ಈಗ ಫ್ಲಿಪ್ಕಾರ್ಟಿನ ಸೂಪರ್ ಸೇಲ್ ವೀಕ್ ನಿಮಗಾಗಿ!!!!
ZIN-WEB FAST030 ಪೋರ್ಟಬಲ್ ಪವರ್ ಬ್ಯಾಂಕ್ ನ ವಾಸ್ತವಿಕ ಬೆಲೆ 2488 ಆಗಿದ್ದು ಇಂದು Flipkart ನಲ್ಲಿ. ಇದು ಆಕರ್ಷಿಯವಾಗಿ 71% ರಿಯಾಯಿತಿ ಜೋತೆಗೆ ಕೇವಲ 701 ರೂನಲ್ಲಿ ಲಭ್ಯವಿದೆ. ಅಲ್ಲದೆ ಬ್ಯಾಂಕಿಂಗ್ ರಿಯಾಯಿತಿಯಾಗಿ AXIS Bank ನ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ನೀವು ಪೇ ಮಾಡುವುದರಿಂದ 5% ಹೆಚ್ಚುವರಿ ಆಫ್ (ನಿಯಮಗಳು ಮತ್ತು ಷರತ್ತು ಅನ್ವಯಿಸುತ್ತದೆ) ಪಡೆಯಬಹುದು.
ಇದರ ಮುಖ್ಯಾಂಶಗಳು:
>ಇದು 245 ಗ್ರಾಂನಾಗಿದ್ದು ಇದರ ಸಾಮರ್ಥ್ಯ: 12000mAh ಆಗಿರುತ್ತದೆ.
>ಇದು ಲಿಥಿಯಂ-ಅಯಾನ್ ಬ್ಯಾಟರಿ ಮತ್ತು ಮೈಕ್ರೋ ಕನೆಕ್ಟರ್ ಅನ್ನು ಒಳಗೊಂಡಿರುತ್ತದೆ.
>ಇದನ್ನು ನೀವು ಕ್ಯಾಶ್ ಆನ್ ಡೆಲಿವೆರಿ (COD) ಯಲ್ಲಿ ಪಡೆಯಬಹುದು.
>ಇದು 10 ದಿನದ ಬದಲಾವಣೆಯ ಪಾಲಿಸಿಯನ್ನು ಹೊಂದಿದೆ.
ZIN-WEB FAST030 PORTABLE POWERFULPREMIUM 030 12000 mAh Power Bank, 488 ಫ್ಲಿಪ್ಕಾರ್ಟ್ನಲ್ಲಿ ಖರೀದಿಸಿ.
ರುಹಿ ಟ್ರೇಡರ್ಸ್ S10 ನ ಪೋರ್ಟೆಬಲ್ ಬ್ಲೂಟೂತ್ ಸ್ಪೀಕರ್ ಇದರ ವಾಸ್ತವಿಕ ಬೆಲೆ 1999 ಆಗಿದ್ದು ಇಂದು Flipkart ನಲ್ಲಿ ಇದು ಆಕರ್ಷಿಯವಾಗಿ 83% ರಿಯಾಯಿತಿ ಜೋತೆಗೆ ಕೇವಲ 355 ರೂನಲ್ಲಿ ಲಭ್ಯವಿದೆ. ಅಲ್ಲದೆ ಬ್ಯಾಂಕಿಂಗ್ ರಿಯಾಯಿತಿಯಾಗಿ AXIS Bank ನ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ನೀವು ಪೇ ಮಾಡುವುದರಿಂದ 5% ಹೆಚ್ಚುವರಿ ಆಫ್ (ನಿಯಮಗಳು ಮತ್ತು ಷರತ್ತು ಅನ್ವಯಿಸುತ್ತದೆ) ಪಡೆಯಬಹುದು.
ಇದರ ಮುಖ್ಯಾಂಶಗಳು:
>ಇದನ್ನು ಬ್ಲೂಟೂತ್ ಮೂಲಕ ವೈರ್ಲೆಸ್ ಸಂಗೀತ ಸ್ಟ್ರೀಮಿಂಗ್ ಮಾಡಬಹುದು.
>ಇದು ಮೆಮೊರಿ ಕಾರ್ಡ್ ನ ಸ್ಲಾಟನ್ನು ಹೊಂದಿದೆ.
