5000mAh ಬ್ಯಾಟರಿ ಮತ್ತು 4GB RAM ಹೊಂದಿರುವ ಫೋನ್ಗಳು - 2019

5000mAh ಬ್ಯಾಟರಿ ಮತ್ತು 4GB RAM ಹೊಂದಿರುವ ಫೋನ್ಗಳು - 2019

ಇಲ್ಲಿ ನಾವು ಹತ್ತು ಸ್ಮಾರ್ಟ್‌ಫೋನ್‌ಗಳನ್ನು ಸುಮಾರು 5000mAh ಬ್ಯಾಟರಿಯೊಂದಿಗೆ ಮತ್ತು 4GB RAM ಜೊತೆಗೆ ಬರುವ ಫೋನ್ಗಳನ್ನು ಪಟ್ಟಿ ಮಾಡಿದ್ದೇವೆ. ಅತ್ಯುತ್ತಮ ಬ್ಯಾಟರಿ ಅವಧಿಯನ್ನು ಒದಗಿಸುವ ಸಾಮರ್ಥ್ಯವಿರುವ ಸ್ಮಾರ್ಟ್‌ಫೋನ್‌ಗಳು ಒಂದೇ ಚಾರ್ಜ್‌ನಲ್ಲಿ ಇಡೀ ದಿನ ಉಳಿಸುತ್ತವೆ. ಮತ್ತು 4GB RAM ನಿಮಗೆ ಏಕಕಾಲದಲ್ಲಿ ಅನೇಕ ಅಪ್ಲಿಕೇಶನ್‌ಗಳನ್ನು ಚಲಾಯಿಸಲು ಅನುವು ಮಾಡಿಕೊಡುತ್ತದೆ.ಈ ವಿಭಾಗವನ್ನು ಚಿರುವ ಮತ್ತೊಂದು ಫೋನ್ ಅಂದ್ರೆ Samsung Galaxy M30s ಇದು 6000mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಬರುತ್ತದೆ ಅಲ್ಲದೆ ಒಟ್ಟಾರೆಯಾಗಿ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.

5000mAh ಬ್ಯಾಟರಿ ಮತ್ತು 4GB RAM ಹೊಂದಿರುವ ಫೋನ್ಗಳು - 2019

Redmi 8

ಸ್ಮಾರ್ಟ್‌ಫೋನ್ Xiaomi ಕಂಪನಿಯ ಇತ್ತೀಚಿನ ಕೊಡುಗೆಯಾಗಿದ್ದು ಕೆಲವು ದಿನಗಳ ಹಿಂದೆ ಭಾರತದಲ್ಲಿ 4GB + 64GB ಸ್ಟೋರೇಜ್ ರೂಪಾಂತರಕ್ಕೆ 8,999 ರೂಗಳು ಇನ್ನೂ ಒಂದು ರೂಪಾಂತರವಿದೆ 3GB+32GB ಸ್ಟೋರೇಜ್ ಬೆಲೆ 7,999 ರೂಗಳು. ಈ ಫೋನ್ 5000mAh ಬ್ಯಾಟರಿಯೊಂದಿಗೆ 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಮತ್ತು MIUI 10.0.1.3 ಆಧಾರಿತ ಆಂಡ್ರಾಯ್ಡ್ 9 ಪೈನಲ್ಲಿ ಕಾರ್ಯನಿರ್ವಹಿಸುತ್ತದೆ.

5000mAh ಬ್ಯಾಟರಿ ಮತ್ತು 4GB RAM ಹೊಂದಿರುವ ಫೋನ್ಗಳು - 2019

Vivo U10

ಕಳೆದ ವಾರ ಭಾರತದಲ್ಲಿ ಬಿಡುಗಡೆಯಾದ ಮೊದಲ ಯು-ಸೀರಿಸ್ ಸ್ಮಾರ್ಟ್‌ಫೋನ್ Vivo U10 ಆಗಿದ್ದು 64GB ಸ್ಟೋರೇಜ್ ರೂಪಾಂತರದೊಂದಿಗೆ 4GB RAM 10,990 ರೂಗಳಲ್ಲಿ ಇನ್ನೂ ಎರಡು ರೂಪಾಂತರಗಳಿವೆ- 32GB ಸ್ಟೋರೇಜ್ 3GB ಮತ್ತು  64GB ಸ್ಟೋರೇಜ್ 3GB ಯ RAM  ಕ್ರಮವಾಗಿ 8990 ರೂಗಳು ಮತ್ತು 9990 ರೂಗಳಲ್ಲಿ ಲಭ್ಯವಿದೆ. ಈ ಫೋನ್ 5000mAh ಬ್ಯಾಟರಿಯೊಂದಿಗೆ 18W ಡ್ಯುಯಲ್-ಎಂಜಿನ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

