ಯಾವುದೇ ಒಂದು ಅತ್ಯುತ್ತಮವಾದ ಸ್ಮಾರ್ಟ್ಫೋನಲ್ಲಿ ನಮಗೇಲ್ಲ ಬೇಕಾಗಿರುವುದು ಒಂದು ದೊಡ್ಡ ಅಥವಾ ಧೀರ್ಘಕಾಲದ ಬ್ಯಾಟರಿ. ಏಕೆಂದರೆ ಬ್ಯಾಟರಿ ಇದ್ದಾರೆ ಮಾತ್ರ ಫೋನಿನಲ್ಲಿರುವ ಫೀಚರ್ಗಳನ್ನೂ ನಾವು ಬಳಸಲು ಸಾಧ್ಯ. ಆದ್ದರಿಂದ ಹಿಂದಿನ ದಿನಗಳಲ್ಲಿ ಈ ವಿಭಾಗದಲ್ಲಿ ನೀವು ಆಯ್ಕೆ ಮಾಡಲು ಕೆಲವೇ ಆಯ್ಕೆಗಳಿವೆ. ಈ ಪಟ್ಟಿಯನ್ನು ಇನ್ನಷ್ಟು ಕಡಿಮೆ ಮಾಡಲು ನಾವು ಸುಮಾರು 5000mAh ಬ್ಯಾಟರಿಯೊಂದಿಗೆ ಲಭ್ಯವಿರುವ ಉತ್ತಮ ಫೋನ್ಗಳನ್ನು ಪಟ್ಟಿ ಮಾಡಿದ್ದೇವೆ. ಈ ಮೂಲಕ 5000mAh ಬ್ಯಾಟರಿ ಹೊಂದಿರುವುದು ಯಾವಾಗಲೂ ನಿಮಗೆ ಉತ್ತಮ ಬ್ಯಾಟರಿ ಅವಧಿಯನ್ನು ನೀಡುವುದಾಗಿ ಖಾತರಿಪಡಿಸುವುದಿಲ್ಲ. ಆದರೆ ನೀವು ಫೋನಲ್ಲಿ ಕನಿಷ್ಠ ಒಂದು ದಿನದ ಬ್ಯಾಟರಿ ಅವಧಿಯನ್ನು ಪಡೆಯುತ್ತೀರಿ ಎಂದು ಅದು ಖಚಿತಪಡಿಸುತ್ತದೆ. ಆದ್ದರಿಂದ ಯಾವುದೇ ಹೆಚ್ಚಿನ ಗೊಂದಲವನ್ನು ಉಂಟುಮಾಡದೇ ಇಂದು ಲಭ್ಯವಿರುವ ಅತ್ಯುತ್ತಮ 5000mah ಬ್ಯಾಟರಿ ಸ್ಮಾರ್ಟ್ಫೋನ್ಗಳ ಪಟ್ಟಿಯನ್ನು ನಿಮಗೆ ನೀಡಿದ್ದೇವೆ.
ಭಾರತದಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 6000mAH ಬ್ಯಾಟರಿಯನ್ನು ಹೊಂದಿದೆ. Samsung Galaxy M30s ಸ್ಮಾರ್ಟ್ಫೋನ್ ಭಾರತದಲ್ಲಿ 6000mAH ಬ್ಯಾಟರಿಯೊಂದಿಗೆ ಬಿಡುಗಡೆಯಾಗಿರುವ ಮೊಟ್ಟ ಮೊದಲ ಸ್ಮಾರ್ಟ್ಫೋನ್ ಆಗಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ 15W ಪವರ್ ನೀಡುವ ಮೂಲಕ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.
ಭಾರತದಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಮೈಕ್ರೋ USB 2.0 ಪೋರ್ಟ್ ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ 10W ಪವರ್ ನೀಡುವ ಮೂಲಕ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.
ಭಾರತದಲ್ಲಿ ಬಿಡುಗಡೆಯಾಗಿರುವ ಈ Vivo Z1 Pro ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಮೈಕ್ರೋ USB 2.0 ಪೋರ್ಟ್ ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ 18W ಪವರ್ ನೀಡುವ ಮೂಲಕ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.
