ನಿಮಗೀಗಾಲೇ ತಿಳಿದಿರುವಂತೆ ಭಾರತೀಯ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೊ ಮತ್ತು ಏರ್ಟೆಲ್ ತಮ್ಮ ಗ್ರಾಹಕರಿಗೆ ಪ್ರಲೋಭನೆಗೆ ತಕ್ಕ ಹೊಸ ಯೋಜನೆಗಳನ್ನು ಒದಗಿಸುತ್ತಿದೆ. ಅಲ್ಲದೆ ಡ್ಯುಯಲ್-ಸಿಮ್ ಸ್ಮಾರ್ಟ್ಫೋನ್ ಬಳಕೆದಾರರ ಮುಂದೆ ರಿಲಯನ್ಸ್ ಜಿಯೊ ಒಂದು ನಿರ್ದಿಷ್ಟವಾದ ಸುಂಕದ ಯೋಜನೆಗಳನ್ನು ಮರುಚಾರ್ಜ್ ಮಾಡಬೇಕಾಗಿದೆ. ಮತ್ತು ಭಾರ್ತಿ ಏರ್ಟೆಲ್ ಕಂಪನಿಯು ತನ್ನ ಹೊಸ ಸಂವಾದಾತ್ಮಕ ಪ್ರಿಪೇಯ್ಡ್ ಯೋಜನೆಯನ್ನು ನಿರ್ದಿಷ್ಟವಾಗಿ ಹಬ್ಬದ ಋತುವಿಗೆ ಪರಿಚಯಿಸಿದೆ. ಇದರ ಈ ಹೊಸ 799 ರೂವಿನ ಯೋಜನೆಯಲ್ಲಿ 3GB ಯಾ 3G/4G ಮತ್ತು ಅನ್ಲಿಮಿಟೆಡ್ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ದಿನಕ್ಕೆ ಪಡೆಯುತ್ತಿದೆ. ಈ ಯೋಜನೆಯ ವ್ಯಾಲಿಡಿಟಿಯು 28 ದಿನಗಳ ವರೆಗೆ ನೀಡಿದೆ. ನಾವು ಇಲ್ಲಿ ಏರ್ಟೆಲ್ ಮತ್ತು ರಿಲಯನ್ಸ್ ಜಿಯೊನ ಹೊಸ ಪ್ರಿಪೇಡ್ ನಲ್ಲಿನ ಡೇಟಾ ಮತ್ತು ಕರೆಯಾ ಯೋಜನೆಗಳ ನಡುವಿನಲ್ಲಿನ ಹೋಲಿಕೆ ಈಗ ನಿಮ್ಮ ಮುಂದಿಟ್ಟಿದ್ದೇವೆ.
ಏರ್ಟೆಲ್ ನ ಉತ್ತಮವಾದ ರೇಟ್ ಪ್ಲಾನ್ಗಳಿಗೆ ಬಂದ್ದು ಹೆಚ್ಚಾಗಿ ತಮ್ಮ ಹಣವನ್ನು ಕಳೆದುಕೊಳ್ಳುತ್ತಾರೆ. ಏರ್ಟೆಲ್ ಕಂಪನಿಯು ಇತ್ತೀಚೆಗೆ ತನ್ನ ಆಕರ್ಷಕವಾದ ಹೊಸ ಪ್ರಿಪೇಡ್ ಪ್ಲಾನ್ಗಳನ್ನು ಪರಿಚಯಿಸುತ್ತಿದೆ. ಈಗ ಏರ್ಟೆಲ್ ಹೊಸದಾಗಿ 799 ರೂ ನಲ್ಲಿ ಈ ಹಬ್ಬದ ಪ್ರಿಪೇಡ್ ಪ್ಲಾನಾಗಿದೆ. ಇದು 3GB ಯಾ 3G/4G ಡೇಟಾ ಮತ್ತು ದಿನನಿತ್ಯದ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು 28 ದಿನಗಳ ಕಾಲದ ವ್ಯಾಲಿಡಿಟಿಯೊಂದಿಗೆ ನೀಡಲಾಗುತ್ತದೆ.