5000mAh ಬ್ಯಾಟರಿ ಮತ್ತು 4GB RAM ಹೊಂದಿರುವ ಫೋನ್ಗಳು - 2019

Oppo A5 2020

ಇದು ಕಳೆದ ತಿಂಗಳು A9 2020 ಸ್ಮಾರ್ಟ್‌ಫೋನ್‌ನೊಂದಿಗೆ 4GB+ 64GB ಇಂಟರ್ನಲ್ ಸ್ಟೋರೇಜ್ ರೂಪಾಂತರ 13,990 ರೂಗಳಲ್ಲಿ ಲಭ್ಯವಿದೆ.  ಇದು 2.0GHz SM6125 ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665 ಆಕ್ಟಾ-ಕೋರ್ ಪ್ರೊಸೆಸರ್ ಮತ್ತು ಅಡ್ರಿನೊ 610 ಜಿಪಿಯುನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ರಿವರ್ಸ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿ ಲಿಥಿಯಂ-ಪಾಲಿಮರ್ ಬ್ಯಾಟರಿಯನ್ನು ಹೊಂದಿದೆ.  ಮತ್ತು ಕಲರ್ಓಎಸ್ 6.0.1 ಆಧಾರಿತ ಆಂಡ್ರಾಯ್ಡ್ 9.0 ಪೈನಲ್ಲಿ ಕಾರ್ಯನಿರ್ವಹಿಸುತ್ತದೆ.

5000mAh ಬ್ಯಾಟರಿ ಮತ್ತು 4GB RAM ಹೊಂದಿರುವ ಫೋನ್ಗಳು - 2019

Realme 5

ಈ ಹೊಸ ಅದ್ದೂರಿಯ Realme 5 ಸ್ಮಾರ್ಟ್‌ಫೋನ್ ಕಳೆದ ತಿಂಗಳು ಭಾರತದಲ್ಲಿ 3GB + 32GB ಮತ್ತು 4GB + 64GB ಹಾಗು 4GB + 128GB ಹೀಗೆ ಒಟ್ಟು ಮೂರೂ ವೆರಿಯಂಟ್ಗಳಲ್ಲಿ ಈ ಬೆಲೆ ಕ್ರಮವಾಗಿ 9,999 ರೂ, 10,999 ಮತ್ತು 11,999 ರೂಗಳಲ್ಲಿ ಲಭ್ಯವಿದೆ. ಈ ಫೋನ್ 5000mAh ಶಕ್ತಿಯುತ ಬ್ಯಾಟರಿಯನ್ನು ಹೊಂದಿದೆ. ಮತ್ತು ಪ್ರೈಮರಿ ಸೆನ್ಸರ್ 12MP ಹೊಂದಿರುವ AI ಕ್ವಾಡ್ ಬ್ಯಾಕ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 

5000mAh ಬ್ಯಾಟರಿ ಮತ್ತು 4GB RAM ಹೊಂದಿರುವ ಫೋನ್ಗಳು - 2019

Infinix Hot 8

ಈ ಹೊಸ ಇನ್ಫಿನಿಕ್ಸ್ ಹಾಟ್ 8 ಅನ್ನು ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಈ ಸ್ಮಾರ್ಟ್ಫೋನ್ 4GB+ 64GB ರೂಪಾಂತರದಲ್ಲಿ ಲಭ್ಯವಿದೆ. ಇದರ ಬೆಲೆ ಕೇವಲ 6,999 ರೂಗಳು ಮಾತ್ರ. ಈ ಫೋನ್‌ 5000mAh ಬ್ಯಾಟರಿ ಸಾಮರ್ಥ್ಯದ ಜೊತೆಗೆ AI ಸ್ಮಾರ್ಟ್ ಪವರ್ ಮ್ಯಾನೇಜ್‌ಮೆಂಟ್ ಮತ್ತು AI ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಜೊತೆಗೆ ಕ್ವಾಡ್-ಎಲ್ಇಡಿ ಫ್ಲ್ಯಾಷ್ ಆಗಿದೆ.

