾಡುತ್ತಿದ್ದಾರೆ ನಿಮಗೆ ಪ್ರತಿ ದಿನ 2GB ಯಾ 4G ಡೇಟಾ ಒಟ್ಟಾರೆ 98GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆ ಮತ್ತು SMSಗಳು ಪೂರ್ತಿ 49 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದರಇನ್ನು ಹೆಚ್ಚಿನ ಮಾಹಿತಿಗಾಗಿ ರಿಲಯನ್ಸ್ ಜಿಯೋ ವೆಬ್ಸೈಟಿನಲ್ಲಿ ಒಮ್ಮೆ ಚೆಕ್ ಮಾಡಬವುದು.
ರಿಲಯನ್ಸ್ ಜಿಯೋವಿನ 491 ರೂಗಳ ಪ್ಲಾನ್.
ನೀವು ಜಿಯೋ ಸಿಮ್ ಬಳಕೆದಾರರಾಗಿದ್ದು ನೀವು ಈ 491 ರೂಗಳ ರಿಚಾರ್ಜ್ ಮಾಡುತ್ತಿದ್ದಾರೆ ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಒಟ್ಟಾರೆ 91GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಪೂರ್ತಿ 91 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದರ ಇನ್ನು ಹೆಚ್ಚಿನ ಮಾಹಿತಿಗಾಗಿ ರಿಲಯನ್ಸ್ ಜಿಯೋ ವೆಬ್ಸೈಟಿನಲ್ಲಿ ಒಮ್ಮೆ ಚೆಕ್ ಮಾಡಬವುದು.
ರಿಲಯನ್ಸ್ ಜಿಯೋವಿನ 459 ರೂಗಳ ಪ್ಲಾನ್.
ನೀವು ಜಿಯೋ ಸಿಮ್ ಬಳಕೆದಾರರಾಗಿದ್ದು ನೀವು ಈ 459 ರೂಗಳ ರಿಚಾರ್ಜ್ ಮಾಡುತ್ತಿದ್ದಾರೆ ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಪೂರ್ತಿ 84 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದರ ಇನ್ನು ಹೆಚ್ಚಿನ ಮಾಹಿತಿಗಾಗಿ ರಿಲಯನ್ಸ್ ಜಿಯೋ ವೆಬ್ಸೈಟಿನಲ್ಲಿ ಒಮ್ಮೆ ಚೆಕ್ ಮಾಡಬವುದು.
ಭಾರ್ತಿ ಏರ್ಟೆಲ್ನ 488 ರೂಗಳ ಪ್ಲಾನ್.
ನೀವು ಭಾರ್ತಿ ಏರ್ಟೆಲ್ನ ಬಳಕೆದಾರರಾಗಿದ್ದು ನೀವು ಈ 488 ರೂಗಳ ರಿಚಾರ್ಜ್ ಮಾಡುತ್ತಿದ್ದಾರೆ ನಿಮಗೆ ಒಟ್ಟಾರೆ 70GB ಡೇಟಾ ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆ ಮತ್ತು SMSಗಳು ಪೂರ್ತಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದರ ಇನ್ನು ಹೆಚ್ಚಿನ ಮಾಹಿತಿಗಾಗಿ ಏರ್ಟೆಲ್ ವೆಬ್ಸೈಟಿನಲ್ಲಿ ಒಮ್ಮೆ ಚೆಕ್ ಮಾಡಬವುದು.
ಭಾರ್ತಿ ಏರ್ಟೆಲ್ನ 399 ರೂಗಳ ಪ್ಲಾನ್.
ನೀವು ಭಾರ್ತಿ ಏರ್ಟೆಲ್ನ ಬಳಕೆದಾರರಾಗಿದ್ದು ನೀವು ಈ 399 ರೂಗಳ ರಿಚಾರ್ಜ್ ಮಾಡುತ್ತಿದ್ದಾರೆ ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಒಟ್ಟಾರೆ 84GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆ ಮತ್ತು SMSಗಳು ಪೂರ್ತಿ 84 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದರ ಇನ್ನು ಹೆಚ್ಚಿನ ಮಾಹಿತಿಗಾಗಿ ಏರ್ಟೆಲ್ ವೆಬ್ಸೈಟಿನಲ್ಲಿ ಒಮ್ಮೆ ಚೆಕ್ ಮಾಡಬವುದು.
ಭಾರ್ತಿ ಏರ್ಟೆಲ್ನ 349 ರೂಗಳ ಪ್ಲಾನ್.
