Covid-19: ಈ ಪರಿಸ್ಥಿತಿಯಲ್ಲಿ Airtel, Jio, Vodafone ಮತ್ತು Idea ನೀಡುತ್ತಿರುವ ಅತ್ಯುತ್ತಮ ಪ್ಲಾನ್ಗಳು

ಇವರಿಂದ Ravi Rao | ಅಪ್‌ಡೇಟ್ ಮಾಡಲಾಗಿದೆ Apr 23 2020
Covid-19: ಈ ಪರಿಸ್ಥಿತಿಯಲ್ಲಿ Airtel, Jio, Vodafone ಮತ್ತು Idea ನೀಡುತ್ತಿರುವ ಅತ್ಯುತ್ತಮ ಪ್ಲಾನ್ಗಳು

ಕರೋನವೈರಸ್ Covid-19 ಕಾಯಿಲೆಯ ಹರಡುವಿಕೆಯ ವಿರುದ್ಧವಾಗಿ ಹೋರಾಡಲು ಹೆಚ್ಚು ಹೆಚ್ಚು ಜನರು ತಮ್ಮ ಮನೆಗಳಿಂದಲೇ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಹಲವು ದೇಶದ ಸರ್ಕಾರ ವಿಧಿಸಿದ ಲಾಕ್‌ಡೌನ್ ಮೇರೆಗೆ ಆಫೀಸ್ಗಳನ್ನು ಮುಚ್ಚಿದೆ ಮತ್ತು ಕೊರೊನಾವೈರಸ್ ಹರಡುವುದನ್ನು ತಡೆಯಲು ನೌಕರರನ್ನು ಮನೆಯಿಂದಲೇ ಕೆಲಸ ಮಾಡಲು ಒತ್ತಾಯಿಸಿದೆ. ಈ ಪರಿಸ್ಥಿತಿಯಲ್ಲಿ ದೇಶದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಮತ್ತು ಐಡಿಯಾ ಇತ್ತೀಚೆಗೆ ತಮ್ಮ ಪ್ರಿಪೇಯ್ಡ್ ಗ್ರಾಹಕರಿಗೆ ರೇಟ್ ಹೆಚ್ಚಳವನ್ನು ಪ್ರಕಟಿಸಿ ಪುನಃ ಒಂದರ ನಂತರ ಒಂದರಂತೆ ವೆ ಕಡಿಮೆಗೊಳಿಸಿವೆ. ಈ ಪ್ರಕಟಣೆಯ ಕಾರಣದಿಂದಾಗಿ ಇವು ಈಗಾಗಲೇ ರೀಚಾರ್ಜ್ ಪ್ಲಾನ್ಗಳನ್ನು ಪರಿಷ್ಕರಿಸಿದೆ. ಈ ಎಲ್ಲಾ ಟೆಲಿಕಾಂ ಆಪರೇಟರ್‌ಗಳು ಒದಗಿಸುವ ರೀಚಾರ್ಜ್ ಮತ್ತು ಟಾಪ್-ಅಪ್ ಪ್ಲಾನ್ಗಳು ಹೆಚ್ಚು ಕಡಿಮೆ ಒಂದೇ ಮಾನ್ಯತೆಯ ಅವಧಿಯಲ್ಲಿ ಬರುತ್ತವೆ. ಅಂದರೆ ಮಾಸಿಕ, ಮೂರು ತಿಂಗಳು ಮತ್ತು ವಾರ್ಷಿಕ ಪ್ಲಾನ್  ರೂಪದಲ್ಲಿ ಲಭ್ಯವಿವೆ. ಈ ಟೆಲಿಕಾಂ ಆಪರೇಟರ್‌ಗಳು ಒದಗಿಸುತ್ತಿರುವ ಕೆಲವು ಪ್ರಮುಖ ಪ್ಲಾನ್ಗಳ ಪಟ್ಟಿಯನ್ನು ಮುಂದೆ ಓದಿ ನಿಮಗಿಷ್ಟವಾದ ಪ್ಲಾನನ್ನು ಕಮೆಂಟ್ ಮಾಡಿ ತಿಳಿಸಿ.

