ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10,000 ರೂಗಳೊಳಗಿನ ಫೋನ್‌ಗಳ ಲೀಸ್ಟ್

ಇವರಿಂದ Ravi Rao | ಅಪ್‌ಡೇಟ್ ಮಾಡಲಾಗಿದೆ Dec 06 2019
ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10,000 ರೂಗಳೊಳಗಿನ ಫೋನ್‌ಗಳ ಲೀಸ್ಟ್

ನೀವು ಸುಮಾರು 10,000 ರೂಪಾಯಿಗಳ ಬಜೆಟ್ ಹೊಂದಿದ್ದು ನೀವೊಂದು ಲೇಟೆಸ್ಟ್ ಸ್ಮಾರ್ಟ್ಫೋನ್ ಖರೀದಿಸಲು ಬಯಸುತ್ತಿದ್ದರೆ ನಿಮ್ಮ ಮುಂದೆ  ಖಂಡಿತವಾಗಿಯೂ ಸಾಕಷ್ಟು ಆಯ್ಕೆಗಳಿವೆ. ಅದರಲ್ಲೂ ಒಂದಲ್ಲ ಒಂದು ಸರಿ ಗೂಗಲಲ್ಲಿ ಸರ್ಚ್ ಮಾಡಿ ಅಥವಾ ನಿಮ್ಮ ಸ್ನೇಹಿತರೊಂದಿಗೆ ಹೇಳಿ ಕೇಳಿ ಕಂಫ್ಯೂನಶನ್ ಆಗಿರಬವುದು. ಏಕೆಂದರೆ ನಿಮ್ಮ ಅಗತ್ಯಕ್ಕಾಗಿ ಸರಿಯಾದಂತಹ ಸ್ಮಾರ್ಟ್‌ಫೋನ್ ಅನ್ನು ಆರಿಸುವುದು ಸದ್ಯದ ದಿನಗಳಲ್ಲಿ ಕಷ್ಟಕರವಾಗಿದೆ.

ನೀವು ಖರೀದಿಸುವ ಆ ಸ್ಮಾರ್ಟ್ಫೋನಿನ ಪರ್ಫಾರ್ಮೆನ್ಸ್, ಬ್ಯಾಟರಿ ಮತ್ತು ಡಿಸ್ಪ್ಲೇ ಇನ್ನಿತರೇ ವಿವಿಧ ಅಂಶಗಳ ಮೇಲೆ ಹೆಚ್ಚು ಗೊಂದಲ ಅವಲಂಬಿಸಿರುತ್ತದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಈಗ ಸದ್ಯಕ್ಕೆ 10,000 ರೂಪಾಯಿಗಳ ಬಜೆಟ್ ಒಳಗೆ ಲಭ್ಯವಿರುವ ಅತ್ಯುತ್ತಮವಾದ ಸ್ಮಾರ್ಟ್ಫೋನ್ಗಳ ಪಟ್ಟಿಯನ್ನು ನೀಡಿದ್ದೇನೆ. ಈ ಟಾಪ್ 10 ಫೋನ್ಗಳ ಪಟ್ಟಿಯನ್ನು ಬೆಲೆ, ಪರ್ಫಾರ್ಮೆನ್ಸ್, ಬ್ಯಾಟರಿ, ಡಿಸ್ಪ್ಲೇ ಮತ್ತು ಇನ್ನಿತರೇ ಮುಖ್ಯ ಅಂಶಗಳ ಆಧಾರ ಮೇರೆಗೆ ಸೇರಿಸಲಾಗಿದೆ.

ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10,000 ರೂಗಳೊಳಗಿನ ಫೋನ್‌ಗಳ ಲೀಸ್ಟ್

Realme 3 Pro

ಇದು Qualcomm Snapdragon 710 AIE ಪ್ರೊಸೆಸರ್ ಜೊತೆಗೆ ಟ್ರಿಪಲ್ ರೇರ್ ಅಂದ್ರೆ 25MP Sony IMX519 ಸೆನ್ಸರ್ + 5MP ಮತ್ತು ಫ್ರಂಟಲ್ಲಿ 25MP ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 1.22 ಮೈಕ್ರೋಮೀಟರ್ ಲಾರ್ಜ್ ಪಿಕ್ಸೆಲ್ ಸಹ ನೀಡಲಾಗಿದ್ದು ಅದ್ದೂರಿಯ ಶಾಟ್ಗಳನ್ನು ತೆಗೆಯಬವುದು. ಇದರಲ್ಲಿ ದೊಡ್ಡದಾದ 4045mAh ಬ್ಯಾಟರಿಯನ್ನು VOOC Flash Charge 3.0 ಫಾಸ್ಟ್ ಚಾರ್ಜ್ ಸಪೋರ್ಟ್ ಫೀಚರ್ ಜೊತೆಗೆ ಹೊರ ತರಲಾಗಿದೆ.   
6.3-inch FHD+ Display  
Qualcomm Snapdragon 710 AIE
25MP Front Camera
16MP + 5MP Rear Camera
RAM: 4/6GB - Storage: 64/128GB
Battery: 4045mAh
OS: Android 9 Pie

ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10,000 ರೂಗಳೊಳಗಿನ ಫೋನ್‌ಗಳ ಲೀಸ್ಟ್

Redmi Note 8

ಇದು Qualcomm Snapdragon 665 AIE ಪ್ರೊಸೆಸರ್ ಜೊತೆಗೆ ಕ್ವಾಡ್ ಕ್ಯಾಮೆರಾ ಸೆಟಪ್ ಅಂದ್ರೆ 48MP + 8MP + 2MP + 2MP ಹೊಂದಿದೆ. ಇದರಲ್ಲಿ ಮ್ಯಾಕ್ರೋ ಲೆನ್ಸ್ ಸಹ ನೀಡಲಾಗಿದ್ದು ಸುಮಾರು 4cm ದೂರದಿಂದ ಅದ್ದೂರಿಯ ಮ್ಯಾಕ್ರೋ ಶಾಟ್ಗಳನ್ನು ತೆಗೆಯಬವುದು. ಇದರಲ್ಲಿ ದೊಡ್ಡದಾದ 4000mAh ಬ್ಯಾಟರಿಯನ್ನು 18W ಫಾಸ್ಟ್ ಚಾರ್ಜ್ ಸಪೋರ್ಟ್ ಫೀಚರ್ ಜೊತೆಗೆ ಹೊರ ತರಲಾಗಿದೆ.            

6.3-inch FHD+ Display  
Qualcomm Snapdragon 665 AIE
13MP Front Camera
48MP + 8MP + 2MP + 2MP Rear Camera
4GB + 64GB/ 6GB + 128GB
Battery: 4000mAh
OS: Android 9 Pie

ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10,000 ರೂಗಳೊಳಗಿನ ಫೋನ್‌ಗಳ ಲೀಸ್ಟ್

Vivo U20  

ಇದು Qualcomm Snapdragon 675 AIE ಪ್ರೊಸೆಸರ್ ಜೊತೆಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅಂದ್ರೆ 16MP Sony IMX 499 ಸೆನ್ಸರ್ ಜೊತೆಗೆ + 8MP + 2MP ಹೊಂದಿದೆ. ಇದರಲ್ಲಿ ಮ್ಯಾಕ್ರೋ ಲೆನ್ಸ್ ಸಹ ನೀಡಲಾಗಿದ್ದು ಸುಮಾರು 4cm ದೂರದಿಂದ ಅದ್ದೂರಿಯ ಮ್ಯಾಕ್ರೋ ಶಾಟ್ಗಳನ್ನು ತೆಗೆಯಬವುದು. ಇದರಲ್ಲಿ ದೊಡ್ಡದಾದ 5000mAh ಬ್ಯಾಟರಿಯನ್ನು 18W ಫಾಸ್ಟ್ ಚಾರ್ಜ್ ಸಪೋರ್ಟ್ ಫೀಚರ್ ಜೊತೆಗೆ ಹೊರ ತರಲಾಗಿದೆ.          

