ಭಾರತದಲ್ಲಿ ಈ ವರ್ಷ ನೀವು ನಿಮ್ಮದೇಯಾದ ಬಜೆಟಲ್ಲಿ ಮತ್ತು ಭಾರತದ ಎಲ್ಲ ಟೆಲಿಕಾಂಗಳು ತಮ್ಮದೇಯಾದ ಸರ್ಕಸ್ ಮಾಡಿ ತಮ್ಮ ತಮ್ಮ ಬಳಕೆದಾರರನ್ನು ಹೆಚ್ಚಿಕೊಳ್ಳಲು ಮತ್ತು ತಮ್ಮಲ್ಲಿಯೇ ಹಿಡಿದಿಟ್ಟಿಕೊಳ್ಳಲು ಆಫರ್ಗಳ ಮೇಲೆ ಆಫರ್ಗಳನ್ನು ನೀಡುತ್ತಿದೆ. ಈ ವರ್ಷದ ಭಾರತದ ಎಲ್ಲ ಟೆಲಿಕಾಂಗಳು ತಮ್ಮದೇಯಾದ ಸರ್ಕಸ್ ಮಾಡಿ ತಮ್ಮ ತಮ್ಮ ಬಳಕೆದಾರರನ್ನು ಹೆಚ್ಚಿಕೊಳ್ಳಲು ಮತ್ತು ತಮ್ಮಲ್ಲಿಯೇ ಹಿಡಿದಿಟ್ಟಿಕೊಳ್ಳಲು ಆಫರ್ಗಳ ಮೇಲೆ ಆಫರ್ಗಳನ್ನು ನೀಡುತ್ತಿದೆ. ಭಾರತದಲ್ಲಿ ದಿನದಿಂದ ದಿನಕ್ಕೆ ಟೆಲಿಕಾಂ ವಲಯದ ಆಪರೇಟರ್ಗಳು ತಮ್ಮ ತಮ್ಮ ಗ್ರಾಹಕರನ್ನು ತಮ್ಮತ್ತ ಸೆಳೆದಿಡಲು ಹೊಸ ಹೊಸ ಹೆಚ್ಚುವರಿಯ ಡೇಟಾ ಮತ್ತು ವಾಯ್ಸ್ ಕರೆಗಳನ್ನು ನೀಡುತ್ತಿವೆ.
ಇದರ ಮಧ್ಯೆ ಟೆಲಿಕಾಂಗಳು ಹೊಸ ಮತ್ತು ಹೆಚ್ಚುವರಿ ಅನುಕೂಲಗಳನ್ನು ಭಾರತದ್ಯಾದಂತ ಎಲ್ಲ ರಾಜ್ಯಗಳಿಗೆ ನೀಡುತ್ತಿದೆ. ಆದರೆ ಈ ಕೆಳಗಿನ ಪಟ್ಟಿಯನ್ನು ಹೊರೆತು ಪಡಿಸಿ ಕೆಲವು ಇನ್ನು ಅತ್ಯುತ್ತಮವಾದ ಪ್ರಿಪೇಯ್ಡ್ ಪ್ಲಾನ್ಗಳಿವೆ ಆದರೆ ಅವು ಸದ್ಯಕ್ಕೆ ಎಲ್ಲರಿಗೂ ಲಭ್ಯವಿಲ್ಲ. ಆದ್ದರಿಂದ ಇಂದು ನಾವು ಭಾರ್ತಿ ಏರ್ಟೆಲ್, ರಿಲಯನ್ಸ್ ಜಿಯೋ, ವೊಡಾಫೋನ್ ಮತ್ತು ಐಡಿಯಾದ ಎಲ್ಲರಿಗು ಲಭ್ಯವಿರುವ ಬೆಸ್ಟ್ ಪ್ಲಾನಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಈ ಪ್ಲಾನಗಳ ಬಗ್ಗೆ ನೀವೇನು ಅಂತೀರಾ ಎನ್ನುವುದನ್ನು ನೀವು ಕಾಮೆಂಟ್ ಮಾಡಿ ತಿಳಿಸಬವುದು.