Covid-19: ಈ ಪರಿಸ್ಥಿತಿಯಲ್ಲಿ Airtel, Jio, Vodafone ಮತ್ತು Idea ನೀಡುತ್ತಿರುವ ಅತ್ಯುತ್ತಮ ಪ್ಲಾನ್ಗಳು

ರಿಲಯನ್ಸ್ ಜಿಯೋವಿನ ಈ 199 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ 200 ರೂಗಳ ಶ್ರೇಣಿಯಲ್ಲಿ ಅತ್ಯುತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 42GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 28 ದಿನಗಳಿವೆ. ಇದರಲ್ಲಿ ಜಿಯೋ ಟು ಜಿಯೋ ಅನ್ಲಿಮಿಟೆಡ್ ಉಚಿತ ಕರೆಯಾಗಿದ್ದು ಬೇರೆ ಆಪರೇಟರ್ಗಳಿಗೆ ಉಚಿತವಾಗಿ 1000 ನಿಮಿಷಗಳನ್ನು ಸಹ ಪಡೆಯಬವುದು. ಈ ಪ್ಲಾನ್ ನೀವು ಬಳಸುತ್ತಿದ್ದರೆ  ಕಾಮೆಂಟ್ ಮಾಡಿ ತಿಳಿಸಿರಿ.

Covid-19: ಈ ಪರಿಸ್ಥಿತಿಯಲ್ಲಿ Airtel, Jio, Vodafone ಮತ್ತು Idea ನೀಡುತ್ತಿರುವ ಅತ್ಯುತ್ತಮ ಪ್ಲಾನ್ಗಳು

ರಿಲಯನ್ಸ್ ಜಿಯೋವಿನ ಈ 399 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ 400 ರೂಗಳ ಶ್ರೇಣಿಯಲ್ಲಿ ಅತ್ಯುತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 84GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 56 ದಿನಗಳಿವೆ. ಇದರಲ್ಲಿ ಜಿಯೋ ಟು ಜಿಯೋ ಅನ್ಲಿಮಿಟೆಡ್ ಉಚಿತ ಕರೆಯಾಗಿದ್ದು ಬೇರೆ ಆಪರೇಟರ್ಗಳಿಗೆ ಉಚಿತವಾಗಿ 2000 ನಿಮಿಷಗಳನ್ನು ಪಡೆಯಬವುದು. ಈ ಪ್ಲಾನ್ ನೀವು ಬಳಸುತ್ತಿದ್ದರೆ  ಕಾಮೆಂಟ್ ಮಾಡಿ ತಿಳಿಸಿರಿ.

Covid-19: ಈ ಪರಿಸ್ಥಿತಿಯಲ್ಲಿ Airtel, Jio, Vodafone ಮತ್ತು Idea ನೀಡುತ್ತಿರುವ ಅತ್ಯುತ್ತಮ ಪ್ಲಾನ್ಗಳು

ರಿಲಯನ್ಸ್ ಜಿಯೋವಿನ ಈ 555 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ 600 ರೂಗಳ ಶ್ರೇಣಿಯಲ್ಲಿ ಅತ್ಯುತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 126GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 84 ದಿನಗಳಿವೆ. ಇದರಲ್ಲಿ ಜಿಯೋ ಟು ಜಿಯೋ ಅನ್ಲಿಮಿಟೆಡ್ ಉಚಿತ ಕರೆಯಾಗಿದ್ದು ಬೇರೆ ಆಪರೇಟರ್ಗಳಿಗೆ ಉಚಿತವಾಗಿ 3000 ನಿಮಿಷಗಳನ್ನು ಪಡೆಯಬವುದು. ಈ ಪ್ಲಾನ್ ನೀವು ಬಳಸುತ್ತಿದ್ದರೆ  ಕಾಮೆಂಟ್ ಮಾಡಿ ತಿಳಿಸಿರಿ.