6.53-inch HD+ Display  
Qualcomm Snapdragon 675 AIE
16MP Front Camera
16MP + 8MP + 2MP Rear Camera
RAM: 4/6GB - Storage: 64GB
Battery: 5000mAh
OS: Android 9 Pie - Funtouch 9.2 OS

ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10,000 ರೂಗಳೊಳಗಿನ ಫೋನ್‌ಗಳ ಲೀಸ್ಟ್

Redmi Note 7S

ಇದು Qualcomm Snapdragon 665 AIE ಪ್ರೊಸೆಸರ್ ಜೊತೆಗೆ ಡ್ಯೂಯಲ್ ರೇರ್ ಅಂದ್ರೆ 48MP + 5MP ಮತ್ತು ಫ್ರಂಟಲ್ಲಿ 13MP ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 1.22 ಮೈಕ್ರೋಮೀಟರ್ ಲಾರ್ಜ್ ಪಿಕ್ಸೆಲ್ ಪೋಟ್ರೇಟ್ ಸಹ ನೀಡಲಾಗಿದ್ದು ಅದ್ದೂರಿಯ ಶಾಟ್ಗಳನ್ನು ತೆಗೆಯಬವುದು. ಇದರಲ್ಲಿ ದೊಡ್ಡದಾದ 4000mAh ಬ್ಯಾಟರಿಯನ್ನು 18W ಫಾಸ್ಟ್ ಚಾರ್ಜ್ ಸಪೋರ್ಟ್ ಫೀಚರ್ ಜೊತೆಗೆ ಹೊರ ತರಲಾಗಿದೆ.               
6.3-inch FHD+ Display  
Qualcomm Snapdragon 665 AIE
13MP Front Camera
48MP + 5MP Rear Camera
3GB + 32GB/ 4GB + 64GB
Battery: 4000mAh
OS: Android 9 Pie

ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10,000 ರೂಗಳೊಳಗಿನ ಫೋನ್‌ಗಳ ಲೀಸ್ಟ್

Motorola One Macro

ಇದು MediaTek Helio P70 ಪ್ರೊಸೆಸರ್ ಜೊತೆಗೆ ಟ್ರಿಪಲ್ ರೇರ್ ಅಂದ್ರೆ 13MP + 2MP + 2MP ಮತ್ತು ಫ್ರಂಟಲ್ಲಿ 8MP ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮ್ಯಾಕ್ರೋ ಲೆನ್ಸ್ ಸಹ ನೀಡಲಾಗಿದ್ದು ಸುಮಾರು 2cm ದೂರದಿಂದ ಅದ್ದೂರಿಯ ಮ್ಯಾಕ್ರೋ ಶಾಟ್ಗಳನ್ನು ತೆಗೆಯಬವುದು. ಇದರಲ್ಲಿ ದೊಡ್ಡದಾದ 4000mAh ಬ್ಯಾಟರಿಯನ್ನು ಫಾಸ್ಟ್ ಟರ್ಬೊ ಚಾರ್ಜ್ ಸಪೋರ್ಟ್ ಫೀಚರ್ ಜೊತೆಗೆ ಹೊರ ತರಲಾಗಿದೆ.          