5000mAh ಬ್ಯಾಟರಿ ಮತ್ತು 4GB RAM ಹೊಂದಿರುವ ಫೋನ್ಗಳು - 2019

Motorola One Power

ಈ ಸ್ಮಾರ್ಟ್ಫೋನ್ 12,999 ರೂಗಳ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇದರ ಹೆಸರೇ ಸೂಚಿಸುವಂತೆ ಈ ಫೋನ್‌ನ USP ಅದರ ಬ್ಯಾಟರಿ ಕಾರ್ಯಕ್ಷಮತೆಯಾಗಿದ್ದು 5000mAH ಸಾಮರ್ಥ್ಯವನ್ನು ಹೊಂದಿದೆ. ಇದು ಒಂದೇ ಪೂರ್ಣ ಚಾರ್ಜ್‌ನಲ್ಲಿ 2 ದಿನಗಳವರೆಗೆ ಚಲಿಸಬಲ್ಲದು ಮತ್ತು ಟರ್ಬೊಪವರ್ ಚಾರ್ಜರ್ ಸಹಾಯದಿಂದ ಸುಮಾರು 15 ನಿಮಿಷಗಳಲ್ಲಿ 6 ಗಂಟೆಗಳ ಬ್ಯಾಟರಿ ಅವಧಿಯನ್ನು ಪಡೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ.

5000mAh ಬ್ಯಾಟರಿ ಮತ್ತು 4GB RAM ಹೊಂದಿರುವ ಫೋನ್ಗಳು - 2019

Vivo Z1 Pro

ಅಕ್ಟೋಬರ್ 11 ರಿಂದ ಅಕ್ಟೋಬರ್ 15 ರವರೆಗೆ ವಿವೋ ಅವರ ಅಧಿಕೃತ ವೆಬ್‌ಸೈಟ್ ಮೂಲಕ ಈ ಫೋನ್ ಕೇವಲ 12,990 ರೂಗಳಲ್ಲಿ ಲಭ್ಯವಿದೆ. ಈ ಫೋನ್ 4GB+64GB ವೇರಿಯಂಟ್ ರೂಪದಲ್ಲಿ ಲಭ್ಯ. ಇದು 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಶಕ್ತಿಯುತ 5000mAh ಬ್ಯಾಟರಿಯೊಂದಿಗೆ ತುಂಬಿದೆ. ಸ್ಮಾರ್ಟ್ಫೋನ್ ಅಡ್ರಿನೊ 616 ಜಿಪಿಯು ಹೊಂದಿರುವ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 712 ಪ್ರೊಸೆಸರ್ ಹೊಂದಿದ್ದು ಫನ್ ಟಚ್ ಓಎಸ್ 9.0 ಆಧಾರಿತ ಆಂಡ್ರಾಯ್ಡ್ 9.0 ಪೈನಲ್ಲಿ ಕಾರ್ಯನಿರ್ವಹಿಸುತ್ತದೆ.

5000mAh ಬ್ಯಾಟರಿ ಮತ್ತು 4GB RAM ಹೊಂದಿರುವ ಫೋನ್ಗಳು - 2019

Vivo Y17

ಈ ಸ್ಮಾರ್ಟ್ಫೋನ್ ಬೆಲೆ 17,990 ರೂಗಳು ಮತ್ತು ಈಗ ಒಂದು ಅವಧಿಯಲ್ಲಿ ಅಂದ್ರೆ ಸೇಲಲ್ಲಿ ಬೆಲೆ ಕಡಿತದ ನಂತರ ಫೋನ್ ಈಗ ಕೇವಲ 13,990 ರೂಗಳಿಗೆ ಚಿಲ್ಲರೆ ಮಾರಾಟವಾಗುತ್ತಿದೆ. ಈ ಫೋನ್ 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ತೆಗೆಯಲಾಗದ ಲಿ-ಐಯಾನ್ 5000mAh ಬ್ಯಾಟರಿಯನ್ನು ಹೊಂದಿದೆ ಮತ್ತು 4GB RAM ಅನ್ನು ಉತ್ತಮ 128GB ಇಂಟರ್ನಲ್ ಸ್ಟೋರೇಜ್ ಜೊತೆಗೆ ಬರುತ್ತದೆ.