Covid-19: ಈ ಪರಿಸ್ಥಿತಿಯಲ್ಲಿ Airtel, Jio, Vodafone ಮತ್ತು Idea ನೀಡುತ್ತಿರುವ ಅತ್ಯುತ್ತಮ ಪ್ಲಾನ್ಗಳು

ರಿಲಯನ್ಸ್ ಜಿಯೋವಿನ ಈ 2121 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಅತ್ಯುತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 504GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 336 ದಿನಗಳಿವೆ. ಇದರಲ್ಲಿ ಜಿಯೋ ಟು ಜಿಯೋ ಅನ್ಲಿಮಿಟೆಡ್ ಉಚಿತ ಕರೆಯಾಗಿದ್ದು ಬೇರೆ ಆಪರೇಟರ್ಗಳಿಗೆ ಉಚಿತವಾಗಿ 12,000 ನಿಮಿಷಗಳನ್ನು ಪಡೆಯಬವುದು. ಈ ಪ್ಲಾನ್ ನೀವು ಬಳಸುತ್ತಿದ್ದರೆ  ಕಾಮೆಂಟ್ ಮಾಡಿ ತಿಳಿಸಿರಿ.

Covid-19: ಈ ಪರಿಸ್ಥಿತಿಯಲ್ಲಿ Airtel, Jio, Vodafone ಮತ್ತು Idea ನೀಡುತ್ತಿರುವ ಅತ್ಯುತ್ತಮ ಪ್ಲಾನ್ಗಳು

ಭಾರ್ತಿ ಏರ್ಟೆಲ್'ನ ಈ 249 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 42GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 28 ದಿನಗಳಿವೆ. ಇದರಲ್ಲಿ ಏರ್ಟೆಲ್ ಟು ಏರ್ಟೆಲ್ ಮತ್ತು ಬೇರೆಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳನ್ನೂ ಪಡೆಯಬವುದು. ಈ ಪ್ಲಾನ್ ನೀವು ಬಳಸುತ್ತಿದ್ದರೆ ಕಾಮೆಂಟ್ ಮಾಡಿ.

Covid-19: ಈ ಪರಿಸ್ಥಿತಿಯಲ್ಲಿ Airtel, Jio, Vodafone ಮತ್ತು Idea ನೀಡುತ್ತಿರುವ ಅತ್ಯುತ್ತಮ ಪ್ಲಾನ್ಗಳು

ಭಾರ್ತಿ ಏರ್ಟೆಲ್'ನ ಈ 349 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 2GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 84GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 28 ದಿನಗಳಿವೆ. ಇದರಲ್ಲಿ ಏರ್ಟೆಲ್ ಟು ಏರ್ಟೆಲ್ ಮತ್ತು ಬೇರೆಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳನ್ನೂ ಪಡೆಯಬವುದು. ಈ ಪ್ಲಾನ್ ನೀವು ಬಳಸುತ್ತಿದ್ದರೆ ಕಾಮೆಂಟ್ ಮಾಡಿ.

Covid-19: ಈ ಪರಿಸ್ಥಿತಿಯಲ್ಲಿ Airtel, Jio, Vodafone ಮತ್ತು Idea ನೀಡುತ್ತಿರುವ ಅತ್ಯುತ್ತಮ ಪ್ಲಾನ್ಗಳು

ಭಾರ್ತಿ ಏರ್ಟೆಲ್'ನ ಈ 399 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 84GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 56 ದಿನಗಳಿವೆ. ಇದರಲ್ಲಿ ಏರ್ಟೆಲ್ ಟು ಏರ್ಟೆಲ್ ಮತ್ತು ಬೇರೆಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳನ್ನೂ ಪಡೆಯಬವುದು. ಈ ಪ್ಲಾನ್ ನೀವು ಬಳಸುತ್ತಿದ್ದರೆ ಕಾಮೆಂಟ್ ಮಾಡಿ.