ನೀವು ಭಾರ್ತಿ ಏರ್ಟೆಲ್ನ ಬಳಕೆದಾರರಾಗಿದ್ದು ನೀವು ಈ 349 ರೂಗಳ ರಿಚಾರ್ಜ್ ಮಾಡುತ್ತಿದ್ದಾರೆ ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಒಟ್ಟಾರೆ 28GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆ ಮತ್ತು SMSಗಳು ಪೂರ್ತಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದರ ಇನ್ನು ಹೆಚ್ಚಿನ ಮಾಹಿತಿಗಾಗಿ ಏರ್ಟೆಲ್ ವೆಬ್ಸೈಟಿನಲ್ಲಿ ಒಮ್ಮೆ ಚೆಕ್ ಮಾಡಬವುದು.
ಭಾರ್ತಿ ಏರ್ಟೆಲ್ನ 149 ರೂಗಳ ಪ್ಲಾನ್.
ನೀವು ಭಾರ್ತಿ ಏರ್ಟೆಲ್ನ ಬಳಕೆದಾರರಾಗಿದ್ದು ನೀವು ಈ 149 ರೂಗಳ ರಿಚಾರ್ಜ್ ಮಾಡುತ್ತಿದ್ದಾರೆ. ನಿಮಗೆ ಪ್ರತಿ ದಿನ 2GB ಯಾ 4G ಡೇಟಾ ಒಟ್ಟಾರೆ 28GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆ ಮತ್ತು SMSಗಳು ಪೂರ್ತಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದರ ಇನ್ನು ಹೆಚ್ಚಿನ ಮಾಹಿತಿಗಾಗಿ ಏರ್ಟೆಲ್ ವೆಬ್ಸೈಟಿನಲ್ಲಿ ಒಮ್ಮೆ ಚೆಕ್ ಮಾಡಬವುದು.
ವೊಡಾಫೋನಿನ 509 ರೂಗಳ ಪ್ಲಾನ್.
ನೀವು ವೊಡಾಫೋನಿನ ಬಳಕೆದಾರರಾಗಿದ್ದು ನೀವು ಈ 509 ರೂಗಳ ರಿಚಾರ್ಜ್ ಮಾಡುತ್ತಿದ್ದಾರೆ.ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಒಟ್ಟಾರೆ 84GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಪೂರ್ತಿ 84ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದರ ಇನ್ನು ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನೀವು ವೊಡಾಫೋನ್ ಏರ್ಟೆಲ್ ವೆಬ್ಸೈಟಿನಲ್ಲಿ ಒಮ್ಮೆ ಚೆಕ್ ಮಾಡಬವುದು.
ವೊಡಾಫೋನಿನ 458 ರೂಗಳ ಪ್ಲಾನ್.
ನೀವು ವೊಡಾಫೋನಿನ ಬಳಕೆದಾರರಾಗಿದ್ದು ನೀವು ಈ 458 ರೂಗಳ ರಿಚಾರ್ಜ್ ಮಾಡುತ್ತಿದ್ದಾರೆ.ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಒಟ್ಟಾರೆ 70GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಪೂರ್ತಿ 70 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದರ ಇನ್ನು ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನೀವು ವೊಡಾಫೋನ್ ಏರ್ಟೆಲ್ ವೆಬ್ಸೈಟಿನಲ್ಲಿ ಒಮ್ಮೆ ಚೆಕ್ ಮಾಡಬವುದು.
ವೊಡಾಫೋನಿನ 349 ರೂಗಳ ಪ್ಲಾನ್.
ನೀವು ವೊಡಾಫೋನಿನ ಬಳಕೆದಾರರಾಗಿದ್ದು ನೀವು ಈ 349 ರೂಗಳ ರಿಚಾರ್ಜ್ ಮಾಡುತ್ತಿದ್ದಾರೆ. ನಿಮಗೆ ಪ್ರತಿ ದಿನ 2GB ಯಾ 4G ಡೇಟಾ ಒಟ್ಟಾರೆ 56GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಪೂರ್ತಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದರ ಇನ್ನು ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನೀವು ವೊಡಾಫೋನ್ ಏರ್ಟೆಲ್ ವೆಬ್ಸೈಟಿನಲ್ಲಿ ಒಮ್ಮೆ ಚೆಕ್ ಮಾಡಬವುದು.
ಐಡಿಯಾ ಸೆಲ್ಯುಲರಿನ 509 ರೂಗಳ ಪ್ಲಾನ್.