6.2-inch HD+ Display  
MediaTek Helio P70
8MP Front Camera
13MP + 2MP + 2MP Rear Camera
4GB + 64GB
Battery: 4000mAh
OS: Android 9 Pie

ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10,000 ರೂಗಳೊಳಗಿನ ಫೋನ್‌ಗಳ ಲೀಸ್ಟ್

Samsung Galaxy M30

ಇದು Exynos 7904 ಪ್ರೊಸೆಸರ್ ಜೊತೆಗೆ ಟ್ರಿಪಲ್ ರೇರ್ ಅಂದ್ರೆ 13MP + 5MP + 5MP ಮತ್ತು ಫ್ರಂಟಲ್ಲಿ 16MP ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಲೈವ್ ಫೋಕಸ್ ಮತ್ತು ಬ್ಲರ್ ಕಂಟ್ರೋಲ್ ಜೊತೆಗೆ ಅದ್ದೂರಿಯ ಪೋಟ್ರೇಟ್ ಶಾಟ್ಗಳನ್ನು ತೆಗೆಯಬವುದು. ಇದರಲ್ಲಿ ದೊಡ್ಡದಾದ 5000mAh ಬ್ಯಾಟರಿಯನ್ನು 15W ಫಾಸ್ಟ್ ಚಾರ್ಜ್ ಸಪೋರ್ಟ್ ಫೀಚರ್ ಜೊತೆಗೆ ಹೊರ ತರಲಾಗಿದೆ.     

6.4-inch sAmoled FHD+ Display  
Exynos 7904
16MP Front Camera
13MP + 5MP + 5MP Rear Camera
3GB+32GB / 4GB+64GB / 6GB+128GB
Battery: 5000mAh
OS: Android 9 Pie

ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10,000 ರೂಗಳೊಳಗಿನ ಫೋನ್‌ಗಳ ಲೀಸ್ಟ್

Realme 5s 

ಇದು Qualcomm Snapdragon 665 AIE ಪ್ರೊಸೆಸರ್ ಜೊತೆಗೆ ಟ್ರಿಪಲ್ ರೇರ್ ಅಂದ್ರೆ 48MP + 8MP + 2MP ಮತ್ತು ಫ್ರಂಟಲ್ಲಿ 13MP ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮ್ಯಾಕ್ರೋ ಲೆನ್ಸ್ ಸಹ ನೀಡಲಾಗಿದ್ದು ಸುಮಾರು 2cm ದೂರದಿಂದ ಅದ್ದೂರಿಯ ಮ್ಯಾಕ್ರೋ ಶಾಟ್ಗಳನ್ನು ತೆಗೆಯಬವುದು. ಇದರಲ್ಲಿ ದೊಡ್ಡದಾದ 5000mAh ಬ್ಯಾಟರಿಯನ್ನು VOOC Flash Charge 3.0 ಫಾಸ್ಟ್ ಚಾರ್ಜ್ ಸಪೋರ್ಟ್ ಫೀಚರ್ ಜೊತೆಗೆ ಹೊರ ತರಲಾಗಿದೆ.   

6.5-inch HD+ Display  
Qualcomm Snapdragon 665 AIE
13MP Front Camera
48MP + 8MP + 2MP Rear Camera
RAM: 4/6GB - Storage: 64/128GB
Battery: 5000mAh
OS: Android 9 Pie

ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10,000 ರೂಗಳೊಳಗಿನ ಫೋನ್‌ಗಳ ಲೀಸ್ಟ್

Vivo U10

ಇದು Qualcomm Snapdragon 665 AIE ಪ್ರೊಸೆಸರ್ ಜೊತೆಗೆ ಟ್ರಿಪಲ್ ರೇರ್ ಅಂದ್ರೆ 13MP + 8MP + 2MP ಮತ್ತು ಫ್ರಂಟಲ್ಲಿ 8MP ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮ್ಯಾಕ್ರೋ ಲೆನ್ಸ್ ಸಹ ನೀಡಲಾಗಿದ್ದು ಸುಮಾರು 2cm ದೂರದಿಂದ ಅದ್ದೂರಿಯ ಮ್ಯಾಕ್ರೋ ಶಾಟ್ಗಳನ್ನು ತೆಗೆಯಬವುದು. ಇದರಲ್ಲಿ ದೊಡ್ಡದಾದ 5000mAh ಬ್ಯಾಟರಿಯನ್ನು 18W ಫಾಸ್ಟ್ ಚಾರ್ಜ್ ಸಪೋರ್ಟ್ ಫೀಚರ್ ಜೊತೆಗೆ ಹೊರ ತರಲಾಗಿದೆ.               