>ಇದನ್ನು ನೀವು ಕ್ಯಾಶ್ ಆನ್ ಡೆಲಿವೆರಿ (COD) ಯಲ್ಲಿ ಪಡೆಯಬಹುದು.
>ಇದು 10 ದಿನದ ಬದಲಾವಣೆಯ ಪಾಲಿಸಿಯನ್ನು ಹೊಂದಿದೆ.
ಬಿಂಗೊ U8 ನ ಸ್ಮಾರ್ಟ್ವಾಚ್ ಕಪ್ಪು ಪಟ್ಟಿಯಾ ನಿಯಮಿತದೊಂದಿಗೆ ಇಂದು ಲಭ್ಯವಿದೆ. ಇದರ ವಾಸ್ತವಿಕ ಬೆಲೆ 2999 ಆಗಿದ್ದು ಇಂದು Flipkart ನಲ್ಲಿ ಇದು ಆಕರ್ಷಿಯವಾಗಿ 73% ರಿಯಾಯಿತಿ ಜೋತೆಗೆ ಕೇವಲ 799 ರೂನಲ್ಲಿ ಲಭ್ಯವಿದೆ. ಅಲ್ಲದೆ ಬ್ಯಾಂಕಿಂಗ್ ರಿಯಾಯಿತಿಯಾಗಿ AXIS Bank ನ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ನೀವು ಪೇ ಮಾಡುವುದರಿಂದ 5% ಹೆಚ್ಚುವರಿ ಆಫ್ (ನಿಯಮಗಳು ಮತ್ತು ಷರತ್ತು ಅನ್ವಯಿಸುತ್ತದೆ) ಪಡೆಯಬಹುದು.
ಇದರ ಮುಖ್ಯಾಂಶಗಳು:
>ಇದು ಬ್ಲೂಟೂತನ್ನು ಬೆಂಬಲಿಸುತ್ತದೆ ಮತ್ತು ಕಾಲ್ ಫಂಕ್ಷನ್ನೊಂದಿಗೆ ಉಪಯುಕ್ತವಾಗಿದೆ.
>ಬಿಂಗೊ ಟಚ್ಸ್ಕ್ರೀನ್ ಆಗಿದ್ದು ಇದೊಂದು ವಾಚ್ಫೋನ್ ಆಗಿದೆ.
>ಇದನ್ನು ನೀವು ಕ್ಯಾಶ್ ಆನ್ ಡೆಲಿವೆರಿ (COD) ಯಲ್ಲಿದ್ದು ಇದು 10 ದಿನದ ಬದಲಾವಣೆಯ ಪಾಲಿಸಿಯನ್ನು ಹೊಂದಿದೆ.
Bingo U8 Smartwatch (Black Strap Regular), 799 ಫ್ಲಿಪ್ಕಾರ್ಟ್ನಲ್ಲಿ ಖರೀದಿಸಿ.
ಮೋಟೋ E4 ಪ್ಲಸ್ (ಫೈನ್ ಗೋಲ್ಡ್, 32GB) (3GB RAM) ನೊಂದಿಗೆ Flipkart ನಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 9999 ಆಗಿದೆ.
-EMI ಗಳು 485 ಯಿಂದ ಪ್ರತಿ ತಿಂಗಳಿಗೆ.
-ಖರೀದಿಯ ಬದಲಾವಣೆಯಾ ವಿನಿಮಯಕ್ಕೆ 9,000 ವರೆಗೆ ಪಡೆಯಿರಿ.
-ಫೋನ್ ಚೆಕ್ ಪ್ರಯತ್ನಿಸಿ- ಬದಲಾವಣೆಗೆ 12% ಹೆಚ್ಚಾಗಿ ಪಡೆಯಿರಿ! (ಫ್ಲಿಪ್ಕಾರ್ಟ್ ಅಪ್ಲಿಕೇಶನ್ನಲ್ಲಿ ಮಾತ್ರ ಅನ್ವಯಿಸುತ್ತದೆ).
-ಬ್ಯಾಂಕಿಂಗ್ ರಿಯಾಯಿತಿಯಾಗಿ AXIS Bank ನ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ನೀವು ಪೇ ಮಾಡುವುದರಿಂದ 5% ಹೆಚ್ಚುವರಿ ಆಫ್ (ನಿಯಮಗಳು ಮತ್ತು ಷರತ್ತು ಅನ್ವಯಿಸುತ್ತದೆ) ಪಡೆಯಬಹುದು.