ನೀವು ಐಡಿಯಾ ಸೆಲ್ಯುಲರಿನ ಬಳಕೆದಾರರಾಗಿದ್ದು ನೀವು ಈ 509 ರೂಗಳ ರಿಚಾರ್ಜ್ ಮಾಡುತ್ತಿದ್ದಾರೆ. ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಒಟ್ಟಾರೆ 84GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆ ಮತ್ತು 100 SMSಗಳು ಪೂರ್ತಿ 84 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದು ಪ್ರ್ಯೆತ್ಯೇಕವಾಗಿ ಐಡಿಯಾ ಅಪ್ಲಿಕೇಶನ್ ಮತ್ತು ವೆಬ್ಸೈಟ್ ನಲ್ಲಿ ಲಭ್ಯವಿದೆ. ಇದರ ಇನ್ನು ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನೀವು ಐಡಿಯಾ ಸೆಲ್ಯುಲರ್ ವೆಬ್ಸೈಟಿನಲ್ಲಿ ಚೆಕ್ ಮಾಡಬವುದು.
ಐಡಿಯಾ ಸೆಲ್ಯುಲರಿನ 498 ರೂಗಳ ಪ್ಲಾನ್.
ನೀವು ಐಡಿಯಾ ಸೆಲ್ಯುಲರಿನ ಬಳಕೆದಾರರಾಗಿದ್ದು ನೀವು ಈ 498 ರೂಗಳ ರಿಚಾರ್ಜ್ ಮಾಡುತ್ತಿದ್ದಾರೆ. ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಒಟ್ಟಾರೆ 77GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆ ಮತ್ತು 100 SMSಗಳು ಪೂರ್ತಿ 77 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದು ಪ್ರ್ಯೆತ್ಯೇಕವಾಗಿ ಐಡಿಯಾ ಅಪ್ಲಿಕೇಶನ್ ಮತ್ತು ವೆಬ್ಸೈಟ್ ನಲ್ಲಿ ಲಭ್ಯವಿದೆ. ಇದರ ಇನ್ನು ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನೀವು ಐಡಿಯಾ ಸೆಲ್ಯುಲರ್ ವೆಬ್ಸೈಟಿನಲ್ಲಿ ಚೆಕ್ ಮಾಡಬವುದು.
ಐಡಿಯಾ ಸೆಲ್ಯುಲರಿನ 449 ರೂಗಳ ಪ್ಲಾನ್.
ನೀವು ಐಡಿಯಾ ಸೆಲ್ಯುಲರಿನ ಬಳಕೆದಾರರಾಗಿದ್ದು ನೀವು ಈ 449 ರೂಗಳ ರಿಚಾರ್ಜ್ ಮಾಡುತ್ತಿದ್ದಾರೆ. ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಒಟ್ಟಾರೆ 70GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆ ಮತ್ತು 100 SMSಗಳು ಪೂರ್ತಿ 70 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದು ಪ್ರ್ಯೆತ್ಯೇಕವಾಗಿ ಐಡಿಯಾ ಅಪ್ಲಿಕೇಶನ್ ಮತ್ತು ವೆಬ್ಸೈಟ್ ನಲ್ಲಿ ಲಭ್ಯವಿದೆ. ಇದರ ಇನ್ನು ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನೀವು ಐಡಿಯಾ ಸೆಲ್ಯುಲರ್ ವೆಬ್ಸೈಟಿನಲ್ಲಿ ಚೆಕ್ ಮಾಡಬವುದು.
ಐಡಿಯಾ ಸೆಲ್ಯುಲರಿನ 357 ರೂಗಳ ಪ್ಲಾನ್.
ನೀವು ಐಡಿಯಾ ಸೆಲ್ಯುಲರಿನ ಬಳಕೆದಾರರಾಗಿದ್ದು ನೀವು ಈ 357 ರೂಗಳ ರಿಚಾರ್ಜ್ ಮಾಡುತ್ತಿದ್ದಾರೆ. ನಿಮಗೆ ಪ್ರತಿ ದಿನ 2GB ಯಾ 4G ಡೇಟಾ ಒಟ್ಟಾರೆ 28GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆ ಮತ್ತು 100 SMSಗಳು ಪೂರ್ತಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದು ಪ್ರ್ಯೆತ್ಯೇಕವಾಗಿ ಐಡಿಯಾ ಅಪ್ಲಿಕೇಶನ್ ಮತ್ತು ವೆಬ್ಸೈಟ್ ನಲ್ಲಿ ಲಭ್ಯವಿದೆ. ಇದರ ಇನ್ನು ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನೀವು ಐಡಿಯಾ ಸೆಲ್ಯುಲರ್ ವೆಬ್ಸೈಟಿನಲ್ಲಿ ಚೆಕ್ ಮಾಡಬವುದು.