6.35-inch HD+ Display  
Qualcomm Snapdragon 665 AIE
8MP Front Camera
13MP + 8MP + 2MP Rear Camera
RAM: 3/4GB - Storage: 32/64/128GB
Battery: 5000mAh
OS: Android 9 Pie

ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10,000 ರೂಗಳೊಳಗಿನ ಫೋನ್‌ಗಳ ಲೀಸ್ಟ್

Redmi Y3

ಇದು Qualcomm Snapdragon 632 AIE ಪ್ರೊಸೆಸರ್ ಜೊತೆಗೆ ಡ್ಯೂಯಲ್ ರೇರ್ ಅಂದ್ರೆ 12MP + 2MP ಮತ್ತು ಫ್ರಂಟಲ್ಲಿ 32MP ಕ್ಯಾಮೆರಾ ಸೆಟಪ್ ಹೊಂದಿದೆ. ಈ 32MP ಫ್ರಂಟ್ ಕ್ಯಾಮೆರಾ ಕಡಿಮೆ ಬೆಳಕಿನಲ್ಲಿಯೂ ಅದ್ದೂರಿಯ ಸೆಲ್ಫಿಗಳನ್ನು ಪಡೆಯಬವುದು 1.6µm 4-in-1 ಸೂಪರ್ ಪಿಕ್ಸೆಲ್ ನೀಡಲಾಗಿದ್ದು ಇಮೇಜ್ ಡೀಟೇಲ್ಸ್ ಹೆಚ್ಚು ವಿವರವಾಗಿ ನೀಡುತ್ತದೆ.. ಇದರಲ್ಲಿ ದೊಡ್ಡದಾದ 4000mAh ಬ್ಯಾಟರಿಯನ್ನು ಫಾಸ್ಟ್ ಚಾರ್ಜ್ ಸಪೋರ್ಟ್ ಫೀಚರ್ ಜೊತೆಗೆ ಹೊರ ತರಲಾಗಿದೆ.               

6.26-inch HD+ Display  
Qualcomm Snapdragon 632 AIE
32MP Front Camera
13MP + 8MP + 2MP Rear Camera
RAM: 3/4GB - Storage: 32/64GB
Battery: 4000mAh
OS: Android 9 Pie

ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10,000 ರೂಗಳೊಳಗಿನ ಫೋನ್‌ಗಳ ಲೀಸ್ಟ್

Realme 5

ಇದು Qualcomm Snapdragon 665 AIE ಪ್ರೊಸೆಸರ್ ಜೊತೆಗೆ ಟ್ರಿಪಲ್ ರೇರ್ ಅಂದ್ರೆ 12MP + 8MP + 2MP ಮತ್ತು ಫ್ರಂಟಲ್ಲಿ 13MP ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮ್ಯಾಕ್ರೋ ಲೆನ್ಸ್ ಸಹ ನೀಡಲಾಗಿದ್ದು ಸುಮಾರು 2cm ದೂರದಿಂದ ಅದ್ದೂರಿಯ ಮ್ಯಾಕ್ರೋ ಶಾಟ್ಗಳನ್ನು ತೆಗೆಯಬವುದು. ಇದರಲ್ಲಿ ದೊಡ್ಡದಾದ 5000mAh ಬ್ಯಾಟರಿಯನ್ನು VOOC Flash Charge 3.0 ಫಾಸ್ಟ್ ಚಾರ್ಜ್ ಸಪೋರ್ಟ್ ಫೀಚರ್ ಜೊತೆಗೆ ಹೊರ ತರಲಾಗಿದೆ.   

6.5-inch HD+ Display  
Qualcomm Snapdragon 665 AIE
13MP Front Camera
12MP + 8MP + 2MP Rear Camera
RAM: 3/4GB - Storage: 32/128GB
Battery: 5000mAh
OS: Android 9 Pie