ಜಿಯೋ 98: ಇದರಲ್ಲಿ ಗ್ರಾಹಕರಿಗೆ ಬೆಸ್ಟ್ ಅನುಕೂಲಗಳನ್ನು ನೀಡುತ್ತಿದೆ. ರಿಲಯನ್ಸ್ ಜಿಯೋ ನೀವು 98 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ 2GB ಯ ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ 300 SMS ಸಹ ಇದೆ ಆದರೆ ದಿನಕ್ಕೆ 300ಗಳನ್ನು ಮಾತ್ರ ನೀಡುತ್ತಿದೆ. ಅಲ್ಲದೆ ಜಿಯೋ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 28 ದಿನಗಳಾಗಿವೆ. ಇದನ್ನು ಮೈ ಜಿಯೋ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
ಜಿಯೋವಿನ 198: ಇದರಲ್ಲಿ ಗ್ರಾಹಕರಿಗೆ ಬೆಸ್ಟ್ ಅನುಕೂಲಗಳನ್ನು ನೀಡುತ್ತಿದೆ. ರಿಲಯನ್ಸ್ ಜಿಯೋ ನೀವು 198 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ ದಿನಕ್ಕೆ 2GB ಯಂತೆ ಒಟ್ಟು 56GB ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ ಅನ್ಲಿಮಿಟೆಡ್ SMS ಸಹ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಜಿಯೋ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 28 ದಿನಗಳಾಗಿವೆ. ಇದನ್ನು ಮೈ ಜಿಯೋ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
ಜಿಯೋವಿನ 299: ಇದರಲ್ಲಿ ಗ್ರಾಹಕರಿಗೆ ಬೆಸ್ಟ್ ಅನುಕೂಲಗಳನ್ನು ನೀಡುತ್ತಿದೆ. ರಿಲಯನ್ಸ್ ಜಿಯೋ ನೀವು 299 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ ದಿನಕ್ಕೆ 3GB ಯಂತೆ ಒಟ್ಟು 84GB ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ ಅನ್ಲಿಮಿಟೆಡ್ SMS ಸಹ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಜಿಯೋ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 28 ದಿನಗಳಾಗಿವೆ. ಇದನ್ನು ಮೈ ಜಿಯೋ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
ಜಿಯೋವಿನ 398: ಇದರಲ್ಲಿ ಗ್ರಾಹಕರಿಗೆ ಬೆಸ್ಟ್ ಅನುಕೂಲಗಳನ್ನು ನೀಡುತ್ತಿದೆ. ರಿಲಯನ್ಸ್ ಜಿಯೋ ನೀವು 398 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ ದಿನಕ್ಕೆ 2GB ಯಂತೆ ಒಟ್ಟು 140GB ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ ಅನ್ಲಿಮಿಟೆಡ್ SMS ಸಹ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಜಿಯೋ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 70 ದಿನಗಳಾಗಿವೆ. ಇದನ್ನು ಮೈ ಜಿಯೋ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
ಏರ್ಟೆಲ್ 199: ಗ್ರಾಹಕರಿಗೆ ಬೆಸ್ಟ್ ಅನುಕೂಲಗಳನ್ನು ನೀಡುತ್ತಿದೆ. ಭಾರ್ತಿ ಏರ್ಟೆಲ್ ನೀವು 199 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ 1.4GB ಯ ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ SMS ಸಹ ಅನ್ಲಿಮಿಟೆಡ್ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಏರ್ಟೆಲ್ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 28 ದಿನಗಳಾಗಿವೆ. ಇದನ್ನು ಮೈ ಏರ್ಟೆಲ್ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
ಏರ್ಟೆಲ್ 399: ಗ್ರಾಹಕರಿಗೆ ಬೆಸ್ಟ್ ಅನುಕೂಲಗಳನ್ನು ನೀಡುತ್ತಿದೆ. ಭಾರ್ತಿ ಏರ್ಟೆಲ್ ನೀವು 399 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ 1.4GB ಯ ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿa ಕರೆಗಳು ಲಭ್ಯವಿವೆ. ಅಲ್ಲದೆ SMS ಸಹ ಅನ್ಲಿಮಿಟೆಡ್ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಏರ್ಟೆಲ್ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 70 ದಿನಗಳಾಗಿವೆ. ಇದನ್ನು ಮೈ ಏರ್ಟೆಲ್ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
ಏರ್ಟೆಲ್ 448: ಗ್ರಾಹಕರಿಗೆ ಬೆಸ್ಟ್ ಅನುಕೂಲಗಳನ್ನು ನೀಡುತ್ತಿದೆ. ಭಾರ್ತಿ ಏರ್ಟೆಲ್ ನೀವು 448 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ 1.4GB ಯ ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ SMS ಸಹ ಅನ್ಲಿಮಿಟೆಡ್ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಏರ್ಟೆಲ್ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 82 ದಿನಗಳಾಗಿವೆ. ಇದನ್ನು ಮೈ ಏರ್ಟೆಲ್ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
ಏರ್ಟೆಲ್ 509: ಗ್ರಾಹಕರಿಗೆ ಬೆಸ್ಟ್ ಅನುಕೂಲಗಳನ್ನು ನೀಡುತ್ತಿದೆ. ಭಾರ್ತಿ ಏರ್ಟೆಲ್ ನೀವು 509 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ 1.4GB ಯ ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ SMS ಸಹ ಅನ್ಲಿಮಿಟೆಡ್ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಏರ್ಟೆಲ್ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 90 ದಿನಗಳಾಗಿವೆ. ಇದನ್ನು ಮೈ ಏರ್ಟೆಲ್ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
ಐಡಿಯಾ 199: ನೀವು 199 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 39.2GB ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ ಅನ್ಲಿಮಿಟೆಡ್ SMS ಸಹ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಐಡಿಯಾ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 28 ದಿನಗಳಾಗಿವೆ. ಇದನ್ನು ಮೈ ಐಡಿಯಾ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
ಐಡಿಯಾ 398: ನೀವು 398 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 98GB ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ ಅನ್ಲಿಮಿಟೆಡ್ SMS ಸಹ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಐಡಿಯಾ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 70 ದಿನಗಳಾಗಿವೆ. ಇದನ್ನು ಮೈ ಐಡಿಯಾ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
ವೊಡಾಫೋನ್ 199: ಇದರಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 39.2GB ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ ಅನ್ಲಿಮಿಟೆಡ್ SMS ಸಹ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಜಿಯೋ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 28 ದಿನಗಳಾಗಿವೆ. ಇದನ್ನು ಮೈ ವೊಡಾಫೋನ್ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
ವೊಡಾಫೋನ್ 209: ಇದರಲ್ಲಿ ದಿನಕ್ಕೆ 1.5GB ಯಂತೆ ಒಟ್ಟು 42GB ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ ಅನ್ಲಿಮಿಟೆಡ್ SMS ಸಹ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಜಿಯೋ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 28 ದಿನಗಳಾಗಿವೆ. ಇದನ್ನು ಮೈ ವೊಡಾಫೋನ್ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
ವೊಡಾಫೋನ್ 399: ಇದರಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 98GB ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ ಅನ್ಲಿಮಿಟೆಡ್ SMS ಸಹ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಜಿಯೋ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 70 ದಿನಗಳಾಗಿವೆ. ಇದನ್ನು ಮೈ ವೊಡಾಫೋನ್ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.