ರಿಲಯನ್ಸ್ ಜಿಯೋನ ಒಂದು ಕೊರತೆಯೆಂದರೆ ದಿನಕ್ಕೆ 3GB ಯಾ 4G ಡೇಟಾವನ್ನು ನೀಡುವ ಯಾವುದೇ ಸ್ಪರ್ಧಾತ್ಮಕ ಪ್ಲಾನ್ಗಳು ಸದ್ಯಕ್ಕೆ ಹೊಂದಿಲ್ಲ.ಇದರಿಂದಾಗಿ ಅನ್ಲಿಮಿಟೆಡ್ ಕರೆಗಳು ರಿಲಯನ್ಸ್ ಜಿಯೋ 28 ದಿನಗಳ ಕನಿಷ್ಠತೆಯನ್ನು ಹೊಂದಿರುವ ಅತ್ಯುತ್ತಮ ಡೇಟಾ ಭಾರೀ ಪ್ರಿಪೇಯ್ಡ್ ಪ್ಲಾನ್ ಆಗಿದೆ. ಅಲ್ಲದೆ ವಿಭಿನ್ನವಾದ ಪ್ಲಾನ್ಗಳಿಗಾಗಿ ಹಲವಾರು ವಿಭಿನ್ನ ವರದಿಗಳು ನಿಮ್ಮ ಜೀವನವನ್ನು ಸರಳಗೊಳಿಸುತ್ತದೆ ಎಂದುಕೊಂಡಿದ್ದೇವೆ.
Airtel Rs.199 ಪ್ಲಾನ್:
ಏರ್ಟೆಲ್ ಇತ್ತೀಚೆಗೆ ತನ್ನ ಗ್ರಾಹಕರಿಗೆ 199 ರೂ ನ ಪ್ಲಾನ್ ಒಂದನ್ನು ಪರಿಚಯಿಸಿದೆ. ಇದನ್ನು ನಾವು ಸದ್ಯಕ್ಕೆ ಪರಿಶೀಲಿಸಿದಂತೆಯೇ ಇದು ಎಲ್ಲಾ ಪ್ರಿಪೇಡ್ ಬಳಕೆದಾರರಿಗೆ ಲಭ್ಯವಿಲ್ಲ. ಈ ಆಫರ್ ಕೆಲ ಆಯ್ಕೆಯಾದ ಪ್ರಾಂತ್ಯದ ಆಧಾರದ ಮೇಲೆ ನೀಡಲಾಗಿದೆ. ಆದರೆ ಏರ್ಟೆಲ್ ಈಗ ಪ್ರಿಪೇಯ್ಡ್ ಆನ್ಲೈನ್ ರೀಚಾರ್ಜ್ ಪೋರ್ಟಲ್ನಲ್ಲಿ ನಿಮ್ಮ ನಂಬರ್ ಈ ಆಫರನ್ನು ಪಡೆಯಬವುದೇ ಇಲ್ಲವೇ ಎಂಬುದು ತಿಳಿದುಕೊಳ್ಳಬವುದು. ಏರ್ಟೆಲ್ 199ರೂ ನಲ್ಲಿ ದಿನಕ್ಕೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಮತ್ತು 1GB ಯಾ 4G/3G/2G ಡೇಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತದೆ.
Reliance Jio Rs.149 ಪ್ಲಾನ್:
ಜನರು ಉತ್ತಮವಲ್ಲದ ರೇಟ್ ಪ್ಲಾನ್ಗಳಿಗೆ ಬಿದ್ದು ಹೆಚ್ಚಾಗಿ ತಮ್ಮ ಹಣವನ್ನು ಕಳೆದುಕೊಳ್ಳುತ್ತಾರೆ. ರಿಲಯನ್ಸ್ ಕಂಪನಿಯು ಇತ್ತೀಚೆಗೆ ತನ್ನ ಆಕರ್ಷಕವಾದ ಹೊಸ ಪ್ರಿಪೇಡ್ ಪ್ಲಾನ್ಗಳನ್ನು ಪರಿಚಯಿಸುತ್ತಿದೆ. ಈಗ ರಿಲಯನ್ಸ್ ಜಿಯೋ ಹೊಸದಾಗಿ 149 ರೂ ನಲ್ಲಿ ಈ ಹಬ್ಬದ ಪ್ರಿಪೇಡ್ ಪ್ಲಾನಾಗಿದೆ. ಇದು 2GB ಯಾ 4G ಡೇಟಾ ಮತ್ತು ದಿನನಿತ್ಯದ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು 28 ದಿನಗಳ ಕಾಲದ ವ್ಯಾಲಿಡಿಟಿಯೊಂದಿಗೆ ನೀಡಲಾಗುತ್ತದೆ.
Airtel Rs.349 ಪ್ಲಾನ್:
ಏರ್ಟೆಲ್ ನ ವೆಬ್ಸೈಟೀನಲ್ಲಿ 349 ರೂ.ಗೆ 28GB ಡೇಟಾ (1GB/Day) ಮತ್ತು ಅನಿಯಮಿತ ಸ್ಥಳೀಯ + ಎಸ್ಟಿಡಿ ಕರೆಗಳನ್ನು 28 ದಿನಗಳವರೆಗೆ ನೀಡುವ ರೀಚಾರ್ಜ್ ಪ್ಲಾನ್ ಹೊಂದಿದ್ದು ಇದರ ಜೊತೆಗೆ ಉಚಿತ SMS ಗಳ ಬಗ್ಗೆ ಸದ್ಯಕ್ಕೆ ಯಾವುದೇ ಮಾತಿಲ್ಲ.