5000mAh ಬ್ಯಾಟರಿ ಮತ್ತು 4GB RAM ಹೊಂದಿರುವ ಫೋನ್ಗಳು - 2019

Samsung Galaxy M30s

ಈ ಸ್ಮಾರ್ಟ್ಫೋನ್ ಬೃಹತ್ 6000mAH ಬ್ಯಾಟರಿಯನ್ನು ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 30 ಗಳನ್ನು ಕೆಲವು ವಾರಗಳ ಹಿಂದೆ ಭಾರತದಲ್ಲಿ 4GB + 64GB ಸ್ಟೋರೇಜ್ ಆಯ್ಕೆಗೆ 13,999 ರೂಗಳಲ್ಲಿ ಮತ್ತು 6GB+128GB ಸಂಗ್ರಹದೊಂದಿಗೆ 16,999 ರೂಗಳ ಬೆಲೆಯನ್ನು ಹೊಂದಿರುವ ಇನ್ನೂ ಒಂದು ರೂಪಾಂತರವಿದೆ. ಈ ಫೋನ್ ಈಗಾಗಲೇ ಹೇಳಿರುವಂತೆ ದೇಶದಲ್ಲಿ 6000mAh ಬ್ಯಾಟರಿಯಿಂದ ತುಂಬಿರುವ ಮೊಟ್ಟ ಮೊದಲ ಸ್ಮಾರ್ಟ್ಫೋನ್ ಇದಾಗಿದೆ. ಅಲ್ಲದೆ ಈ ಫೋನ್ 15W ವೇಗದ ಚಾರ್ಜರ್‌ ಸಪೋರ್ಟ್ ಮಾಡುತ್ತದೆ.

5000mAh ಬ್ಯಾಟರಿ ಮತ್ತು 4GB RAM ಹೊಂದಿರುವ ಫೋನ್ಗಳು - 2019

Realme U1

ಸ್ಮಾರ್ಟ್‌ಫೋನ್ Realme ಕಂಪನಿಯ ಅದ್ದೂರಿ ಕೊಡುಗೆಯಾಗಿದ್ದು ಕೆಲವು ದಿನಗಳ ಹಿಂದೆ ಭಾರತದಲ್ಲಿ 3GB+32GB, 3GB+64GB ಮತ್ತು  4GB+64GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಕ್ರಮವಾಗಿ 7,999 ರೂಗಳು 8,999 ರೂಗಳು ಮತ್ತು 9,999 ರೂಗಳಲ್ಲಿ ಲಭ್ಯವಿದೆ. ಆದರೆ ಈ ಫೋನ್ 3500mAh ಬ್ಯಾಟರಿಯೊಂದಿಗೆ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

5000mAh ಬ್ಯಾಟರಿ ಮತ್ತು 4GB RAM ಹೊಂದಿರುವ ಫೋನ್ಗಳು - 2019

Asus Zenfone Max Pro M1
 
ಈ ಹೊಸ Asus Zenfone Max Pro M1 ಅನ್ನು ಕಳೆದ ಕೆಲವು ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಈ ಸ್ಮಾರ್ಟ್ಫೋನ್ 4GB+ 64GB ರೂಪಾಂತರದಲ್ಲಿ ಲಭ್ಯವಿದೆ. ಇದರ ಬೆಲೆ ಕೇವಲ 11,499 ರೂಗಳು ಮಾತ್ರ. ಈ ಫೋನ್‌ 5000mAh ಬ್ಯಾಟರಿ ಸಾಮರ್ಥ್ಯದ ಜೊತೆಗೆ AI ಸ್ಮಾರ್ಟ್ ಪವರ್ ಮ್ಯಾನೇಜ್‌ಮೆಂಟ್ ಮತ್ತು AI ಡ್ಯೂಯಲ್ ರಿಯರ್ ಕ್ಯಾಮೆರಾ ಸೆಟಪ್ ಜೊತೆಗೆ ಕ್ವಾಡ್-ಎಲ್ಇಡಿ ಫ್ಲ್ಯಾಷ್ ಆಗಿದೆ.