Covid-19: ಈ ಪರಿಸ್ಥಿತಿಯಲ್ಲಿ Airtel, Jio, Vodafone ಮತ್ತು Idea ನೀಡುತ್ತಿರುವ ಅತ್ಯುತ್ತಮ ಪ್ಲಾನ್ಗಳು

ಭಾರ್ತಿ ಏರ್ಟೆಲ್'ನ ಈ 598 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 126GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 84 ದಿನಗಳಿವೆ. ಇದರಲ್ಲಿ ಏರ್ಟೆಲ್ ಟು ಏರ್ಟೆಲ್ ಮತ್ತು ಬೇರೆಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳನ್ನೂ ಪಡೆಯಬವುದು. ಈ ಪ್ಲಾನ್ ನೀವು ಬಳಸುತ್ತಿದ್ದರೆ ಕಾಮೆಂಟ್ ಮಾಡಿ.

Covid-19: ಈ ಪರಿಸ್ಥಿತಿಯಲ್ಲಿ Airtel, Jio, Vodafone ಮತ್ತು Idea ನೀಡುತ್ತಿರುವ ಅತ್ಯುತ್ತಮ ಪ್ಲಾನ್ಗಳು

ಈ ವರ್ಷದ ವೊಡಾಫೋನ್'ನ ಈ 249 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಅತ್ಯುತ್ತಮವಾದ ವೊಡಾಫೋನ್ ಪ್ಲಾನಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 42GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 28 ದಿನಗಳಾಗಿದ್ದು ವೊಡಾಫೋನ್ ಟು ವೊಡಾಫೋನ್ ಮತ್ತು ಬೇರೆಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳನ್ನೂ ಪಡೆಯಬವುದು. ಈ ಪ್ಲಾನ್ ನೀವು ಬಳಸುತ್ತಿದ್ದರೆ ಕಾಮೆಂಟ್ ಮಾಡಿ.

Covid-19: ಈ ಪರಿಸ್ಥಿತಿಯಲ್ಲಿ Airtel, Jio, Vodafone ಮತ್ತು Idea ನೀಡುತ್ತಿರುವ ಅತ್ಯುತ್ತಮ ಪ್ಲಾನ್ಗಳು

ಈ ವರ್ಷದ ವೊಡಾಫೋನ್'ನ ಈ 399 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಅತ್ಯುತ್ತಮವಾದ ವೊಡಾಫೋನ್ ಪ್ಲಾನಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 84GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 56 ದಿನಗಳಾಗಿದ್ದು ವೊಡಾಫೋನ್ ಟು ವೊಡಾಫೋನ್ ಮತ್ತು ಬೇರೆಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳನ್ನೂ ಪಡೆಯಬವುದು. ಈ ಪ್ಲಾನ್ ನೀವು ಬಳಸುತ್ತಿದ್ದರೆ ಕಾಮೆಂಟ್ ಮಾಡಿ.

Covid-19: ಈ ಪರಿಸ್ಥಿತಿಯಲ್ಲಿ Airtel, Jio, Vodafone ಮತ್ತು Idea ನೀಡುತ್ತಿರುವ ಅತ್ಯುತ್ತಮ ಪ್ಲಾನ್ಗಳು

ಈ ವರ್ಷದ ವೊಡಾಫೋನ್'ನ ಈ 599 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಅತ್ಯುತ್ತಮವಾದ ವೊಡಾಫೋನ್ ಪ್ಲಾನಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 126GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 84 ದಿನಗಳಾಗಿದ್ದು ವೊಡಾಫೋನ್ ಟು ವೊಡಾಫೋನ್ ಮತ್ತು ಬೇರೆಲ್ಲಾ ಆಪರೇಟರ್ಗಳಿಗೆ ಅನ್ಲಿಮಿಟೆಡ್ ಉಚಿತ ಕರೆಗಳನ್ನೂ ಪಡೆಯಬವುದು. ಈ ಪ್ಲಾನ್ ನೀವು ಬಳಸುತ್ತಿದ್ದರೆ ಕಾಮೆಂಟ್ ಮಾಡಿ.