Reliance Jio Rs.309 ಪ್ಲಾನ್:
ಇದೆ ರೀತಿ ಯಲ್ಲಿ ರಿಲಯನ್ಸ್ ಜಿಯೊ ಮತ್ತೊಂದು ಸ್ಪರ್ಧೆಯ ಪ್ಲಾನನ್ನು ಕೂಡಾ ನೀಡುತ್ತದೆ. ಇದು ತನ್ನ ಇನ್ನು ಕೊಂಚ ಉತ್ತಮವಾಗಿದೆ. ಏಕೆಂದರೆ ಏರ್ಟೆಲ್ನ 349 ಪ್ಲಾನ್ ನಂತೆಯೇ ಇದು ಹೊಂದಿದೆ. 309 ಜಿಯೋ ಪ್ಲಾನ್ 56GB ಡೇಟಾದಂತೆ ದಿನಕ್ಕೆ 1GB ಡೇಟಾ ಮತ್ತು ಅನಿಯಮಿತ ಕರೆಗಳ ಮಿತಿಯನ್ನು ಇದು ನೀಡುತ್ತದೆ.
Airtel Rs.549 ಪ್ಲಾನ್:
ಈಗ ಏರ್ಟೆಲ್ ಒಟ್ಟಾರೆಯಾಗಿ ದಿನಕ್ಕೆ 2GB ಯಾ3G/4G ಲಿಮಿಟೆಡ್ ಡೇಟ ಹೊಂದಿರುವ 56GB ಡೇಟಾವನ್ನು ನೀಡುತ್ತದೆ. ಅಲ್ಲದೆ ಇದು 28 ದಿನಗಳ ಅವಧಿಗೆ ಅನ್ಲಿಮಿಟೆಡ್ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಸಹ ಹೊಂದಿದೆ.
Reliance Jio Rs.349 ಪ್ಲಾನ್:
ರಿಲಯನ್ಸ್ ಜಿಯೋ ಈಗ 349 ರೂನಲ್ಲಿ ಅದರ ಪ್ರಿಪೇಡ್ ಬಳಕೆದಾರರಿಗೆ 20GB ಯಾ 4G ಡೇಟಾವನ್ನು ದಿನನಿತ್ಯದ FUPಯೊಂದಿಗೆ ಪೂರ 56 ದಿನಗಳವರೆಗೆ ನೀಡುತ್ತಿದೆ. ಇದರ 20GB ಯಾ ಡೇಟಾವನ್ನು ಖಾಲಿ ಮಾಡಿದ ನಂತರ ಇದು ನಿಮಗೆ ಇದರ ವೇಗವು 128Kbps ಗೆ ಕುಸಿಯುತ್ತದೆ. ಈ ಸ್ಪೀಡಲ್ಲಿ ನೀವು ಅನ್ಲಿಮಿಟೆಡ್ ಯೂಸೇಜ್ ಮಾಡವಬವುದು. ಅಲ್ಲದೆ ಅನಿಯಮಿತ ಕರೆ ಮತ್ತು ಉಚಿತ SMS ಗಳನ್ನು (ಗರಿಷ್ಠ ದಿನಕ್ಕೆ 100) ನೀಡುತ್ತದೆ.
Airtel Rs.799 ಪ್ಲಾನ್:
ಇಲ್ಲಿ ಇದರ ಬಗ್ಗೆ ಹೇಳಿದಂತೆಯೆ 799 ರೂನಲ್ಲಿನ ಈ ಏರ್ಟೆಲ್ ಹೊಸ ಪ್ಲಾನ್ ಹಬ್ಬದ ಕೊಡುಗೆಯಾಗಿದೆ. ಈ ಮೌಲ್ಯದ ರೀಚಾರ್ಜ್ನೊಂದಿಗೆ ಏರ್ಟೆಲ್ ಪ್ರಿಪೇಯ್ಡ್ ಗ್ರಾಹಕರಿಗೆ ದಿನಕ್ಕೆ ಅನ್ಲಿಮಿಟೆಡ್ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಮತ್ತು 3GB ಯಾ 3G/4G ಡೇಟಾವನ್ನು ಪೂರ 28 ದಿನಗಳ ಅವಧಿಯೊಂದಿಗೆ ನೀಡುತ್ತಿದೆ. ಈ ಪ್ಲಾನಿನ ಒಟ್ಟಾರೆಯ ಡೇಟಾ 84GB ಗೆ ಪ್ರತಿ ತಿಂಗಳಿಗೆ ನೀಡುತ್ತಿದೆ.
