ಭಾರತದಲ್ಲಿ ಅತ್ಯುತ್ತಮವಾಗಿ ಅತಿ ಹೆಚ್ಚು ಮಾರಾಟವಾಗುತ್ತಿರುವ 20,000ರೂ.ಗಳೊಳಗಿನ ಕ್ಯಾಮರಾ ಮೊಬೈಲ್ ಫೋನ್ಗಳು.

ಇವರಿಂದ Team Digit | ಅಪ್‌ಡೇಟ್ ಮಾಡಲಾಗಿದೆ Mar 13 2018
ಭಾರತದಲ್ಲಿ ಅತ್ಯುತ್ತಮವಾಗಿ ಅತಿ ಹೆಚ್ಚು ಮಾರಾಟವಾಗುತ್ತಿರುವ 20,000ರೂ.ಗಳೊಳಗಿನ ಕ್ಯಾಮರಾ ಮೊಬೈಲ್ ಫೋನ್ಗಳು.

ನಿಮ್ಮ ಸ್ಮಾರ್ಟ್ಫೋನ್ನೊಂದಿಗೆ ಫೋಟೋವನ್ನು ತೆಗೆದುಕೊಳ್ಳಲು ನೀವು ಬಯಸುತ್ತೀರಾ ಅಥವಾ ಬಜೆಟ್ ಸ್ಮಾರ್ಟ್ಫೋನ್ ಖರೀದಿಸುವಾಗ ನಿಮ್ಮ ಹೆಚ್ಚಿನ ಆಸಕ್ತಿ ಕ್ಯಾಮೆರಾದಲ್ಲಿದೆಯೇ?  ಆಗಿದ್ದಲ್ಲಿ ಈ ನಮ್ಮ ಪಟ್ಟಿ ನಿಮಗಾಗಿರುತ್ತದೆ. ನಾವು ಕೆಳಗೆ ಕೊಟ್ಟಿರುವಂತಹ ಪಟ್ಟಿ (ಯಾವುದೇ ನಿರ್ದಿಷ್ಟ ಕ್ರಮದಲ್ಲಿ) ಭಾರತದಲ್ಲಿ 20,000ರೂ.ಗಳೊಳಗಿನ ಅತ್ಯುತ್ತಮವಾದ  ಕ್ಯಾಮೆರಾ ಫೋನಿನ ಅನುಭವವನ್ನು ನೀಡುತ್ತದೆ.

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Facebook / Digit Kannada ಲೈಕ್ ಮತ್ತು ಫಾಲೋ ಮಾಡಿ.

ಭಾರತದಲ್ಲಿ ಅತ್ಯುತ್ತಮವಾಗಿ ಅತಿ ಹೆಚ್ಚು ಮಾರಾಟವಾಗುತ್ತಿರುವ 20,000ರೂ.ಗಳೊಳಗಿನ ಕ್ಯಾಮರಾ ಮೊಬೈಲ್ ಫೋನ್ಗಳು.

1.Moto G5 Plus

ರೇರ್ ಕ್ಯಾಮೆರಾ: 12MP, ಅಫೇರ್ಟ್ನರ್ ಫೇಸ್ ಡಿಟೆಕ್ಷನ್  
ಫ್ರಂಟ್ ಕ್ಯಾಮೆರಾ: 5MP ಅಫೇರ್ಟ್ನರ್
ಡಿಸ್ಪ್ಲೇ: 5.2- ಇಂಚ್ 1080p
SoC: ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 625
RAM: 4GB
ಸ್ಟೋರೇಜ್: 32GB
ಬ್ಯಾಟರಿ: 3000mAh.
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 7.0

ಭಾರತದಲ್ಲಿ ಅತ್ಯುತ್ತಮವಾಗಿ ಅತಿ ಹೆಚ್ಚು ಮಾರಾಟವಾಗುತ್ತಿರುವ 20,000ರೂ.ಗಳೊಳಗಿನ ಕ್ಯಾಮರಾ ಮೊಬೈಲ್ ಫೋನ್ಗಳು.