ಇದರ ಮುಖ್ಯಾಂಶಗಳು:
>ಮೋಟೋ E4 ಪ್ಲಸ್ ನಲ್ಲಿ 3GB RAM ಮತ್ತು 32GB RAM ನೊಂದಿಗೆ 128GB ವರೆಗೆ ವಿಸ್ತರಿಸಬಲ್ಲದು.
>13MP ಬ್ಯಾಕ್ ಕ್ಯಾಮೆರಾ ಮತ್ತು 5MP ಫ್ರಂಟ್ ಕ್ಯಾಮೆರಾವನ್ನು ಹೊಂದಿದ್ದು 5000 mAh ಲಿ-ಐಯಾನ್ ಪಾಲಿಮರ್ ಬ್ಯಾಟರಿಯನ್ನು ಹೊಂದಿದೆ.
>ಇದನ್ನು ನೀವು ಕ್ಯಾಶ್ ಆನ್ ಡೆಲಿವೆರಿ (COD) ಯಲ್ಲಿದ್ದು ಇದು 10 ದಿನದ ಬದಲಾವಣೆಯ ಪಾಲಿಸಿಯನ್ನು ಹೊಂದಿದೆ.
Moto E4 Plus (Fine Gold, 32 GB) (3 GB RAM), 9,999ಫ್ಲಿಪ್ಕಾರ್ಟ್ನಲ್ಲಿ ಖರೀದಿಸಿ.
ಆಸಸ್ ಝೆನ್ಫೋನ್ ಸೆಲ್ಫಿ (ಸಿಲ್ವರ್, 16GB) 3GB RAM ನೊಂದಿಗೆ Flipkart ನಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 8999 ಆಗಿದೆ.
-EMI ಗಳು 437 ಯಿಂದ ಪ್ರತಿ ತಿಂಗಳಿಗೆ.
-ಖರೀದಿಯ ಬದಲಾವಣೆಯಾ ವಿನಿಮಯಕ್ಕೆ 8500 ವರೆಗೆ ಪಡೆಯಿರಿ.
-ವಿಶೇಷ ಬೆಲೆ ಫ್ಲಾಟ್ 1,000 ಆಸಸ್ ಝೆನ್ಫೋನ್ ಸೆಲ್ಫಿ ಆನ್
-ಬ್ಯಾಂಕಿಂಗ್ ರಿಯಾಯಿತಿಯಾಗಿ AXIS Bank ನ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ನೀವು ಪೇ ಮಾಡುವುದರಿಂದ 5% ಹೆಚ್ಚುವರಿ ಆಫ್ (ನಿಯಮಗಳು ಮತ್ತು ಷರತ್ತು ಅನ್ವಯಿಸುತ್ತದೆ) ಪಡೆಯಬಹುದು.
-ಪಾಟ್ನರ್ ಆಫರ್ ಜಿಯೋ- 90 ದಿನಗಳು ಅನ್ಲಿಮಿಟೆಡ್ @ 399, 10 ರೀಚಾರ್ಜ್ಗಳಾದ್ಯಂತ 30GB ಹೆಚ್ಚುವರಿ 4G ಡೇಟಾ + ಜಿಯೋ ಪ್ರೈಮ್ ಅನ್ನು ಪಡೆದುಕೊಳ್ಳಿರಿ.
ಇದರ ಮುಖ್ಯಾಂಶಗಳು:
>5.5 ಇಂಚಿನ ಫುಲ್ HD ಡಿಸ್ಪ್ಲೇ ರೆಸೊಲ್ಯೂಷನ್ 1080 x 1920
>ಇದು 13MP ಬ್ಯಾಕ್ ಕ್ಯಾಮೆರಾ ಮತ್ತು ಅದೇ 13MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
>ಇದನ್ನು ನೀವು ಕ್ಯಾಶ್ ಆನ್ ಡೆಲಿವೆರಿ (COD) ಯಲ್ಲಿದ್ದು ಇದು 10 ದಿನದ ಬದಲಾವಣೆಯ ಪಾಲಿಸಿಯನ್ನು ಹೊಂದಿದೆ.
Asus Zenfone Selfie (Silver, 16 GB) (3 GB RAM), 8,999 ಫ್ಲಿಪ್ಕಾರ್ಟ್ನಲ್ಲಿ ಖರೀದಿಸಿ.