Reliance Jio Rs.509 ಪ್ಲಾನ್:
ಈ ಪ್ಲಾನ್ ಏರ್ಟೆಲ್ಗಿಂತ ಕಡಿಮೆ ದರದಲ್ಲಿ 49 ರೂಪಾಯಿಗಳಲ್ಲಿ ಜಿಯೋನ 509 ಪ್ರಿಪೇಯ್ಡ್ ಪ್ಲಾನ್ ಸಹ 56 ದಿನದ ವ್ಯಾಲಿಡಿಟಿಯೊಂದಿಗಿದೆ. ಮತ್ತು ಇದಲ್ಲಿದೆ ಅನಿಯಮಿತ ಕರೆಗಳೊಂದಿಗೆ ದಿನಕ್ಕೆ 2GB ಯಾ ಲಿಮಿಟನ್ನು ಹೊಂದಿರುವ ಒಟ್ಟು 112GB ಯಾ 4G ಡೇಟಾವನ್ನು ಒದಗಿಸುತ್ತದೆ. 112GB ಡೇಟಾವನ್ನು ಖಾಲಿಯಾದ ನಂತರ ವೇಗವು 128Kbps ಗೆ ಕುಸಿಯುತ್ತದೆ.
Airtel Rs.999 ಪ್ಲಾನ್:
ಇದನ್ನು ಏರ್ಟೆಲ್ ರೂ 999 ಪ್ಲಾನನ್ನು ಕೆಲವು ದಿನಗಳ ಹಿಂದೆಯೇ ನೀಡಿತ್ತು. ಇದರಲ್ಲಿ ದಿನಕ್ಕೆ 4GB ವನ್ನು 28 ದಿನಗಳವರೆಗೆ ನೀಡುತ್ತದೆ. ಅಂದರೆ ತಿಂಗಳಿಗೆ ಒಟ್ಟು 112GB ಯಾ ಡೇಟಾವನ್ನು ನೀಡಲಾಗುತ್ತದೆ. ಈ ಪ್ಲಾನ್ ಸಹ ಅನ್ಲಿಮಿಟೆಡ್ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಒಳಗೊಂಡಿದೆ.
Reliance Jio Rs.999 ಪ್ಲಾನ್:
ಇದು 999 ರೂ ಪ್ಲಾನ್ ಏರ್ಟೆಲ್ ಹೋಲಿಸಿದರೆ ಕಡಿಮೆ ಡೇಟಾವನ್ನು ನೀಡುತ್ತದೆ. ಆದರೆ ಧೀರ್ಘಾವಧಿಯವರೆಗೆ ಮಾನ್ಯವಾಗಿದೆ. ಜಿಯೋ ರೂ 999 ಪ್ಲಾನ್ 90 ದಿನಗಳವರೆಗೆ 4G ಡೇಟಾ 90GB ನೀಡುತ್ತದೆ. ಈ ಪ್ಲಾನಿನಲ್ಲಿ ದಿನನಿತ್ಯಕ್ಕೆ 4G FUPಯೊಂದಿಲ್ಲ ಆದರೆ ಇದರ ವೇಗವು 90GB ಡೇಟಾವನ್ನು ಸೇವಿಸಿದ ನಂತರ 128Kbps ಗೆ ತಗ್ಗಿಸುತ್ತದೆ.
ಅಲ್ಲದೆ ಜಿಯೋ ಇದೇ ದೀಪಾವಳಿಯ ಒಳಗೆ ತನ್ನ ಎಲ್ಲಾ ಬಳಕೆದಾರರಿಗೆ ಈ ಪ್ಲಾನನ್ನು ಮಾರುಕಟ್ಟೆಯಲ್ಲಿ ನೀಡಲಿದೆ. ಜಿಯೋವಿನ ಈ ಪ್ಲಾನ್ Airtel, Idea, Vodafone ಮತ್ತು BSNL ಕೂಡ ಅನ್ಲಿಮಿಟೆಡ್ ಪ್ಲ್ಯಾನ್ಸ್ ಅನ್ನು ಪರಿಚಯಿಸಲಾಯಿತು. ಆದರೆ ಜಿಯೋ ಅನ್ಲಿಮಿಟೆಡ್ 4G ಡೇಟಾ ಪರಿಚಯಿಸಿದ ಪ್ರಥಮ ಟೆಲಿಕಾಂ ಆಗಿದೆ.