ಭಾರತದಲ್ಲಿ ಬಿಡುಗಡೆಯಾಗಿರುವ ಈ Infinix Hot 8 ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಮೈಕ್ರೋ USB 2.0 ಪೋರ್ಟ್ ಒಳಗೊಂಡಿದ್ದು ಕಡಿಮೆ ಸಮಯದಲ್ಲಿ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.
ಭಾರತದಲ್ಲಿ ಬಿಡುಗಡೆಯಾಗಿರುವ ಈ Samsung Galaxy M30 ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಟೈಪ್ ಸಿ 1.0 ಪೋರ್ಟ್ ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ 15W ಪವರ್ ನೀಡುವ ಮೂಲಕ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.
ಭಾರತದಲ್ಲಿ ಬಿಡುಗಡೆಯಾಗಿರುವ ಈ Asus Zenfone Max Pro M1 ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಮೈಕ್ರೋ USB 2.0 ಪೋರ್ಟ್ ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ 10W ಪವರ್ ನೀಡುವ ಮೂಲಕ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.
ಭಾರತದಲ್ಲಿ ಬಿಡುಗಡೆಯಾಗಿರುವ ಈ Asus 6Z ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಮೈಕ್ರೋ USB 2.0 ಪೋರ್ಟ್ ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ 18W ಪವರ್ ನೀಡುವ ಮೂಲಕ ಕ್ವಿಕ್ ಚಾರ್ಜ್ 4.0 ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.
ಭಾರತದಲ್ಲಿ ಬಿಡುಗಡೆಯಾಗಿರುವ ಈ Motorola One Power ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಟೈಪ್ ಸಿ 1.0 ಪೋರ್ಟ್ ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ 15W ಪವರ್ ನೀಡುವ ಮೂಲಕ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.
ಭಾರತದಲ್ಲಿ ಬಿಡುಗಡೆಯಾಗಿರುವ ಈ Nubia Red Magic 3 ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಟೈಪ್ ಸಿ 1.0 ಪೋರ್ಟ್ ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ 18W ಕ್ವಿಕ್ ಚಾರ್ಜ್ ಪವರ್ ನೀಡುವ ಮೂಲಕ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.
ಭಾರತದಲ್ಲಿ ಬಿಡುಗಡೆಯಾಗಿರುವ ಈ Vivo Y12 ಸ್ಮಾರ್ಟ್ಫೋನ್ ತೆಗೆಯಲಾಗದ Li-Po ಸುಮಾರು 5000mAH ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಮೈಕ್ರೋ USB 2.0 ಪೋರ್ಟ್ ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ ಶೀಘ್ರವಾಗಿ ಚಾರ್ಜ್ ಮಾಡಲು ಅವಕಾಶ ಮಾಡಿ ಕೊಡುತ್ತದೆ.
ಸ್ಮಾರ್ಟ್ಫೋನ್ Xiaomi ಕಂಪನಿಯ ಇತ್ತೀಚಿನ ಕೊಡುಗೆಯಾಗಿದ್ದು ಕೆಲವು ದಿನಗಳ ಹಿಂದೆ ಭಾರತದಲ್ಲಿ 4GB + 64GB ಸ್ಟೋರೇಜ್ ರೂಪಾಂತರಕ್ಕೆ 8,999 ರೂಗಳು ಇನ್ನೂ ಒಂದು ರೂಪಾಂತರವಿದೆ 3GB+32GB ಸ್ಟೋರೇಜ್ ಬೆಲೆ 7,999 ರೂಗಳು. ಈ ಫೋನ್ 5000mAh ಬ್ಯಾಟರಿಯೊಂದಿಗೆ 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಮತ್ತು MIUI 10.0.1.3 ಆಧಾರಿತ ಆಂಡ್ರಾಯ್ಡ್ 9 ಪೈನಲ್ಲಿ ಕಾರ್ಯನಿರ್ವಹಿಸುತ್ತದೆ.