2.Nubia Z17 Mini

ರೇರ್ ಕ್ಯಾಮೆರಾ: 13MP,f/2.2 ಅಫೇರ್ಟ್ನರ್, ಫೇಸ್ ಡಿಟೆಕ್ಷನ್ ಆಪ್ಟಿಕಲ್ ಇಮೇಜ್  ಸ್ಟೆಬಿಲೈಸೇಶನ್. 
ಫ್ರಂಟ್ ಕ್ಯಾಮೆರಾ: 16MP,f/2.0 ಅಫೇರ್ಟ್ನರ್
ಡಿಸ್ಪ್ಲೇ: 5.2- ಇಂಚ್ 1080p
SoC: ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 652
RAM: 6GB
ಸ್ಟೋರೇಜ್: 64GB
ಬ್ಯಾಟರಿ: 2950mAh
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 6.0

ಭಾರತದಲ್ಲಿ ಅತ್ಯುತ್ತಮವಾಗಿ ಅತಿ ಹೆಚ್ಚು ಮಾರಾಟವಾಗುತ್ತಿರುವ 20,000ರೂ.ಗಳೊಳಗಿನ ಕ್ಯಾಮರಾ ಮೊಬೈಲ್ ಫೋನ್ಗಳು.

3.Coolpad Cool 1

ರೇರ್ ಕ್ಯಾಮೆರಾ: 13MP,f/2.0 ಅಫೇರ್ಟ್ನರ್, ಫೇಸ್ ಡಿಟೆಕ್ಷನ್. 
ಫ್ರಂಟ್ ಕ್ಯಾಮೆರಾ: 8MP,f/2.2 ಅಫೇರ್ಟ್ನರ್
ಡಿಸ್ಪ್ಲೇ: 5.2- ಇಂಚ್ 1080p
SoC: ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 652
RAM: 4GB
ಸ್ಟೋರೇಜ್: 32GB
ಬ್ಯಾಟರಿ: 4000mAh.
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 6.0

ಭಾರತದಲ್ಲಿ ಅತ್ಯುತ್ತಮವಾಗಿ ಅತಿ ಹೆಚ್ಚು ಮಾರಾಟವಾಗುತ್ತಿರುವ 20,000ರೂ.ಗಳೊಳಗಿನ ಕ್ಯಾಮರಾ ಮೊಬೈಲ್ ಫೋನ್ಗಳು.

4.Gionee A1

ರೇರ್ ಕ್ಯಾಮೆರಾ: 13MP,f/2.0 ಅಫೇರ್ಟ್ನರ್, ಫೇಸ್ ಡಿಟೆಕ್ಷನ್. 
ಫ್ರಂಟ್ ಕ್ಯಾಮೆರಾ: 8MP,f/2.2 ಅಫೇರ್ಟ್ನರ್
ಡಿಸ್ಪ್ಲೇ: 5.5- ಇಂಚ್ 1080p
SoC: ಮೀಡಿಯಾ ಟೆಕ್ ಹೆಲಿಯೊ P10
RAM: 4GB
ಸ್ಟೋರೇಜ್: 64GB
ಬ್ಯಾಟರಿ: 4010mAh.
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 7.0

ಭಾರತದಲ್ಲಿ ಅತ್ಯುತ್ತಮವಾಗಿ ಅತಿ ಹೆಚ್ಚು ಮಾರಾಟವಾಗುತ್ತಿರುವ 20,000ರೂ.ಗಳೊಳಗಿನ ಕ್ಯಾಮರಾ ಮೊಬೈಲ್ ಫೋನ್ಗಳು.

5.Samsung Galaxy J7 Max

ರೇರ್ ಕ್ಯಾಮೆರಾ: 13MP,f/1.7 ಅಫೇರ್ಟ್ನರ್, ಫೇಸ್ ಡಿಟೆಕ್ಷನ್, ಸ್ಮಾರ್ಟ್ ಗ್ಲೋ ರಿಂಗ್ 
ಫ್ರಂಟ್ ಕ್ಯಾಮೆರಾ: 13MP,f/1.9 ಅಫೇರ್ಟ್ನರ್
ಡಿಸ್ಪ್ಲೇ: 5.7- ಇಂಚ್ 1080p
SoC: ಮೀಡಿಯಾ ಟೆಕ್ ಹೆಲಿಯೊ P20
RAM: 4GB
ಸ್ಟೋರೇಜ್: 64GB
ಬ್ಯಾಟರಿ: 4010mAh
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 7.0

ಭಾರತದಲ್ಲಿ ಅತ್ಯುತ್ತಮವಾಗಿ ಅತಿ ಹೆಚ್ಚು ಮಾರಾಟವಾಗುತ್ತಿರುವ 20,000ರೂ.ಗಳೊಳಗಿನ ಕ್ಯಾಮರಾ ಮೊಬೈಲ್ ಫೋನ್ಗಳು.

6.Samsung Galaxy On Max

ರೇರ್ ಕ್ಯಾಮೆರಾ: 13MP,f/1.7 ಅಫೇರ್ಟ್ನರ್, ಫೇಸ್ ಡಿಟೆಕ್ಷನ್
ಫ್ರಂಟ್ ಕ್ಯಾಮೆರಾ: 13MP,f/1.9 ಅಫೇರ್ಟ್ನರ್
SoC: ಮೀಡಿಯಾ ಟೆಕ್ ಹೆಲಿಯೊ P25
RAM: 4GB
ಡಿಸ್ಪ್ಲೇ: 5.7- ಇಂಚ್ 1080p
ಸ್ಟೋರೇಜ್: 32GB
ಬ್ಯಾಟರಿ: 3300mAh
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 7.0

ಭಾರತದಲ್ಲಿ ಅತ್ಯುತ್ತಮವಾಗಿ ಅತಿ ಹೆಚ್ಚು ಮಾರಾಟವಾಗುತ್ತಿರುವ 20,000ರೂ.ಗಳೊಳಗಿನ ಕ್ಯಾಮರಾ ಮೊಬೈಲ್ ಫೋನ್ಗಳು.

7.Honor 6X

ರೇರ್ ಕ್ಯಾಮೆರಾ: ಡ್ಯೂಯಲ್ 12MP + 2MP ,f/2.2 ಅಫೇರ್ಟ್ನರ್, ಫೇಸ್ ಡಿಟೆಕ್ಷನ್
ಫ್ರಂಟ್ ಕ್ಯಾಮೆರಾ: 8MP,f/2.0 ಅಫೇರ್ಟ್ನರ್
SoC: ಹಿಸಿಲಿಕನ್ ಕಿರಿನ್ 655
RAM: 3GB
ಡಿಸ್ಪ್ಲೇ: 5.5- ಇಂಚ್ 1080p
ಸ್ಟೋರೇಜ್: 32GB
ಬ್ಯಾಟರಿ: 3340mAh
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 7.0

ಭಾರತದಲ್ಲಿ ಅತ್ಯುತ್ತಮವಾಗಿ ಅತಿ ಹೆಚ್ಚು ಮಾರಾಟವಾಗುತ್ತಿರುವ 20,000ರೂ.ಗಳೊಳಗಿನ ಕ್ಯಾಮರಾ ಮೊಬೈಲ್ ಫೋನ್ಗಳು.

8.Oppo F3

ರೇರ್ ಕ್ಯಾಮೆರಾ: 13MP,f/2.2 ಅಫೇರ್ಟ್ನರ್, ಫೇಸ್ ಡಿಟೆಕ್ಷನ್
ಫ್ರಂಟ್ ಕ್ಯಾಮೆರಾ: ಡ್ಯೂಯಲ್  16MP + 8MP (f/2.0 + f/2.4 ಅಫೇರ್ಟ್ನರ್)
SoC: ಮೀಡಿಯಾ ಟೆಕ್ MT6750T
RAM: 4GB
ಡಿಸ್ಪ್ಲೇ: 5.7- ಇಂಚ್ 1080p
ಸ್ಟೋರೇಜ್: 64GB
ಬ್ಯಾಟರಿ: 3200mAh
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 6.0